ಎಷ್ಟು ವರ್ಷಗಳಿಂದ ಹೇಳ್ತಾನೆ ಇದೀನಿ ಅಕ್ಕಿ ಎಷ್ಟು ತಿನ್ನಬೇಕು, ಯಾವುದು ತಿನ್ನಬೇಕು, ಏನು ತಿನ್ನಬೇಕು ಅಂತ ಅಂದ್ರು ಈ ಪ್ರಶ್ನೆ ಮಾತ್ರ ತಲೆಯಿಂದ ಹೋಗೋದೇ ಇಲ್ಲ. ಅಕ್ಕಿ ತಿನ್ನೋದ್ರಿಂದ ಒಬಿಸಿಟಿ ಜಾಸ್ತಿ ಆಗುತ್ತೆ ಅಂತ ಅದು ಹೇಗೆ ಅಕ್ಕಿ ತಿನ್ನೋದ್ರಿಂದ ಆರೋಗ್ಯ ಒಳ್ಳೆದಾಗಲ್ಲ ಬೆಳವಣಿಗೆ ಸಿಕ್ಕಲ್ಲ ಅಂತ ತಲೆ ಒಳಗೆ ತುಂಬಿದೆಯೋ ಗೊತ್ತಿಲ್ಲ ಅದೇ ರೀತಿ ಅಕ್ಕಿ ತಿನ್ನೋದ್ರಿಂದ ಕೂಡ ನಮ್ಮ ತೂಕ ಜಾಸ್ತಿ ಆಗುತ್ತೆ. ಒಂದು ದೊಡ್ಡ ತಪ್ಪು ಕಲ್ಪನೆ. ಒಳಗೆ ಬ್ರೇಕ್ ಬಿದ್ದಿದೆ. ಆಹಾರ ದಲ್ಲಿರುವ ಈ ಪ್ರೋಟೀನ್ ಅಂದರೆ ಅದರಲ್ಲಿ ಇರುವಂತಹ ಆಮೈನೋ ಆಮ್ಲಗಳ ಆಧಾರದ ಮೇಲೆ ಅದು ಒಳ್ಳೆಯದು ಕೆಟ್ಟದ್ದು ಅಂತ ನಾವು ಹೇಳ್ತಿವಿ ನಾವು.
ಅಕ್ಕಿಯನ್ನ ತಿನ್ನೋದ್ರಿಂದ ಖಂಡಿತ ತೂಕ ಜಾಸ್ತಿ ಆಗೋದಿಲ್ಲ.ಯಾರು ತಿನ್ನಬೇಕು ಏನು ತಿನ್ನಬೇಕು ಅಂತ ಅಂದ್ರು. ಈ ಪ್ರಶ್ನೆ ಮಾತ್ರ ತಲೆ ಯಿಂದ ಹೋಗೋದೇ ಇಲ್ಲ ಯಾಕೆ ಅಂತ ಹೇಳುದ್ರೆ ಓಟ್ನಲ್ಲಿ ಒಂದು ನಮಗೆ ಕನ್ಫ್ಯೂಸ್ ಆಗುವಂತಹ ಅನೇಕ ಸೋರ್ಸ್ ಗಳಿಂದ ನಾವು ಏನೆಲ್ಲಾ ವಿಷಯಗಳನ್ನು ಸಂಗ್ರಹಿಸಿ ಯಾಕೆ ಅಕ್ಕಿ ಬಗ್ಗೆ ಒಂದು ರೀತಿಯ. ಕೀಳರಿಮೆ ಅಥವಾ ತಿರಸ್ಕಾರ ಅಥವಾ ಅಕ್ಕಿಯಲ್ಲಿ ಇರುವಂತಹ ಒಂದು ಚಿಕಿತ್ಸಕ ಗುಣಗಳು ನಮಗೆ ಗೊತ್ತಿಲ್ಲ ಅಂತ ಹೇಳಿದ್ರೆ. ಇದು ವಿದೇಶದ. ಗೋಧಿಯನ್ನ ಭಾರತೀಯರ ಮೇಲೆ ತಳ್ಳುವುದಕ್ಕೆ ಮಾಡಿದ ಒಂದು ದೊಡ್ಡ ಹುನ್ನಾರದ ಮೊದಲನೆ ಹೆಜ್ಜೆ. ಇವತ್ತು ಶುರುವಾಗಿದ್ದಲ್ಲ. ಇದು ಬಹಳ ದಶಕಗಳ ಕೆಳಗೆನೇ ಸ್ವಾತಂತ್ರ್ಯ ಬಂದ ಹೊಸದರ ಇಂದನು ಇದು ಏನಾಗಿತ್ತು. ಅವರಿಗೆ ಸ್ಪೆಷಲ್ ಈ ಅತಿಯಾದ ಪ್ರಮಾಣದಲ್ಲಿ ಅವರಿಗೆ ಬೇಕಾಗಿರೋದಕ್ಕಿಂತ ಹೆಚ್ಚು ಹೆಚ್ಚು ಗೋದಿಯನ್ನ ಅದು ಏನು? ಯಾವ ತರ ಬೆಳೆದಿದ್ದು ಫರ್ಟಿಲೈ ಜರ್ಸ್ ಹಾಕಿ ಪೆಸ್ಟಿಸೈಡ್ಸ್ ಹಾಕಿ ಗೋಡಿನ ಬೆಳೆಸಿ ಇಡೀ ಜಗತ್ತಿಗೆ ಲ್ಲ ಅದನ್ನ ಕೊಟ್ಟು ನೀವು ಬಡದೇಶ ನಿಮ್ಮ ಹತ್ರ ಏನು ಆಹಾರ ಇಲ್ಲ, ನಿಮ್ಮ ಆಹಾರ ಯಾವುದು ಆರೋಗ್ಯಕರವಾಗಿಲ್ಲ. ನೀವು ಗೋಧಿಯನ್ನ ತಿನ್ನಿ. ಅದರಿಂದ ನಿಮಗೆ ಆರೋಗ್ಯ ಹೆಚ್ಚಾಗುತ್ತೆ ಅಂತ ನಮ್ಮ ತಲೆ ಸವರಿ ನಮ್ಮ ದೇಶಕ್ಕೆ ಗೋದಿಯನ್ನು ನಾನಾ ರೂಪದಲ್ಲಿ ಕಳಸ್ತಾ ಇದ್ರು.
