ದೇಹ ಸಂಬಂಧಿ ಕಾಯಿಲೆಗಳು ನಮ್ಮ ದೇಶದಲ್ಲಿ ನಂಬರ್ ಒನ್ ಕಿಲ್ಲರ್ ಅಂತ ಹೇಳಬಹುದು.ಮಧ್ಯ ವಯಸ್ಕರಲ್ಲಿ ಹೃದಯಘಾತ ಪ್ರಮಾಣ ಜಾಸ್ತಿ. ಗಂಡಸರಲ್ಲಿ ಸಹ ಹೃದಯ ಗಾತ್ರದ ಪ್ರಮಾಣ ಜಾಸ್ತಿ.ಈಗ ನಮ್ಮ ಭಾರತ ದೇಶದಲ್ಲಿ ಶೇಕಡ 50ರಷ್ಟು ಜೀವನ ಶೈಲಿ ಆಧಾರಿತ ಕಾರಣಗಳಿಂದಾಗುತ್ತಿದೆ. ಇದಲ್ಲಿ ಪ್ರಮುಖವಾದ ಕಾಯಿಲೆಗಳೆಂದರೆ ಮೊದಲನೆಯದಾಗಿ ಹೃದಯಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳು, ಎರಡನೆಯದಾಗಿ ಅಧಿಕಾರಕ್ಕೆ ಒತ್ತಡ ಅಥವಾ ಹೈ ಬ್ಲಡ್ ಪ್ರೆಷರ್, ಮೂರನೆಯದು ಸಕ್ಕರೆ ಕಾಯಿಲೆ, ನಾಲ್ಕನೆಯದು ಪಾರ್ಶ್ವವಾಯು, ಐದನೆಯದಾಗಿ ಸ್ಕ್ರೀನ್ ಅಡಿಕ್ಷನ್.
ನಾವು ಈ ಹೃದಯಘಾತ ಸಂಬಂಧಿ ಕಾಯಿಲೆಗಳ ವಿಚಾರಕ್ಕೆ ಬಂದರೆ ದಲ್ಲಿ ಕಳೆದ 15 ವರ್ಷಗಳ ಮಾಹಿತಿಯನ್ನು ನೋಡಿದಾಗ ಶೇಕಡ 30ರಷ್ಟು ಸಾವುಗಳು ಹೃದಯಾಘಾತ ಹೃದಯ ಸಂಬಂಧಿ ಕಾಯಿಲೆಗಳಿಂದ ಆಗುತ್ತಿದೆ. ಅಂದರೆ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ದೇಶದಲ್ಲಿ ನಂಬರ್ ಒನ್ ಕಿಲ್ಲರ್ ಆಗಿದೆ. ಮತ್ತು ಇನ್ನೊಂದು ಆಗಂತಕಾರಿ ಸಂಗತಿ ಎಂದರೆ ಶೇಕಡ 30ರಷ್ಟು ಹೃದಯಘಾತ 45 ವರ್ಷಕ್ಕಿಂತ ಚಿಕ್ಕವರಲ್ಲಿ ಸಂಭವಿಸುತ್ತಿದೆ.
ಅಂದರೆ ಯುವಕರಲ್ಲಿ ಮಧ್ಯ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದೆ ನಾವು ಇತರ ಬಗ್ಗೆ ಹಲವು ಬಾರಿ ಅಧ್ಯಯನವನ್ನು ಮಾಡಿದ್ದೇವೆ ಮತ್ತೆ ಇದರ ಬಗ್ಗೆ ಮಾಹಿತಿಯನ್ನು ಸಹ ಹಂಚಿಕೊಂಡಿದ್ದೇವೆ. 20013 ರಿಂದ 2019 ರವರೆಗೆ ಸುಮಾರು 5 ವರೆ ಸಾವಿರ ಯುವ ರೋಗಿಗಳಿಗೆ ಹೃದಯ ಪಾಠಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಕೊಟ್ಟಿದ್ದೇವೆ.ಈ ಗುಂಪಿನಲ್ಲಿ ಶೇಕಡ 8 ರೆಷ್ಟು ಮಹಿಳೆಯರ ಸಹಾಯ ಇದ್ದಾರೆ ಇದರಲಿ 45 ವರ್ಷಕ್ಕಿಂತ ಚಿಕ್ಕವರಲ್ಲಿ ಹೃದಯಘಾತ ಸಂಭವಿಸುವುದು ಬಹಳ ಅಪರೂಪವಾಗಿತ್ತು.ಆದರೆ ಈಗ ಅವರಲ್ಲೂ ಸಹ ನ್ಯಾಚುರಲ್ಲಾಗಿ ಜಾಸ್ತಿ ಆಗುತ್ತಿದೆ.ಆದರು ಸಹ ಗಂಡಸರಲ್ಲಿ ಜಾಸ್ತಿ ಹೃದಯಾಘಾತದ ಪ್ರಮಾಣ ಇದೆ. ಅಂದರೆ ಇತ್ತೀಚಿನ ದಿನಗಳಲ್ಲಿ ಕೆಲವರ ರಿಪೋರ್ಟ್ಸ್ ಗಳನ್ನು ನಾವು ನೋಡುತ್ತಿದ್ದೇವೆ ಇದು ಕೋವಿಗೆ ಬಂದ ಮೇಲೆ ಜಾಸ್ತಿ ಆಯ್ತಾ ಎಂಬ ಆತಂಕ ಜನರಲ್ಲಿ ಜಾಸ್ತಿ ಇದೆ.
