ಲೀಲಾವತಿ ಅವರ ನಿಜ ಜೀವನ ಇದು..ಎದ್ದು ಬಿದ್ದು ಈ ತಾಯಿ ಅನುಭವಿಸಿದ ನೋವೆಷ್ಟು ನಲಿವೆಷ್ಟು ನೋಡಿ

ಲೀಲಾವತಿ ಕನ್ನಡ ಸೇರಿದಂತೆ ವಿವಿಧ ಭಾಷೆಯ ಆರ್ನೂರುಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇಂಥ ಲೀಲಾವತಿ ಜೀವನದ ಹಾದಿ ಹೇಗಿತ್ತು? ಇವರ ಗಂಡ ಯಾರು ಲೀಲಾವತಿಗೂ ಡಾಕ್ಟರ್ ರಾಜ್ ಕುಮಾರ್ ಗೂ ಇದ್ದ ಲಿಂಕ್ ಏನು? ಎಲ್ಲವನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.1935 ಡಿಸೆಂಬರ್ 24 ರಂದು ಜನನ ಲೀಲಾವತಿ ಹುಟ್ಟಿದ್ದು 1935 ಡಿಸೆಂಬರ್ 24 ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 10 ವರ್ಷ ಮುಂಚೆ ಅಂದಿನ ಮದ್ರಾಸ್ ಪ್ರಾಂತ್ಯದ ಸೋಂಕಿನ ಜಿಲ್ಲೆಯ ಬೆಳ್ತಂಗಡಿ ಎಂಬಲ್ಲಿ ಈಗ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಹೆಣ್ಣು ಮಗು ಅಂತ ಹೇಳಿ ಜನ್ಮ ಕೊಟ್ಟ ತಂದೆ ತಾಯಿ ಚಿಕ್ಕಂದಿನಲ್ಲೇ ಮಗಳನ್ನ ದೂರ ಮಾಡಿದರು. ನಂತರ ಮಂಗಳೂರು ಮೂಲದ ಕೃಷಿ ಕುಟುಂಬವೊಂದು ಲೀಲಾವತಿಯ ನೋಡಿಕೊಳ್ತು ಅವರ ಮನೆಯಲ್ಲಿ ಅದು ಇದು ಕೆಲಸ ಮಾಡಿಕೊಂಡು ಬೆಳೆದರು. ಇವರ ಮೊದಲ ಹೆಸರು ಲೀಲಾ ಕಿರಣ್. ಎರಡನೇ ತರಗತಿವರೆಗೆ ಮಾತ್ರ ಶಿಕ್ಷಣ. ಲೀಲಾವತಿ ಓದಿದ್ದು ಎರಡನೇ ತರಗತಿವರೆಗೆ ಮಾತ್ರ ಮಂಗಳೂರು ಸಮೀಪದ ಕಂಕಣಿ ಎಂಬಲ್ಲಿನ ಸೆಂಟ್ ಜೋಸೆಫ್ ಪ್ರೈಮರಿ ಮತ್ತು ಹೈಸ್ಕೂಲ್ನಲ್ಲಿ ಇಲ್ಲಿ ಓದುತ್ತಿದ್ದಾಗಲೇ ಕಾಲಿನ ಮೇಲೆ ಬಿಸಿ ಎಣ್ಣೆ ಬಿದ್ದು ಗಂಭೀರವಾಗಿ ಗಾಯಗೊಂಡರು.

