ಶ್ರೀಮಂತ ನಟಿಯರು ಯಾರು ಎಷ್ಟು ಶ್ರೀಮಂತರು..ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಕನ್ನಡದ ನಟಿಯರು ಎಷ್ಟನೆ ಸ್ಥಾನ... - Karnataka's Best News Portal

ಶ್ರೀಮಂತ ನಟಿಯರು ಯಾರು ಎಷ್ಟು ಶ್ರೀಮಂತರು..ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಕನ್ನಡದ ನಟಿಯರು ಎಷ್ಟನೆ ಸ್ಥಾನ…

ದಕ್ಷಿಣ ಭಾರತದ ಪ್ರಸಿದ್ಧ ನಟಿಯರು ಎಷ್ಟು? ಶ್ರೀಮಂತರು ಹೆಚ್ಚು ಆಸ್ತಿ ಮಾಡಿರುವುದು ಯಾರು? ಇದರಲ್ಲಿ ಕನ್ನಡದ ನಟಿಯರು ಎಷ್ಟನೇ ಸ್ಥಾನದಲ್ಲಿ ಬರ್ತಾರೆ ಅನ್ನೋದನ್ನ ಈ ಲೇಖನದಲ್ಲಿ ಹೇಳ್ತೀವಿ. ಇಂಟ್ರೆಸ್ಟಿಂಗ್ ಆಗಿರೋ ಈ ಲೇಖನವನ್ನು ಕೊನೆವರೆಗೂ ನೋಡಿ ನಯನತಾರ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಬರೋ ಬ್ಬರಿ ನೂರಾ 82,00,00,000 ಆಸ್ತಿ ಗೆ ಒಡತಿಯಾಗಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಪ್ರಸಿದ್ಧ ಮತ್ತು ಬಹುಬೇಡಿಕೆಯ ನಟಿಯರ ಲ್ಲಿ ಒಬ್ಬರಾಗಿರುವ ಅನುಷ್ಕಾ ಶೆಟ್ಟಿ ಬರೋಬ್ಬರಿ ನೂರಾ 32,00,00,000 ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದಾರೆ. ತಮನ್ನ ಭಾಟಿಯಾ ಮಿಲ್ಕಿ ಬ್ಯೂಟಿ ತಮನ್ನ ಭಾಟಿಯ ಸುಮಾರು ನೂರಾ 30 ಕೋಟಿಯಷ್ಟು ಆಸ್ತಿ ಹೊಂದಿದ್ದಾರೆ ಅಂತ ಅಂದಾಜು ಮಾಡಲಾಗಿದೆ. ಸಮಂತ ನಟಿ ಸಮಂತಾ ರುತ್ ಪ್ರಭು ಶತ ಕೋಟಿ ಒಡತಿಯಾಗಿದ್ದಾರೆ.

ಇವರ ಬಳಿ ನೂರಾ 7,00,00,000 ಮೌಲ್ಯದ ಸಂಪತ್ತು ಇದೆ. ರಮ್ಯ ಕೃಷ್ಣ ದಕ್ಷಿಣ ಭಾರತದ ಪ್ರಸಿದ್ಧ ಬಹುಭಾಷಾ ನಟಿಯಾಗಿರುವ ರಮ್ಯಾ ಕೃಷ್ಣ ಬಳಿ 98,00,00,000 ಆಸ್ತಿ ಇದೆ. ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರೋ ಕಾಜಲ್ ಅಗರ್‌ವಾಲ್ 95 ಕೋಟಿಯಷ್ಟು ಆಸ್ತಿ ಹೊಂದಿದ್ದಾರೆ. ತ್ರಿಷಾ ಕೃಷ್ಣನ್ ದಕ್ಷಿಣ ಭಾರತದ ಮತ್ತೊಬ್ಬ ಬಹುಬೇಡಿಕೆಯ ನಟಿ ತ್ರಿಷಾ ಕೃಷ್ಣನ್ ಬಳಿ 89,00,00,000 ಮೌಲ್ಯದ ಆಸ್ತಿ ಇದೆ. ಶ್ರೀಯಾ ಸರನ್ ಕನ್ನಡದ ಕೆಲವೊಂದು ಸೇರಿದಂತೆ ವಿವಿಧ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿರೋ ಶ್ರೀಯಾ ಸರನ್ ಬಳಿ 83,00,00,000 ಆಸ್ತಿ ಇದೆ. ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸದ್ಯ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬಿಜಿಯಾಗಿ ರೋ ನಟಿ ರಶ್ಮಿಕಾ ಮಂದಣ್ಣ ಬಳಿ 72,00,00,000 ಆಸ್ತಿ ಇದೆ.

