ಕಿಡ್ನಿ ಫೆಲ್ಯೂವರ್ ಆಗಿದ್ದನ್ನೂ ಸರಿ ಮಾಡಬಹುದು.. ಡಯಾಲಿಟಿಸ್ ಅವಶ್ಯಕತೆ ನೆ ಇಲ್ಲ... - Karnataka's Best News Portal

ಕಿಡ್ನಿ ಫೆಲ್ಯೂವರ್ ಆಗಿದ್ದನ್ನೂ ಸರಿ ಮಾಡಬಹುದು.. ಡಯಾಲಿಟಿಸ್ ಅವಶ್ಯಕತೆ ನೆ ಇಲ್ಲ…

ನಮ್ಮ ದೇಹಕ್ಕೆ ಅಗತ್ಯವಾಗಿರುವಂತಹ ಒಂದು ಭಾಗ ಅಂದ್ರೆ ಅದು ಕಿಡ್ನಿ ಅದು ಒಂದು ಇಂಪಾರ್ಟೆಂಟ್ ನಮಗೆ ಅಂತಾನೆ ಹೇಳಬಹುದು ಕಿಡ್ನಿ ಆರೋಗ್ಯವಾಗಿದ್ದರೆ ಮಾತ್ರ ನಾವು ಕೂಡ ಆರೋಗ್ಯವಾಗಿರುತ್ತೇವೆ ಕಿಡ್ನಿ ಒಂದೇ ಫೇಲ್ ಆಯ್ತು ಅಂತ ಅಂದ್ರೆ ಮನುಷ್ಯನ ಜೀವ ಕೂಡ ಇರೋದಿಲ್ಲ ನಮ್ಮ ದೇಹದ ಫಿಲ್ಟರ್ ಈಗ ಮನೆಯಲ್ಲಿ ಎಲ್ಲ ಹೇಗೆ ಫಿಲ್ಟರ್ಗಳಿರುತ್ತೋ ಅದೇ ರೀತಿ ನಮ್ಮ ದೇಹದಲ್ಲೂ ಇದು ಒಂದು ಫಿಲ್ಟರ್ ಅಂತ ಹೇಳಬಹುದು ಆದ್ದರಿಂದ ಕಿಡ್ನಿಯನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಹಾಗಾದರೆ ಕಿಡ್ನಿ ಫೇಲ್ ಆದ್ರೆ ಏನು ಮಾಡಬೇಕು ಏನು ಮಾಡಬಾರದು ಅಂತ ಪೂರ್ತಿ ಮಾಹಿತಿಯನ್ನ ತಿಳಿಸಿ ಕೊಡ್ತೀವಿ ಲೇಖನವನ್ನ ಪೂರ್ತಿಯಾಗಿ ಓದಿ.

ಕಿಡ್ನಿ ಫೇಲ್ ಯುವರ್ ನಲ್ಲಿ ಎರಡು ವಿಧಗಳಿವೆ ಒಂದು ಎ ಕ್ಯೂಟ್ ಫೇವರ್ ಇನ್ನೊಂದು ಕ್ರೋನಿಕ್ ಫೇಲ್ಯೂರ್ ಅಂತ ಒಬ್ಬ ಆರೋಗ್ಯವಂತ ಮನುಷ್ಯನೋ ಏನಾದ್ರೂ ಸಮಸ್ಯೆ ಆಯ್ತು ಅಂಗೆ ಕಾಲರಾ ಬಂತು ಏನೋ ಒಂದಾಯಿತು ಅಂತ ಅಂದ್ರೆ ಅವಾಗ ಮೆಡಿಸಿನ್ ಕೊಟ್ಟು ಅವನಿಗೆ ಒಂದು ಆಂಟಿಬಯೋಟಿಕ್ ಗಳ ಕೊಟ್ಟು ಆರಾಮ ಮಾಡಿ ಕಳಿಸ್ತೀವಿ, ಇದಕ್ಕೆ ಫೇವರ್ ಅಂತ ಹೇಳ್ತಿವಿ ಆದರೆ ಕ್ರೋನಿಕ್ ಫೇಲ್ಯೂರ್ ಮಾತ್ರ ಅದು ಸರಿಯಾಗುವುದಿಲ್ಲ ಅದಕ್ಕೆ ಬೇರೆದೇ ಆದ ಮೆಡಿಸಿನ್ಗಳು ಬೇಕಾಗುತ್ತವೆ


