ಒಂದು ಮನುಷ್ಯ ಸಮಾಜದಲ್ಲಿ ಚೆನ್ನಾಗಿ ಬದುಕಬೇಕು ತನ್ನ ಬದುಕನ್ನು ಕಟ್ಟಿಕೊಳ್ಳಬೇಕು. ಎಂಬುವ ಛಲ ಹಟವನ್ನು ಹೊತ್ತು ಬದುಕಿದರೆ ಇದು ಖಂಡಿತವಾಗಲೂ ಸಾಧ್ಯವಾಗುತ್ತದೆ ಇದಕ್ಕೆ ಉದಾಹರಣೆ ಎಂಬಂತೆ ನಮ್ಮ ಚಿಕ್ಕಣ್ಣನವರೇ ಇದ್ದಾರೆ ಬನ್ನಿ ಚಿಕ್ಕಣ್ಣನ ಮನೆಯು ಹೇಗಿದೆ ಅವರು ಎಷ್ಟು ಚೆನ್ನಾಗಿ ಮನೆಯನ್ನು ಕಟ್ಟಿದ್ದಾರೆ ತಮ್ಮ ಹಾಸ್ಯ ನಟನೆಯಿಂದ ದುಡಿದುಕೊಂಡು ಮೂಗಿನ ಮೇಲೆ ಬೆರಳು ಇಡುವಷ್ಟು ಚೆನ್ನಾಗಿ ಬದುಕುತ್ತಿದ್ದಾರೆ ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರ ಬಾಯಿಂದಲೇ ಕೇಳೋಣ.
ಚಿಕ್ಕಣ್ಣ ಅವರ ಮೊದಲ ಸಿನಿಮಾ ಕಿರಾತಕ ಈ ಸಿನಿಮಾದ ನಂತರ ತುಂಬಾ ಸಿನಿಮಾವನ್ನು ಮಾಡಿದ್ದಾರೆ ಆದರೆ ಅದು ಯಾವುದು ಕೂಡ ವರ್ಕೌಟ್ ಆಗಲಿಲ್ಲ ಆಮೇಲೆ ಮಾಡಿದ ರಾಜಹುಲಿ ಸಿನಿಮಾ ಇವರಿಗೆ ಒಂದು ದೊಡ್ಡ ಆಫರ್ ಅಲ್ಲ ತಂದು ಕೊಡ್ತು ಆಮೇಲೆ ಅಧ್ಯಕ್ಷ ಸಿನಿಮಾಕ್ಕೆ ಇವರೇ ನಾಯಕರಿಗೆ ಹತ್ತಿರವಾದರು. ಈ ಸಿನಿಮಾದ ಮೂಲಕ ಚೆನ್ನಾಗಿ ನಟನೆ ಮಾಡಿ ಜನ ಮನವನ್ನು ಗೆದ್ದರು ಚಿಕ್ಕಣ್ಣ ಅಂದ್ರೆ ಎಲ್ಲರಿಗೂ ಗೊತ್ತಿರುವಂತಹ ವ್ಯಕ್ತಿ ಯಾರಿಗೂ ಗೊತ್ತಿಲ್ಲ ಅನ್ನೋದೇ ಇಲ್ಲ.
ಅವರ ನಟನೆ ಡೈಲಾಗ್ ಗಳು ಎಲ್ಲರಿಗೂ ಸ್ಪೂರ್ತಿ ಎಲ್ಲರನ್ನು ಮನರಂಜಿಸುವ ಚಿಕ್ಕಣ್ಣ ಅವರು ಲೈಫಲ್ಲಿ ಕೂಡ ಸಿಂಪಲ್ಲಾಗಿ ಇರ್ತಾರೆ ಕೆಲಸ ಇದ್ರೆ ಬೆಂಗಳೂರಿನಲ್ಲಿ ಇರುತ್ತಾರೆ ಈ ಬೆಂಗಳೂರು ನನ್ನ ಕರ್ಮಭೂಮಿ ಎಷ್ಟೊಂದು ಜನರನ್ನ ಉದ್ಧಾರ ಮಾಡಿದೆ ಆದರೆ ನನ್ನನ್ನು ಉದ್ದಾರ ಮಾಡಲ್ವಾ ಕೈ ಹಿಡಿಯಲು ಎಂದು ನಂಬಿಕೆ ಇಟ್ಟಿರುವ ಚಿಕ್ಕಣ್ಣ ಅವರು ಬೆಂಗಳೂರಿನಲ್ಲೇ ಒಂದು ಸುಂದರವಾದ ಮನೆಯನ್ನು ಮಾಡಿದ್ದಾರೆ ಕೆಲಸ ಇಲ್ಲದೆ ಇರುವಾಗ ತಮ್ಮ ಹುಟ್ಟುರಾದ ಮೈಸೂರಿಗೆ ಹೋಗುತ್ತಾರೆ.