ನಮ್ಮ ಪ್ರಕಾರ ಕಳೆದ ಹತ್ತು ವರ್ಷದಲ್ಲಿ ಕಳೆದ ಹತ್ತು ವರ್ಷದಲ್ಲಿ ಈ ಹೃದಯ ಘಾತ ಪ್ರಮಾಣ ಯುವಕರಲ್ಲಿ ಜಾಸ್ತಿ ಇದೆ ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಹಲವಾರು ಇದೆ ಮೊದಲನೆಯದಾಗಿ ಧೂಮಪಾನ,ಎರಡನೇದಾಗಿ ಅತಿಯಾದ ಮದ್ಯಪಾನ ಸಕ್ಕರೆ ಕಾಯಿಲೆಯು ಸಹ ಜಾಸ್ತಿಯಾಗುತ್ತಿದೆ. ಭಾರತ ದೇಶದಲ್ಲಿ ಸುಮಾರು 10 ಕೋಟಿಗು ಅಧಿಕ ಜನರಲ್ಲಿ ಸಕ್ಕರೆ ಕಾಯಿಲೆ ಜಾಸ್ತಿ ಇದೆ ಇನ್ನು ಹತ್ತು ಕೋಟಿ ಜನರು ಸಹ ಸಕ್ಕರೆ ಕಾಯಿಲೆಯ ಬಾಗಿಲಲ್ಲಿ ಬಂದು ನಿಂತಿದ್ದಾರೆ ಅಂದರೆ ಪ್ರೀ ಡಯಾಬಿಟೀಸ್. ಅಂದರೆ ಸಕ್ಕರೆ ಕಾಯಿಲೆ ಇದ್ದವನಿಗೆ ಎಷ್ಟು ಹೃದಯಾಘಾತದ ಪ್ರಮಾಣದಿಂದ ಇರುವ ರಿಸ್ಕ್ ಪ್ರೀ ಡೈಯಾಬಿಟೀಸ್ ಇರುವವರೆಗೂ ಅಷ್ಟೇ ರಿಸ್ಕ್ ಇರುತ್ತದೆ.ನಂತರ ಫಿಸಿಕಲಿ ಇನ್ ಆಕ್ಟಿವಿಟಿ ಆಹಾರ ಪದ್ಧತಿ ಬದಲಾವಣೆ ಆಹಾರ ಪದಾರ್ಥಗಳು ಬದಲಾವಣೆಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಇನ್ನೊಂದು ಬಹಳ ಮುಖ್ಯವಾದಂತಹ ಕಾರಣ ವಾಯುಮಾಲಿನ್ಯ ಕೂಡ ಜಾಸ್ತಿಯಾಗಿದೆ. ಇವತ್ತು ಭಾರತ ದೇಶದಲ್ಲಿ ವಾಯುಮಾಲಿನದಿಂದ ಸತ್ತುವರ ಸಂಖ್ಯೆ ಕಳೆದ ವರ್ಷ 22 ಲಕ್ಷ ಜನಸತ್ತಿದ್ದಾರೆ ವಾಯು ಮಾಲಿನ್ಯವ ಕೂಡ ಹೃದಯಾಘಾತಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಗ್ಯಾಸ್ ಚೇಂಬರ್ ಆಗಿದೆ ವಾಯು ಮಾಲಿನ್ಯದಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತವೆ ಎಂಬುವುದು ಜನರಿಗೆ ತಿಳಿದಿದೆ ಬ್ರಾಕೇಟ್ಸ್ ಆಗಬಹುದು ಅಥವಾ ಅಸ್ತಮಾ ಬರಬಹುದು ಲಂಗ್ ಕ್ಯಾನ್ಸರ್ ಬರಬಹುದು.ಹೃದಾಯಾಘಾತ ತಡೆಯಲು ಈ ಕೆಳಗಿನ ವಿಡಿಯೋ ನೋಡಿ.