ಗೊರಕೆ ಹೊಡೆದರೆ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಆಗುತ್ತೆ..ಎಚ್ಚರ...! ಹೊಸ ವಿಷಯ ಆದರೂ ಸತ್ಯ - Karnataka's Best News Portal

ಗೊರಕೆ ಹೊಡೆದರೆ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಆಗುತ್ತೆ..ಎಚ್ಚರ…! ಹೊಸ ವಿಷಯ ಆದರೂ ಸತ್ಯ

ಗೊರಕೆ ಹೊಡೆಯಲು ಕಾರಣವೇನು ಪರಿಹಾರ ಇದೆಯಾ… ಗೊರಕೆನೇ ಸಮಸ್ಯೆ ಇದು ಕೇವಲ ವೈಬ್ರೇಶನ್ ಮಜಲ್ಸ್ ಸಾಮಾನ್ಯವಾಗಿ ಏಳರಿಂದ ಎಂಟು ಗಂಟೆ ನಿದ್ದೆಯಲ್ಲಿ ಕೊರಕೆ ಒಡೆಯುವವರು ಮಲಗಿರುತ್ತಾರೆ ಆದರೆ ಡೀಪ್ ಸ್ಲೀಪ್ ಗೆ ಹೋಗಿರುವುದಿಲ್ಲ ಗೊರಕೆ ಎಂದರೆ ಕೇವಲ ಯಾವುದೇ ಟೈಪ್ಸ್ ಇಲ್ಲ. ಇವತ್ತಿನ ಸಂಚಿಕೆಯಲ್ಲಿ ಗೊರಕೆ ಬಗ್ಗೆ ಮಾತನಾಡೋಣ.

WhatsApp Group Join Now
Telegram Group Join Now

ಅಯ್ಯೋ ಗೊರಕೆನ ಇದು ತುಂಬಾ ಸಾಮಾನ್ಯ ಬಿಡಿ ಎಲ್ಲರೂ ಗೊರಕೆಯನ್ನು ಹೊಡೆಯುತ್ತಾರೆ ಅದರಲ್ಲಿಯೂ ಸುಖವಾಗಿ ಸಿಹಿಯಾದ ನಿದ್ದೆ ಮಾಡುತ್ತಾ ಇರುತ್ತಾರೆ ಎಂದು ನೀವು ಅಂದುಕೊಂಡಿರಬಹುದು ಆದರೆ ಈ ತಿಳುವಳಿಕೆ ತಪ್ಪು ಏಕೆಂದರೆ ಗೊರಕೆ ಇನ್ನೊಂದು ಅನಾರೋಗ್ಯದ ಕಾರಣವಾಗಿರಬಹುದು ಗೊರಕೆ ಹೊಡೆಯುವುದರಿಂದ ಏನೆಲ್ಲಾ ಸಮಸ್ಯೆಗಳು.


ಉಂಟಾಗುತ್ತದೆ ಯಾವೆಲ್ಲ ಕಾರಣಗಳಿಂದ ಕೊರಕೆ ಹೊಡೆಯುತ್ತಾರೆ ಅನ್ನೋದನ್ನ ತಿಳಿಸಿಕೊಡುವುದಕ್ಕೆ ಇವತ್ತಿನ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಇದ್ದಾರೆ ಮಣಿಪಾಲ್ ಆಸ್ಪತ್ರೆಯ ವೈದ್ಯ ಹಾಗೆ ಅಗಸ್ತ್ಯ ಚೆಸ್ಟ್ ಸೆಂಟರ್ ವೈಜರಾಗಿರುವಂತಹ ಡಾ. ಶಿವರಾಜ್ ಕೆ ವಿ ಅವರು ಸರ್ ನಮಸ್ಕಾರ, ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರಾದರೂ ಗೊರಕೆಯನ್ನು ಹೊಡೆಯುತ್ತಲೇ.

ಇರುತ್ತಾರೆ ಹಾಗಾದರೆ ಈ ಗೊರಕೆ ಯಾವೆಲ್ಲ ಕಾರಣಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುತ್ತಾರೆ ಕೊರಕೆ ಹೊಡೆಯುತ್ತಿದ್ದಾರೆ ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಾ ಇದ್ದಾನೆ ಸುಖವಾದ ನಿದ್ದೆ ಏನು ಟೆನ್ಶನ್ ಇಲ್ಲ ಇವನಿಗೆ ಆರಂಭವಾಗಿ ನಿದ್ದೆ ಮಾಡುತ್ತಾ ಇದ್ದಾನೆ ಜೀವನದಲ್ಲಿ ಏನು ತೊಂದರೆ ಇಲ್ಲ ಇವರಿಗೆ ಅಂದುಕೊಳ್ಳುತ್ತಾರೆ ಆದರೆ ಅದೇ.

