ದರ್ಶನ್ ಮಗ ಗಾರೆ ಕೆಲಸದವರ ಬಳಿ ಮಾಡಿದ್ದೇನು..ದರ್ಶನ್ ನೀವು ಬದಲಾಗಬೇಕು ಡಿ ಬಾಸ್ ರಿಯಲ್ ಮುಖ ಬಿಚ್ಚಿಟ್ಟ ನಟಿ.. - Karnataka's Best News Portal

ದರ್ಶನ್ ಮಗ ಗಾರೆ ಕೆಲಸದವರ ಬಳಿ ಮಾಡಿದ್ದೇನು..ದರ್ಶನ್ ನೀವು ಬದಲಾಗಬೇಕು ಡಿ ಬಾಸ್ ರಿಯಲ್ ಮುಖ ಬಿಚ್ಚಿಟ್ಟ ನಟಿ..

ದರ್ಶನ್ ನೀವು ಬದಲಾಗಬೇಕು ಡಿ ಬಾಸ್ನ ರಿಯಲ್ ಮುಖ ಬಿಚ್ಚಿಟ್ಟ ನಟಿ… ಇಷ್ಟೊತ್ತಿಗೆ ಹೇಳುತ್ತೇನೆ ನಾನು ಜಿಮ್ ಗೆ ಹೋಗುತ್ತೀನಿ ಜಿಮ್ ಗೆ ಹೋದ ಮೇಲೆ ಬೇಕಲ್ಲವಾ ವರ್ಕೌಟ್ ಮಾಡುವುದಕ್ಕೆ ಪ್ರೋಟೀನ್, ಅದಕ್ಕೆ ಟ್ರೈನರ್ ಹೇಳುತ್ತಾರೆ ಅದನ್ನು ಕುಡಿಯುತ್ತೇವೆ ಎಂದು ಹಾಗೆ ಹೇಳಿದ್ದಾರೆ ಅವರು ಅಂದರೆ ಅವರು ಟ್ರೈಲರ್ ಗೆ ತುಂಬಾನೇ ರೆಸ್ಪೆಕ್ಟನ್ನು ಕೊಟ್ಟಿದ್ದಾರೆ.

ಹಾಗೆಲ್ಲ ಹೇಳಿ ಕ್ಯಾರವನ್ ಒಳಗಡೆ ಹೋಗಿ ಅಲ್ಲಿ ಒಂದು ಸಿಗರೇಟ್ ಅನ್ನು ಸೇದುತ್ತಾರೆ ಅದನ್ನು ಕೂಡ ಓಪನ್ ಆಗಿ ತೋರಿಸಿದ್ದಾರೆ ನನಗೆ ಅಲ್ಲಿ ಸ್ಪೆಷಲ್ ಆಗಿ ಇಷ್ಟವಾದರೂ ದರ್ಶನ್ ಅವರು, ನನಗೆ ದರ್ಶನ್ ಸರ್ ಯಾಕೆ ಇಷ್ಟವೆಂದರೆ ಅವರು ಹೇಗೆ ಇದ್ದಾರೋ ಹಾಗೆ ತೋರಿಸಿಕೊಳ್ಳುತ್ತಾರೆ ಅವರ ಮನೆ ಮುಂದೆ ನಮ್ಮ ಶೂಟಿಂಗ್ ಲೊಕೇಶನ್ ಆಗ ಅವರ ಮಗುವನ್ನು ಆಟ.

ಆಡುವುದಕ್ಕೆ ಬಿಡುತ್ತಿದ್ದರು ಅವರ ಮಗು ಶೂ ವನ್ನು ಹಾಕುತ್ತಲೇ ಇರಲಿಲ್ಲ ಅಂದರೆ ಚಪ್ಪಲಿಯನ್ನು ಹಾಕಿಸುತ್ತಾ ಇರಲಿಲ್ಲ ಹಾಗೆ ಬಿಡುತ್ತಾ ಇದ್ದರು ಈ ಗಾರೆ ಕೆಲಸ ಮಾಡುವಂತಹ ಮಕ್ಕಳ ಜೊತೆ ಆಟ ಆಡುವುದಕ್ಕೆ ಬಿಡುತ್ತಾ ಇದ್ದರು ನಾವು ಅಂದುಕೊಳ್ಳುತ್ತಿದ್ದವು ದರ್ಶನ್ ಮಗ ಅನ್ನುತ್ತಾರೆ ಏನು ಹೀಗೆ ಬಿಟ್ಟಿದ್ದಾರೆ ಇವರನ್ನು ಆಟ ಆಡುವುದಕ್ಕೆ ಎಂದು ನೀವು ಕೇವಲ.

ಕ್ರಾಂತಿ ಸಿನಿಮಾಗೆ ಒಂದಷ್ಟು ಟ್ರಾನ್ಸ್ ಮಾಡಿರುವುದರಿಂದ ಸಂಪೂರ್ಣವಾಗಿ ಟ್ರಾನ್ಸ್ ಆಗಿಲ್ಲ ಇನ್ನೂ ಸ್ವಲ್ಪ ಫ್ಯಾಟ್ ಇತ್ತು ಆದರೆ ಅಷ್ಟು ಟ್ರಾನ್ಸ್ಫರ್ ಆಗಿರುವುದಕ್ಕೇನೆ ನಿಮ್ಮ ಮಾಸ್ ಫ್ಯಾನ್ಗಳು ವಾವ್ ಅಣ್ಣನನ್ನು ನೋಡು ಫಿಟ್ನೆಸ್ ಅನ್ನು ನೋಡು ಎಂದ ಹಾಗೆ ಹೇಳಿದ ಹಾಗೆ ಕೂಡ ಇರಬೇಕು ಹೇಳಿದೆ ಇರುವ ಹಾಗೆಯೂ ಕೂಡ ಇರಬೇಕು ಆದರೆ ಹೇಳಲೇಬೇಕು ಇರುವುದನ್ನ.

