ದೇವರ ಪವಾಡ ಅಂದರೆ ಇದೆ ನೋಡಿ..ಇಲಿ ಪಡೆಯ ಸಾಹಸ..ಬದುಕಿ ಬಂದಿದ್ದು ಹೇಗೆ ಗೊತ್ತಾ ಆ 41 ಕಾರ್ಮಿಕರು

ಪುನರ್ಜನ್ಮ ಇದು ಅಕ್ಷರಶಃ ಪುನರ್‌ಜನ್ಮ ಕಾರ್ಗತ್ತಲಿನ ಸುರಂಗದಲ್ಲಿ ಕಳೆದ ಕೆಲ ವಾರ ಳಿಂದ ನರಳಾಡುತ್ತಿದ್ದ 41 ಮಂದಿ ಕಾರ್ಮಿಕರು ಪುನರ್ಜನ್ಮ ಪಡೆದಿದ್ದಾರೆ. ಕೊನೆಗೂ ಸುರಂಗದಲ್ಲಿದ್ದ 41 ಕಾರ್ಮಿಕರನ್ನ ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಉತ್ತರ ಕಾಶಿಯ ಸುರಂಗದಲ್ಲಿ ಪವಾಡವೇ ನಡೆದುಬಿಟ್ಟಿದೆ. ಅಮೇರಿಕಾದ ಡ್ರಿಲ್ಲಿಂಗ್ ಮೆಷಿನ್ ನಿಂದ ಸಾಧ್ಯವೇ ಇಲ್ಲ ಅಂತ ಕೈಬಿಟ್ಟಿದ್ದ ಈ ಕಾರ್ಯಾಚರಣೆಯನ್ನ ಇಲ್ಲಿನ ಪಡೆಯೊಂದು ಸಕ್ಸೆಸ್ ಮಾಡಿದೆ. ಈ ಇಳಿ ಪಡೆಯ ಸಾಹಸದಿಂದಲೇ ಸುರಂಗದಲ್ಲಿ ಸಿಲುಕಿದ ಕಾರ್ಮಿಕರು ಸಾವನ್ನ ಗೆದ್ದು ಬಂದಿದ್ದಾರೆ. ಇದೀಗ ಸುರಂಗ ಕುಸಿತಕ್ಕೆ ಈ ಘಟನೆ ಕೂಡ ಕಾರಣ ಅನ್ನುವ ಮಾತುಗಳು ಕೇಳಿಬರುತ್ತಿದೆ ಸುರಂಗ ಕುಸಿದು ಕಾರ್ಮಿಕರು ಒಳಗೆ ಸಿಲುಕಿಕೊಂಡಾಗ ಇದಕ್ಕೆ ಬಾಬಾ ಶಾಪವೇ ಕಾರಣ ಅಂತ ಸ್ಥಳೀಯರು ಮಾತನಾಡೋದಕ್ಕೆ ಶುರು ಮಾಡಿದ್ರು.

WhatsApp Group Join Now
Telegram Group Join Now

ಕೊನೆಗೆ ಸ್ಥಳೀಯ ಆಡಳಿತ ಮಂಡಳಿಗೂ ಕೂಡ ಇದರ ಬಗ್ಗೆ ಅರಿವಾಗುತ್ತೆ. ಏನೇ ಮಾಡಿದ್ರು? ಕಾರ್ಯಾಚರಣೆ ಯಶಸ್ವಿ ದೇ ಇದ್ದಾಗ ಸುರಂಗದ ಪಕ್ಕದಲ್ಲೇ ಪುಟ್ಟದೊಂದು ಬಾಬಾ ಮಂದಿರವನ್ನು ಸ್ಥಾಪಿಸjಲಾಗುತ್ತಿದೆ. . ಮತ್ತೊಂದು ಕಡೆ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಆಸ್ಟ್ರೇಲಿಯಾದ ಎಕ್ಸ್‌ಪರ್ಟ್ ಲ್ಲಿದ್ದ ಗುಡಿಗೆ ಪೂಜೆ ಮಾಡಿದ ನಂತರವೇ ಕಾರ್ಯಾಚರಣೆ ಆರಂಭ ಮಾಡಿದ ಈ ಪೂಜೆಯ ನಂತರವೇ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಕ್ಕಿದ್ದು ಅನ್ನುವ ಮಾತಿದೆ. ಅಷ್ಟು ಇಲ್ಲಿ ಪಡೆಯ ಕಾರ್ಯಾಚರಣೆ ಹೇಗಿತ್ತು? ಡ್ರಿಲ್ಲಿಂಗ್ ಮಷಿನ್ ಯಾರು ಕೊಟ್ಟರು. ಕಾರ್ಮಿಕರನ್ನ ಸುರಕ್ಷಿತವಾಗಿ ಹೊರಗೆ ತಂದಿದ್ದು ಹೇಗೆ? ಆಸ್ಟ್ರೇಲಿಯಾದ ತಜ್ಞನೇ ಬಾಬಾಗೆ ಪೂಜೆ ಮಾಡಿದ್ದು ಯಾಕೆ? ಎಲ್ಲ ಇಂಟರೆಸ್ಟಿಂಗ್ ಸಂಗತಿಗಳನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ.

