ಮದುವೆಯಾಗಿತ್ತು ಡೈವರ್ಸ್ ಆಯ್ತು ನಂತರ ಮಗು ಆಯ್ತು ಸಮಸ್ಯೆಗಳು ಮಾತ್ರ..ಹೆಚ್ಚಾಯ್ತು..ಕವಿತಾ ಅವರ ಲೈಪ್…?

ಮದುವೆಯಾಗಿತ್ತು,ಡೈವರ್ಸ್ ಆಯ್ತು ನಂತರ ಮಗುವಾಯಿತು…ಕೆಲವರಿಗೆ ನನ್ನ ಮದುವೆಯ ಬಗ್ಗೆ ಮಗಳ ಬಗ್ಗೆ ಸ್ವಲ್ಪ ಕುತೂಹಲವಿದೆ ಹೇಗೆ ಅವಳು ಮದುವೆಯಾಗಿದ್ದಾಳ ಮಗು ಆಗಿದೆಯಾ ಹೇಗೆ ಎಂದು ಇದರ ಬಗೆಯು ನಾನು ಮೊದಲೇ ಮಾತನಾಡಿದ್ದೇನೆ ಪೇಪರ್ ಗಳಲ್ಲಿ ಆದರೆ ಮೊದಲ ಬಾರಿಗೆ ವಿಡಿಯೋದಲ್ಲಿ ಮಾತನಾಡುತ್ತಾ ಇದ್ದೇನೆ ನನಗೇನು ಹಿಂಜರಿಕೆ.

WhatsApp Group Join Now
Telegram Group Join Now

ಇಲ್ಲದ ಹೇಳುವುದರಲ್ಲಿ ನಾನು ಸಿಂಗಲ್ ಪೇರೆಂಟ್ ಏಕೆಂದರೆ ನಾನು ಮದುವೆಯಾಗಿದ್ದೆ ಆದರೆ ಹೊಂದಾಣಿಕೆಯಾಗಲಿಲ್ಲ ತಪ್ಪು ಸರಿ ಎಂದು ಹೇಳೋದಕ್ಕೆ ಇಷ್ಟವಾಗುವುದಿಲ್ಲ ಆದರೆ ಮದುವೆ ಅಂದಮೇಲೆ ಇಬ್ಬರು ಅರ್ಥವಾಗಿರಬೇಕು ಅರ್ಥಪೂರ್ಣವಾದ ಒಂದು ಸಂಬಂಧವಿರಬೇಕು ಒಬ್ಬರಿಗೊಬ್ಬರು ಆಗುವುದಕ್ಕೆ ಅಲ್ಲಿ ಸಪೋರ್ಟಿಂಗ್ ಸಿಸ್ಟಮ್ ಇರಲಿಲ್ಲ ಏನೇನು ಆಗಿ ಕೊನೆಗೆ.

ಡಿವೋರ್ಸ್ ಆಯ್ತು ಆ ಸಮಯದಲ್ಲಿ ನನಗೆ ಈಗ ತುಂಬಾ ಜಾಸ್ತಿ ಇತ್ತು ಇದನ್ನು ನಾನು ಎಲ್ಲಿಯೂ ಮಾತನಾಡಿಲ್ಲ ತುಂಬಾ ಹೇಗೆ ಎಂದರೆ ನಾವು ಆಗ ಒಂದು ಬಾಡಿಗೆ ಮನೆಯಲ್ಲಿ ಇದ್ದವು ನಾನು ಸ್ವಂತ ದುಡಿದು ನಮ್ಮ ಮನೆ ನೋಡಿದ್ದರಲ್ಲ ಆ ಮನೆಯನ್ನು ಕಟ್ಟಿಸಿದೆ ಆ ಮನೆಗೂ ಬರುವುದಿಲ್ಲ ನಾನು ಬಾಡಿಗೆ ಮನೆಯಲ್ಲೇ ಇರೋಣ ನಿನ್ನ ಮನೆಗೆ ಯಾಕೆ ಹೋಗಬೇಕು ಈ ರೀತಿ ಒಬ್ಬ.

ಮಹಿಳೆ ಸಕ್ಸೆಸ್ಫುಲ್ ಆದ ಕೂಡಲೇ ಎಲ್ಲೋ ಒಂದು ಕಡೆ ಇಗೋ ಕೆಲವರಿಗೆ ಇರುತ್ತದೆ ಅದು ಇಲ್ಲ ನಾವು ಸ್ವಂತ ಮನೆ ಕಟ್ಟಿದಾಗ ಯಾಕೆ ಅಲ್ಲಿ ಇರಬೇಕು ಎಂದು ಹೇಳಿ ಮನೆಗೆ ಕರೆದುಕೊಂಡು ಬಂದವು ಮದುವೆಯಾದ ಮೇಲೆ ಇದ್ದವು ಆದರೆ ಎಲ್ಲೋ ಒಂದು ಕಡೆ ಯಾವುದೋ ಒಂದು ಎಕನಾಮಿಕಲಿ ಆಗಲಿ ಫ್ರೆಂಡ್ಲಿ ಆಗಲಿ ಯಾವುದೂ ನನಗೆ ಸಪೋರ್ಟ್ ಗೆ ಸಿಗಲಿಲ್ಲ ಕೊನೆ ಕೊನೆಗೆ.

