ಗೃಹಲಕ್ಷ್ಮಿ 4 ನೇ ಕಂತಿನ ಹಣದಲ್ಲಿ ಭರ್ಜರಿ ಗುಡ್ ನ್ಯೂಸ್ ಮತ್ತೆ 2 ಸಿಹಿಸುದ್ದಿ..ಮಹಿಳೆಯರು ತಪ್ಪದೇ ನೋಡಿ

ಗೃಹ ಲಕ್ಷ್ಮಿಯರಿಗೆ ಎರಡು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಸರ್ಕಾರ ಅಂತಾನೇ ಹೇಳಬಹುದು. ಮೊದಲನೇದಾಗಿ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣದ ಬಗ್ಗೆ ಎಲ್ಲರಿಗೂ ಕೂಡ ಇದೆ ಯಾಕೆ ಇನ್ನು ಲಕ್ಷ್ಮಿ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿಲ್ಲ ಅನ್ನೋದರ ಬಗ್ಗೆ ಎಲ್ಲರಲ್ಲೂ ಕೂಡ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು ಏನು ಎತ್ತ ಅಂತ ಹೇಳ್ಬಿಟ್ಟು ಸಂಪೂರ್ಣ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಅದರ ಜೊತೆಗೆ ಗೃಹ ಲಕ್ಷ್ಮಿ ಅವರ ಕುಟುಂಬಕ್ಕೆ ಉಚಿತವಾಗಿ 5,00,000 ರೂಪಾಯಿಯನ್ನ ನಾವು ಕೊಡ್ತಿದ್ದೀವಿ

WhatsApp Group Join Now
Telegram Group Join Now

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಕೂಡ ಈವಾಗ ರೀಸೆಂಟಾಗಿ ಲೇಟೆಸ್ಟ್ ಆಗಿ ಅಪ್ ಡೇಟ್ ನ ಕೊಟ್ಟಿದೆ ಅಂದರೆ ಪ್ರತಿ ಯೊಂದು ಮನೆಗೆ 5,00,000 ಉಚಿತವಾಗಿ ಸಿಗುತ್ತೆ. ಎಪಿಎಲ್ ಕಾರ್ಡ್ ಇಟ್ಟುಕೊಂಡು ಇರೋರೆಲ್ಲ ಇಲ್ಲಿ ಶ್ರೀಮಂತರಾಗಿರುವುದಿಲ್ಲ ಅಂತ ಹೇಳ್ಬಿಟ್ಟು ಇವತ್ತು ನಾನು ತಿಳಿಸಿಕೊಡುವಂಥ ಮುಖಾಂತರ ನಿಮಗೂ ಕೂಡ ಸಿಹಿ ಸುದ್ದಿ ಇದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಎರಡು ಇರೋದು ಕೂಡ ಇವತ್ತು ಸಿಹಿ ಸುದ್ದಿ ಅಂತಾನೇ ಹೇಳ್ಬಹುದು

