ಗೃಹಲಕ್ಷ್ಮಿಯರಿಗೆ ಉಚಿತ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಸಿಗುತ್ತೆ..ಭರ್ಜರಿ ಗುಡ್ ನ್ಯೂಸ್…

ಎಲ್ಲ ಮಹಿಳೆಯರಿಗೂ ಕೂಡ ಎಲ್ಲ ಗೃಹ ಲಕ್ಷ್ಮಿಯ ರು ಕೂಡ 1,20,000 ರೂಪಾಯಿಯನ್ನು ನಾವು ಉಚಿತವಾಗಿ ಕೊಡ್ತಿದ್ದೀವಿ ಅಂತ ಹೇಳ್ಬಿಟ್ಟು ರಾಜ್ಯ ಸರ್ಕಾರ ಹೇಳುತ್ತಿದೆ. ಹಾಗಾದ್ರೆ ನಿಮಗೂ ಕೂಡ ₹1,20,000 ಸಿಗತ್ತ ಅಂತ ನೀವು ಕೇಳೋದಾದ್ರೆ ಖಂಡಿತ ವಾಗ್ಲೂ ಹೌದು. ಎಲ್ಲ ಮಹಿಳೆಯರಿಗೂ ಕೊಡ್ತಾ ಇದ್ದೀವಿ ಅಂತ ಹೇಳಿ ರಾಜ್ಯ ಸರ್ಕಾರ ಹೇಳುತ್ತಿದೆ. ಜೊತೆಗೆ ತುಂಬಾ ಜನ ಏನು ಕೇಳ್ತಾ ಇದ್ದೀರಾ ಅಂದ್ರೆ ನಮಗೆ ಮೂರನೇ ಕಂತಿನ ಹಣ ಬರಲೇ ಇಲ್ಲ. ಡಿಸೆಂಬರ್ ಐದನೇ ತಾರೀಖು ಮುಗಿದಾಯ್ತು . ಇನ್ನು ಯಾವಾಗ ಬರುತ್ತೆ ₹1,20,000 ಕೊಟ್ಟು ಬಿಡುತ್ತಾರೆ ಇವರು ಅಂತ ಹೇಳ್ತಾ ಇದೀರಿ ಅಲ್ವಾ? ಇದರ ಬಗ್ಗೆ ಸಂಪೂರ್ಣವಾಗಿ ನಾನು ಇವತ್ತು ಮಾಹಿತಿನ ಕೊಡ್ತೀನಿ.

WhatsApp Group Join Now
Telegram Group Join Now

ಲೇಟಾಗಿ ಬಂದಿರುವಂತಹ ಗೃಹ ಲಕ್ಷ್ಮಿ ಬಗ್ಗೆ ಇಂದು ಬನ್ನಿ ಹಾಗಾದ್ರೆ ಏನು ಎತ್ತ ಅಂತ ಹೇಳ್ಬಿಟ್ಟು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಬರೋಣ ಮೊದಲನೆಯದಾಗಿ ಯಾಕೆ ₹1,20,000 ರಾಜ್ಯ ಸರ್ಕಾರ ಕೊಡ್ತಾ ಇದೆ. ಎಲ್ಲ ಗೃಹ ಲಕ್ಷ್ಮಿಯರಿಗೆ ಇದು ನಿಜವಾಗ್ಲೂ ನಿಜನಾ ಅನ್ನೋ ಅಷ್ಟು ನಿಮಗೆ ಡೌಟ್ ಬಂದು ಬಿಡುತ್ತೆ ಅಲ್ವಾ ಇಲ್ಲಿ ಏನ್ ಆಗ್ತಿದೆ ಅಂದ್ರೆ ಗೃಹ ಲಕ್ಷ್ಮಿ ಯೋಜನೆ ಇದು ಮೂರನೇ ಕಂತಿನ ಹಣ ಇನ್ನು ಯಾಕೆ ತುಂಬ ಜನಗಳಿಗೆ ಬಿಡುಗಡೆ ಆಗಿಲ್ಲ ಅಂತ ಹೇಳ್ಬಿಟ್ಟು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.ಪ್ರಶ್ನೆ ಮಾಡಿದ್ರೆ ಸ್ವರಾಜ್ಯ ಸರ್ಕಾರ ಏನಂತ ಉತ್ತರ ಕೊಡ್ತಾ ಇದೆ ಗೊತ್ತ? ಇಲ್ಲಿ ಕೆಲವು ಜನಗಳಿಗೆ ಮಾತ್ರ ಮೂರನೇ ಕಂತಿನ ಹಣ ಬಂದಿಲ್ಲ. ಅದು ಟೆಕ್ನಿ ಕಲ್ ಇರೋದ್ರಿಂದ ಅಷ್ಟೇ. ಬಹಳಷ್ಟು ಜನರಿಗೆ ಈಗಾಗಲೇ ಗೃಹ ಲಕ್ಷ್ಮಿ ಯೋಜನೆ ಹಣ ತಲುಪಿದೆ ಅಂತ ಹೇಳಿ ನೀವು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಥವಾ ಬೇರೆ ಪಕ್ಷದವರು ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾವು ಎಲ್ಲಾ ಗೃಹ ಲಕ್ಷ್ಮಿಯರಿಗೂ ಕೂಡ ಇಲ್ಲಿ ದುಡ್ಡನ್ನ ಕೊಡ್ತಾ ಇದ್ದೀವಿ.

