ಫ್ಯಾಮಿಲಿ ಟ್ರೀ ಎಷ್ಟು ಮುಖ್ಯ ಗೊತ್ತಾ ? ಇಂಟರ್ ಕ್ಯಾಸ್ಟ್ ಮದುವೆ ಆಗಬಾರದು ಅಂತ ಯಾಕೆ ಹೇಳ್ತಿದ್ರು ನೋಡಿ.. - Karnataka's Best News Portal

ಫ್ಯಾಮಿಲಿ ಟ್ರೀ ಎಷ್ಟು ಮುಖ್ಯ ಗೊತ್ತಾ ? ಇಂಟರ್ ಕ್ಯಾಸ್ಟ್ ಮದುವೆ ಆಗಬಾರದು ಅಂತ ಯಾಕೆ ಹೇಳ್ತಿದ್ರು ನೋಡಿ..

ಫ್ಯಾಮಿಲಿ ಟ್ರೀ ಅಂತ ಹೇಳುತ್ತೇವೆ ನಾವು. ಹಾಗಾದರೆ ಏನು ಅದರ ಬಗ್ಗೆ ಇವತ್ತು ನಿಮಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಈಗ ಫ್ಯಾಮಿಲಿ ಟ್ರಿಅಂದ್ರೆ ನಮ್ಮ ಪೂರ್ವಜರು ಇರಬಹುದು ತಾತ ಮುತ್ತಾ ತಂದಿರು ಸುಮಾರು ಏಳು ತಲೆಮಾರಿನವರು ಅಥವಾ ಅದಕ್ಕಿಂತ ಹೆಚ್ಚು ಕೂಡ ಇರಬಹುದು ಇವರನ್ನೆಲ್ಲ ಸೇರಿಸಿ ನಾವು ಒಂದು ಫ್ಯಾಮಿಲಿ ಟ್ರಿಪ್ ತಲೆಮಾರು ಕಂದಾನ ಅಂತ ಹೇಳ್ತಿವಿ, ನೋಡಿ ನಮ್ಮ ದೇಶದ್ದು ಏನು ಸಂಬಂಧ ಜನತೆಕ್ ಸಿಸ್ಟಮ್ ಅಂತ ಹೇಳ್ತಿವಿ ನಾವು ಹಾಗಾದ್ರೆ ಆ ಜೆನೆಟಿಕ್ ಸಿಸ್ಟಮ್ ಅಂದ್ರೆ ಏನು ಅಂತಂದ್ರೆ ನಮ್ಮ ಪೂರ್ವಜರಿಂದ ನಾವು ಪಡೆಯುವಂತದ್ದು ಏಳು ತಲೆ ಮಾರ ಆಗಿರಬಹುದು ಅಥವಾ ಅದಕ್ಕಿಂತ ಹೆಚ್ಚಿಗೆನೇ ಇರಬಹುದು ಅವರಿಂದ ನಾವು ಏನನ್ನು ಪಡೆದುಕೊಳ್ಳುತ್ತಿವೆ ಎಂಬುದರ ಮೇಲೆ ನಿರ್ಧಾರವಾಗಿರುತ್ತದೆ.

