ವೀಕ್ಷಕರೇ ಆರೋಗ್ಯದ ವಿಚಾರವಾಗಿ ವಿನಯ್ ಕುಮಾರ್ ಅವರ ಹತ್ತಿರ ನಾವು ಸರಿ ಸುಮಾರು 40 ಕ್ಕೂ ಅಧಿಕ ಎಪಿಸೋಡ್ಗಳಲ್ಲಿ ಈಗಾಗಲೇ ಮಾಡಿದ್ದೀವಿ. ಇವತ್ತು ಬಹಳ ಮುಖ್ಯವಾದ ಮತ್ತೊಂದು ಪ್ರಶ್ನೆಯನ್ನು ತಗೊಂಡು ಬಂದಿದಿನಿ.ಜೊತೆ ಗೆ ನಿಮ್ಮ ಹೆಲ್ತ್ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಅಂತ ಹೇಳ್ತಿದ್ದಾರೆ. ಅದಕ್ಕೋಸ್ಕರ ಈ ಪ್ರೋಗ್ರಾಂ ಅನ್ನ ನಾವು ಕಂಟಿನ್ಯೂ ಮಾಡ್ತಾ ಇದ್ದೀವಿ. ಅದು ಜನಗಳಿಗೂ ಯೂಸ್ ಆಗ್ತಾ ಇದೆ.
ನನ್ನ ಇವತ್ತಿನ ಒಂದು ಪ್ರಶ್ನೆ ಈಗ ನಮಗೆ ಯಾರಿಗಾದರೂ ಒಂದು ಕಿಡ್ನಿ ಫೇಲ್ ಆಗ್ತಿದೆ ಅಂದ್ರೆ ಈಗ ನಾವು ಸುಮಾರು ಜನ ನೋಡಿದರಲ್ಲಿ ಫೇಲ್ ಆಗಿತ್ತು. ನನ್ನ ಪ್ರಶ್ನೆ ಏನಪ್ಪಾ ಅಂತ ಹೇಳಿದರೆ ಈಗ
ಕಿಡ್ನಿ ಫೇಲ್ಯೂರ್ ಆಗ್ತಾ ಇದೆ ಅನ್ನೋದಕ್ಕೆ ಏನಾದ್ರೂ ಕಾರಣ ಬೇಕೇ ಬೇಕಲ್ವಾ ಅಂತ ಅದು ಬೇಕು ಜೊತೆಗೆ ಅವನಿಗೆ ಏನಾದ್ರು ಗೊತ್ತಾಗ ಬೇಕು. ಒಂದು ಕಿಡ್ನಿ ಆಗ್ತಾ ಇದೆ ವೀಕ್ ಆಗ್ತಾ ಇದ್ರೆ ನೆಕ್ಸ್ಟ್ ಡಯಾಲಿಸಿಸ್ ಗೆ ಹೋಗ್ತಿದೀನಿ ಅನ್ನೋದು ಗೊತ್ತಾಗಿ ಮುಂಚೆ ಅವನು ಎಚ್ಚೆತ್ತುಕೊಂಡರೆ ಅವನಿಗೆ ಬೆನಿಫಿಟ್ ಸಿಗುತ್ತದೆ. ನಮ್ಮ ಕಾರ್ಯಕ್ರಮ ನೋಡಿ ಆ ವಿಚಾರ ಗೊತ್ತಾಗಲಿ ಅಂತಾನೆ ನಾನು ಹೇಳ್ತಾ ಇದ್ದೀನಿ ಇದು ಯಾಕೆ ಬರುತ್ತೆ? ಮತ್ತೆ ಈ ಬರುವಂತಹ ನಮಗೆ ಗೊತ್ತಾಗುತ್ತೆ ಅಂದ್ರೆ ಫೀಲ್ ಆಗ್ತಾ ಇದೆ ಅಂತ ಏನೆಲ್ಲ?
ದೇಹದ ಬಗ್ಗೆ ನಮಗೆ ಸೂಕ್ಷ್ಮತೆ ಇರಬೇಕು ಯಾರಿಗೆ ಅವರ ದೇಹದ ಬಗ್ಗೆ ಕಾಳಜಿ ಸೂಕ್ಷ್ಮತೆ ಎರಡು ಇರುವುದಿಲ್ಲವೋ ಅವರೇ ಕಾಯಿಲೆಯನ್ನು ತಂದುಕೊಳ್ಳುತ್ತಾರೆ.ಕಿಡ್ನಿ ಒಂದು ದಿನದಲ್ಲಿ ಹಾಳಾಗುವುದಿಲ್ಲ ಶುಗರ್ ಒಂದು ದಿನಕ್ಕೆ ಇರುವುದಿಲ್ಲ ಸುಮಾರು 10 ವರ್ಷಗಳ ಹಿಂದೆನೇ ಕಿಡ್ನಿ ತನ್ನ ಸಿಂಪ್ಟಮ್ಸ್ ಅನ್ನ ತೋರಿಸೋದಕ್ಕೆ ಶುರು ಮಾಡುತ್ತೆ.