See also  ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

ನಿಮಗೆ ಇನ್ನು ನಂಬಿಕೆ ಬರಬೇಕು ಅಂತ ಹೇಳಿದ್ರೆ ನಾವು 1,20,000 ರೂಪಾಯಿಯನ್ನು ಗೃಹ ಲಕ್ಷ್ಮಿಯರಿಗೆ ಕೊಡ್ತಾ ಇದ್ದೀವಿ ಅಂತ ಹೇಳ್ತಾ ಇದೆ. ಪ್ರತಿ ತಿಂಗಳು ಕೊಡ್ತಾ ಇರೋದು 2000. ಅದು ಕರೆಕ್ಟಾಗಿ ಬರ್ತಾ ಇಲ್ಲ ಅನ್ನೋದು ನಿಮ್ಮ ಸಮಸ್ಯೆ ಆಗಿದೆ ಅಲ್ವ ಅವರು ಏನು ಹೇಳಿದ್ದಾರೆ ಅಂತ ಹೇಳಿದ್ರೆ ಈಗಾಗಲೇ ನಮ್ಮ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ರಾಜ್ಯ ಸರ್ಕಾರದ ಕಡೆಯಿಂದ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರು ಮೈಸೂರಿನ ಚಾಮುಂಡೇಶ್ವರಿ ದೇವಿಗೆ ₹1,20,000 ನನ್ನ ಕಾಣಿಕೆ ರೂಪದಲ್ಲಿ ಕೊಟ್ಟು ಬಂದಿದ್ದಾರೆ. ದೇವರಿಗೆ ಇವಾಗ ಕೊಟ್ಟು ಬಂದಿದ್ದಾರೆ.

ಮುಂಚೆ ಅಂದ್ರೆ ಆಗಸ್ಟ್ ಮೂವತ್ತನೇ ತಾರೀಕಿನಿಂದ ಗೃಹ ಲಕ್ಷ್ಮಿ ಯೋಜನೆ ಚಾಲನೆಗೆ ಬಂತು ಅಲ್ವ ಅದೇ ದಿನ ಏನಾಗಿತ್ತು ಅಂತ ಹೇಳಿದ್ರೆ 2000 ರೂಪಾಯಿಯನ್ನು ಚಾಮುಂಡೇಶ್ವರಿಗೆ ಅರ್ಪಣೆಯ ನ್ನು ಮಾಡಿದ್ದೇವೆ , ಇವಾಗ ಏನು ಮಾಡ್ತಾ ಇದ್ದಾರೆ ಅಂತ ಹೇಳಿದರೆ ಅಲ್ಲಿ ಪ್ರತಿ ತಿಂಗಳು ಇಲ್ಲಿ ಗೃಹ ಲಕ್ಷ್ಮಿಯರಿಗೆ ₹2000 ಹಣ ಕೊಡ್ತಿವೋ ಅದೇ ರೀತಿ ಮೈಸೂರಿನ ಚಾಮುಂಡೇಶ್ವರಿ ದೇವಿಗೂ ಕೂಡ 2000 ರೂಪಾಯಿ ಕೊಡ್ತೀವಿ ಅಂತ ಹೇಳಿ ಅವರು ಮಾತನ್ನು ಕೊಟ್ಟಿರುವಂತದ್ದು. ದೇವರು ನನಗೆ ಹಣ ಕೊಡು ಎಂದು ಕೇಳುವುದಿಲ್ಲ. ಅದು ಅವರವರ ಇಷ್ಟ ಏನು ಮಾಡೋ ಕಾಗಲ್ಲ ಕೊಟ್ಟರೆ ಇನ್ನೂ ಒಳ್ಳೆಯದು. ಏನೇ ತೊಂದರೆ ಏನು ಇಲ್ಲ ದೇವರಿಗೆ ಈ ರೀತಿ ಕಂಟಿನ್ಯೂಸ್ ಆಗಿ ಕೊಡ್ತಾ ಹೋಗ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

[irp]


crossorigin="anonymous">