ಬೆಳಿಗ್ಗೆ ಮತ್ತು ರಾತ್ರಿ ಇದನ್ನು ತಿಂದರೆ ನಿಮ್ಮ ಹೊಟ್ಟೆಯಲ್ಲಿ 1% ಬೊಜ್ಜು ಇರೋದಿಲ್ಲ..

ಹೊಟ್ಟೆಯ ಬೊಜ್ಜು ಇವತ್ತು ಅನೇಕ ರೋಗಗಳಿಗೆ ಕಾರಣ ಆಗ್ತಾ ಇದೆ. ಇದರಿಂದ ನಿಮ್ಮ ಹೃದಯಕ್ಕೆ ಸಮಸ್ಯೆ ಬರಬಹುದು. ಮಧುಮೇಹ ಬರಬಹುದು. ಆ ಫ್ಯಾಟಿ ಲಿವರ್ ಇರಬಹುದು ಬಿಪಿ ಬರುವಂಥದ್ದು ಇದೆ. ಹೀಗೆ ಅನಾರೋಗ್ಯದ ಆಗರ ಹೆಚ್ಚಾದಂತಹ ಹೊಟ್ಟೆ ಮಧ್ಯ ಪ್ರದೇಶ ನೋಡಿ ಭಾರತದ ನಕಾಶೆಯಲ್ಲಿ ನಾವು ನೋಡಿದರೆ ಭಾರತದ ಮಧ್ಯಪ್ರದೇಶ ದೊಡ್ಡದಾಗಿದೆ. ಹಾಗೆ ಭಾರತೀಯರ ಮಧ್ಯಪ್ರದೇಶ ದೊಡ್ಡದಾಗಿ ಬರ್ತಾ ಇದೆ. ಆದ್ರೆ ಹೊಟ್ಟೆ ಬೊಜ್ಜು ಬಂದವರಿಗೆ ಏನಾದರೂ ಒಂದು ಕಾಯಿಲೆ ಬರುತ್ತದೆ. ಅದಕ್ಕೆ ಮುಖ್ಯವಾದ ಕಾರಣ ಅವರು ಸೇವಿಸುವ ಆಹಾರ. ಕಾರ್ಬೋಹೈಡ್ರೇಟ್ ಪ್ರಮಾಣ ಅಷ್ಟೇ ಅಲ್ಲ,ಅದರ ಬದಲಿಗೆ ಪ್ರೋಟೀನ್ ಹಾಗೂ ಫ್ಯಾಟನ್ನು ಜಾಸ್ತಿ ಸೇವಿಸುತ್ತಾರೆ. ನಮ್ಮ ಭಾರತದಲ್ಲಿ ನಾವು ಶೇಕಡಾ ತೊಂಬತ್ತರಿಂದ 95 ರಷ್ಟು ಪ್ರಮಾಣದ ಆಹಾರ ಕಾರ್ಬೋಹೈಡ್ರೇಟ್ ನ ಪಡೆಯುತ್ತೇವೆ. ಕಾರ್ಬೋಹೈಡ್ರೇಟ್ ಫ್ಯಾಟ್ ಮತ್ತು ಪ್ರೊಟೀನ್ ಮೇಜರ್ ನ್ಯೂಟ್ರಿಯೆಂಟ್ ಒಂದು ಮ್ಯೂಸಿಯಂನಲ್ಲಿ ಕಾರ್ಬೋಹೈಡ್ರೇಟ್ ಜಾಸ್ತಿ ಆಗುವುದು ಜಾಸ್ತಿ ಬರುತ್ತೆ.

WhatsApp Group Join Now
Telegram Group Join Now

ಹಾಗಾಗಿ ಅನ್ನ ಚಪಾತಿ, ರಾಗಿ, ಜೋಳ, ಸಿರಿಧಾನ್ಯ ಮುಂತಾದ ಧಾನ್ಯಗಳನ್ನ ಕಡಿಮೆ ಮಾಡುವಂತದ್ದು ಹೊಟ್ಟೆಯ ಬೊಜ್ಜನ್ನ ಕಡಿಮೆ ಮಾಡಲಿಕ್ಕೆ ಬಹಳ ಮುಖ್ಯವಾದ ಒಂದು ದಾರಿ ಅಂತ ಹೇಳಬಹುದು ಹೊಟ್ಟೆ ಬೊಜ್ಜನ್ನ ಕಡಿಮೆ ಮಾಡಲಿಕ್ಕೆ ನಾವು ಪ್ರತಿದಿನ ನಮ್ಮ ಆಹಾರ ದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಕಾರ್ಬೋಹೈಡ್ರೇಟ್ ಪ್ರಮಾಣವನ್ನ ನಾನು ಹೇಳಿದಂತೆ ಅನ್ನ ಚಪಾತಿ, ರಾಗಿ, ಜೋಳವನ್ನ ಕಡಿಮೆ ಮಾಡಿ ಆ ಜಾಗದಲ್ಲಿ ಹಣ್ಣು ತರಕಾರಿಗಳನ್ನು ಮಾಡ್ಬೇಕು. ಗೋಡಂಬಿ, ಬಾದಾಮಿ, ಪಿಸ್ತಾ ವಾಲ್ನಟ್, ಬಡವರ, ಬಾದಾಮಿ ಶೇಂಗಾವನ್ನು ಹೆಚ್ಚು ತಿನ್ಬೇಕು. ತೆಂಗಿನಕಾಯಿ, ಎಣ್ಣೆ, ತೆಂಗಿನಕಾಯಿ ತುರಿದು ಮಾಡಬೇಕು. ಒಳ್ಳೆಯ ಕೊಬ್ಬಿನ ತುಪ್ಪವನ್ನು ಸೇವಿಸಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.