WhatsApp Group Join Now
Telegram Group Join Now

ಆಮೇಲೆ ಯಾವತ್ತು ಸ್ಕೂಲ್ ಮೆಟ್ಟಿಲು ಹತ್ತಿಲ್ಲ. ಬಡತನವೇ ನಟಿಯಾಗಲು ಸ್ಫೂರ್ತಿ. ಅಂದ ಹಾಗೆ ಇವರಿಗೆ ನಟಿಯಾಗಬೇಕು ಅನ್ನೋ ಆಸೆ ಹುಟ್ಟುವುದೇ ಸಿನಿಮಾವೊಂದನ್ನ ನೋಡಿದ ಮೇಲಂತ ನಟಿಯರಿಗೆ ಜಾಸ್ತಿ ದುಡ್ಡು ಸಿಗುತ್ತೆ ಅನ್ನೋ ಸೀನ್ ಆ ಸಿನಿಮಾದಲ್ಲಿ ಇತ್ತಂತೆ. ಅದನ್ನ ನೋಡಿ ತಾನು ನಟಿ ಆದರೆ ಬಡತನದಿಂದ ಮುಕ್ತ ವಾಗಬಹುದು ಅಂದುಕೊಂಡರು. ಮಂಗಳೂರಿನಿಂದ ಮೈಸೂರಿಗೆ ಶಿಫ್ಟ್ ನಾಟಕ ಕಂಪನಿ ಸೇರಿದ ಲೀಲಾವತಿ ನಟಿಯಾಗುವ ಆಸೆ ಹೊತ್ತು ಕೊಂಡ ಲೀಲಾವತಿ ಸ್ನೇಹಿತೆ ಜೊತೆಗೆ ಮಂಗಳೂರಿನಿಂದ ಮೈಸೂರಿಗೆ ಬಂದರು. ಕರಾವಳಿ ಮೂಲದ ನಿರ್ಮಾಪಕ ವಿ ಆಚಾರ್ಯ ಎಂಬುವರ ನ್ನ ಭೇಟಿಯಾಗಿ ಸಿನಿಮಾದಲ್ಲಿ ಚಾನ್ಸ್ ಕೊಡಿ ಅಂತ ಕೇಳಿದ್ರು. ಅದಕ್ಕೆ ಅವರು ಆಕ್ಟ್ ಮಾಡಬೇಕು ಅಂದ್ರೆ ನಾಟಕ ಕಂಪನಿ ಅನುಭವಬೇಕು ಅಂತ ಹೇಳಿದ್ರು.

See also  ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ

ಅಲ್ಲದೆ ಲೀಲಾವತಿಯನ್ನ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಸೇರಿಸಿದರು. ಹದಿನಾರನೇ ವಯಸ್ಸಿನಲ್ಲೇ ಮೊದಲ ಸಿನಿಮಾ ನಾಟಕ ಕಂಪನಿಯಲ್ಲಿ ಆಕ್ಟಿಂಗ್ ತರಬೇತಿ ಪಡೆದಿದ್ದ ಲೀಲಾವತಿ ಮೊದಲು ಕಾಣಿಸಿಕೊಂಡಿದ್ದು 1953 ರಲ್ಲಿ ತೆರೆಕಂಡ ಚಂಚಲ ಕುಮಾರಿ ಸಿನಿಮಾ ದಲ್ಲಿ ಸಖಿ ಪಾತ್ರದಲ್ಲಿ ಆಗ ಲೀಲಾವತಿ ಕೇವಲ 16 ವರ್ಷದ ಬಾಲಕಿ ಇದಾದ್ಮೇಲೆ ಒಂದೊಂದೇ ಸಿನಿಮಾಗಳಲ್ಲಿ ಅವಕಾಶ ಸಿಗ್ತಾ ಹೋಯ್ತು. ಅವಕಾಶ ಸಿಕ್ಕಿಲ್ಲ ಅಂದ್ರೆ ದುಡ್ಡು ಇಲ್ಲ, ಊಟವೂ ಇಲ್ಲ ಅನ್ನೋ ಭಯ. ಎಷ್ಟರ ಮಟ್ಟಿಗೆ ಅಂದ್ರೆ ಅವಕಾಶ ಮಿಸ್ ಆಗ್ಬಾರ್ದು ಅಂತ ಹೇಳಿ ನಿದ್ದೆ ಮಾಡುವಾಗ ಬಹಿರ್ದೆಸೆ ಟೈಮ್ ನಲ್ಲೂ ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ರು. ಸಿನಿಮಾದಲ್ಲಿ ಕೆಲವೊಮ್ಮೆ ಕುದುರೆ ಸವಾರಿ ಮಾಡುತ್ತಿದ್ರು. ಗೊತ್ತಿಲ್ಲ ಅಂತ ಹೇಳಿದ್ರೆ ಚಾನ್ಸ್ ಮಿಸ್ ಆಗುತ್ತೆ ಅಂತ ಹಾಗೋ ಹೀಗೋ ಮ್ಯಾನೇಜ್ ಮಾಡುತ್ತಿದ್ದರು.