ಯಾವ ಆಹಾರವು ಕಿಡ್ನಿಗೆ ತುಂಬಾ ಲೋಡ್ ಆಗುತ್ತೋ ಅವತ್ತಿನಿಂದ ಅದು ದೇಹದ ಮೇಲೆ ಪರಿಣಾಮವನ್ನು ಬೀರುತ್ತಾ ಇರುತ್ತೆ ಕಿಡ್ನಿ ಒಂದು ಇಂಟೆಲಿಜೆಂಟ್ ಫಿಲ್ಟರ್ ಅಂತ ಹೇಳ್ತಿವಿ ಅದಕ್ಕೆ ಎಲ್ಲ ಗೊತ್ತಿದೆ ಸಕ್ಕರೆ ಅಂಶವನ್ನು ದೇಹದ ಹೊರಗಿನಿಂದ ಹೇಗೆ ಹೊರಗೆ ಹೇಗೆ ಹಾಕಬೇಕು ಹಾಗೆ ಪ್ರೋಟಿನ್ ಅನ್ನ ಎಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಎಲ್ಲ ಅಂಶವು ಕೂಡ ಅದಕ್ಕೆ ಗೊತ್ತಿದೆ. ಕೆಲವರು ಬಂದು ಕೇಳ್ತಾರೆ ನನಗೆ ಕಿಡ್ನಿ ತುಂಬಾ ಪ್ರೋಟೀನ್ ಅನ್ನ ಹೊರಗ್ ಆಗ್ತಿದೆ ಅಂತ ಅದು ಪ್ರೀಗ ಹೊರಗೆ ಹಾಕ್ತಿರೋದಲ್ಲ ತುಂಬಾ ದಿನದ ಹಿಂದೆ ಹೊರಗ್ ಆಗ್ತಿದೆ ಆದರೆ ನಿಮಗೆ ಗೊತ್ತಾಗಿದ್ದು ಈಗ.
ಇನ್ನು ನಮ್ಮ ಮೂತ್ರ ನಮಗೆ ವಾಸನೆ ಬರಬಾರದು ಇನ್ನು ಕೆಲವರು ಬಂದು ಕೇಳ್ತಾರೆ ಬ್ಲಾಕ್ ಕಲರ್ ಬರ್ತಿದೆ ಮೂತ್ರ ಮೆರೂನ್ ಕಲರ್ ಬರ್ತಿದೆ ಅಂತೆಲ್ಲ ಈ ರೀತಿ ಇಲ್ಲ ಆಗಬಾರದು ಮೂತ್ರವು ಸರಿಯಾಗಿ ಹೊರಗಡೆ ಹೋಗಬೇಕು ವಾಸನೆ ಬರಬಾರದು ನಮಗೆ ಕೆಲವೊಂದರ ಬಗ್ಗೆ ಮಾಹಿತಿ ಗೊತ್ತಿಲ್ಲ ಯಾವ ಯಾವುದು ಕೋರ್ಸ್ ನ್ ಆಗ್ಲಿ ಯಾವ್ಯಾವುದೋ ವಿದ್ಯೆಯನ್ನ ಕಲ್ತ್ಬಿಟ್ಟಿರ್ತೀವಿ ನಮ್ಮ ಜೀವನಕ್ಕೆ ಏನು ಬೇಕು ಅದರ ಬಗ್ಗೆ ನಿಮಗೆ ತಿಳುವಳಿಕೆ ಇರೋದಿಲ್ಲ ಎಸ್ಟನ್ನ ನೀರು ಕುಡಿಬೇಕು ಎಷ್ಟನ್ನ ಕುಡಿಬಾರದು ಎನ್ನುವುದರ ಬಗ್ಗೆ ಗೊತ್ತಿಲ್ಲ ಜೀವನಕ್ಕೆ ಬದುಕಲಿಕ್ಕೆ ಬೇಕಾದ ಏನನ್ನು ನಮಗೆ ಗೊತ್ತಿಲ್ಲ. ನಮಗೆ ಶಿಕ್ಷಣದ ಅಭಾವ ಅಂತಾನೆ ಹೇಳಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.