ಮುಂಗೋಪಿ ಆನೆ ಅರ್ಜುನ ಕೋಪಕ್ಕೆ ಮಾವುತನೇ ಒಮ್ಮೆ ಬಲಿಯಾಗಿದ್ದ ..ಅರ್ಜುನನ ಭಯಂಕರ ಲೈಫ್ ಸ್ಟೋರಿ ಇದು..ಆತ ನಿಯತ್ತು-ಕೋಪಕ್ಕೆ ಹೆಸರು..

ಮುಂಗುಪಿ ಆನೆ ಅರ್ಜುನ ಕೋಪ ಅಷ್ಟಿಷ್ಟಲ್ಲ… ಎಂಟು ಬಾರಿ ದಸರಾ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತಿ ಮೆರೆದಂತಹ ಎಲ್ಲರ ಮೆಚ್ಚಿನ ಅರ್ಜುನ ಆನೆ ಇನ್ನು ನೆನಪು ಮಾತ್ರ ಮದವೇರಿದ ಕಾಡುನೊಂದಿಗೆ ನಡೆದಂತಹ ಕಾಳಗದಲ್ಲಿ ಅರ್ಜುನ ಕೊನೆ ಉಸಿರು ಬೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ ಅರ್ಜುನನ ಸಾಗು ಕೋಟ್ಯಾಂತರ ಕನ್ನಡಿಗರ ಕಂಗಳಲ್ಲಿ ಕಣ್ಣೀರನ್ನು.

WhatsApp Group Join Now
Telegram Group Join Now

ತರಿಸಿದೆ ತನ್ನ ಗಾಂಭೀರ್ಯ ನಡೆ ದೈತ್ಯ ಆಕಾರದಿಂದಲೇ ಎಲ್ಲರ ಗಮನಸೆಳೆದಿದಂತಹ ಅರ್ಜುನನ ಸಾವಿಗೆ ಎಲ್ಲರೂ ಸಂತಾಪವನ್ನು ಸೂಚಿಸುತ್ತ ಇದ್ದಾರೆ ಅರ್ಜುನನ ಅಂತ್ಯ ಕೇವಲ ಸಾವಲ್ಲ ಅದನ್ನು ಪ್ರಾಣತ್ಯಾಗ ಎಂದು ಕೂಡ ಹೇಳಿದರು ತಪ್ಪಾಗುವುದಿಲ್ಲ ತನ್ನ ಉಸಿರು ಚೆಲುವಾಗಲು ಕೂಡ ಅರ್ಜುನ ಬೇರೆಯವರ ಉಸಿರನ್ನು ಕಾಪಾಡುವ ಮೂಲಕ ಅರ್ಜುನ.

ಪ್ರಾಣತ್ಯದ ಮಾಡಿ ಮರೆಯಾಗಿದ್ದಾನೆ ಸಾವಿನ ಸುತ್ತಾ ಅನುಮಾನಗಳು ಮೂಡುವುದಕ್ಕೆ ಪ್ರಾರಂಭವಾಗಿದೆ ಸದ್ಯ ರಾಜ್ಯದಾದ್ಯಂತ ಚರ್ಚೆ ಆಗುತ್ತಿರುವುದು ಕೂಡ ಇದೆ ಕಾಡಾನೆ ಕಾರ್ಯಾಚರಣೆಯ ವೇಳೆ ಒಂದು ಮಹಾ ಅಚತುರ್ಯ ನಡೆದು ಹೋಗಿದೆ ಅದೇ ಕಾರಣದಿಂದಾಗಿ ಮನುಷ್ಯನ ಲೋಪದಿಂದಾಗಿ ಅಥವಾ ಅರಣ್ಯ ಇಲಾಖೆಯವರ ಲೋಪದಿಂದಾಗಿಯೇ.

ಅರ್ಜುನನ ಸವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಾ ಇದೆ ಅಲ್ಲಿ ನಡೆದಂತಹ ಘಟನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದಂತಹ ಸಿಬ್ಬಂದಿಗಳ ಹೇಳಿಕೆ ಹಾಗೆ ಅರ್ಜುನನಿಗೆ ಆದಂತಹ ಗಾಯಗಳು ಇವೆಲ್ಲವನ್ನು ನೋಡುತ್ತಾ ಇದ್ದಾಗ ಅರ್ಜುನನ ಸಾವಿನ ಸುತ್ತ ಇರುವಂತಹ ಅನುಮಾನಗಳನ್ನ ಮತ್ತಷ್ಟು ದಟ್ಟವಾಗಿ ಸುತ್ತ ಇದೆ ಹಾಗಾದರೆ ಆ ಒಂದು.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ಕಾರ್ಯಾಚರಣೆ ಹೇಗಿತ್ತು ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಅರ್ಜುನನ ಸಾವಿಗೆ ಕಾರಣವಾದಂತಹ ಪ್ರಮುಖ ಘಟನೆ ಏನು ಬಹಳ ಕೋಪಿಷ್ಟಪುಂಡನೆಯಾಗಿದಂತಹ ಅರ್ಜುನ ಎಂಟು ಬಾರಿ ದಸರಾ ಅಂಬಾರಿಯನ್ನು ಹೊತ್ತಿದ್ದು ಹೇಗೆ ಅರ್ಜುನ ಅಷ್ಟೊಂದು ಬದಲಾಗುವುದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ ಆ ಒಬ್ಬ ವ್ಯಕ್ತಿ ಯಾರು ಜೊತೆಗೆ ಅರ್ಜುನನ ಸಾವಿನ ದುರಂತದ ಕಥೆ ಏನು?.

ಅದರಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇನೆ. ಅರ್ಜುನ ಕೇವಲ ಆನೆ ಅಲ್ಲ ಆತ ಅಸಂಖ್ಯಾತ ಕನ್ನಡಿಗರ ಭಾವನೆಯಾಗಿದ್ದ ಅರ್ಜುನ ಎಂದರೆ ಆ ಗಾಂಭೀರ್ಯ ಹೆಜ್ಜೆ ತನ್ನ ದೈತ್ಯ ರೂಪ ತುಂಟತನ ಎಲ್ಲವೂ ನೆನಪಾಗುತ್ತದೆ ಈ ದಸರಾ ಆನೆಗಳ ಪೈಕಿ ಅರ್ಜುನ ಎಷ್ಟು ಫೇಮಸ್ ಆಗಿದ ಎಂದು ಹೇಳಿದರೆ ಚಾಮುಂಡಿಯನ್ನು ಹೊತ್ತು ಆತ ಸಾಗುತ್ತಿದ್ದ ರೀತಿ ಇಂದಿಗೂ.

ಹಲವಾರು ಜನರ ಮನಸ್ಸಿನಲ್ಲಿ ಹಚ್ಚಳಿಯದ ಹಾಗೆ ಉಳಿದಿದ ಆಗಿದ್ದ ಜೊತೆಗೆ ಅಂಬಾರಿ ಎಂದರೆ ಅರ್ಜುನ ಅರ್ಜುನ ಎಂದರೆ ಅಂಬಾರಿ ಎನ್ನುವ ಭಾವನೆಗಳಲ್ಲಿ ಅರ್ಜುನ ಬೆರೆತು ಹೋಗಿದ್ದ ಆದರೆ ಇಂತಹ ಆನೆ ಅರ್ಜುನ ಇನ್ನು ನೆನಪು ಮಾತ್ರ ಇದನ್ನ ನಮಗೆ ಯಾರಿಗೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಜೊತೆಗೆ ಅದರ ಬೆನ್ನಲ್ಲಿಯೇ ಒಂದಷ್ಟು ಅನುಮಾನಗಳು.

ಹುಟ್ಟಿಕೊಂಡಿವೆ ಒಂದಷ್ಟು ಮಾತುಗಳು ಕೇಳಿ ಬರುತ್ತಿವೆ ಹೀಗಾಗಿ ಅದು ಮತ್ತಷ್ಟು ನೋವನ್ನು ಕೊಡುತ್ತಾ ಇದೆ ಇಂತಹ ಅರ್ಜುನ ಆನೆ ಜನಿಸಿದ್ದು 1960ರಲ್ಲಿ ಅದು 1968ರಲ್ಲಿ ಮೈಸೂರು ಜಿಲ್ಲೆಯ ಕಾಕನಕೋಟೆಯಲ್ಲಿ ಕೆಂಡಕಾರ್ಯಚರಣೆ ಸಕ್ರಿಯವಾಗಿದ್ದ ಕಾಲ ಈ ವೇಳೆ ಕಾಡಾನೆಗಳನ್ನು ಸೆರೆಹಿಡಿಯಲಾಯಿತು ಈ ರೀತಿ ಸೆರೆ.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ಹಿಡಿದಂತಹ ಆನೆಗಳಲ್ಲಿ ಒಂದು ಅರ್ಜುನ ಹೀಗೆ ಸೆರೆ ಸಿಕ್ಕಂತಹ ಆನೆಯನ್ನು ಪಳಗಿಸಲಾಯಿತು ಅರ್ಜುನ ಆ ಸಂದರ್ಭದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾವನಕ್ಕೆ ಸೇರಿದ್ದು ಆದರೆ ಅದು ಪುಂಡನೆಯಾಗಿತ್ತು ಅರ್ಜುನನಿಗೆ ಸಿಕ್ಕಾಪಟ್ಟೆ ಕೋಪ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">