ನರ ದೌರ್ಬಲ್ಯತೆಯನ್ನು ನಿವಾರಿಸಿಕೊಳ್ಳುವ ತಡವಾಗಿ ಮಲಗುವುದು ತಡವಾಗಿ ಏಳುವುದು ಋತುವಿಗೆ ತಕ್ಕ ಹಾಗೆ ಜೀವನ ಪದ್ಧತಿಯನ್ನು ಬದಲಾಯಿಸಿಕೊಂಡ ಇರೋದು ಬೇಸಿಗೆಯಲ್ಲಿ ಹೆಚ್ಚು ಹೀಟ್ ಆಗುವ ಪದಾರ್ಥ ತಿಂದು ಮಳೆಗಾಲದಲ್ಲಿ ತಂಪಾದ ಪದಾರ್ಥ ತಿನ್ನುವುದು ಅದು. ಅದು ನಿಮಗೆ ಮುಂದೆ ಜೀವನಕ್ಕೆ ನರ ದೌರ್ಬಲ್ಯತೆಗೆ ಮತ್ತೊಂದು ರೀಸನ್ ಏನು ಅಂದ್ರೆ ಮಾನಸಿಕ ಒತ್ತಡಗಳು ಯಾವಾಗಲೂ ಟೆನ್ಶನ್ ಇರುತ್ತದೆ. ಇವತ್ತಿನ ಸಂಚಿಕೆಯಲ್ಲಿ ನರ ದೌರ್ಬಲ್ಯತೆಯನ್ನ ನಿವಾರಿಸಿಕೊಳ್ಳುವ ಮನೆಮದ್ದು ಮತ್ತು ಯೋಗ ಈ ಕುರಿತಾಗಿ ತಕ್ಕಂತ ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಆದರೆ ನರದೌರ್ಬಲ್ಯತೆ ಇದಕ್ಕೆ ಹಲವಾರು ಕಾರಣಗಳನ್ನು ಹೊಸ ಸಂಶೋಧನೆಯನ್ನು ಮಾಡಿದೆ. ಆ ಸಂಶೋಧನೆಯ ಪ್ರಕಾರ ಒಂದು ವಿಶೇಷವಾಗಿ ಇರತಕ್ಕಂತ ಮಾಹಿತಿಯನ್ನು ಕೂಡ ಈ ದಿವಸ ಸಂಚಿಕೆಯಲ್ಲಿ ನಾವು ನಿಮಗೆ ಕೊಡ್ತಾ ಇದೇನೇ. ಹಲವಾರು ನಮ್ಮ ಹಳೆಯ ಲೇಖನಗಳಲ್ಲಿ ನರ ದೌರ್ಬಲ್ಯತೆಗೆ ಕಾರಣಗಳನ್ನು ಹೇಳ್ತಾ ಇರ್ಬೇಕಾದ್ರೆ. ಒಂದು ಮಲಬದ್ಧತೆ. ಅಜೀರ್ಣ. ಹಾಗೆ ಪಿತ್ತ ಜನ ವಿಕಾರ ಗಳು. ವಾತ ವಿಕಾರ ಗಳಿಂದ. ಹಾಗು. ಆಹಾರ ಪದ್ಧತಿಯ ಒಂದು ಅಸಮತೋಲನದಿಂದ ದಿನಚರ್ಯ, ಋತುಚರ್ಯ, ಆಹಾರ ಚರ್ಯದ ಒಂದು ವ್ಯತ್ಯಾಸದಿಂದ ನರ ದೌರ್ಬಲ್ಯಗಳು ಬರುತ್ತವೆ ಅಂತ ನಾವು ಹೇಳಿದ್ವಿ ಅಂದ್ರೆ ತಡವಾಗಿ ಮಲಗುವುದು ತಡವಾಗಿ ಇರೋದು ಋತುವಿಗೆ ತಕ್ಕ ಹಾಗೆ ಜೀವನ ಪದ್ಧತಿಯನ್ನು ಬದಲಾಯಿಸಿಕೊಂಡ ಇರೋದು ಬೇಸಿಗೆಯಲ್ಲಿ ಹೆಚ್ಚು ಹೀಟ್ ಆಗುವ ಪದಾರ್ಥ ತಿಂದು ಮಳೆಗಾಲದಲ್ಲಿ ತಂಪಾದ ಪದಾರ್ಥ ತಿನ್ನೋದು
