ಬಿಗ್ ಬಾಸ್ ಇದೀಗ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಜನಮನ್ನಣೆ ಗಳಿಸಿರುವಂತಹ ಶೋ ಇದು ಜೊತೆಗೆ ಲಕ್ಷಾಂತರ ಅಭಿಮಾನಿ ಕೂಡ ಪಡೆದುಕೊಂಡಿದ್ದಾರೆ. ಈ ಸಲ ಬಿಗ್ ಬಾಸ್ ಸೀಸನ್ 10 ಆರಂಭದಿಂದಲು ಕೂಡ ಕೆಲವು ವಿರೋಧಗಳನ್ನು ಎದುರಿಸಿಕೊಂಡೇ ಬರ್ತಾ ಇದೆ ಅಂತ ವಿರೋಧಗಳಲ್ಲಿ ಇದು ಕೂಡ ಒಂದು. ಬಿಗ್ ಬಾಸ್ ಮನೆಯೊಳಗಿನ ಗಲಭೆಯ ಬಗ್ಗೆ ಕಿಡಿ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ಪೊಲೀಸ್ ಕಮಿಷನರ್‌ಗೆ ದೂರು ಕೊಡಲಿಕ್ಕೆ ನಿರ್ಧಾರ. ಹೌದು, ಹೆಚ್ಚು ವೀಕ್ಷಕ ಬಳಗವನ್ನು ಹೊಂದಿರುವ ಬಿಗ್ ಬಾಸ್ ನ ಈ ಸೀಸನ್ ಹಲವು ವಿಚಾರಕ್ಕೆ ಪದೇ ಪದೇ ಸುದ್ದಿಯಲ್ಲಿದೆ. ಈ ವಾರ ವಂತೂ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ.
ಸ್ಪರ್ಧಿಗಳು ಇತರ ಸ್ಪರ್ಧಿಗಳಿಗೆ ನೇರವಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲ ವನ್ನು ಕುಟುಂಬ ಸಮೇತ ನೋಡುವಾಗ ಆಗುವ ಪರಿಣಾಮಗಳಿಗೆ ಹೊಣೆ ಯಾರು ಅಂತ ಹೇಳಿ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಸ್ಪರ್ಧಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಿಕ್ಕೆ ಮುಂದಾಗಿದ್ದಾರೆ. ಜೊತೆಗೆ ಸೆಕ್ಷನ್ 56 ಪ್ರಕಾರ ಸುಮೋಟೋ ಕೇಸ್ ಹಾಕುವಂತೆ ಟ್ವೀಟ್ ಮಾಡಿ ಮನವಿಯನ್ನು ಮಾಡಿದ್ದಾರೆ. ಕಾರ್ಯಕ್ರಮ ಮಾಡ್ತಾ ಇದ್ದೀರಾ ಯಾವ ಸಂದೇಶ ಕೊಡುತ್ತಿದ್ದೀರಾ ಈ ಒಂದು ಕಾರ್ಯಕ್ರಮ ನಮ್ಮ ಕರ್ನಾಟಕದ ಜನತೆಗೆ ಬೇಕಾ? ನಮ್ಮ ಪೊಲೀಸ್ ಇಲಾಖೆ ಕಣ್ಣು ಮುಚ್ಚಿಕೊಂಡು ಕೂತಿದೆ
