ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾ ಇದನ್ನು ಕುಡಿಯಿರಿ… ಹೆಚ್ಚಿನ ಪ್ರಮಾಣ ನಮ್ಮ ದೇಹದ ಒಳಗಡೆ ನೀರೆ ಇರುವುದು ವೈರಾಣುಗಳು ಹೊರಗಿನಿಂದ ನಮಗೆ ದುಷ್ಟವಾಗಿರುತ್ತದೆ ಶಕ್ತಿಯುತವಾಗಿರುತ್ತದೆ ಸಾರು ಇಲ್ಲದ ಯಾವ ದಕ್ಷಿಣ ಭಾರತೀಯರು ಊಟ ಮಾಡುವುದಿಲ್ಲ ಸಾರು ನಮಗೆ ಇನ್ನೊಂದು ಅತ್ಯಂತ ಒಳ್ಳೆಯ ದ್ರವರೂಪಿ ಆಹಾರ ನಮ್ಮ.
ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ. ನಮ್ಮ ಇಮ್ಯೂನಿಟಿ ಪವರ್ ಹೆಚ್ಚಿಸುವುದಕ್ಕೆ ಯಾವ ಯಾವ ರೀತಿಯ ದ್ರವಣಗಳನ್ನು ದ್ರವರೂಪಿ ಆಹಾರಗಳನ್ನು ಸ್ವೀಕರಿಸಬೇಕು ನೀವೆಲ್ಲ ಏನೇನೋ ಅಂದುಕೊಂಡಿರುತ್ತೀರಾ ನಾನು ಏನು ವಿಶೇಷವಾಗಿ ಇರುವಂತದ್ದನ್ನೆಲ್ಲ ಹೇಳುತ್ತೇನೆ ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಎಂದು ಅದಕ್ಕೆ ಮೊದಲು ಈ.
ಇಮ್ಯುನಿಟಿಗಾಗಿ ಏನು ದ್ರವರೂಪದ ಆಹಾರವನ್ನು ಸೇವಿಸಬೇಕು ಎಂದರೆ ಮೊದಲು ಇಮ್ಯೂನಿಟಿ ಎಂದರೆ ಏನು ಅನ್ನುವುದನ್ನು ತಿಳಿದುಕೊಳ್ಳಬೇಕು ನಾವೆಲ್ಲ ಏನು ಅಂದುಕೊಳ್ಳುತ್ತೇವೆ ಇಮ್ಯೂನಿಟಿ ಎಂದರೆ ವೈರಾಣುಗಳು ದೇಹದ ಒಳಗೆ ಹೋಗುತ್ತದೆ ಆ ವೈರಣಗಳು ಓದುತ ಕ್ಷಣ ನಮಗೆ ಕಾಯಿಲೆ ಬರುತ್ತದೆ ಆ ವೈರಾಣುಗಳನ್ನನಾಶ ಮಾಡುವಂತಹ ಶಕ್ತಿಗೆ.
ಇಮ್ಯೂನಿಟಿ ಎಂದು ಹೇಳುತ್ತೇವೆ ಎಂದು ನೀವೇ ಅಂದುಕೊಂಡಿರುವುದು ಹಂಡ್ರೆಡ್ ಪರ್ಸೆಂಟ್ ಈ ಭಾಗ ಸರಿ ಹಾಗೆ ಇನ್ನು ಒಂದು ಭಾಗವನ್ನು ನಾವು ಸೇರಿಸಬೇಕು ವೈರಾಣು ಹೋಗಿ ವೈರಾಣುವನ್ನು ನಾವು ನಾಶ ಮಾಡಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದು ಒಂದು ಆದರೆ ಅದಕ್ಕಿಂತ ಮುಂಚೆ ಇನ್ನ ಒಂದು ಅಂತವಿದೆ ಆ ಹಂತದಲ್ಲಿ ವೈರಾಣು ದೇಹದ ಒಳಗೆ.
ಬರೆದಿರುವ ಹಾಗೆ ಮಾಡುವುದು ಅಂದರೆ ಪ್ರೆವಿಂಟಿಲ್ ಆಕ್ಟಿಕ್ಸ್ ಅಲ್ಲಿ ಬರುತ್ತದೆ ಒಂದು ಬರದೇನೇ ಇರುವುದು ಇನ್ನೊಂದು ಬಂದಿದ್ದನ್ನ ನಾಶವಾಗಿದ್ದು ಮೂರನೆಯದು ಆ ನಾಶ ಆಗಿದೆಯಲ್ಲ ಆ ವೈರಾಣುಗಳ ಜೀವಕೋಶಗಳು ಅದನ್ನು ದೇಹ ರಿಸಲ್ಟ್ ತಿಳಿಸಬೇಕು ಈ ಮೂರು ಆದಾಗ ಇಮ್ಯೂನಿಟಿ ಹೆಚ್ಚುತ್ತದೆ ಹಾಗಾದರೆ ಈಗ ಪ್ರಿವೆಂಟಿ ವ್ಯಾಕ್ಸ್ಪೆಕ್ಟ್ ನಾವು ಈಗ ಏನು ಲಿಕ್ವಿಡ್.