See also  ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ...ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

ದೇವ ಭೂಮಿ ಉತ್ತರ ಕಾಶಿಯಲ್ಲಿ ಪವಾಡ ನಡೆದು ಬಿಟ್ಟಿದೆ. ಸಾಧ್ಯವೇ ಇಲ್ಲ ಅನ್ನೋದು ಈಗ ಸಾಧ್ಯವಾಗಿದೆ. ಜೀವ ಭಯದಲ್ಲಿ 17 ದಿನ ಕಾಲ ಕಳೆದಿದ್ದ ಕಾರ್ಮಿಕರು ಈಗ ಸೇಫ್ ಆಗಿ ಹೊರಬಂದಿದ್ದಾರೆ. ಉತ್ತರಕಾಶಿಯಲ್ಲಿ ನಡೆದ ಈ ಸುರಂಗ ಕಾರ್ಯಾಚರಣೆ ಚಮತ್ಕಾರ ವನ್ನೇ ಸೃಷ್ಟಿಸಿಬಿಟ್ಟಿದೆ. ಈ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದ ಆಸ್ಟ್ರೇಲಿಯಾದ ತಜ್ಞರಿಗೆ ಇದೊಂದು ಪವಾಡ ಅಂತ ಹೇಳಿಬಿಟ್ಟಿದ್ದಾರೆ. ಇಂತಹ ಕಾರ್ಯಾಚರಣೆ ಬಗ್ಗೆ ನಾನು ಹಿಂದೆಂದೂ ಕೇಳಿರಲಿಲ್ಲ ಅಂತ ಹೇಳಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಪಡೆಯ ಆ ರೋಚಕ ಕಾರ್ಯಾಚರಣೆಯ ಹೌದು. ಗಣಿಗಾರಿಕೆಯಲ್ಲಿ ರೋಬೋಟ್ ನನ್ನು ಬಳಸಲಾಗಿದೆ.

ಅಮೆರಿಕಾದ ಮಿಷಿಗನ್ ಗೂ ಮಾಡಲಾಗದ ಕೆಲಸವನ್ನ ಕಾರ್ಮಿಕರ ಕೈ ಗಳು ಮಾಡಿ ಮುಗಿಸಿವೆ. ಹೌದು, ಉತ್ತರ ಕಾಶಿ ಯಲ್ಲಿ ನಡೆದ ಸುರಂಗ ಕಾರ್ಯಾಚರಣೆಯಲ್ಲಿದೆ. ರೈಲಿನ ಪವಾಡವನ್ನೇ ಸೃಷ್ಟಿಸಿದೆ. ಇಲ್ಲಿ ಪಡೆಯ ಕಾರ್ಯಾಚರಣೆಯ 41 ಜನರ ಜೀವ ಉಳಿಸಿದ್ದು ಆ ಕಾರ್ಯಾಚರಣೆಯ ಬಗ್ಗೆ ಹೇಳ್ತಿ ವಿ. ಅದಕ್ಕೂ ಮೊದಲು ಆಸ್ಟ್ರೇಲಿಯಾದ ಸುರಂಗ ಎಕ್ಸ್‌ಪರ್ಟ್ ಬಾಬಾ ರಿಗೆ ಪೂಜೆ ಮಾಡಿದ್ದು ಯಾಕೆ? ಅನ್ನೊ ದನ್ನ ತೋರಿಸ್ತೀವಿ. ನಾವೆಲ್ಲ ವಿಜ್ಞಾನ ಹಾಗೂ ದೇವರ ಭಕ್ತಿಯ ನ್ನ ಬೇರೆ ಬೇರೆ ಅಂತ ಅಂದು ಕೊಳ್ತೀವಿ. ಎಲ್ಲದ ಕ್ಕೂ ವೈಜ್ಞಾನಿಕ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡ್ತೀವಿ. ಆದ್ರೆ ಕೆಲವೊಂದು ವಿಜ್ಞಾನ ದಿಂದಲು ಸಾಧ್ಯವಾಗದೆ ಇದ್ದಿದ್ದು ದೇವರ ಪೂಜೆ ಯಿಂದ ಸಾಧ್ಯವಾಗುತ್ತೆ. ಇಲ್ಲಿ ಅದು ಸಾಧ್ಯವಾಗಿದೆ ಕೂಡ ಇಲ್ಲಿ ದೇವರ ಪೂಜೆ ಮಾಡಿ ನಂತರ ಕಾರ್ಯಾಚರಣೆ ಮಾಡಿರುವುದರಿಂದ ಒಂದು ಪವಾಡವೇ ನಡೆದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

[irp]


crossorigin="anonymous">