ಈಗ ತುಂಬಾ ಜನರನ್ನು ನೋಡಿರ್ತೀವಿ ನಾವು ಕಿಡ್ನಿ ಫೇಲ್ ಆದವ್ರ್ನ ನಿಜವಾಗಲೂ ಒಂದು ದಿನ ಬಿಟ್ಟು ಒಂದು ದಿನ ಡೈಲಿ ಶಿಫ್ಟ್ ಮಾಡಬೇಕು ಬಜೆಟ್ ಇಲ್ಲ ಅಂತ ಒದ್ದಾಡುತ್ತಿರುತ್ತಾರೆ ಒಂದು ಕಡೆ ತುಂಬಾ ಹಿಂಸೆ ಆಗುತ್ತೆ ಈ ರೀತಿಯಾಗಿ ಡೊನೇಷನ್ ಮಾಡಿದ್ರು ಕೂಡ ಅವರಿಗೆ ಅಷ್ಟೊಂದು ಖರ್ಚುಗಳನ್ನ ನಿಭಾಯಿಸುವುದಕ್ಕೆ ಸಾಧ್ಯನೇ ಆಗೋದಿಲ್ಲ ಅಂತಹ ಪರಿಸ್ಥಿತಿಯಲ್ಲಿ ನಿಜವಾಗಲೂ ಎಷ್ಟು ಇದಾರೆ ಅಂತ ಅಂದ್ರೆ ಅದರ ಬಗ್ಗೆ ಜಾಸ್ತಿ ಹೇಳೋಕೆ ಆಗೋದಿಲ್ಲ ನೋಡಿ ಈಗ ಕಿಡ್ನಿ ಫೇಲ್ಯೂರ್ ಯಾಕೆ ಆಗುತ್ತೆ ಆದರೆ ಏನು ಮಾಡಬೇಕು ಎಂಬುದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ನೋಡಿ.

See also  ಏನು ಮಾಡದಿದ್ರೂ ಇದನ್ನು ನೀವು ಮಾಡಲೆಬೇಕು...ಹೆಲ್ತ್ ಇನ್ಶುರೆನ್ಸ್ ಹೇಗೆ ಎಲ್ಲಿ ಯಾವಾಗ ಮಾಡಿಸಬೇಕು?

ಇತ್ತೀಚಿನ ದಿನಗಳಲ್ಲಿ ನೋಡಿ ಕಿಡ್ನಿ ಜಾಸ್ತಿ ಫೇಲ್ಯೂರ್ ಆಗ್ತಾ ಇದೆ ಅದು ಯಾಕೆ ಕಾರಣ ಅಂತ ಕೇಳಿದ್ರೆ ಯಾರಿಗೂ ಕೂಡ ಗೊತ್ತಿಲ್ಲ ಮೊದಲನೇ ಕಾಲದಲ್ಲಿ ವಯಸ್ಸಾದ ಮೇಲೆ ಬಾಡಿ ಸಪೋರ್ಟ್ ಮಾಡದೆ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಬಹುಬೇಗನೆ ಅಂದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗುತ್ತಿದೆ ಹಾಗಾದರೆ ಇದಕ್ಕೆ ಕಾರಣ ಏನು ಇರಬಹುದು?

ನೋಡಿ ಕಿಡ್ನಿ ಯಾಕಾಗಿ ಫೇಲ್ ಆಗುತ್ತೆ ಅಂತಂದ್ರೆ ತುಂಬಾ ಯಾರು ಭಯದಲ್ಲಿ ಇರ್ತಾರೋ, ಯಾರು ಟೆನ್ಶನ್ ಅಲ್ಲಿ ಇರ್ತಾರೋ ಅವರಿಗೆ ಜಾಸ್ತಿ ಫೀಲ್ ಆಗುತ್ತೆ ಕೂದಲು ಜಾಸ್ತಿ ನೋಡಿ ನೀವು ಅವರಿಗೆ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ ಕಿಡ್ನಿಯಾ ನರಗಳು ಇರೋದು ಕಿಡ್ನಿ ಸ್ಟಾರ್ಟ್ ಆಗೋದು ಕಾಲಿನ ಬೆರಳಿನ ತುದಿಯಿಂದ ನೋಡಿ ನಮಗೆ ಸುಸ್ತಾದ ಕೂಡಲೇ ನಾವು ಕಾಲಿಗೆ ನೀರು ಹಾಕಿದ ತಕ್ಷಣ ಮುಖಕ್ಕೆ ನೀರು ಹಾಕಿದ ತಕ್ಷಣ ಅದು ಸುಸ್ತು ಓಡಿ ಹೋಗ್ಬಿಡುತ್ತೆ ಏಕೆಂದರೆ ಇದರ ನರಗಳು ಕಾಲಿನಲ್ಲಿ ಮತ್ತು ಯೂರಿನರಿ ಬ್ಲೇಡ್ ನರಗಳು ಮುಖದಲ್ಲಿ ಇರುತ್ತವೆ ಅದರಿಂದ ನಾವು ಕಾಲನ್ನ ಚೆನ್ನಾಗಿ ತಕ್ಕೊಬೇಕು ಮತ್ತೆ ಬೆನ್ನನ್ನ ಸರಿಯಾಗಿ ನಾವು ಉಜ್ಜಿದರೆ ಯಾವುದೇ ರೀತಿಯ ಮೆಟೀರಿಯಲ್ಸ್ ಗಳನ್ನ ಉಪಯೋಗಿಸಬಾರದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?