ಬಳಿಕ ತಮಿಳು ತೆಲುಗು ಚಿತ್ರಗಳಲ್ಲೂ ನಟಿಸಿದ್ದರು. 1967 ರಲ್ಲಿ ವಿನೋದ್ ರಾಜ್ ನನ್ನ ಫ್ರೆಂಡ್ ನಟಿ ಲೀಲಾವತಿ ಪತಿ ಮಹಾಲಿಂಗ ಭಾಗವತರು ಎನ್ನಲಾಗುತ್ತೆ. ಇವರು ಕೂಡ ಲೀಲಾವತಿಯಂತೆ ವೃತ್ತಿ ರಂಗಭೂಮಿಯಿಂದ ಸಿನಿಮಾಗೆ ಬಂದವರು. ಲೀಲಾವತಿ ಗರ್ಭಿಣಿಯಾಗಿದ್ದಾಗ. ಸಿನಿಮಾ ರಂಗದಿಂದ ಸಂಪೂರ್ಣವಾಗಿ ದೂರ ಉಳಿದರು. ಈ ಟೈಮ್‌ಲ್ಲಿ ಅದು ತಿನ್ನಬೇಕು. ಇದು ತಿನ್ನಬೇಕು ಅನ್ನೋ ಆಸೆ. ಆದರೆ ದುಡ್ಡಿಲ್ಲ ನಾಟಿ ಕೋಳಿ ಮೊಟ್ಟೆ ದುಬಾರಿ ಅಂತ ಹೇಳಿ 10 ಪೈಸೆಗೆ ಸಿಗುತ್ತಿದ್ದ ಬಾತು ಕೋಳಿ ಮೊಟ್ಟೆ ತಿಂದಿದ್ದರಂತೆ. ಮಗನನ್ನ ಸಾಯಿಸಲು ಹೊರಟಿದ್ದ ಅಮ್ಮಾ ಲೀಲಾವತಿಗೆ ಒಂದೊಂದೇ ಸಿನಿಮಾ ದಲ್ಲಿ ಅವಕಾಶ ಸಿಕ್ಕಿದ್ದು ಬಡತನ ಮಾತ್ರ ದೂರವಾಗಿರಲಿಲ್ಲ.

See also  ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ

ಇಂಥ ಟೈಮ್‌ನಲ್ಲಿ ಮಗ ಜನಿಸಿದ್ದು ಬೆಂಕಿಯಿಂದ ಬಾಣಲೆಗೆ ಅನ್ನೋ ಥರ ಆಗಿದ್ದು ಲೀಲಾವತಿ ಪರಿಸ್ಥಿತಿ ಇವರತ್ರ ದುಡ್ಡಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ. ಸ್ನಾನ ಮಾಡಿಸಲು ಬರುತ್ತಿದ್ದ ಹೆಂಗಸು ಕೂಡ ಬರೋದನ್ನ ನಿಲ್ಲಿಸಿ ಬಿಟ್ರು. ತಾವು ಸ್ನಾನ ಮಾಡಿಸಿದರೆ ಮಗುವಿಗೆ ಉಸಿರುಗಟ್ಟಿದಂತೆ ಆಗಿದ್ದುಂಟು. ಇಂತಹ ಟೈಮ್‌ನಲ್ಲಿ ಮಗುವನ್ನ ಸಾಯಿಸಿ ತಾನು ಸತ್ತೋದ್ರೆ ಒಳ್ಳೆಯದು ಅಂದುಕೊಂಡಿದ್ರಂತೆ ಕೊನೆಗೆ ಮನಸ್ಸು ಬದಲಿಸಿದರು. ನಾಟಕ ಕಂಪನಿಯವರು ಹೋದಲ್ಲೆಲ್ಲ ಮಗುವನ್ನ ಜೋಳಿಗೆ ಹಾಕಿಕೊಂಡು ಹೋಗಿದ್ದರು. ವಿನೋದ್ ರಾಜ್ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ಅದಕ್ಕೆ ಲೀಲಾವತಿಯೇ ಕಾರಣ ಎಂಥಾ ಲೀಲಾವತಿ 2000 ನೇ ಇಸವಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೋಲ ದೇವನಹಳ್ಳಿ ಯಲ್ಲಿ ಜಾಗ ತಗೊಂಡು ಅಲ್ಲೆ ಮನೆ ತೋಟ ಮಾಡಿಕೊಂಡಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">