ಖಡಕ್ ಉತ್ತರ ಕೊಟ್ಟ ರಂಗಣ್ಣ ಬಿಗ್ ಬಾಸ್ ಇಂದ ಸಂತೋಷ ರೆಸ್ಟ್… ಸಂತೋಷ್ ಅನ್ನುವವರನ್ನ ಪೊಲೀಸರು ಬಂಧಿಸಿದ್ದಾರೆ ಎಲ್ಲಿಂದ ಎಲ್ಲಿ ಆ ಶೋ ನಡೆಯುತ್ತಿದೆ ಅಂದರೆ ಅದರ ರೆಕಾರ್ಡಿಂಗ್ ನಡೆಯುತ್ತಾ ಇದೆಯೋ ಅಲ್ಲೇ ಹೋಗಿ ಬಂಧಿಸಿ ಕೊಂಡು ಬಂದಿದ್ದಾರೆ ಅವರ ಕತ್ತಿನ ಲೋಕೇಟ್ ನಲ್ಲಿ ಹುಲಿ ಉಗುರು ಇರುವುದು ಕಾಣಿಸಿದೆ ಟಿವಿಯಲ್ಲಿ ನೋಡಿದಾಗ ಅದು.
ವರಜಿನಲ್ಲ ಡೂಪ್ಲಿಕೇಟ್ ಎಂದು ಗೊತ್ತಿರುವುದಿಲ್ಲ ಅದು ಪ್ಲಾಸ್ಟಿಕ್ ಕೂಡ ಇರಬಹುದು ಶೋಕಿಗೆ ಅದನ್ನು ಗಮನಿಸುವ ಹಾಗೆ ಇಲ್ಲ ಯಾರೋ ಹೇಳಿದ್ದಾರೆ ಎಂದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತದೆ ಎಂದು, ಇವರು ಇತ್ತೀಚಿಗೆ ಖ್ಯಾತಿ ಆಗುತ್ತಾ ಇದ್ದರೆ ಅಥವಾ ಖ್ಯಾತಿಯಾಗಿರುವುದರಿಂದ ಸ್ವಲ್ಪ ಜೋರಾಗಿ ಓಡಾಡುತ್ತಿದ್ದರು ಏನು ಯಾರಿಗೋ ಕಾಣಿಸಿರುತ್ತದೆ ಕಣ್ಣು ಕೆಂಪಗಾಗಿರುತ್ತದೆ.
ಏನಪ್ಪಾ ಇದು ಎಂದು ಇನ್ಫಾರ್ಮಶನ್ ಕೊಟ್ಟ ಹಾಗೆ ಇದೆಯಪ್ಪ ಮೇಲ್ನೋಟಕ್ಕೆ ಅದು ಯಾರಿಗೆ ಎಂದರೆ ಅರಣ್ಯ ಅಧಿಕಾರಿಗಳಿಗೆ ಕೊಟ್ಟಿದ್ದಾರೆ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ ಇಡಿ ಕೇಸ್ ದಾಖಲಿಸಿ ರಾಮು ಹಳ್ಳಿ ಅಧಿಕಾರಿಗಳು ಹೋಗಿ ಅವರನ್ನು ಬಂಧಿಸಿ ಕರೆದುಕೊಂಡು ಹೋಗಿಬಿಟ್ಟರು. ನನಗೆ ಗೊತ್ತಿರಲಿಲ್ಲ ಇದು ಅಪರಾಧ ಎಂದು ಯೂಟ್ಯೂಬ್ ಹ್ಯಾಂಡಲ್ ಮಾಡುತ್ತೇವೆ.
ಪ್ರಗತಿಪರ ವಾಗಿ ಇರುತ್ತೇವೆ ಎನ್ನುವವರಿಗೆ ಬೇಸಿಕ್ ಕಾಮನ್ ಸೆನ್ಸ್ ಅನ್ನುವುದು ಇರಬೇಕು ಇದಾದ ಮೇಲೆ ಕೇಸ್ ಏನಾಗುತ್ತದೆ ಅದು ಅನ್ ಇಂಟೆಕ್ಷನ್ ಅಂತಲೂ ಅಥವಾ ರಿಯಲ್ ಪರ್ಚೇಸ್ ಮಿಸ್ಲೆ ಟೆಂತಲೋ ಕೋರ್ಟಿನಿಂದ ತೀರ್ಮಾನ ಮಾಡುತ್ತದೆ ಅದು ಏನೋ ಒಂದು ಮಾಡುತ್ತದೆ ಆದರೆ ಹುಲಿ ಉಗರನ್ನು ಹಾಕಿಕೊಳ್ಳುವುದು ನನಗೆ ಗೊತ್ತಿರಲಿಲ್ಲ ಅಂತಲೋ ಹುಲಿಯ.
