ಪಿಎಂ ಮೋದಿ ಹೊಸ ಯೋಜನೆ ಪ್ರತಿಯೊಬ್ಬರ ಖಾತೆಗೆ 15,000… ಕೇಂದ್ರ ಸರ್ಕಾರವು ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೇಶದ ಜನತೆಗೆ ಹೊಸದಾಗಿ ಒಂದು ಯೋಜನೆಯನ್ನ ಜಾರಿಗೆ ತಂದಿದ್ದಾರೆ ಅದು ಏನು ಎಂದರೆ ಅದೇ ಪಿಯಂ ವಿಶ್ವಕರ್ಮ ಯೋಜನೆ ಈ ಯೋಜನೆಯ ಮೂಲಕ ಯಾವುದೇ ರೀತಿಯ.
ಗ್ಯಾರಂಟಿ ಇಲ್ಲದೆ 3 ಲಕ್ಷದ ವರೆಗೂ ಸಾಲವನ್ನು ತೆಗೆದುಕೊಳ್ಳಬಹುದು ಇದರಲ್ಲಿ ಸಾಲವನ್ನು ತೆಗೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿಕೊಳ್ಳಬಹುದು ಅಥವಾ ಈಗಾಗಲೇ ನಿಮ್ಮ ಸಣ್ಣಪುಟ್ಟ ವ್ಯವಹಾರ ವ್ಯಾಪಾರ ಇದ್ದರೆ ಅದನ್ನು ಕೂಡ ನೀವು ಇಂಪ್ರೂ ಮಾಡಿಕೊಳ್ಳಬಹುದು. ಹಾಗಾದರೆ ಈ ಪಿಎಂ ವಿಶ್ವಕರ್ಮ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಇದಕ್ಕೆ.
ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಇನ್ನು ಇದರ ಜೊತೆಗೆ ಜಂದನ್ ಅಕೌಂಟ್ ಇದ್ದವರಿಗೆ ಬೃಹತ್ ಗುಡ್ ನ್ಯೂಸ್ ಎಂದು ಹೇಳಬಹುದು ಜಂದನ್ ಅಕೌಂಟ್ ಇದ್ದವರಿಗೆ 10 ಸಾವಿರ ರೂಪಾಯಿ ನೇರವಾಗಿ ಅವರ ಖಾತೆಗೆ ಜಮಾವಾಗುತ್ತದೆ ಹಾಗಾದರೆ ಜಂದನ್ ಅಕೌಂಟ್ ಇದ್ದವರು.
ಏನು ಮಾಡಬೇಕು ಎಂದು ಸಂಪೂರ್ಣವಾಗಿ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಚುನಾವಣೆಯಲ್ಲಿ ಮತ ಹಾಕಿ ಯಾವುದಾದರೂ ಒಂದು ಪಕ್ಷವನ್ನು ಆರಿಸಿ ಅಧಿಕಾರಕ್ಕೆ ಬಂದರೆ ಜನರಿಗೆ ಆ ಪಕ್ಷದ ಮೇಲೆ ಇರುವ ಮುಖ್ಯವಾಗಿರುವ ನಿರೀಕ್ಷೆ ಎಂದರೆ ಎಲ್ಲರಿಗೂ ಅನುಕೂಲವಾಗಿರುವಂತಹ ಯೋಜನೆಗಳನ್ನು ಜಾರಿಗೆ ತರಬಹುದು ಈ ನಿಟ್ಟಿನಲ್ಲಿ ಕಳೆದ.
2014 ರಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ ಎನ್ನಬಹುದು ದೇಶದ ಕೋಟ್ಯಂತರ ಜನ ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯ ಯೋಚನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಬಡವರ ಆರ್ಥಿಕ ಸಬಲೀಕರಣ.
ಮಾಡುವುದು ಸರ್ಕಾರದ ಕರ್ತವ್ಯ ಹಾಗೂ ಉದ್ದೇಶ ಇದೇ ಕಾರಣಕ್ಕೆ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ ಇತ್ತೀಚೆಗೆ ಮಹಿಳೆಯರಿಗೂ ಕೂಡ ಬಡ್ಡಿರಹಿತ ಸಾಲವನ್ನು ಸರ್ಕಾರ ನೀಡುತ್ತಾ ಇದ್ದು ಸಬ್ಸಿಡಿ ಸಾಲದ ಯೋಜನೆ ಯನ್ನಾಗಿ ಮಹಿಳೆಯರ ಸಬಲೀಕರಣಕ್ಕೂ ಕೂಡ ಸಹಾಯಕವಾಗುತ್ತಿದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸಾಂಪ್ರದಾಯಕ ಕೌಶಲ್ಯವನ್ನು ಹೊಂದಿದ್ದು ಸಾಂಪ್ರದಾಯಿಕ ಕೆಲಸವನ್ನೇ ಮುಂದುವರಿಸಿಕೊಂಡು ಬಂದಿರುವ ವಿಶ್ವಕರ್ಮ ಜನರಿಗೆ ಯೋಜನೆಯಾಗುವ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನ ಯಾವುದೇ ಗ್ಯಾರಂಟಿ ನೀಡದೆ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಭಾರತೀಯ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆ ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗಲು ವಿಶ್ವಕರ್ಮ ಯೋಜನೆ ಆರಂಭಿಸಲಾಗಿದೆ ಇದರ ಅಭಿವೃದ್ಧಿಗಾಗಿ 13 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೇ ಅರ್ಹ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದವರಿಗೆ ಬಯೋಮೆಟ್ರಿಕ್.
ಆಧಾರಿತ ಪಿಎಂ ವಿಶ್ವಕರ್ಮ ಅಧಿಕೃತ ಐಡಿ ನೀಡಲಾಗುತ್ತದೆ ಇದಕ್ಕಾಗಿ ನೀವು ವಿಶ್ವಕರ್ಮ ವೆಬ್ ಪೋರ್ಟಲ್ ವಿಪಿಟಿಹೆಚ್ ಪಿಎಂ. ವಿಶ್ವಕರ್ಮದಲ್ಲಿ ಅರ್ಜಿ ಸಲ್ಲಿಸಬಹುದು ವಿಶ್ವಕರ್ಮ ಯೋಜನೆಯ ಪ್ರಯೋಜನಗಳು ಯಾರು ಸಾಂಪ್ರದಾಯಕ ಕೌಶಲ್ಯ ಅಭಿವೃದ್ಧಿ ಮಾಡಿಕೊಂಡು ಬರುತ್ತಿದ್ದಾರೆ ಅಂತವರಿಗಾಗಿ ಯೋಜನೆ ಮೀಸಲಿಡಲಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.