ಇಲ್ಲಿಂದ ಬಂತು ನೋಡಿ ನಮಗೆ ಅಕ್ಕಿ ತಿನ್ನೋದ್ರಿಂದ ನಮ್ಮ ಆರೋಗ್ಯ ವನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ಆಗೋದಿಲ್ಲ ಅಂತ. ಖಂಡಿತ ಅದು ತಪ್ಪು. ನಮ್ಮ ನ್ಯೂಟ್ರಿಷನ್ ವಿದ್ಯಾರ್ಥಿಗಳಿಗೆ ಬಹಳ ಮೊದಲಿನಿಂದಲೇ ಗೊತ್ತಿರುವಂತಹ ವಿಷಯ. ನಾವು ಪ್ರಪ್ರಥಮವಾಗಿ ಕಲಿಯೋಣ. ಇದನ್ನ ನಾವು ಅಕ್ಕಿ ಒಳಗೆ ಪ್ರೋಟೀನ್ ಇದೆ. ಗೋಧಿ ಒಳಗೆ ಏನಿದೆ. ಆಹಾರದಲ್ಲಿರುವ ಈ ಪ್ರೊಟೀನ್ ಅಂದ್ರೆ ಅದರೊಳಗೆ ಇರುವಂತಹ ಅಮಿನೋ ಅಸಿಡ್ ಗಳ ಆಧಾರದ ಮೇಲೆ ಅದು ಒಳ್ಳೆಯದ್ದು ಕೆಟ್ಟದ್ದು ಅಂತ ನಾವು ಹೇಳ್ತಿವಿ. ನಾವು ಆಧಾರವನ್ನು ತೆಗೆದುಕೊಂಡಾಗ ಗೋಧಿ ಯಲ್ಲಿ ಇರುವಂತಹ ಪ್ರೋಟೀನ್ ಒಳ್ಳೆಯದಲ್ಲ. ಅದರೊಳಗೆ ಇರುವಂತಹ ಈಗ್ಲೂಯಿಂದ ಬರ್ತಾ ಇದೆಯಲ್ಲಾ? ಅದು ನಮ್ಮ ದೇಹ ಬಳಸಿಕೊಳ್ಳಲು ಸಾಧ್ಯಇಲ್ಲ.
ಅದೇ ಅಕ್ಕಿ ಒಳಗಿರುವಂತಹ ಪ್ರೋಟೀನು ಅದರೊಳಗೆ 12 ಪೋಷಕಾಂಶಗಳು ಇಲ್ಲದೆ ಇದ್ರೂ ಕೂಡಾ ಒಳಗೆ ಇರುವಂತಹ ಪ್ರೋಟೀನ್ ನಮ್ಮ ದೇಹಕ್ಕೆ ಧಕ್ಕತ್ತೆ. ಇದು ಬೇಸಿಕ್ ನೀವು ಅರ್ಥ ಮಾಡಿಕೊಳ್ಳಿ. ಈಗ ನಿಮ್ಮ ಪ್ರಶ್ನೆಯನ್ನು ಅಕ್ಕಿ ತಿನ್ನೋದ್ರಿಂದ ಒಬೆಸಿಟಿ ಜಾಸ್ತಿ ಆಗುತ್ತೆ ಅಂತ ಅದು ಹೇಗೆ ಅಕ್ಕಿ ತಿನ್ನೋದ್ರಿಂದ ಆರೋಗ್ಯ ಒಳ್ಳೆದಾಗಲ್ಲ ಬೆಳವಣಿಗೆ ಸಿಕ್ಕಲ್ಲ ಅಂತ ಜನ ತಪ್ಪು ತಿಳುವಳಿಕೆಯನ್ನು ಮಾಡಿಕೊಂಡಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.