ಕೆಟ್ಟ ಕೊಬ್ಬನ್ನು ಒಳ್ಳೆಯ ಕೊಬ್ಬುದಿಂದ ತೆಗೆದುಕ್ಕೆ ಸಾಧ್ಯ. ಹೊಟ್ಟೆ ಬೊಜ್ಜು ಬಹಳ ಡೇಂಜರಸ್ ಬೇರೆ. ಮುಂದಿನ ದಿನಗಳಲ್ಲಿ ಡಯಾಬಿಟೀಸ್ ಬರುವ ಚಾನ್ಸ್ ಇದೆ. ವಿಶೇಷವಾಗಿ ಅನೇಕ ತೊಂದರೆಗಳು ಬರುತ್ತದೆ. ಪಿಸಿಓಡಿ ಇರಬಹುದು. ಮುಟ್ಟಿನ ಸಮಸ್ಯೆಗಳು ಇರಬಹುದು. ಹಲವಾರು ಸಮಸ್ಯೆಗಳು ಹೊಟ್ಟೆ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಿ. ನಾನು ಹೇಳಿದ ಹಾಗೆ ಬೆಳಗ್ಗೆಯ ಬ್ರೇಕ್‌ಫಾಸ್ಟ್‌ನಲ್ಲಿ ಕಂಪಲ್ಸರಿ ಆಗಿ ಮೊಳಕೆ ಕಾಳುಗಳು ಅಥವಾ ಬೇಯಿಸಿದ ಒಂದು ಮೊಳಕೆ ಕಾಳುಗಳು ಮುಖ್ಯ ಸೆಟ್ ಆಗಲ್ಲ ಎಂದು ತಿಳಿದುಕೊಳ್ಳಬಹುದು. ಹಸಿ ತರಕಾರಿ ಸಲಾಡ್ಸು ಹಾಗೆ ಖಂಡಿತ ಇರಬೇಕು. ನೋಡಬೇಕು ತುಂಬಾ ಕಡಿಮೆ ಮಾಡಬೇಕು. ಮಧ್ಯಾಹ್ನ ಊಟದಲ್ಲಿ ಕೂಡ ತರಕಾರಿಯಿಂದ ಶುರು ಮಾಡಿ ಹಸಿ ತರಕಾರಿ ಸಲಾಡ್ ಇರಬಹುದು. ಬೇಯಿಸಿದ ತರಕಾರಿಗಳು ಪಲ್ಯ ಇರಬಹುದು ಮೊಸರು ಇರಬಹುದು, ಮಜ್ಜಿಗೆ ಇರಬಹುದು ಸೂಪ್ ಇರಬಹುದು ಇದನ್ನೆಲ್ಲ ಮೊದಲು ತೆಗೆದುಕೊಳ್ಳಬೇಕು.

ಹೊಟ್ಟೆ ಅರ್ಧ ತುಂಬಿದರು ಆಮೇಲೆ ಚಪಾತಿ ಅಥವಾ ರೊಟ್ಟಿ ಅಥವಾ ಸ್ವಲ್ಪ ಒಂದನ್ನ ಮಾತ್ರ ಸ್ವಲ್ಪ ತೆಗೆದುಕೊಳ್ಳಬೇಕು. ಇನ್ನು ಸಂಜೆ ಬೇಗನೆ ಊಟ ಮುಗಿಸಬೇಕು. ರಾತ್ರಿ ಊಟ ಕ್ಯಾನ್ಸ ಲ್ ಮಾಡಬೇಕು. ಯಾವುದೇ ಚಪಾತಿ,ರಾಗಿ, ಜೋಳ, ಹಣ್ಣುಗಳು, ತರಕಾರಿಗಳು, ಬೇಯಿಸಿದ ತರಕಾರಿಗಳು, ಹಸಿ ತರಕಾರಿಗಳ ಸಲಾಡ್ ನಾನ್‌ವೆಜ್ ತಿನ್ನುವವರಿಗೆ ಆದರೆ ಚಿಕನ್, ಮಟನ್ ಫಿಶ್ ಯಾವುದೂ ಬೇಯಿಸಿ ದ್ದು ಹಾಗೇ ಬೇಯಿಸಿದ ಮೊಟ್ಟೆ ಮೊಟ್ಟೆ ತಿನ್ನುವವರಿಗೆ ಪ್ರೋಟೀನ್ ಮಿಲ್ಕ್ ಶೇಕ್ ಕುಡಿಯಬಹುದು. ಒಂದು ಗ್ಲಾಸ್ ಹಾಲು ಒಂದು ಸೇಬು ಹಣ್ಣು ಎರಡು ಹಣ್ಣನ್ನು ಐದು ಭಾಗ ಸ್ವಲ್ಪ ನೀರು ಇಲ್ಲ ಹಾಕಿ ಮಿಕ್ಸಿಯ ಲ್ಲಿ ತಿರುಗಿಸಿ ಒಂದು ಶೇಕ್ ಮಾಡಿ ಕುಡಿಯಬೇಕು . ಅದರಿಂದಾಗಿ ರಾತ್ರಿ ಊಟವನ್ನು ಕ್ಯಾನ್ಸ ಲ್ ಮಾಡಿ, ಇದನ್ನು 6:00 ಒಳಗಡೆ ತಿನ್ನಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">