ಎಂಟು ಬಾರಿ ಅಂಬಾರಿಯನ್ನು ಒತ್ತಿದಂತಹ ಅರ್ಜುನ ಇನ್ನಿಲ್ಲ ಅಂತ ಸುದ್ದಿ ಬಂತು. ಅದು ಕೂಡ ಅರ್ಜುನ ಸತ್ತಿರುವಂತಹದ್ದು ಕಾಡಾನೆ ಮತ್ತು ಆತನ ನಡುವಿನ ಕಾಳಗದಲ್ಲಿ ಇರುವಂತಹ ಸುದ್ದಿ ಕೂಡ ಕೇಳಿಸ್ತು ಇದನ್ನ ಕೇಳಿದಂತಹ ಸಂದರ್ಭದಲ್ಲಿ ನನಗೆ ನಂಬುವುದಕ್ಕೆ ಸಾಧ್ಯ ಆಗಿಲ್ಲ. ಯಾಕಂದ್ರೆ ಅರ್ಜುನನ ಎಕ್ಸ್ ಪಿರಿಯನ್ಸ್ ಏನು? ಆತನ ಸಾಮರ್ಥ್ಯ ಏನು? ಈತ ಕಾಡಾನೆ ದಾಳಿಯಿಂದಾಗಿ ಸಾಯೋದ ಒಂದು ಕಾಡಾನೆ ಈತನ ಮೇಲೆ ಕಾದಾಟ ಮಾಡಿ ಜಯಗಳಿಸುತ್ತಾ ಹೀಗಾಗಿ ನನಗೆ ಅನುಮಾನ ಒಂದಷ್ಟು ಜಾಸ್ತಿ ಆಯ್ತು. ಈ ಬಗ್ಗೆ ಒಂದಷ್ಟು ಪರಿಶೀಲನೆ ಇದೆ.
ಅನೇಕ ಎಕ್ಸ್‌ಪರ್ಟ್‌ಗಳನ್ನು ಮಾತನಾಡಿಸಿದ್ದೆ. ಅವರಿಂದ ಮಾಹಿತಿಯನ್ನು ಪಡೆಯುವ ಪ್ರಯತ್ನ ಮಾಡಿದೆ. ಇಲ್ಲಿ ಕೇವಲ ಕಾಡಾನೆ ಮತ್ತು ಅರ್ಜುನನ ನಡುವೆ ಕಾಳಗ ನಡೆದು ಅರ್ಜುನ ಸತ್ತಿಲ್ಲ. ಒಂದಷ್ಟು ಮನುಷ್ಯನ ಲೋಕವು ಕೂಡ ಅರ್ಜುನನ ಸಾಯಿಸಿದೆ ಎನ್ನುವಂತಹ ಅನುಮಾನ ದಟ್ಟವಾಯಿತು. ನನಗೆ ಒಂದಷ್ಟು ಪ್ರಶ್ನೆಗಳು ಮೂಡುವುದು ತಜ್ಞರು ಕೂಡ ಇದನ್ನೇ ಹೇಳಿದ್ದರು. ಹಾಗಾದ್ರೆ ಅರ್ಜುನನಿಗೆ ಆಗಿದ್ದೇನು? ಕೊನೆಯ ಕ್ಷಣಗಳಲ್ಲಿ ಏನೇನು ಎಡವಟ್ಟುಗಳು ಆಯ್ತು. ಇದನ್ನೆಲ್ಲ ನಿಮ್ಮ ಮುಂದಿಡುವ ಪ್ರಯತ್ನ ಮಾಡ್ತೀನಿ.