ರಾಧಿಕಾ ಕುಮಾರಸ್ವಾಮಿ, ನಟಿ ಕಮ್ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಬಳಿ ಸುಮಾರು 70,00,00,000 ಆಸ್ತಿ ಇದೆ ಅಂತ ಅಂದಾಜು ಮಾಡಲಾಗಿದೆ. ಪೂಜಾ ಹೆಗ್ಡೆ ದಕ್ಷಿಣದ ಪ್ರಸಿದ್ಧ ಮತ್ತು ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರೋ ಪೂಜಾ ಹೆಗ್ಡೆ ಬಳಿ 66,00,00,000 ಮೌಲ್ಯದ ಆಸ್ತಿ ಪಾಸ್ತಿ ಇದೆ. ಶ್ರುತಿ ಹಾಸನ್ ನಟಿ ಕಮಲ್ ಹಾಸನ್, ಪುತ್ರಿ ಶ್ರುತಿ ಹಾಸನ್ 63,00,00,000 ಮೌಲ್ಯದ ಆಸ್ತಿ ಹೊಂದಿದ್ದಾರೆ. ಪ್ರಿಯಾಮಣಿ ಬಹುಭಾಷಾ ನಟಿಯಾಗಿರೋ ಪ್ರಿಯಾಮಣಿ ಬಳಿ ಸುಮಾರು 60 ಕೋಟಿಯಷ್ಟು ಆಸ್ತಿ ಇದೆ.

ನಿತ್ಯ ಮೆನನ್ ಕನ್ನಡದ ಮೈನಾ ಸೇರಿದಂತೆ ವಿವಿಧ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿರೋ ನಿತ್ಯ ಮೆನನ್ 58,00,00,000 ಆಸ್ತಿಗೆ ಮಾಲಕಿ ಆಗಿದ್ದಾರೆ. ರಾಶಿ ಖನ್ನ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಬಿಜಿಯಾಗಿರೋ ರಾಶಿ ಖನ್ನ ಬಳಿಯು 58,00,00,000 ಮೌಲ್ಯದ ಆಸ್ತಿ ಪಾಸ್ತಿ ಇದೆ. ಸಾಯಿ ಪಲ್ಲವಿ ಬಹುಭಾಷಾ ನಟಿ ಕಮ್ ನಗು ಮುಖದ ಸುಂದರಿ ಸಾಯಿ ಪಲ್ಲವಿ ಭರ್ತಿ 50,00,00,000 ಆಸ್ತಿಗೆ ಒಡತಿಯಾಗಿದ್ದಾರೆ. ಅಮಲಾ ಪೌಲ್, ಕನ್ನಡದ ಹೆಬ್ಬುಲಿ ಸೇರಿದಂತೆ ವಿವಿಧ ಭಾಷೆಯ ಹಲವು ಸಿನಿಮಾಗಳ ಲ್ಲಿ ನಟಿಸಿರುವ ಅಮಲಾ ಪೌಲ್ ಬಳಿಯು 50,00,00,000 ಮೌಲ್ಯದ ಆಸ್ತಿ ಇದೆ. ರಾಧಿಕ ಪಂಡಿತ್ ಕನ್ನಡದ ಪ್ರಸಿದ್ಧ ಮತ್ತು ಬಹುಬೇಡಿಕೆಯ ನಟಿಯರ ಲ್ಲಿ ಒಬ್ಬರಾಗಿ ರೋ ರಾಧಿಕಾ ಪಂಡಿತ್ ಬಳಿ 48,00,00,000 ಮೌಲ್ಯದ ಆಸ್ತಿ ಇದೆ ಅಂತ ಅಂದಾಜಿಸ ಲಾಗಿದೆ.

ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ರಾಕುಲ್ ಪ್ರೀತ್ ಸಿಂಗ್ 45,00,00,000 ಆಸ್ತಿ ಹೊಂದಿದ್ದಾರೆ. ಮೇಘನಾ ರಾಜ್ ಚಿರಂಜೀವಿ ಸರ್ಜಾ ಅವರ ಪತ್ನಿ ಕಮ್ ನಟಿಯಾಗಿರುವ ಮೇಘನಾ ರಾಜ್ ಬಳಿ ಸುಮಾರು 42,00,00,000 ಮೌಲ್ಯದ ಆಸ್ತಿ ಇದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">