ಕೆಲವru ಎಷ್ಟು ಹುಚ್ಚ ಇರ್ತಾರೆ ಅಂತ ಹೇಳಿದ್ರೆ ಮಳೆ ಸುರಿತದ ಚಳಿ ಇರುತ್ತದೆ. ಐಸ್ ಕ್ರೀಂ ತಿಂತಾ ಇರ್ತಾರೆ. ಐಸ್ ಕ್ರೀಂ ಯಾವಾಗಲೂ ತಿನ್ನ ಬಾರದು. ಬೇಸಿಗೆ ಕಾಲದಲ್ಲಿ ಇರಬೇಕು. ಇಲ್ಲದಿದ್ದರೆ ಅದು ಮಳೆಗಾಲ ಅಂದ್ರೆ ಇನ್ನು ಕಾರ್ಕೋಟಕ ವಿಷ. ಹಿಂಗೆಲ್ಲ ಮಾಡ್ತಾರೆ ಇದು ಒಂದು ಹುಚ್ಚುತನ ಅಂತಾನೇ ಹೇಳಬಹುದು ನಂತರ ಅಂತ ಹುಚ್ಚಿಡಿ ಬರೆದು ಮನುಷ್ಯರಿಗೆ ಬಹಳ ಡೇಂಜರ್. ಬಹಳ ಡೇಂಜರ್ ಕೆಲವು ಚಳಿಗಾಲ ದಲ್ಲಿ ಬಟ್ಟೇನ ಹಾಕ್ಕೊಂಡಿಲ್ಲ. ಸಣ್ಣ ಬಟ್ಟೆ ಹಾಕಿಕೊಂಡು ತಿರುಗಾಡುತ್ತಿರುತ್ತಾರೆ. ಅದು ಫ್ಯಾಷನ್ ಅಂತ ಅದೇನ ಪ್ಯಾಷನ್ ಅನ್ನು ಪ್ಯಾಷನ್ ಅಲ್ಲ ಅದು ಅದು ನಿಮಗೆ ಡೇಂಜರ್ ಕೊಡುವ ಮುಂದೆ ಜೀವನಕ್ಕೆ ರೋಗ ಬಂದರೆ, ಅದಕ್ಕೆ ಸರಿಯಾಗಿ ತಿಳಕೊಬೇಕು.
ಈಗ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಈ ನರ ದೌರ್ಬಲ್ಯ ತೆಗೆ ಮತ್ತೊಂದು ರೀಸನ್ ಏನು ಅಂದ್ರೆ ಮಾನಸಿಕ ಒತ್ತಡ ಗಳು. ಮನೋರೋಗಗಳು ಕೂಡ ನರ ದೌರ್ಬಲ್ಯತೆಗೆ ಕಾರಣವಾಗ ಬಹುದು. ಮನಸ್ಸು ಹೇಗೆ ನರ ದೌರ್ಬಲ್ಯಕ್ಕೆ ಕಾರಣ ಆಗುತ್ತೆ. ಅಂತಂದ್ರೆ ಮನಸ್ಸು. ಯಾವಾಗ ಟೆನ್ಶನ್ ಅಲ್ಲಿ ಇರುತ್ತದೆ, ಅವಾಗ ನೋಡಿ ಬೇಕಾದ್ರೆ ಕೈ ಶೇಕ್ ಆಗ್ತಿದ್ರು. ಯಾರಾದರೂ ಸುಳ್ಳು ಹೇಳ್ತಾ ಇದ್ರೆ ಅವರು ಮನಸ್ಸು ಒತ್ತಡದಲ್ಲಿದೆ ಅವಾಗ ಕೈ ಶೇಕ್ ಆಗುತ್ತಾ ಇರುತ್ತೆ. ಈ ಪೊಲೀಸರು ವಿಚಾರಣೆ ವೇಳೆಯಲ್ಲಿ ಇತರ ಬಾಡಿ ಲಾಂಗ್ವೇಜ್ ನ್ನ ನೋಡಿನೇ ಅವನು ಸತ್ಯ ಹೇಳ್ತಾ ಇದನ ಸುಳ್ಳು ಹೇಳ್ತಿದ್ದಾರೆ ಅನ್ನೋದನ್ನ ಕಂಡು ಹಿಡಿತಾರೆ. ಎಲ್ಲವೂ ಕೂಡ ಮನಸ್ಸಿನ ಮುಖಾಂತರನೇ ನಡೆಯುತ್ತೆ ನಾವು ಸುಳ್ಳು ಹೇಳಿರಲಿ ಅಥವಾ ನಿಜಾನೆ ಹೇಳಿರ್ಲಿ ಬಾಯಿಗಿಂತ ಮೊದಲು ಮನಸ್ಸು ಹೇಳಿಬಿಡುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.