See also  ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?

ಸಾಮಾನ್ಯವಾಗಿ ಜೋರಾಗಿ ಮಾತನಾಡುವವರನ್ನು ಎಲ್ಲರೂ ಬೇಗ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ ಬೇಸ್ ವಾಯ್ಸ್ ಸ್ವಲ್ಪ ಜೋರು ಇದ್ದಾರೆ ಎಷ್ಟೋ ಜನ ಬೇಸ್ ವಾಯ್ಸ್ ನಿಂದ ಆಶೀರ್ವದಿತರಾಗಿರುತ್ತಾರೆ ಉದಾಹರಣೆಗೆ ನಾನೇ ನನಗೆ ಒಂದು ರೀತಿ ಗುಟ್ಟು ಹೇಳುವ ಹಾಗೆ ಪಿಸಿಪಿಸಿ ಮಾತನಾಡುವುದು ಇದೆಲ್ಲಾ ಬರುವುದಿಲ್ಲ ಹಾಗಾಗಿ ಟೋನ್ ಜೋರ್ ಇರುವವರನ್ನ.

ಬೇಗ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಟೋನ್ ಜಾಸ್ತಿ ಇದ್ದರೆ ಬೇಗ ನಿಷ್ಠುರವಾಗುತ್ತಿವೆ ಹಾಗೂ ನೇರವಾಗಿ ಮಾತನಾಡುವವರನ್ನು ಬೇಗ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಇದರಲ್ಲಿ ನಾನು ಕೂಡ ಒಬ್ಬಳು ಏಕೆಂದರೆ ಎಲ್ಲಾ ಕಡೆ ನೇರವಾಗಿ ಮಾತನಾಡುತ್ತೇನೆ ಎಂದು ಗಾಂಚಲಿ ಎಂದು ಕೂಡ ಅಂದುಕೊಳ್ಳುತ್ತಾರೆ ಕೆಲವರು ಅಥವಾ ನನ್ನ ಮುಖ ನೋಡಿದರೆ ಹೇಗೆ ಅನಿಸುತ್ತದೆ ಅವರಿಗೆ ಗೊತ್ತಿಲ್ಲ.

ಅಥವಾ ನಾನು ಮಾತನಾಡುವುದನ್ನು ನೋಡಿದರೆ ಜಂಭ ಅನಿಸುತ್ತದೆಯೋ ಏನೋ ಗೊತ್ತಿಲ್ಲ ಕೆಲವೊಬ್ಬರಿಗೆ ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಆಗುವುದಿಲ್ಲ ಹಾಗಾಗಿ ಬೇಗ ನಾವು ನಿಷ್ಠರವಾಗುತ್ತೇವೆ ನನಗೆ ಗೊತ್ತು ಅವಕಾಶಗಳು ಕಡಿಮೆಯಾಗಬಹುದು ಹಾಗೆ ನಮಗೆ ಆಗುವಂತ ಕೆಟ್ಟದ್ದು ಕೂಡ.

ಕಡಿಮೆಯಾಗುತ್ತದೆ ಅಯ್ಯೋ ಇವರಿಗೆ ಹೇಗಪ್ಪ ನಾವು ಕೆಟ್ಟದ್ದನ್ನು
ಮಾಡುವುದು ಎಂದು ಒಂದು ಕ್ಷಣವಾದರೂ ಒಬ್ಬ ಮನುಷ್ಯ ನಮಗೆ ಕೆಟ್ಟದ್ದು ಮಾಡುವುದಕ್ಕಿಂತ ಮೊದಲು ಯೋಚನೆ ಮಾಡುತ್ತಾನೆ ಯಾಕೆ ಈ ಜೋರಾಗಿ ಮಾತನಾಡುವುದರ ಬಗ್ಗೆ ಹೇಳುತ್ತಾ ಇದ್ದೇನೆ ಅಥವಾ ನೇರವಾಗಿ ಮಾತನಾಡುವುದರ ಬಗ್ಗೆ.

See also  ಏನು ಮಾಡದಿದ್ರೂ ಇದನ್ನು ನೀವು ಮಾಡಲೆಬೇಕು...ಹೆಲ್ತ್ ಇನ್ಶುರೆನ್ಸ್ ಹೇಗೆ ಎಲ್ಲಿ ಯಾವಾಗ ಮಾಡಿಸಬೇಕು?

ಹೇಳುತ್ತಿದ್ದೇನೆ ಎಂದರೆ ದರ್ಶನ್ಸ್ ಅವರ ಇಂಟರ್ವ್ಯೂವನ್ನು ನಾನು ಜಾಸ್ತಿ ನೋಡಿದ್ದೆ ನನಗೆ ಯಾವುದಾದರೂ ಒಂದು ಇಂಟರ್ವ್ಯೂ ಇಷ್ಟವಾಯ್ತು ಎಂದರೆ ಅದರ ಕೆಳಗಡೆ ಯಾವುದು ಬರುತ್ತದೆ ಅದೆಲ್ಲವನ್ನು ನೋಡುವುದಕ್ಕೆ ಪ್ರಾರಂಭಿಸುತ್ತಿದ್ದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.