ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ ಪ್ಯಾನ್ ಇಂಡಿಯಾ ಸಿನಿಮಾ ಅಂತ‌‌..ಓಂ ಪ್ರಕಾಶ್ ಮಾತಿಗೆ ಬೆಚ್ಚಿಬಿದ್ದ ಚಿತ್ರರಂಗ..

ಸ್ನೇಹಿತರೆ ಓಂ ಪ್ರಕಾಶ್ ರಾವ್ ಬಗ್ಗೆ ನಿಮಗೆ ಗೊತ್ತೇ ಇದೆ ಅನೇಕ ರೀತಿಯ ಟ್ಯಾಲೆಂಟ್ ಗಳನ್ನು ಹೊಂದಿದ ಓಂ ಪ್ರಕಾಶ್ ರಾವ್ ಅವರನ್ನು ಮಾತನಾಡಿಸೋಣ. ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲ್ಬಂದು ಒಂದು ಹೆಸರನ್ನು ಮಾಡಿರುವ ಓಂ ಪ್ರಕಾಶ್ ರಾವ್ ಚಿತ್ರರಂಗದಲ್ಲಿ ಕೆಲವು ಒಳ್ಳೆಯ ಅವಕಾಶಗಳನ್ನು ಕೂಡ ಮಿಸ್ ಮಾಡಿಕೊಂಡಿದ್ದಾರೆ ಬೇರೆಯವರ ಮಾತನ್ನು ಕೇಳಿ ಸಿಕ್ಕ ಅವಕಾಶಗಳನ್ನು ಬಿಟ್ಟಿದ್ದಾರೆ ಹೊಸದಾಗಿ ಏನನ್ನಾದರೂ ಸಾಧನೆ ಮಾಡುವ ಹಂಬಲವನ್ನು ಹೊಂದಿದ್ದಾರೆ.

WhatsApp Group Join Now
Telegram Group Join Now

ಸ್ಟಾರ್ ಗಳು ಹೀರೋಗಳು ಆಗಲಿಕ್ಕೆ ಯಾವೆಲ್ಲ ಕ್ವಾಲಿಟಿಗಳು ಬೇಕು ಅಂತ ನಿಮಗೆ ಗೊತ್ತಿದೆ. ಹಿಂದಿನ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಇರುವ ವ್ಯತ್ಯಾಸಗಳೇನು ಹಿಂದಿನ ನಟ ನಟಿಯರು ಎಲ್ಲರೂ ಡೈರೆಕ್ಟರ್ ಗಳಾಗಿರಬಹುದು ಪ್ರೊಡ್ಯೂಸರ್ ಆಗಿರಬಹುದು ಹಿಂದಿನ ಚಿತ್ರರಂಗದ ಟೆಕ್ನಿಷಿಯನ್ಗಳು ಎಲ್ಲರೂ ಸೇರಿ ಒಂದು ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ ಮುಂದಿನ ಯಾವ ನಟ ನಟಿಯರು ಬಂದರೆ ಸಮಸ್ಯೆ ಆಗಬಾರದು ಅಂತ ಅವರು ಚೆನ್ನಾಗಿ ಮಾಡಿಟ್ಟಿದ್ದಾರೆ ಆದರೆ ಈಗಿನ ಚಿತ್ರರಂಗದಲ್ಲಿ ನಡೆಯುತ್ತಿರುವುದೇ ಬೇರೆ ಎಲ್ಲರೂ ತಾನೇ ದೊಡ್ಡ ತಾನೆ ಮಾಡಿದ್ದು ಅನ್ನೋ ಇಗೋವನ್ನು ಸಾಧಿಸುತ್ತಿದ್ದಾರೆ

ಇದು ನಿಜವಾಗಲೂ ದೊಡ್ಡ ತಪ್ಪು ಈ ರೀತಿ ಯಾವತ್ತಿಗೂ ಕೂಡ ಮಾಡಬಾರದು ಇದರಿಂದ ಕನ್ನಡ ಚಿತ್ರರಂಗಕ್ಕೆ ಇದಕ್ಕೆ ಉಂಟಾಗುತ್ತದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಕನ್ನಡದವರು ಮಾತ್ರ ಅಲ್ಲದೆ ಬೇರೆ ಬೇರೆ ಭಾಷೆಯವರು ಕೂಡ ನಮಗೊಂದು ಅವಕಾಶ ಕೊಡಿ ಅಂತ ಬರುತ್ತಿದ್ದರು ಅದನ್ನು ನಾವೆಲ್ಲರೂ ನೋಡಿದ್ದೇವೆ ಆದರೆ ಇತ್ತೀಚೆಗೆ ಕನ್ನಡ ಚಿತ್ರರಂಗ ಫುಲ್ ಡೌನ್ ಆಗ್ತಿದೆ ಎಷ್ಟು ಥಿಯೇಟರಗಳು ಮುಚ್ಚಿ ಹೋಗುತ್ತಿವೆ ಕೆಳಮಟ್ಟದ ಹಾಗೂ ಮಧ್ಯಮ ವರ್ಗದ ಸಿನಿಮಾವನ್ನು ಯಾರು ಕೇಳೋರಿಲ್ಲ ಯಾರು ನೋಡೋರು ಕೂಡ ಇಲ್ಲ ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗವನ್ನು ಕಾಪಾಡುವುದು ಹೇಗೆ ಅನ್ನೋ ಒಂದು ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ

See also  ಬ್ರಹ್ಮಗಂಟು ಸೀರಿಯಲ್ ದೀಪಾ ನಿಜವಾದ ವಯಸ್ಸು ಫ್ಯಾಮಿಲಿ ಯಾವೆಲ್ಲಾ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಮೊದಲು ನೋಡಿ

ಎಲ್ಲರೂ ಕನ್ನಡ ಚಿತ್ರರಂಗವನ್ನು ಉಳಿಸಲು ಹೋರಾಡುತ್ತಿದ್ದಾರೆ ಇತ್ತೀಚೆಗೆ ಬಿಡುಗಡೆಯಾದ ಎರಡು ಮೂರು ದೊಡ್ಡ ಸಿನಿಮಾಗಳೇ ಎಲ್ಲೂ ಕೂಡ ಜನರ ಬಾಯಲ್ಲಿ ಹರಿದಾಡುತ್ತಿಲ್ಲ ಈ ರೀತಿ ಆದರೆ ಕನ್ನಡ ಚಿತ್ರರಂಗವನ್ನು ಉಳಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ ಓಂ ಪ್ರಕಾಶ್ ರಾವ್ ಹೇಳುತ್ತಿರುವುದೇನೆಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸವನ್ನು ಯಾರು ಮಾಡುತ್ತಾರೆ ತಪ್ಪಾಗಿದೆ ಎಲ್ಲರೂ ತಿದ್ದಿಕೊಂಡು ಹೋಗೋಣ ಮುನ್ನಡೆಯೋಣ ಎನ್ನುವ ಕೆಲಸವನ್ನು ಯಾರು ಮಾಡುತ್ತಾರೆ ಬರುವವರು ಯಾರು ಕೇಳಿಕೊಂಡು ಯಾರಿಗೂ ಅರಿತ ಮನಸ್ಸಿಲ್ಲ ಎಲ್ಲರೂ ಅವರವರ ಈಗೋದಲ್ಲೇ ಇದಾರೆ.

ನಾವೆಲ್ಲ ಚಿಕ್ಕವರಿರುವಾಗ ಚಿತ್ರರಂಗ ಹೀಗಿರಲಿಲ್ಲ ಅನ್ಯೋನ್ಯತೆ ತುಂಬಾ ಇತ್ತು ಇದರಿಂದ ಕನ್ನಡ ಚಿತ್ರರಂಗ ಇಷ್ಟು ಬೆಳೆಯಲು ಅನುಕೂಲವಾಯಿತು ಕನ್ನಡ ಭಾಷೆಯೇ ಎಲ್ಲದಕ್ಕೂ ಮೂಲ ಕನ್ನಡ ಎಲ್ಲರನ್ನೂ ಬೆಳೆಸುತ್ತದೆ ಭಾಷೆಗೆ ಒಂದು ಹಿಡಿತವನ್ನು ತರುತ್ತದೆ ಈಗ ನಾವು ಕನ್ನಡವನ್ನು ಸರಳವಾಗಿ ಮಾತನಾಡುತ್ತಿದ್ದೆನೆ. ಕನ್ನಡ ಭಾಷೆಯಲ್ಲಿ ಅಷ್ಟು ಹಿಡಿತ ಇತ್ತು ಮತ್ತೆ ಹಳಬರು ತುಂಬಾ ಕಷ್ಟಪಟ್ಟಿದ್ದಾರೆ ಅದರಿಂದ ಈ ಚಿತ್ರರಂಗ ಇಷ್ಟು ಚೆನ್ನಾಗಿದೆ. ಪಾಯ ಹಾಕಿದರಲ್ಲ ಅವರಿಗೆ ರೆಸ್ಪೆಕ್ಟ್ ಮಾಡಿ ಕೈ ಮುಗಿದು ಆಮೇಲೆ ನಿಮ್ಮ ಕೆಲಸವನ್ನು ನೀವು ಮಾಡಿ. ಅಂತ ನಾನು ಹೇಳೋದು ಆದರೆ ಇವರೆಲ್ಲ ನಾನೇ ಮೇಲು ಎನ್ನುವ ಭಾವನೆಯನ್ನು ಹೊಂದಿದ್ದಾರೆ ನಮ್ಮಿಂದಲೇ ಚಿತ್ರರಂಗ ಎನ್ನುವ ಅಹಂ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬ್ರಹ್ಮಗಂಟು ಸೀರಿಯಲ್ ದೀಪಾ ನಿಜವಾದ ವಯಸ್ಸು ಫ್ಯಾಮಿಲಿ ಯಾವೆಲ್ಲಾ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಮೊದಲು ನೋಡಿ

[irp]


crossorigin="anonymous">