ತುಂಬಾ ಜನಗಳಿಗೆ ಏನು ಅನಿಸುತ್ತೆ ಅಂದ್ರೆ ಈಗಾಗ್ಲೇ ಡಿಸೆಂಬರ್ ತಿಂಗಳು ಬಂದ್ ಆಗಿದೆ. ಆದ್ರೂ ಕೂಡ ಇಲ್ಲಿ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲಿಲ್ಲ. ಸರ್ಕಾರ ಸರ್ಕಾರದ ದುಡ್ಡು ಇದ್ಯಾ ಇಲ್ವಾ ಅನ್ನೋದು ಎಂಥ ಜನಗಳಿಗೂ ಸ್ವಲ್ಪ ಡೌಟ್ ಬಂದೆ ಬರುತ್ತೆ ಅಲ್ವಾ? ಹಲವಾರು ಕಡೆ ನೀವು ಸೋಶಿಯಲ್ ಮೀಡಿಯಾ ದಲ್ಲೇ ಏನೂ ತಿಂಗಳಾಗಿರಬಹುದು, ವಿಡಿಯೋ ನೋಡ್ತಾ ಇರ್ತೀರಾ? ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲಿಕ್ಕೆ ಸರ್ಕಾರದತ್ರ ದುಡ್ಡಿಲ್ಲ. ಹಾಗಾಗಿ ತಡ ಆಗ್ತಿದೆ. ಈ ರೀತಿ ಇದೇನು ಸುದ್ದಿಗಳು ಬರ್ತಾ ಇರುತ್ತೆ ಅಲ್ವ. ಹಾಗಾಗಿಲ್ಲಿ ಸರ್ಕಾರ ಏನಂತ ಉತ್ತರ ಕೊಡ್ತಾ ಇದೆ ಅಂತ ಹೇಳೋದಾದ್ರೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಹೇಳಿರುವಂತದ್ದು, ಈಗಾಗಲೇ ಸರ್ಕಾರ 11,000 ಕೋಟಿ ರೂಪಾಯಿಯನ್ನ ಗೃಹ ಲಕ್ಷ್ಮಿ ಯೋಜನೆಗೆ ಅಂತ ಹೇಳಿ ಬಿಡುಗಡೆ ಮಾಡಿದೆ ಅಂತ ಹೇಳುತ್ತಿದ್ದಾರೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಇಲ್ಲಿ 11,000 ಕೋಟಿ ಎಷ್ಟು ತಿಂಗಳಿಗೆ ಗೃಹ ಲಕ್ಷ್ಮಿ ಯೋಜನೆಗೆ ಆಗುತ್ತೆ ಅಂತ ನೀವು ಕೇಳೋದಾದ್ರೆ ಐದು ತಿಂಗಳ ಗೃಹ ಲಕ್ಷ್ಮಿ ಯೋಜನೆಗೆ ಕೊಡಬಹುದು. 11,000 ಕೋಟಿಯಿಂದ ಯಾಕಂದ್ರೆ ಪ್ರತಿ ತಿಂಗಳು ₹2000 ಗೃಹ ಲಕ್ಷ್ಮಿಯರು ತಗೋತೀರ ಅಲ್ವಾ ಪ್ರತಿ ತಿಂಗಳು ಎಲ್ಲ ಗೃಹ ಲಕ್ಷ್ಮಿಯರು ₹2000 ಕೊಡಬೇಕು ಅಂತ ಹೇಳಿದ್ರೆ ಸರ್ಕಾರದಿಂದ 2000 ದಿಂದ 2200 ಕೋಟಿಯಷ್ಟು ಹಣ ಖರ್ಚಾಗುತ್ತೆ.ಅಲ್ಲಿಗೆ 11,000 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಅಂತ ಹೇಳಿದ್ರೆ ಇದು ಐದು ತಿಂಗಳಿಗೂ ಕೂಡ ಆಗುತ್ತೆ. ಐದು ತಿಂಗಳು ಅಣ್ಣ ಬರೋದು ಕೂಡ ನಿಮಗೆ ಇಲ್ಲಿ ಸರ್ಕಾರದತ್ರ ದುಡ್ಡಿದೆ. ಈಗಾಗಲೇ ರಿಲೀಸ್ ಮಾಡಿದೀವಿ ಅಂತ ಹೇಳಿ ತಿಳಿಸುತ್ತಿದ್ದಾರೆ ಅಂತ ಆರನೇ ಕಂತಿನ ಗೃಹ ಲಕ್ಷ್ಮಿ ಯೋಜನೆ ಹಣ ಬರೋದಿಲ್ಲ. ಏನೋ ಸರ್ಕಾರದ ದುಡ್ಡು ಅಂತ ಅಂದ್ಕೋಬೇಡಿ. ಸದ್ಯಕ್ಕೆ ಅವರು ಹೇಳ್ತಾ ಇರೋದು 11,000 ಕೋಟಿ ಹಣ ಬಿಡುಗಡೆ ಆಗಿದೆ. ಐದು ತಿಂಗಳು ಕೂಡ. ಈಗಾಗಲೇ ಸಾಕಾಗುತ್ತೆ. ನಿಮಗೆ ಗುರು ಲಕ್ಷ್ಮಿ ಅಂತ ಹೇಳಿ ತಿಳಿಸುತ್ತಿದ್ದಾರೆ. ಇದು ಕೂಡ ಮೊದಲ ನೇ ಸಿಹಿ ಸುದ್ದಿ.

ಸದ್ಯದಲ್ಲೇ ಆ ಹಣ ಕೂಡ ಬಿಡುಗಡೆ ಆಗುತ್ತೆ ಅಂತ ಹೇಳಿದ್ದಾರೆ. ಆದ್ರೆ ಎಕ್ಸಾ ಗಿಡವನ್ನು ಕೂಡ ತಿಳಿಸಕೊಟ್ಟಿಲ್ಲ. ಯಾವತ್ತು ಬಿಡುಗಡೆಯಾಗುತ್ತೆ. ಅವತ್ತು ನಾನು ಕೂಡ ನಿಮಗೆ ಮಾಡಿ ತಿಳಿಸ್ತೀನಿ. ಈಗ ಸರ್ಕಾರ ನಾವು ಬಿಡುಗಡೆ ಮಾಡಿದ್ದೇವೆ, ಹಣ ಇರೋ ಒಂದು ಸಿಹಿ ಸುದ್ದಿ ಆಗಿತ್ತು. ಹಾಗಾದರೆ ಎರಡನೇ ಸಿಹಿ ಸುದ್ದಿ ಏನು ಅಂತ ನೀವು ಕೇಳೋದಾದ್ರೆ ಇದು ಎಲ್ಲಾ ಗೃಹ ಲಕ್ಷ್ಮಿಯ ಕುಟುಂಬಕ್ಕೆ ಒಳ್ಳೆಯ ಅನುಕೂಲ ಮಾಡಿಕೊಡುತ್ತಿದೆ. ಸರ್ಕಾರ ಇಲ್ಲಿ ಮೊದಲನೇದಾಗಿ ಹೇಳಿ ಬಿಡ್ತೀನಿ ಎಪಿಕ್ ಕಾರ್ಡ್ ಇದ್ದರೂ ಕೂಡ ಸಿಹಿ ಸುದ್ದಿ ಮತ್ತೆ ಬಿಪಿಎಲ್ ಕಾರ್ಡ್ದಾರರಿಗೂ ಕೂಡ ಸಿಹಿ ಸುದ್ದಿ ಏನು ಅಂತ ಕೇಳಿದರೆ ಸರ್ಕಾರ ದಿಂದ ನಿಮಗೆ ₹5,00,000 ಉಚಿತ ಚಿಕಿತ್ಸೆ ಕೊಡಲಾಗುತ್ತದೆ ಅಂತ ಹೇಳಿ ತಿಳಿಸುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

[irp]