ಆಗಿರುವಂತಹ ಆಹಾರ ದ್ರವರೂಪಿ ಆಹಾರ ಎಂದರೆ ಯಾವುದು ಗೊತ್ತಾ ನೀರು ನೀರು ಒಂದು ಕೂಡಲೇ ಆಶ್ಚರ್ಯವಾಯಿತು ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಇರಬೇಕು ಅಷ್ಟು ಪ್ರಮಾಣದಲ್ಲಿ ನೀರು ಇದ್ದಾಗ ನಮ್ಮ ದೇಹದ ಎಲ್ಲಾ ವಿಸರ್ಜನೆ ಕೆಲಸಗಳು ಚೆನ್ನಾಗಿ ನಡೆಯುತ್ತದೆ ದೇಹ ಯಾವಾಗಲೂ ಹೈಡ್ರೇಟ್ ಆಗಿರಬೇಕು ನಿಮಗೆ ಗೊತ್ತಿರುವ ಹಾಗೆ ಮನುಷ್ಯನ ದೇಹ 55.
ರಿಂದ 65 ಪರ್ಸೆಂಟ್ ಇರುವುದು ನೋಡುವುದಕ್ಕೆ ಇಷ್ಟೊಂದು ಆಕಾರ ಗಾತ್ರ ಎಲ್ಲ ಇದೆಯಲ್ಲ ಹೆಚ್ಚಿನ ಪ್ರಮಾಣ ನಮ್ಮ ದೇಹದ ಒಳಗಡೆ ನೀರೇ ಇರುತ್ತದೆ ಈ ನೀರನ್ನು ನಾವು ಯಾವಾಗಲೂ ಸರಿಯಾದ ಪ್ರಮಾಣದಲ್ಲಿ ಮೈನ್ಟೈನ್ ಮಾಡಬೇಕು ಅದು ಹೆಚ್ಚು ಇರಬಾರದು ಕಡಿಮೆಯೂ ಇರಬಾರದು ಅದು ಸರಿಯಾಗಿರಬೇಕು ನಮ್ಮ ಇಮ್ಯೂನಿಟಿಯನ್ನು ನಾವು ಹೆಚ್ಚಿಸಿಕೊಳ್ಳಬೇಕು ಎಂದರೆ.
ದಿವಸಕ್ಕೆ ನೀವು ಭಾರತೀಯರಾಗಿ ಇದ್ದಾಗ ಎರಡೂವರೆ ಲೀಟರ್ ಬೇಸಿಗೆ ಕಾಲದಲ್ಲಿ ಇದ್ದಾಗ 3 ಲೀಟರ್ ನಾಲ್ಕು ಲೀಟರ್ ಕೂಡ ನೀವು ಕೆಲಸದಲ್ಲಿದ್ದಾಗ ನೀವು ಎಷ್ಟು ಕೆಲಸ ಮಾಡುತ್ತೀರಾ ಎಷ್ಟು ಬೆವರನ್ನು ಹೊರಗೆ ತರುತ್ತಿರಾ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ ಅಷ್ಟರ ಮಟ್ಟಿಗೆ ನೀವು ನೀರನ್ನು ಕುಡಿಯಬೇಕು ಒಂದು ಮೊಟ್ಟಮೊದಲ ಇಮ್ಯೂನಿಟಿಯಲ್ಲಿ.
ಹೆಚ್ಚಿಸಿಕೊಳ್ಳಬೇಕಾಗಿರುವುದು ದ್ರವರೂಪಿಯ ಆಹಾರ ಯಾವುದು ಎರಡನೆಯದು ಎಳನೀರು ಎಳನೀರಿನಲ್ಲಿ ಯಾವ ಅಂತಹ ಒಂದು ವಿಶೇಷವಾದ ಗುಣವಿದೆ ಎಂದು ಹೇಳಿದರೆ ನಮ್ಮ ದೇಹದಿಂದ ವೈರಾಣುಗಳು ಹೋಗದೆ ನಾಶ ಮಾಡದೆ ಅಂದರೆ ನಮ್ಮ ಬಿಡಿ ರಕ್ತಕಣದಲ್ಲೆಲ್ಲ ಅದರ ಜೊತೆ ಫೈಟ್ ಮಾಡಿ ಸಾಯಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.