ಸಮಸ್ಯೆ ಗೊರಕೆಯ ಸಮಸ್ಯೆ ಗೊರಕೆಯಿಂದಲೇ ತುಂಬಾ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮೊದಲು ಗೊರಕೆ ಯಾಕೆ ಬರುತ್ತದೆ ಎಂದರೆ ಸಾಮಾನ್ಯವಾಗಿ ಎಲ್ಲರೂ ಗೊರಕೆಯನ್ನು ಒಡೆಯುತ್ತಾರೆ ಆದರೆ ಯಾರ್ಯಾರು ತುಂಬಾ ದಪ್ಪ ಇರುತ್ತಾರೆ ಸ್ವಲ್ಪ ಕುತ್ತಿಗೆ ಸಣ್ಣವಿರುತ್ತದೆ ಸ್ವಲ್ಪ ಕುತ್ತಿಗೆ ದಪ್ಪ ವಿರುತ್ತದೆ ಅಂತವರಲ್ಲಿ ಈ ಗೊರಕೆ ಹೆಚ್ಚಾಗಿ ಕಾಣಿಸುತ್ತದೆ ಯಾಕೆ ಆಗುತ್ತದೆ.

ಎಂದರೆ ನಾವು ಮಲಗಿದ್ದಾಗ ನಮ್ಮ ಶರೀರದಲ್ಲಿ ಇರುವ ಮಾಂಸ ಕಂಡಗಳೆಲ್ಲ ರಿಲ್ಯಾಕ್ಸೇಶನ್ ಗೆ ಹೋಗುತ್ತದೆ ನಮ್ಮ ಕತ್ತಿನ ಮಜಲ್ ಕೂಡ ರಿಲ್ಯಾಕ್ಸೇಶನ್ ಗೆ ಹೋಗುತ್ತದೆ ನಮ್ಮ ನಾಲಿಗೆ ಕೂಡ ಒಂದು ಮಾಂಸ ಕಂಡ ಅದು ಕೂಡ ರಿಲ್ಯಾಕ್ಸೇಶನ್ಗೆ ಹೋಗುತ್ತದೆ ಅಂದರೆ ಅದು ಕೂಡ ರಿಲಾಕ್ಸ್ ಮಾಡುತ್ತಾ ಇರುತ್ತದೆ ಏನು ಕೆಲಸವನ್ನು ಮಾಡುವುದಿಲ್ಲ ಮಲಗಿದ್ದಾಗ ಏನಾಗುತ್ತದೆ ಎಂದರೆ.

ಅದು ಹಿಂದೆ ಬೀಳುತ್ತದೆ ಆಗ ನಮ್ಮ ಬ್ರೀಥಿಂಗ್ ಟ್ಯೂಬ್ಸ್ ಕೊಲ್ಯಾಪ್ಸ್ ಆಗುತ್ತದೆ ಸಾಮಾನ್ಯವಾಗಿ ತೆರೆದಿರುವುದು ಆಗ ಕೊಲೆಪ್ಸ್ ಆಗುತ್ತದೆ ಗಾಳಿ ಹೋಗುವುದಕ್ಕೆ ಜಾಗ ಇರುವುದಿಲ್ಲ ಮೆದುಳು ಏನಾಗುತ್ತದೆ ನನಗೆ ಗಾಳಿ ಕಮ್ಮಿ ಬರುತ್ತಾ ಇದೆ ಎಂದು ಶರೀರಕ್ಕೆ ತಿಳಿಸಿಕೊಡುತ್ತದೆ ಆಗ ಶರೀರ ಎಚ್ಚೆತ್ತುಕೊಂಡು ಜೋರಾಗಿ ಉಸಿರಾಡುತ್ತದೆ ಆಗ ಬರುವ ಶಬ್ದವೇ ಗೊರಕೆ ಶಬ್ದ.

ಇದು ಕೇವಲ ವೈಬ್ರೇಶನ್ ಆಫ್ ದಿ ಮಜಲ್ಸ್ ಅಷ್ಟೇ ಅದನ್ನ ಗೊರಕೆ ಎಂದು ಹೇಳುತ್ತೇವೆ ಸಾಮಾನ್ಯವಾಗಿ ಈ ಗೊರಕೆಯ ಸಮಸ್ಯೆ ಯಾರ್ಯಾರಿಗೆ ಎಂದರೆ ಹೆಚ್ಚಿನ ತೂಕ ಇರುತ್ತಾರೆ ಕುತ್ತಿಗೆ ಸಣ್ಣ ಇರುತ್ತದೆ ಕುತ್ತಿಗೆ ದಪ್ಪ ಇರುವುದಿಲ್ಲ ಅಂಥವರಲ್ಲಿ ಕಾಣಿಸಿಕೊಳ್ಳುತ್ತದೆ ಸರ್ ಈಗ 7 ರಿಂದ 8 ಗಂಟೆ ನಿದ್ದೆ.

ಮಾಡಲೇಬೇಕು ಎಂದು ಹೇಳುತ್ತಾರೆ ನೀವು ಹೇಳುತ್ತಿದ್ದ ಹಾಗೆ ಗೊರಕೆ ಹೊಡೆಯುತ್ತಿದ್ದರೆ ಚೆನ್ನಾಗಿ ನಿದ್ದೆ ಮಾಡುತ್ತಾ ಇದ್ದಾರೆ ಎಂದು ಅಂದುಕೊಂಡಿದ್ದಾರೆ ಈ ಗೊರಕೆಯಿಂದ ಸ್ಲೀಪ್ ಎಂಟರ್ ಸಿಸ್ಟಮ್ ಏನಾದರೂ ಹಾಗುತ್ತದೆಯಾ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">