ಬೃಂದಾವನ ಆಕಾಶ್ ಪಾತ್ರಕ್ಕೆ ವರು ಆರಾಧ್ಯ ಬಂದಿದೆ ವಿಶ್ವನಾಥ್ ಬೇಸರದ ನುಡಿ… ಈಗ ನಾಲ್ಕು ದಿನದಿಂದ ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು ಅಂದುಕೊಂಡಿದ್ದೆ ಎರಡು ದಿನದಿಂದ ನ್ಯೂಸ್ ಇಂಟರ್ವ್ಯೂಸ್ ಗಳೆಲ್ಲ ಇತ್ತು ಅದರ ಸಲುವಾಗಿ ಸ್ವಲ್ಪ ತಡವಾಯಿತು ಅದಕ್ಕಾಗಿ ಕ್ಷಮಿಸಿ ಯಾಕೆ ಈ ವಿಡಿಯೋವನ್ನು ಮಾಡುತ್ತಿದ್ದೇನೆ ಎಂದರೆ ಏಳುವರೆ ನನ್ನನ್ನು ಅಲ್ಲಿ ಬೆಳೆಸಿದ್ದೀರಾ.
ಅದಕ್ಕಾಗಿ ನಿಮಗೆಲ್ಲಾ ತುಂಬು ಹೃದಯದ ಧನ್ಯವಾದಗಳು ಇನ್ನು ಮುಂದೆಯೂ ಕೂಡ ನನ್ನ ಮ್ಯೂಸಿಕ್ ವಿಡಿಯೋಗಳಿಗಾಗಲಿ ಹಾಡಿಗಾಗಲಿ ಹೀಗೆ ಈ ನಿಮ್ಮ ಸಪೋರ್ಟ್ ಮತ್ತು ಆಶೀರ್ವಾದವಿರಲಿ. ಎಲ್ಲರೂ ಸಹ ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಬಂದಂತಹ ಧಾರಾವಾಹಿ ಬೃಂದಾವನ ಇತ್ತೀಚಿಗಷ್ಟೇ ಈ ಧಾರಾವಾಹಿ ಶುರುವಾಗಿದಂತದ್ದು ಎಲ್ಲರೂ ಸಹ ಅದನ್ನು.
ಅಷ್ಟೇ ಪ್ರೀತಿಯಿಂದ ಬರಮಾಡಿಕೊಂಡಿದ್ದರು ಹೊಸ ಎಂಟ್ರಿ ಎಂದು ಹೇಳಿ ತುಂಬಾ ಜನ ಇದನ್ನು ಇಷ್ಟಪಡುತ್ತಾ ಇದ್ದರು 36 ಜನ ಒಂದೇ ಕುಟುಂಬದಲ್ಲಿ ಹೀರೋಗೆ ಮದುವೆ ಮಾಡಿಸುವಂತಹ ಒಂದು ಸಿಹಿ ವಿಷಯವನ್ನು ಇಟ್ಟುಕೊಂಡು ಚೆನ್ನಾಗಿ ಬಿಲ್ಡ್ ಮಾಡಿ ರಾಮ್ಜಿ ಅವರ ನಿರ್ದೇಶನದಲ್ಲಿ ಧಾರಾವಾಹಿ ಮೂಡಿ ಬರುತ್ತಿತ್ತು ಎಲ್ಲರೂ ಸಹ ಅಷ್ಟು ಇಷ್ಟಪಟ್ಟಿದ್ದರು ಕೂಡ.
ಈಗ ಇದ್ದಕ್ಕಿದ್ದ ಹಾಗೆ ಧಾರಾವಾಹಿಯಲ್ಲಿ ಇರೋ ಪಾತ್ರವನ್ನು ಅಂದರೆ ಆಕಾಶ್ ಪಾತ್ರವನ್ನು ವಿಶ್ವನಾಥ್ ಅವರು ಸಿಂಗರ್ ಅವರು ಬಿಗ್ ಬಾಸ್ ನಲ್ಲಿ ಸಹ ಬಂದಿದ್ದರು ಹಾಗೆ ಸರಿಗಮಪದಲ್ಲಿಯೂ ಕೂಡ ಒಂದು ಒಳ್ಳೆಯ ಹೆಸರನ್ನು ಕ್ರಿಯೇಟ್ ಮಾಡಿದರು ಮ್ಯೂಸಿಕ್ ಅನ್ನು ತುಂಬಾ ಚೆನ್ನಾಗಿ ಹಾಡುತ್ತಾ ಇದ್ದರು ಅವರು ಈಗ ಬಿಗ್ ಬಾಸ್ ಮುಗಿಸಿದ ನಂತರ.
ಕ್ರಾಂತಿ ಎನ್ನುವ ಸಿನಿಮಾದಲ್ಲಿಯೂ ಸಹ ನಿರ್ವಹಿಸಿದ್ದರು ದರ್ಶನ್ ಅವರ ಬಾಲ್ಯದ ಹುಡುಗನಾಗಿ ಈಗ ಆ ಪಾತ್ರದಿಂದ ಅವರು ದೂರವಾಗಿದ್ದಾರೆ ಈಗ ಆ ಪಾತ್ರಕ್ಕೆ ವರುಣ್ ಆರಾಧ್ಯ ಅವರು ಎಂಟರೆಯನ್ನು ಕೊಟ್ಟಿದ್ದಾರೆ, ವರುಣ್ ಆರಾಧ್ಯ ಅವರ ಎಂಟ್ರಿ ಈಗ ಬೃಂದಾವನ ಧಾರವಾಹಿಯಲ್ಲಿ ಆಕಾಶ ಪಾತ್ರವನ್ನ.
ಇನ್ನು ಮುಂದೆ ಅವರು ಮಾಡುತ್ತಾರೆ ಹೇಗೆ ಆಕಾಶ್ ಪಾತ್ರಕ್ಕೆ
ಜೀವ ತುಂಬುತ್ತಾರೆ ಎನ್ನುವಂತಹ ಕುತೂಹಲದಲ್ಲಿ ಎಲ್ಲರೂ ಸಹ ಇದ್ದಾರೆ ನೋಡೋಣ ಧಾರವಾಹಿ ಮುಂದೆ ಯಾವ ರೀತಿಯಾಗಿ ಬರುತ್ತದೆ ಹೇಗೆ ಇರುತ್ತದೆ ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.