ನಾವು ತಾಯಿಯ ಗರ್ಭದಲ್ಲಿರುವಾಗಲೇ ನಮ್ಮ ಪೂರ್ವಜರ ಒಂದು ಅಂಶವನ್ನು ಪಡೆದುಕೊಂಡು ಬಂದಿರುತ್ತೇವೆ ಎಲ್ಲ ರೆಡಿಯಾಗಿ ಆಮೇಲೆ ಒಂದು ಜಗತ್ತಿಗೆ ಬಂದಿರುತ್ತೇವೆ ಅದು ಒಳ್ಳೆ ಗುಣಗಳಾಗಿರಬಹುದು ಅಥವಾ ಕೆಟ್ಟ ಗುಣಗಳಾಗಿರಬಹುದು, ಅದು ಹೇಳಕ್ಕಾಗಲ್ಲ ಆದರೆ ಅವರ ಅಂಶ ನಮ್ಮಲ್ಲಿ ಇರುತ್ತದೆ ನಾವು ಪಿತೃಪಕ್ಷದಲ್ಲಿ ಪೂರ್ವಜರನ್ನ ಯಾಕೆ ಪೂಜಿಸುತ್ತೇವೆ ಅವರಿಗೆ ನಮಗೆ ಈ ಜನ್ಮ ಕೊಟ್ಟಿದ್ದಕ್ಕಾಗಿ ನಾವು ಅವರಿಗೆ ಒಂದು ಕೃತಜ್ಞತೆಯನ್ನು ಸಲ್ಲಿಸುವುದಕ್ಕೋಸ್ಕರ ಪೂಜಿಸುತ್ತೇವೆ ಈಗ ಯಾವ ಸಂಬಂಧವೂ ಇಲ್ಲ ಈಗ ಎಲ್ಲರೂ ಹಣದ ಜೊತೆಗೆ ಬಿದ್ದಿದ್ದಾರೆ ಕೆಲಸ ಸಂಬಂಧವನ್ನು ಬಿಟ್ಟು ಹೊರದೇಶದಲ್ಲಿ ಹೋಗಿ ಮನೆ ಮಾಡಿಕೊಂಡು ಎರಡು ಮೂರು ತಲೆಮಾರಾದರೂ ಅಲ್ಲೇ ಇರುತ್ತಾರೆ ಯಾವ ಸಂಬಂಧವು ಕೂಡ ಕನೆಕ್ಟ್ ಆಗುವುದಿಲ್ಲ.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ಈಗ ನಾವು ಇಲ್ಲಿ ಕೂತಿದೀವಿ ಅಥವಾ ಏನೋ ಕೆಲಸ ಮಾಡುತ್ತಿದ್ದೇವೆ ಅಂದರೆ ಬರಿ ನಮ್ಮ ತಂದೆ ತಾಯಿಯ ಒಂದು ಪ್ರಯತ್ನ ಅಲ್ಲ ಇದು ಬರಿ ಅವರಿಂದ ಬಂದಿರುವಂತದ್ದಲ್ಲ ನಮ್ಮ ಪೂರ್ವಜರು ಯಾರೇ ಇರಬಹುದು ಹೇಳು ತಲೆಮಾರಿನವರಿಂದ ನಾವು ಪಡೆದುಕೊಂಡು ಬಂದಿರುವಂಥದ್ದು ಇದೇ ರೀತಿ ಒಬ್ಬರಿಗೊಬ್ಬರು ಮಲ್ಟಿಪ್ಲೈ ಮಾಡಿಕೊಂಡು ಇದೇ ರೀತಿ ಜನರೇಶನ್ ಮುಂದುವರಿತ ಹೋಗುತ್ತೆ ನಮಗೆ ಅವರ ಅಂಶವನ್ನೇ ತಗೊಂಡು ನಾವು ಮುಂದುವರಿತ ಇರ್ತೀವಿ ಹೊರತು ಬೇರೆ ಯಾವ ಅಂಶವು ಬರುವುದಿಲ್ಲ ಹೊರಗಡೆಯಿಂದ ಇದಕ್ಕೆ ಯಾವುದೇ ತರಹದ ಅಂಶವು ಆಡ್ ಆಗುವುದಿಲ್ಲ.

ಎಷ್ಟೋ ಜನಗಳಿಗೆ ಫ್ಯಾಮಿಲಿ ಟ್ರೀ ಅನ್ನೋದೇ ಇರಲ್ಲ ಫಾರಿನ್ ಗೆ ಹೋಗಿ ಸೆಟ್ಲ್ ಆಗ್ಬಿಟ್ಟಿರ್ತಾರೆ ಒಂದು ಜನರೇಶನ್ ಎರಡು ಜನರೇಶನ್ ಹೀಗೆ ಅಲ್ಲೇ ಉಳಿದುಕೊಂಡು ಬಿಟ್ಟಿದ್ದಾರೆ ಸ್ವಂತ ಮನೆಗಳನ್ನು ಮಾಡಿಕೊಂಡು ಅಲ್ಲೇ ಇರುವುದರಿಂದ ಇಲ್ಲಿ ಯಾವುದೇ ರೀತಿ ಟಚ್ ಇರುವುದಿಲ್ಲ ಯಾವುದೇ ಸಂಬಂಧವು ಕೂಡ ಇರೋದಿಲ್ಲ ಅವರಿಗೆ ನನಗೆ ಒಬ್ಬರು ಕ್ಲೈಂಟ್ ಬಂದಿದ್ರು ಅವರ ತಂದೆ ಅರ್ಥಏನು ತಾಯಿ ಇಟಾಲಿಯನ್ ತಾಯಿ ಪಂಜಾಬಿ ಅವರಿಗೆ ಏನಾಗಿದೆ ಸಮಸ್ಯೆ ಅಂತ ಅಂದ್ರೆ ಅವರಿಗೆ ಅವರ ಅಜ್ಜಿ ತಾತಂದಿರ ಜನಟಿಕ್ ಗೊತ್ತಿಲ್ಲ ಈ ರೀತಿ ಆಗ್ತಾ ಇದೆ ಯಾವ ಸಂಬಂಧಗಳು ಕೂಡ ಇಲ್ಲಿ ಬೆಲೆ ಇರೋದಿಲ್ಲ ಯಾವ ಸಂಬಂಧಗಳು ಕೂಡ ಇರೋದಿಲ್ಲ

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ಅವರು ಈಗ ತುಂಬಾ ಕನ್ಫ್ಯೂಸ್ ಆಗ್ಬಿಟ್ಟಿದ್ದಾರೆ ಎಲ್ಲಿರಬೇಕು ಏನ್ ಮಾಡಬೇಕು ಯಾವ ಸಂಸ್ಕೃತಿಯನ್ನು ಪಾಲಿಸಬೇಕು ಎನ್ನುವುದು ಅವರಿಗೆ ತುಂಬಾ ಗೊಂದಲ ಉಂಟಾಗುತ್ತಿದೆ ಅದನ್ನೆಲ್ಲ ಹುಡುಕೋದು ಅಷ್ಟು ಸುಲಭವಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.