See also  ದರ್ಶನ್ ಕೇಸ್ ಬೆನ್ನಲ್ಲೇ ನಟ ಶಂಕರ್ ನಾಗ್ ಅವರ ಕೇಸ್ ಬಗ್ಗೆ ಯಾಕೆ ಚರ್ಚೆ ಆಗ್ತಿದೆ ಗೊತ್ತಾ ? ಆ ಕೇಸ್ ಗೂ ಇದಕ್ಕೂ ಏನ್ ಸಂಬಂಧ..

ನಾನು ಒಳ್ಳೆಯ ಅಡುಗೆ ಮಾಡುತ್ತೇನೆ ಮನೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಏನೇನು ಗೃಹಿಣಿ ಮಾಡಬೇಕು ಅದನ್ನೆಲ್ಲ ಕೂಡ ನಾನು ಮಾಡಿದ್ದೇನೆ ಅದರ ಜೊತೆಯಲ್ಲಿ ನನ್ನ ತಾಯಿ ನನಗೆ ಹೇಳಿದ್ದು ನಿನ್ನ ಕಾಲ ಮೇಲೆ ನೀನು ನಿಲ್ಲಬೇಕು ನೀನು ನೀನಾಗಿರಬೇಕು ಎಂದು ಯಾವಾಗಲೂ ಒತ್ತಿ ಒತ್ತಿ ಹೇಳುತ್ತಿದ್ದರು ನಾವು ಹಾಗೆ ಬೆಳೆದಿದ್ದವು ನಾನು ಎಲ್ಲೋ ಒಂದು ಕಡೆ ನಾನು.

ಯಾರ ಹಂಗನ್ನು ಬದುಕುವುದಕ್ಕೆ ಇಷ್ಟಪಡುತ್ತಿರಲಿಲ್ಲ ನಾನು ದುಡಿಯುತ್ತಾ ಇದ್ದೆ ಆದರೆ ಅದೇ ಸಮಯದಲ್ಲಿ ನೀನು ದುಡಿಯಬಾರದು ನೀನು ಮನೆಯಲ್ಲಿ ಕುಳಿತುಕೋ ನಾನು ದುಡಿಯುತ್ತೇನೆ ಎನ್ನುವುದೆಲ್ಲ ನನಗೆ ಸರಿ ಹೋಗಲಿಲ್ಲ ಆ ಸಮಯದಲ್ಲಿ ನಾನು ಅಡ್ವಟೈಸಿಂಗ್ ಏಜೆನ್ಸಿ ರನ್ ಮಾಡುತ್ತಾ ಇದ್ದೆ ತುಂಬಾ ಚೆನ್ನಾಗಿ ನಡೆಯುತ್ತ ಇತ್ತು ಅದು ನನಗೆ ಎಲ್ಲೋ.

ಒಂದು ಕಡೆ ಆರ್ಡರ್ ಬಂತು ಅದರಲ್ಲಿ ಬಾವುಟಕ್ಕೆ ಹೋಗೋಣ ಎಂದರೆ ಹಂಗು ತನ ನೀನು ದುಡಿದಿದ್ದು ಎಲ್ಲ ಯಾಕೆ ಮಾಡಬೇಕು ಈ ರೀತಿಯಲ್ಲ ಕುರುಕುಳ ಯಾವಾಗಲೂ ನಡೆಯುತ್ತಾ ಇತ್ತು ಕೊನೆಗೆ ಯಾವ ಮಟ್ಟಿಗೆ ಹೋಯ್ತು ಎಂದರೆ ಡಿವೋರ್ಸ್ ಆಗೋಣ ಎಂದು ಡಿಸೈಡ್ ಮಾಡಿದವು ಅದಾಗಿ ಕೋರ್ಟಿನಲ್ಲಿದ್ದಾಗಲೂ ನಾನು ಮೊದಲ ಸಿನಿಮಾ ಶುರು.

ಮಾಡೋಣ ಎಂದು ಅನೌನ್ಸ್ಮೆಂಟ್ ಆಯಿತು ಆಗ ನಾನು ಹಿಂತಿರುಗಿ ಬಂದ ನೀನು ಸಿನಿಮಾ ನಿಲ್ಲಿಸು ನಾನು ಮೊದಲು ಸಿನಿಮಾ ಮಾಡುತ್ತೇನೆ ಆನಂತರ ನೀನು ಮಾಡು ಆಗ ಬರುತ್ತೇನೆ ಹಿಂತಿರುಗಿ ಎಂದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಆಸ್ಪತ್ರೆ ಸೇರಿದ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಇವ್ರು ಮಾಡಿದ ಮಹಾ ಎಡವಟ್ಟು ಏನ್ ನೋಡಿ ಆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ ?

[irp]


crossorigin="anonymous">