ಸದ್ಯ ಅರಣ್ಯ ಇಲಾಖೆ ಏನೇನೂ ಹೇಳ್ತಾ ಇದೆ, ಅರ್ಜುನ ಸಾವಿಗೆ ಅವ್ರ ಒಂದು ಕಥೆಯನ್ನ ಹೇಳ್ತಾ ಇದ್ದಾರೆ. ನನಗೆ ಇದು ಕಥೆ ರೀತಿಯ ಕೇಳಿಸ್ತಾ ಇದೆ. ಯಾಕೆ ಅಂತ ಹೇಳ್ತೀನಿ ಕೇಳಿ ಅವರು ಹೇಳ್ತಿರೋದೇನು ಕೇಳಿದ್ರೆ ಸಕಲೇಶಪುರದ ಬಾಳೆ ಕೆರೆ ಬಳಿಯಲ್ಲಿ ಕಾಡಾನೆಗಳ ಗುಂಪು ನಿರಂತರವಾಗಿ ದಾಳಿ ಮಾಡುತ್ತಿದ್ದವು. ಹೀಗಾಗಿ ನಮಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಟೀಮ್‌ನ ಕರೆದುಕೊಂಡು ಅಲ್ಲಿ ಆ ಕಾಡಾನೆಗಳನ್ನ ಹಿಡಿಯೋದು ಹೋಗಿದ್ವಿ ಮುಖ್ಯವಾಗಿ ಆ ಕಾಡಾನೆಗಳ ಗುಂಪಲ್ಲಿ ಮೂರು ಗಂಡಾನೆಗಳಿದ್ದು ಮೂರು ಹೆಣ್ಣಾನೆ ಗಳು ಇದ್ದು ಜೊತೆಗೆ ಎರಡು ಮರಿಗಳಿಗೂ ಇವುಗಳನ್ನು ಬೇರೆ ಮಾಡುವಂತಹ ಕೆಲಸ ಮಾಡ್ತಿದ್ವಿ.
ಯಾಕಂದ್ರೆ ಕಾಡಾನೆಗಳ ಹಿಂಡು ಎನ್ನುವಂತದ್ದು ಹಾಗೆ ಗುಂಪಿನಿಂದ ಒಂದು ಬೇರೆ ಮಾಡಲಾಗುತ್ತೆ ದೂರ ಕರೆದೊಯ್ಯಲಾಗುತ್ತೆ ಆ ನಂತರ ಅದಕ್ಕೆ ಅರವಳಿಕೆಯನ್ನು ಕೊಟ್ಟು ಸರಿ ಆಗುತ್ತೆ. ಇದೇ ರೀತಿಯಾಗಿ ಕಾಡಾನೆಯನ್ನು ಸೆರೆ ಹಿಡಿಯುವಂತದ್ದು ಹೀಗೆ. ಸಕಲೇಶಪುರದ ಬಾಳೆ ಕೆರೆ ಬಳಿಯಲ್ಲಿದ್ದಂತ ಗುಂಪಿನಿಂದ ಒಂದನ್ನ ಬೇರೆ ಮಾಡೋದಕ್ಕೆ ಯತ್ನ ಮಾಡ್ತಾ ಇದ್ವಿ. ಅದು ಮಂಡನೆಯಾಗಿತ್ತು. ಈ ಒಂದು ಕಾರ್ಯಾಚರಣೆಗೆ ಅರ್ಜುನ ಸೇರಿದಂತೆ ಇತರೆ ಆರು ಆನೆಗಳನ್ನು ಬಳಸಿಕೊಂಡಿದ್ವಿ ನಮ್ಮ ಗುಂಪಿನಲ್ಲೂ ಕೂಡ ಮೂರು ಹೆಣ್ಣಾನೆ ಗಳಿದ್ವು,ನಾವು ಹೀಗೆ ಆರು ಆನೆಗಳೊಂದಿಗೆ ಕಾರ‌್ಯಾಚರಣೆಗಿಳಿದಿದ್ವಿ. ಹೀಗೆ ಒಂದು ಗಂಡಾನೆಯನ್ನು ಅರ್ಜುನನ ನೇತೃತ್ವದಲ್ಲಿ ಬೇರೆ ಮಾಡ್ತಾ ಇದ್ವಿ.