ನಾವು ಸಹ ಕಡೆ ಗಜಸೇನೆಯಿಂದ ಈ ಒಂದು ಬಿಗ್ ಬಾಸ್ ಸ್ಪರ್ಧಿಗಳ ವಿರುದ್ಧ ಒಂದು ಕೇಸನ್ನು ದಾಖಲು ಮಾಡಿದ್ದೇವೆ. ಕೆಲವು ಗಂಟೆಗಳಿಂದ ವೈರ್‌ಲೆಸ್ ಹೆಚ್ಚಾಗ್ತಿದೆ. ಇತರ ಸ್ಪರ್ಧಿಗಳ ಮುಖಕ್ಕೆ ಡಿಟರ್ಜೆಂಟ್ ಮಿಶ್ರಿತ ನೀರನ್ನು ಹಾಕಿದ್ದಕ್ಕೂ ಜನ ಕಿಡಿಕಾರಿದ್ದಾರೆ. ಕಾರ್ಯಕ್ರಮದ ಮೂಲ ಆಶಯ ಹಾಳಾಗದಿರಲಿ, ಸ್ಪರ್ಧಿಗಳ ವ್ಯಕ್ತಿತ್ವ ಸಂರಕ್ಷಣೆ ಆಗಲಿ ಅಂತ ಹೇಳಿ ಮನವಿ ಮಾಡಿದ್ದಾರೆ. ಈ ಹಿಂದಿನ ಸೀಸನ್ ಗಳು ಅದ್ಭುತ. ಇದೊಂದು ಹಲವರ ಮನಸ್ಥಿತಿಯನ್ನು ಹಾಳು ಮಾಡ್ತಾ ಇದೆ. ಎಲ್ಲೆ ಮೀರಿದ ವರ್ತನೆ ಜೀವ ಬೆದರಿಕೆ ಇವೆಲ್ಲವೂ ಕೂಡ ಮುಂದಿನ ಜನತೆಗೆ ಧಕ್ಕೆ ತರ್ತಾಇದೆ. ಇದರ ಬಗ್ಗೆ ಕನ್ನಡಿ ಅಂತ ಹೇಳಿ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ವಾರ್ ಶುರು ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ? ಕಳೆದ ಒಂಬತ್ತು ತಿಂಗಳಿಂದ ಕೂಡ ತನ್ನದೇ ಆದಂತಹ ಒಂದು ಘನತೆಯನ್ನು ಕಾಪಾಡಿಕೊಂಡು ಇತ್ತೀಚಿನ ದಿನಗಳಲ್ಲಿ ಇದು ಭಾಸವಾಗುವಂತಹ ಟಾಗೋರ ಮಾತುಕತೆ ಆಗಿರಬಹುದು. ಈ ಚಿಕ್ಕ ಚಿಕ್ಕ ಮಕ್ಕಳು ಅಥವಾ ಈ 10 ವರ್ಷದ ಮಕ್ಕಳು ಈ ರೀತಿ ಮಕ್ಕಳ ಮನಸ್ಥಿತಿ ಮೇಲೆ ತುಂಬಾ ನಕಾರಾತ್ಮಕ ಒಂದು ಪರಿಣಾಮ ಬೀರುತ್ತಾ ಇದೆ. ಒಂದು ಕೊಲೆ ಬೆದರಿಕೆ ಹಾಕುವಂತದ್ದು ಜೀವ ಬೆದರಿಕೆ ಹಾಕುವಂತದ್ದು ಒಂದು ತಪ್ಪು. ಇನ್ನೊಂದು ಸರಿ ಅಂತ ನಾನು ಹೇಳ್ತಾ ಇಲ್ಲ. ಎಲ್ಲೋ ಒಂದು ಕಡೆ ಈ ಒಂದು ಬೆಳವಣಿಗೆ ಸರಿಯಲ್ಲ. ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಬೇರೆ ರೀತಿ ಏನು ಪ್ರಭಾವ ಬೀರುತ್ತಾ ಇದೆ? ಮತ್ತೆ ನೋಡಿದರಲ್ಲಿ ಜನ ಯಾವ ಮಟ್ಟಿಗೆ ಸ್ಪರ್ಧಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ ಅಂತ ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಕ್ರಮವನ್ನು ಜರುಗಿಸಲಿ. ಕಾರ್ಯಕ್ರಮದಿಂದ ಜನರಿಗೆ ಉಪಯುಕ್ತ ಮನೋರಂಜನೆ ಸಿಗುವಂತಾಗಲಿ ಅನ್ನೋದು ಪಬ್ಲಿಕ್ ಒತ್ತಾಯ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.