ನಾವು ತಿನ್ನುವ ಇದು ಬಿಳಿಯ ವಿಷ ಗಳಿಂದ ದೂರವಿರಿ ಡಾಕ್ಟರ್ ತಿಳಿಸಿದ ಇದು ಪದಾರ್ಥಗಳು… ಐದು ಬಿಳಿಯ ವಿಷ ಗಳ ಬಗ್ಗೆ ನೀವು ತಿಳಿಸ ಬೇಕು ಡಯಾಬಿಟಿಸಿದವರಿಗೆ ಮಾತ್ರ ಎಂದೇ ತಡೆದರೆ ಅದು ತಪ್ಪು. ಪ್ರತಿಯೊಬ್ಬ ಆರೋಗ್ಯವಾಗಿ ಇರಬೇಕು ಎಂದರೆ ಸಕ್ಕರೆಯನ್ನು ಸಂಪೂರ್ಣವಾಗಿ ಬಿಡಬೇಕು ಮೈದಾ ಹಿಟ್ಟು ಇವತ್ತು ನೀವು ಯಾವುದೇ ಬೇಕರಿ ಐಟಂಗಳನ್ನು ತಿನಿ.
ಅದರಲ್ಲಿ ಇವತ್ತು ಹಂಡ್ರೆಡ್ ಪರ್ಸೆಂಟ್ ಪೂರ್ತಿಯಾಗಿ ಮೈದಾ ಇರುವುದು ಎಲ್ಲರಿಗೂ ನೋಡಿ ಪ್ರೇಮ ಚೂರು ಇಚಿಂಗ್ ಅಂದರೆ ಅವರ ಚರ್ಮ ಅಂದರೆ ಅವರು 30 ವರ್ಷದವರು ಆದರೆ ಅವರ ಚರ್ಮ ನೋಡುವುದಕ್ಕೆ ೪೦೫೦ ವರ್ಷದವರ ರೀತಿ ಕಾಣಿಸುತ್ತದೆ ಅಥವಾ ಬಿಳಿ ಕೂದಲು 30 ವರ್ಷಕ್ಕೆ 25 ವರ್ಷಕ್ಕೆ ಇವತ್ತು ಕೂದಲುಗಳು ಬಿಳಿಯಾಗುತ್ತಿದೆ ಏಕೆಂದರೆ ಈ ಉಪ್ಪಿನ ಅಂಶ.
ಸೇವನೆ ಮನುಷ್ಯ ಬಿಟ್ಟು ಅಂದರೆ ಮಾನವ ಸಾಕುವಂತಹ ಪ್ರಾಣಿ ಬಿಟ್ಟು ಬೇರೆ ಯಾವ ಪ್ರಾಣಿ ತನ್ನ ಬೆಳವಣಿಗೆಯ ನಂತರ ಹಾಲು ಕುಡಿಯುತ್ತದೆಯಾ ಆನೆ ಅಷ್ಟು ಎತ್ತರವಾಗಿ ಬೆಳೆಯುತ್ತದೆ ಆದರೆ ಹಾಲು ಕುಡಿದು ಬೆಳೆಯುತ್ತದೆ ಖಂಡಿತವಾಗಿಯೂ ಇಲ್ಲ ಇದನ್ನು ನಾವು ತಿಳಿದೇ ಇರಲಿಲ್ಲ ಒಂದು ಬೆಳವಣಿಗೆಯ ಅಂತ ಏನು ಇರುತ್ತದೆ ಅಲ್ಲಿಯವರೆಗೆ ಮಾತ್ರ ಹಾಲು ಬೇಕು ಅದರ ನಂತರ.
ಬೇಡ ಯಾವುದೇ ಆಗಲಿ ಬೇಯಿಸಿದ್ದೆ ಆಗಿರಲಿ ಪಾಲಿಶ್ ಮಾಡಿರುವ ಅಕ್ಕಿಯನ್ನು ಬಳಸಬಾರದು ಅಂದರೆ ಬಿಳಿ ಅಕ್ಕಿ ಎನ್ನುವುದನ್ನು ಸಂಪೂರ್ಣವಾಗಿ ಪಾಲಿಶ್ ಆಗಿರಬಾರದು. ಇವತ್ತಿನ ಸಂಚಿಕೆಯಲ್ಲಿ ನಾನು ಪ್ರಕೃತಿಯ ಮಡಿಲಿನಲ್ಲಿ ಇದ್ದೇನೆ ಇವತ್ತು ಚಿತ್ರಕೂಟ ಆಯುರ್ವೇದ ಚಿಕಿತ್ಸಾ ಒಳಗಣದಲ್ಲಿ ನನ್ನ ಜೊತೆಗೆ ಚಿತ್ರಕೂಟ ಆಯುರ್ವೇದಿಕ್ ಡಾಕ್ಟರ್ ಸೇರಿಕೊಂಡಿದ್ದಾರೆ.
