ಬಿಗ್ ಬಾಸ್ ಹುಟ್ಟಿದ್ದು ಹೇಗೆ..ಬಿಗ್ ಬ್ರದರ್ಸ್ ಬಿಗ್ ಬಾಸ್ ಆಗಿ ಬದಲಾಗಿದ್ದು ಹೇಗೆ ಇಲ್ಲಿದೆ ನೋಡಿ ನೀವು ಅರಿಯದ ಸತ್ಯ

ಬಿಗ್ ಬಾಸ್ ಹುಟ್ಟಿದ್ದು ಹೇಗೆ? ಇದರ ಆರಂಭ ಎಲ್ಲಿ? ಇದು ಇಷ್ಟು ಯಶಸ್ಸು ಸಿಗೋಕೆ ಕಾರಣ ಏನು? ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಂತ ಕಂಟೆಸ್ಟ್ ಗಳಿಂದ ಎಲ್ಲವನ್ನು ಎಕ್ಸ್‌ಪ್ರೆಸ್ ಮಾಡುತ್ತೆ. ಈ ರೀತಿಯ ರಿಯಾಲಿಟಿ ಷೋ ಸಮಾಜದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಿದೆ ನಾವು ನಮ್ಮ ಮಾನಸಿಕ ಸ್ಥಿತಿ ಮಿತಿಯನ್ನು ಕಳಕೊಳ್ಳುತ್ತಿರುವ ಎಲ್ಲ ವನ್ನು ಕೂಡ ಈ ಲೇಖನದಲ್ಲಿ ತಿಳಿಯೋಣ ಬನ್ನಿ,

WhatsApp Group Join Now
Telegram Group Join Now

ಬಿಗ್‌ಬಾಸ್ ನಮ್ಮ ಭಾರತದಲ್ಲಿ ಹುಟ್ಟಿದ್ದಲ್ಲ ಇಂಗ್ಲೆಂಡ್‌ನ ಖ್ಯಾತ ಲೇಖಕ ಜಾರ್ಜ್ ಆರ್ವೆಲ್ ನ ಬಿಗ್ ಬಾಸ್ ನ ಪಿತೃ ಅಂತಾನೇ ಕರೀ ಬಹುದು. ಯಾಕಂದ್ರೆ ಅವರು 1984 ರಲ್ಲಿ ಕಾದಂಬರಿಯೊಂದನ್ನು ಬರೆದಿದ್ದರು. ಅದರಲ್ಲಿ ಬಿಗ್ ಬ್ರದರ್ ಅನ್ನೋದು ಇಂಟ್ರೆಸ್ಟಿಂಗ್ ಪಾತ್ರ ವನ್ನು ಪರಿಚಯಿಸಿದರು. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬಿಗ್ ಬ್ರದರ್ ನ್ನು ಕಾರ್ಯಕ್ರಮವನ್ನ ಮೊದಲು ಡಚ್ ಭಾಷೆಯಲ್ಲಿ ಶುರು ಮಾಡಲಾಗುತ್ತೆ. 4 ಸೆಪ್ಟೆಂಬರ್ 1999 ಒಂದು ನೆದರ್ಲೆಂಡ್ ನ ಜೋಡಿ ಈ ಕಾರ್ಯಕ್ರಮವನ್ನು ನಡೆಸುತ್ತಾರೆ. ನೆದರ್‌ಲೆಂಡ್‌ನಲ್ಲಿ ಶೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ಅದು ಅಮೇರಿಕಾಗೆ ಕಾಲಿಟ್ಟು ಅಮೆರಿಕಾದ ಜೊತೆ ಕಾನ್ಸೆಪ್ಟ್‌ನ ಬೇರೆ ಬೇರೆ ದೇಶಗಳು ಸಹ ಕಾಪಿ ಮಾಡೋಕೆ ಶುರುಮಾಡಿದ್ರು.

ಈ ವೇಳೆ ಬಿಗ್ ಬ್ರದರ್ ರಿಯಾಲಿಟಿ ಶೋ ಪ್ರಪಂಚದಾದ್ಯಂತ ವೈರಲ್ ಆಗೋಕೆ ಶುರುವಾಯಿತು. ಹಾಗೇ ನಮ್ಮ ಭಾರತಕ್ಕೂ ಕಾಲಿಡ್ತು ಮೊದಲ ಬಾರಿಗೆ 2006 ರಲ್ಲಿ ಹಿಂದಿ ಭಾಷೆಯಲ್ಲಿ ಬಿಗ್ ಬ್ರದರ್ ಶುರುವಾಗುತ್ತೆ. ನಮ್ಮ ಲೋಕಲ್ ಭಾಷೆ ಗೆ ಹಾಗೂ ನಮ್ಮ ಜನರಿಗೆ ಹತ್ತಿರವಾಗು ವಂತಹ ಬಿಗ್ ಬಾಸ್ ಅನ್ನೋ ಹೆಸರನ್ನ ಶೋಗೆ ನಾಮಕರಣ ಮಾಡ್ತಾರೆ. ಹಿಂದಿ ಆದ್ಮೇಲೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳು ಬಿಗ್ ಬಾಸ್ ಬರೋಕೆ ಶುರುವಾಗುತ್ತೆ. ನಮ್ಮ ಕನ್ನಡದಲ್ಲಿ 2013 ರಲ್ಲಿ ಈ ಪ್ರೋಗ್ರಾಮ್ ಮೊದಲ ಬಾರಿಗೆ ತೆರೆ ಮೇಲೆ ಬಂದಿತ್ತು. ಈವರೆಗೆ ಒಟ್ಟು ಒಂಬತ್ತು ಸೀಸನ್‌ಗಳು ಯಶಸ್ವಿಯಾಗಿ ಪೂರ್ಣಗೊಂಡು ಪ್ರಸ್ತುತ ಹತ್ತ ನೇ ಸೀಸನ್ನ ಆಗ್ತಾ ಇದೆ.