ಅಧ್ಯಕ್ಷ ಸಿನಿಮಾದ ನಂತರ ಒಂದರ ಮೇಲೊಂದು ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದವೋ ಅನೇಕ ರಿಯಾಲಿಟಿ ಶೋಗಳಲ್ಲಿ ಇವರು ಮಿಂಚಿದ್ದಾರೆ ಇವರನ್ನು ಇವತ್ತಿಗೂ ಕೂಡ ರಿಯಾಲಿಟಿ ಶೋಗಳ ಮಧ್ಯೆ ಹಾಸ್ಯಕ್ಕಾಗಿ ತುಂಬಾ ಕಡೆ ಕರೆಯುತ್ತಾರೆ. ಮೊದಲು ಚಿಕ್ಕಣ್ಣ ಅವರು ಕೂಲಿ ಮಾಡ್ತಾ ಇದ್ರು ಟ್ಯಾಲೆಂಟ್ ಇದ್ದರೆ ಯಾವುದು ಕೂಡ ಕೈ ಹಿಡಿಯುತ್ತೆ ಎನ್ನುವುದಕ್ಕೆ ಇದೇ ಸಾಕ್ಷಿ ಇವತ್ತು ಈ ರೇಂಜಿಗೆ ಬರೋದಕ್ಕೆ ಚಿಕ್ಕಣ್ಣ ಅವರಿಗೆ ಸಿನಿಮಾ ರಂಗ ಕೈ ಹಿಡಿದಿದೆ ನೋಡಿ ಮನೆಯನ್ನು ನೋಡಿ ಎಷ್ಟು ಚೆನ್ನಾಗಿದೆ ಎಷ್ಟೊಂದು ಪ್ರಶಸ್ತಿಗಳು ಚಿಕ್ಕಣ್ಣ ಅವರಿಗೆ ಸಂದಿವೆ.
ಇವರು ಇನ್ನು ಮದುವೆಯಾಗಿಲ್ಲ ಏಕೆಂದರೆ ಸಿನಿಮಾ ರಂಗದಲ್ಲಿ ಯಾವಾಗ ಕೆಲಸ ಇರುತ್ತೆ ಯಾವಾಗ ಇರೋದಿಲ್ಲ ಎನ್ನುವುದು ಗೊತ್ತಾಗುವುದಿಲ್ಲ ಆದ್ದರಿಂದ ಇವರು ಇನ್ನು ಸ್ವಲ್ಪ ಸೆಟ್ಲ್ ಆಗಿ ಆಮೇಲೆ ಮದುವೆಯಾಗೋಣ ಅಂತಿದ್ದಾರೆ ಅಡಿಗೆಯವಳು ಬಂದು ಅಡುಗೆ ಮಾಡಿಟ್ಟು ಹೋಗುತ್ತಾಳೆ ಚಿಕ್ಕಣ್ಣ ಅವರು ಹೆಚ್ಚು ಹೊರಗಡೆ ಇರುವುದರಿಂದ ಮನೆಯಲ್ಲಿ ಇರುವುದಿಲ್ಲ ಚಿತ್ರರಂಗದ ಕೆಲಸಕ್ಕೆ ಎಂದು ಹೊರಗಡೆ ಇರುತ್ತಾರೆ ಇವರು ಮೊದಲು ಕೂಲಿ ಕೆಲಸ ಮಾಡುತ್ತಿದ್ದರು ಗಾರೆ ಕೆಲಸ ಮಾಡುತ್ತಿದ್ದರು ನೋಡಿ ಸ್ನೇಹಿತರೆ ನಮ್ಮಲ್ಲಿಕ್ಕೆ ಸಾಧ್ಯರ ಇವತ್ತು ಇಷ್ಟೊಂದು ಚೆನ್ನಾಗಿ ಬದುಕುತ್ತಿದ್ದಾರೆ ಎಂದರೆ ಇವರನ್ನು ಕೈ ಹಿಡಿದಿದ್ದು ಕನ್ನಡದ ಚಿತ್ರರಂಗ.
ಚಿಕ್ಕಣ್ಣ ಅವರಿಗೆ ಒಂದು ಒಳ್ಳೆಯ ಬದುಕನ್ನು ಕೊಟ್ಟಿದೆ ಚೆನ್ನಾಗಿ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಸದ್ಯಕ್ಕೆ ಇನ್ನು ಮದುವೆಯಾಗುವ ಯೋಚನೆ ಇಲ್ಲ ಇನ್ನು ಮುಂದೆ ಅವಕಾಶಗಳು ಒದಗಿಬಂದ ನಂತರ ಸ್ವಲ್ಪ ಸೆಟಲ್ ಆಗ್ಬಿಟ್ಟು ಆಮೇಲೆ ಮದುವೆಯಾಗುವ ಯೋಚನೆ ಮಾಡ್ತಾರಂತೆ ಹೀಗೆ ಚಿಕ್ಕಣ್ಣ ಅವರ ಬದುಕು ಇನ್ನು ಹೆಚ್ಚಿನದಾಗಿ ಒಳ್ಳೆಯತನದಿಂದ ಸಾಗಲಿ ಎನ್ನುವಂತದ್ದು ಎಲ್ಲ ಅಭಿಮಾನಿಗಳ ಹಾರೈಕೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.