ತಲೆಯನ್ನು ತಂದು ಟ್ರೋಫಿ ರೀತಿ ಕೊಟ್ಟಿದ್ದರು ನಾನು ಮನೆಯಲ್ಲಿ ಹಾಕಿಕೊಂಡಿದ್ದೇನೆ ನನಗೆ ಗೊತ್ತಿರಲಿಲ್ಲ ಎಂತಲೋ, ಚಿರತೆ ಅಥವಾ ಹುಲಿಯ ಚರ್ಮವನ್ನು ಮನೆಯಲ್ಲಿ ಅಲಂಕಾರಕ್ಕಾಗಿ ಅಥವಾ ಕುರ್ಚಿಯ ಮೇಲೆ ಹಾಕಿಕೊಂಡಿದ್ದೇನೆ ಎನ್ನುವುದು ಇದು ನನಗೆ ಗೊತ್ತಿರಲಿಲ್ಲ ಎಂದು ಹೇಳುವುದಲ್ಲ ಏಕೆಂದರೆ ಇದು ಎಲ್ಲರಿಗೂ ಗೊತ್ತಿರಬೇಕಾದಂತಹ ಮಾಹಿತಿ ಇದು ಎಂತವರಿಗೂ.
ಇದರ ಅರಿವು ಇರುತ್ತದೆ ನಮಗೂ ಗೊತ್ತಿರಬೇಕು ಇದು ನಮ್ಮ ಗ್ರಾಮೀಣ ಭಾಗದಲ್ಲಿ ಕೆಲ ಪ್ರವರ್ಗದ ಜಿಂಕೆಗಳು ಬಂದು ತಿನ್ನುತ್ತಾ ಇದ್ದಾಗ ಬಾಯಿ ಬಡೆದುಕೊಂಡು ಕುಳಿತಿರುತ್ತಾರೆ ಏಕೆಂದರೆ ಗೊತ್ತು ಅವರಿಗೆ ಅರಣ್ಯ ಅಧಿಕಾರಿಗಳು ಹೇಳಿರುತ್ತಾರೆ, ಮುಟ್ಟಿದರೆ ನೋಡಿ ವನ್ಯಜೀವಿಗಳ ಕಾಯ್ದೆಯಡಿಯಲ್ಲಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಗೊತ್ತಿರುತ್ತದೆ.
ಗೊತ್ತಿಲ್ಲ ಎನ್ನುವುದು ತಪ್ಪು ಗಾಡಿಯಲ್ಲಿ ಹೋಗುತ್ತಾ ಇದೆ ಅರಣ್ಯದ ತುದಿಯಲ್ಲಿ ನಮ್ಮ ಮನೆ ಚಿರತೆ ಮರಿ ಒಂದು ಸಿಕ್ಕಿತು ಅದನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಸಾಕುತ್ತಾ ಇದ್ದೇನೆ ಎಂದರೆ ಅದು ಆಗುವುದಿಲ್ಲ ಅದಕ್ಕೆ ಅವಕಾಶವಿಲ್ಲ ನಮ್ಮ ಮನೆಯಲ್ಲಿ ಬಹಳ ಜಾಗ ಇತ್ತು ಸರ್ ಅದಕ್ಕೆ ನಮ್ಮ ಮನೆಯಲ್ಲಿ ಜಿಂಕೆಯನ್ನು ಸಾಕಿಕೊಂಡಿದ್ದೇನೆ ನಾಲ್ಕು ಎನ್ನುವುದು ಕೂಡ.
ತಮಾಷೆ ರೀತಿ ಇದು ಕೂಡ ತಪ್ಪು ಇದನ್ನ ನೀವು ತಿಳಿದುಕೊಳ್ಳಬೇಕು ಇನ್ನು ಅದರಿಂದ ತಯಾರಿಸಿದಂತಹ ಪದಾರ್ಥಗಳನ್ನುಂತೂ ನೀವು ಬಳಸಲೇಬಾರದು ಯಾವುದೇ ಕಾರಣಕ್ಕೂ ತಗಲು ಹಾಕಿಕೊಂಡರೆ ಈ ರೀತಿಯಾಗಿ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.