ಇವತ್ತಿನ ಕಾರ್ಯಕ್ರಮದಲ್ಲಿ ನಾನು ನಿಮ್ಮ ಬಳಿ ಕೇಳುವುದಕ್ಕೆ ಇಷ್ಟಪಡುವುದು ಐದು ಬಿಳಿಯ ವಿಷದ ಪದಾರ್ಥಗಳು ಇದೇ ಅನ್ನೋದು ಗೊತ್ತಾಗಿದೆ ಅದರಲ್ಲಿ ನಮಗೆ ಹೆಚ್ಚಾಗಿ ಗೊತ್ತಿರುವುದು ಬಿಳಿಯ ಅಕ್ಕಿ ತಿನ್ನಬಾರದು ಬಿಳಿ ಅಕ್ಕಿಯನ್ನು ತಿಂದರೆ ತುಂಬಾ ಡೇಂಜರ್ ಬಿಳಿ ಅಕ್ಕಿಯನ್ನು ತಿನ್ನಲೇಬೇಡಿ ಎಂದು ತುಂಬಾ ಜನ ವೈದ್ಯರು ಈಗಾಗಲೇ ಹೇಳಿದ್ದಾರೆ ಅದರ ಜೊತೆ ಮತ್ತೊಂದು.
ಇಷ್ಟು ಇದೆ ಸಕ್ಕರೆ ಕೂಡ ಬಿಳಿ ಬಣ್ಣಕ್ಕೆ ಬರುತ್ತದೆ ಮೈದಾ ಕೂಡ ಬಿಳಿಯ ಬಣ್ಣ ಬರುತ್ತದೆ ಈ ರೀತಿಯ ಐದು ಬಿಳಿಯ ವಿಷಕಾರಿ ಪದಾರ್ಥಗಳ ಬಗ್ಗೆ ನೀವು ಮಾಹಿತಿಯನ್ನು ಕೊಡಬೇಕು ಮತ್ತು ಆ ಮಾಹಿತಿ ನಮ್ಮ ಜನರಿಗೆ ತಲುಪಿದರೆ ಅವರ ಆರೋಗ್ಯವನ್ನು ಸುಸ್ಥಿರದಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ನಾನು ಅಂದುಕೊಳ್ಳುತ್ತೇನೆ ಅವು ಯಾವುವು ಅದನ್ನು ತಿಂದರೆ.
ಏನಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿ. ಖಂಡಿತವಾಗಿ ಇದು ಐದು ಬಿಳಿಯ ವಿಷಕಾರಿ ವಸ್ತುಗಳು ಇದರಲ್ಲಿ ಮೊದಲನೇದಾಗಿ ಸಕ್ಕರೆ ಇದರ ಮೊದಲ ತಪ್ಪು ತಿಳುವಳಿಕೆ ನನಗೆ ಡಯಾಬಿಟಿಸ್ ಇದೆ ಅದಕ್ಕಾಗಿ ನಾನು ಸಕ್ಕರೆ ತಿನ್ನಬಾರದು ಎಂದು ಇದು ಖಂಡಿತವಾಗಿಯೂ ತಪ್ಪು. ಪ್ರತಿಯೊಬ್ಬ ಆರೋಗ್ಯವಾಗಿ ಇರಬೇಕು ಎಂದರೆ ಅವನು ಸಂಪೂರ್ಣವಾಗಿ ಸಕ್ಕರೆಯನ್ನ.
ತ್ಯಜಿಸಬೇಕು ಶುಗರ್ ಲೆಸ್ ಕುಡಿಯಬೇಕು ಡಯಾಬಿಟಿಸ್ ಇದೆ ಎಂದು ಡಯಾಬಿಟಿಸ್ ಬಂದ ಮೇಲೆ ನಾವು ಮಾಡುತ್ತಿದ್ದೇವೆ ಆದರೆ ಇದು ತಪ್ಪು ಇದು ಒಂದು ಬಿಳಿಯ ವಿಷಯ ಯಾವುದೇ ಕಾರಣಕ್ಕೂ ನಾವು ಸಕ್ಕರೆ ಹಾಕಿ ಕುಡಿಯಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.