ನೀವು ಕುಡಿದಾಗ ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ..? ಈ ಬದಲಾವಣೆಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿದಿಲ್ಲ

ನಿಮ್ಮ ದೇಹಕ್ಕೆ ಏನಾಗುತ್ತದೆ ನೀವು ಕುಡಿದಾಗ…. ಈ ವಿಡಿಯೋದಲ್ಲಿ ನಾವು ಪಾನಿಪುರಿಗೆ ಮತ್ತು ದ್ರೌಪದಿಗೆ ಇರುವ ಸಂಬಂಧವೇನು ಅದೇ ರೀತಿ ಹ್ಯಾಂಗ್ ಓವರ್ ಅಂದರೆ ಏನು ಮದ್ಯಪಾನ ಮಾಡಿದಾಗ ಹ್ಯಾಂಗ್ ಓವರ್ ಹೇಗೆ ಬರುತ್ತದೆ ಇನ್ನು ಬಜಾವು ಎನ್ನುವ ಬುಡಕಟ್ಟು ಜನಾಂಗ ದವರು ನೀರಿನಲ್ಲಿ ಹೆಚ್ಚಿನ ಸಮಯ ಇರುವುದರಿಂದ ಅವರ ದೇಹದಲ್ಲಿ ಬಂದು ಅವಯವ.

WhatsApp Group Join Now
Telegram Group Join Now

ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522


ದೊಡ್ಡದಾಗಿ ಬದಲಾಗುತ್ತದೆ ಅದು ಯಾವುದು ಈ ಒಂದು ವಿಷಯಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ. ಪಾನಿಪುರಿ ಇದರ ಪರಿಚಯ ಬೇಕಾಗಿಲ್ಲ ಇದರ ಬಗ್ಗೆ ಹಾಗೂ ಇದರ ರುಚಿಯ ಬಗ್ಗೆ ಎಲ್ಲರಿಗೂ ಗೊತ್ತು ನಮ್ಮ ಭಾರತ ದೇಶದಲ್ಲಿ ರುಚಿಕರವಾದ ಮತ್ತು ಕಮ್ಮಿ ಬೆಲೆಗೆ ಸಿಗುವ ತಿಂಡಿ ಈ ಪಾನಿಪುರಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಅಷ್ಟಕ್ಕೂ ಈ ಪಾನಿಪುರಿ ಎಲ್ಲಿಂದ ಬಂತು.

ಹೇಗೆ ಬಂತು ಹೇಗೆ ಇದು ಫೇಮಸ್ ಆಯ್ತು ಎಂದು ಈಗ ನೋಡೋಣ. ಈ ಪಾನಿಪುರಿಯ ಬಗ್ಗೆ ಎರಡು ಕಥೆಗಳು ಪ್ರಚಾರದಲ್ಲಿ ಇದೆ ಒಂದು ಒಂದು ಪುರಾಣದ ಪ್ರಕಾರ ಮಹಾಭಾರತದಲ್ಲಿ ದ್ರೌಪದಿ ಪಾನಿಪುರಿಯನ್ನು ಕಂಡುಹಿಡಿದಿದ್ದಾರೆ ಎಂದು ಹೇಳಿದ್ದಾರೆ ಅದು ಹೇಗೆ ಎಂದರೆ ಪಾಂಚಾಲ ಆಟದಲ್ಲಿ ರಾಜ್ಯವನ್ನು ಕಳೆದುಕೊಂಡ ಪಾಂಡವ.

ಸೋದರರು ವನವಾಸದಲ್ಲಿದ್ದಾಗ ಕುಂತಿಗೆ ಒಂದು ಕೆಲಸವನ್ನು ಕೊಡುತ್ತಾಳೆ ಅದು ಏನು ಎಂದರೆ ಸ್ವಲ್ಪ ಮಟ್ಟದ ಹಿಟ್ಟನ್ನು ಕೊಟ್ಟು ಮತ್ತು ಆಲೂಗೆಡ್ಡೆಯನ್ನು ಕೊಟ್ಟು ಇವುಗಳಿಂದ ಏನಾದರೂ ಅಡುಗೆ ಮಾಡಿ ಆ ಐದು ಜನ ಪಾಂಡವರ ಹಸಿವನ್ನು ತೀರಿಸು ಎಂದು ಹೇಳುತ್ತಾರೆ ಇದರಿಂದ ದ್ರೌಪದಿ ಮೊದಲು ಹಿಟ್ಟನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಪೂರಿಗಳನ್ನಾಗಿ ಮಾಡುತ್ತಾಳೆ.