ಅಂದ ಹಾಗೆ 1999 ಲ್ಲಿ ಶುರುವಾದ ಬಿಗ್ ಬ್ರದರ್ ಶೋ 24 ವರ್ಷಗಳ ಇತಿಹಾಸ ಇದೆ. ಇದು ನೆದರ್‌ಲೆಂಡ್ ಮೂಲದ ಬನ್ನಿ ಜಿ ಕಂಪನಿಯ ಪ್ರಾಡಕ್ಟ್ ಭಾರತದಲ್ಲಿ ಆಂಡ್ ಶೋ ವಿಷನ್ ಗ್ರೂಪ್ ಈ ರಿಯಾಲಿಟಿ ಶೋನ ಫ್ರೆಂಚ್ ಹೊಂದಿದೆ. ಬೇರೆ ಬೇರೆ ದೇಶದಲ್ಲಿ ಒಟ್ಟು 63 ಫ್ರೆಂಚ್‌ನಲ್ಲಿ ಕಾರ್ಯಕ್ರಮ ನಡೀತಾ ಇದೆ. ಎಲ್ಲ ದೇಶಗಳಲ್ಲೂ ಈ ಶೋಗೆ ಒಂದೊಂದು ಹೆಸರಿದೆ. ಅವರ ಲೋಕಲ್ ಗೆ ತಕ್ಕಂತೆ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಉದಾಹರಣೆಗೆ ಫ್ರಾನ್ಸ್ ನಲ್ಲಿ ಲಾಕ್ ಸ್ಟೋ ರೀಸ್ ಮತ್ತು ಸ್ಟೋರಿ ಅನ್ನೋ ಹೆಸರಲ್ಲಿ ಬಿಗ್ ಬ್ರದರ್ ಶೋ ನಡೆಯುತ್ತೆ.

ಹೀಗೆ ಬಿಗ್ ಬಾಸ್ ಅಥವಾ ಬಿಗ್ ಬ್ರದರ್ ನ ವಿಸ್ತಾರ ಜಗದಗಲಕ್ಕೆ ಹರಡಿಕೊಂಡಿದೆ. ಇಷ್ಟೆಲ್ಲ ಯಶಸ್ಸು ಪಡೆದುಕೊಂಡಿರುವ ಬಿಗ್ ಬ್ರದರ್ ಅಥವಾ ಬಿಗ್ ಬಾಸ್ ಆರಂಭದಲ್ಲಿ ಕಾನೂನಿನ ಹೋರಾಟವನ್ನು ಕೂಡ ಪೋಸ್ಟ್ ಮಾಡಿದೆ. ಬಿಗ್ ಬ್ರದರ್‌ಗೆ ಕಾನೂನಿನ ಕಿರಿಕ್ ಬಿಗ್ ಬ್ರದರ್ ಗೂ ಮೊದಲು ಕಾಸ್ಟ್ ಅನ್ನು ಕಂಪನಿಯೊಂದು ಶೋ ವನ್ನು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡುತ್ತಿತ್ತು. ಬಿಗ್ ಬ್ರದರ್ ಶುರುವಾದ ಬಳಿಕ ಎಂಡ್ ಕಂಪನಿ ವಿರುದ್ಧ ಕಾಸ್ಟ್ ಕೇಸ್ ದಾಖಲಿಸಿತ್ತು. ಏಪ್ರಿಲ್ 2000, ಇಸವಿಯಲ್ಲಿ ತನ್ನ ಸರ್ವ ರಿಯಾಲಿಟಿ ಶೋನ ಪರಿಕಲ್ಪನೆಯನ್ನ ಕದ್ದು ಎಂಡ್ ಕಂಪನಿ ಬಿಗ್ ಬ್ರದರ್ ಶೋ ತಯಾರಿಸಿದೆ ಅಂತ ಕಾಸ್ಟ್ ಕಂಪನಿ ದೂರಿನಲ್ಲಿ ಉಲ್ಲೇಖಿಸಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]