ಆಗ ಏಕಾ ಏಕಿಯಾಗಿ ಒಂದು ಗಂಡಾನೆ ಅರ್ಜುನನ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಅರ್ಜುನ ಕೂಡ ಕಾಲಕ್ಕೆ ಕೇಳಿದ್ದಾನೆ. ಎರಡು ಆನೆಗಳ ನಡುವೆ ದೊಡ್ಡ ಮಟ್ಟದ ಕಾಳಗ ನಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಅರ್ಜುನನ್ನ ನಿಯಂತ್ರಣ ಮಾಡೋಕೆ ಸಾಧ್ಯವಾಗಿಲ್ಲ. ಈಗಾಗಿ ಮಾವುತ ಕೆಳಗೆ ಬಿದ್ದ ಆತನಿಗೆ ಎಚ್ಚರ ತಪ್ಪಿ ಹೋಗಿತ್ತು. ನಾವು ಆತನನ್ನು ರಕ್ಷಣೆ ಮಾಡಿದಿವಿ ಅರ್ಜುನ ಕಾಳಗ ವನ್ನು ಮುನ್ನಡೆಸಿದ ಆತ ನಿಲ್ಲಿಸಲಿಲ್ಲ. ಈ ವೇಳೆ ಅಲ್ಲಿದಂತ ಇಳಿಜಾರು ಪ್ರದೇಶ ಅರ್ಜುನನಿಗೆ ಮಾರಕವಾಗಿತ್ತು. ಅರ್ಜುನ ಕಾದಾಟ ನಡೆಸುವ ಸಂದರ್ಭದಲ್ಲಿ ಕೆಳಗೆ ಕುಸಿದಿದ್ದಾನೆ. ಇಳಿಜಾರಿನಲ್ಲಿ ಆತನಿಗೆ ಬಲ ಸಿಕ್ಕಿಲ್ಲ, ಕಾಡಾನೆ ತೀವ್ರವಾಗಿ ದಾಳಿ ಮಾಡಿತು. ಅರ್ಜುನ ಕೆಳಗೆ ಬಿದ್ದ ಇದರ ಜೊತೆಗೆ ಆ ಕಾಡಾನೆಯ ದಂತ ಏನಿತ್ತು ಅದು ಬಹಳ ಚೂಪಾಗಿತ್ತು ಅದು ಅರ್ಜುನನ ಎದೆಗೆ ತಾಕಿ ಇದರಿಂದಾಗಿ ತೀವ್ರ ಗಾಯವಾಗಿತ್ತು ಇದು ಅರ್ಜುನನ ಎದೆಗೆ ಹಾನಿ ಮಾಡಿತ್ತು
ಸಿಕ್ಕಾ ಪಟ್ಟೆ ರಕ್ತಸ್ರಾವ ಆಗಿ ಅರ್ಜುನ ಸ್ಥಳದಲ್ಲೇ ಸತ್ತು ಹೋಗಿದ್ದಾನೆ. ಸುಮಾರು 10 ನಿಮಿಷಗಳ ಕಾಲ ಅರ್ಜುನ ನಿರಂತರವಾಗಿ ಕಾದಾಟ ನಡೆಸಿ ಸತ್ತೋಗಿದ್ದಾನೆ ಅಂತ. ಈಗ ಅರಣ್ಯ ಇಲಾಖೆ ಸಿಬ್ಬಂದಿಗಳು ಹೇಳಿರುವಂತದ್ದು ಅಲ್ಲೇ ಇದೆ. ಈಗ ಅನುಮಾನ ಕಾರಣ ಆಗಿರೋದು ಯಾಕೆ ಅಂತ ಹೇಳ್ತೀನಿ ಕೇಳಿ ಮೊದಲನೆಯದಾಗಿ ಅರ್ಜುನನ ಸಾಮರ್ಥ್ಯ ಮೈಸೂರು ದಸರಾ ಆನೆಗಳ ಪೈಕಿ ಅರ್ಜುನ ಅತ್ಯಂತ ಶಕ್ತಿಶಾಲಿ ಆದಂತಹನೇ ಅತಿ ಹೆಚ್ಚು ತೂಕ ಹೊಂದಿರುವ ಆನೆ ಜೊತೆಗೆ ಆತ ಇದೆ. ಮೊದಲೇನಲ್ಲ ಕಾಡಾನೆಗಳನ್ನ ಹಿಡಿತ ಇರುವಂತದ್ದು ಆತನ ಕೆಲಸವೇ ಅದು ಮಿತ್ರರೇ ಮೈಸೂರಿನ ದಸರಾ ಆನೆಗಳು ಕಾಡಾನೆಯನ್ನು ಹಿಡಿಯುವದಕ್ಕೆ ಹೋಗಿದ್ದು ಅಂತ ನಿಮಗೊಂದು ಪ್ರಶ್ನೆ ಬರಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.