ಧನತ್ರಯೋದಶಿ ದಿನ ಚಿನ್ನ ಖರೀದಿಸುವ ಶುಭ ಮುಹೂರ್ತಗಳು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ಈ ವಸ್ತು ತನ್ನಿ..

ಆನಂತರ ಆಲೂಗೆಡ್ಡೆಗಳನ್ನ ಬೇಯಿಸಿ ಆನಂತರ ಮಸಾಲೆ ಗ್ರೇವಿಯನ್ನು ತಯಾರು ಮಾಡಿ ಪಾಂಡವರ ಹಸಿವನ್ನು ತೀರಿಸುತ್ತಾಳೆ ಇದೇ ಪಾನಿಪುರಿಯಾಗಿ ಬದಲಾಗಿದೆ ಎಂದು ಹೇಳುತ್ತಾರೆ ಆನಂತರ ಆಹಾರಕ್ಕೆ ಮತ್ತು ರುಚಿಗೆ ತಲೆಭಾಗಿಸಿದ ಕುಂತಿ ಅದಕ್ಕೆ ಅಮರತ್ವವನ್ನು ಕೊಟ್ಟಿದ್ದಾಳೆ ಎಂದು ಹೇಳುತ್ತಾರೆ ಇನ್ನೊಂದು ಕಥೆ ಏನು ಎಂದರೆ ಹಿಂದಿನ ಮಗದ ಸಾಮ್ರಾಜ್ಯ.

ಅಂದರೆ ಈಗ ಇರುವ ಉತ್ತರ ಪ್ರದೇಶದ ಬೀದಿಗಳಲ್ಲಿ ಮಾರುತ್ತಿರುವ ಕುಲಕಾರಿ ಎಂಬ ತಿಂಡಿ ಇಂದ ಇದು ಹುಟ್ಟಿದೆ ಎಂದು ಹೇಳುತ್ತಾರೆ ಆ ಕಾಲದಲ್ಲಿ ಯಾರೋ ಒಬ್ಬರು ಒಂದು ಚಿಕ್ಕ ಪೂರಿಯ ಒಳಗಡೆ ಆಲೂಗೆಡ್ಡೆಯನ್ನು ತುಂಬಿಸಿ ಮಸಾಲೆ ನೀರಿನ ಒಳಗಡೆ ಮುಳುಗಿಸಿ ಮಾರುತ ಇದ್ದರು ಎಂದು ಅದು ರುಚಿಕರವಾಗಿ ಇದ್ದ ಕಾರಣ ಅದು ಫೇಮಸ್ ಆಗುತ್ತದೆ ಎಂದು.

ಕಾಲ ಕಳೆದಂತೆ ಅದು ಪಾನಿಪುರಿ ಯಾಗಿ ಬದಲಾಗಿದೆ ಎಂದು ಹೇಳುತ್ತಾರೆ ಈ ಒಂದು ಪಾನಿಪುರಿಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿದೆ ಇದನ್ನು ಕೆಲವು ಪ್ರದೇಶಗಳಲ್ಲಿ ಪಾಣಿಪಟಶ್ ಎಂದು ಗೋಲ್ ಗಪ್ಪ ಎಂದು ಗಪ್ ಚುಪ್ ಎಂದು ಜಲಪತ್ರ ಎಂದು ಕೂಡ ಕರೆಯುತ್ತಾರೆ ಅದೇ ರೀತಿ ಇದರ ರುಚಿ.

ಕೂಡ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿ ಇರುತ್ತದೆ ಹಳ್ಳಿಯಲ್ಲಿ ಒಂದು ರುಚಿಯಾದರೆ ಸಿಟಿಯಲ್ಲಿ ಒಂದು ರುಚಿ ಅದೇ ರೀತಿ ಸೌತ್ ಇಂಡಿಯಾದಲ್ಲಿ ಒಂದು ರುಚಿಯಾದರೆ ನಾರ್ತ್ ಇಂಡಿಯಾದಲ್ಲಿ ಒಂದು ರುಚಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.