ಇಷ್ಟು ದಿನ ನಮ್ಮವರು ಬೇರೆ ಭಾಷೆಯಿಂದ ರಿಮೇಕ್ ಸಿನಿಮಾಗಳನ್ನ ಮಾಡಿದ ಬಗ್ಗೆ ನಿಮಗೆ ತಿಳಿಸಿಕೊಟ್ಟಿದೆ ಅಂತೆಲ್ಲ ವಿಡಿಯೋಗಳಲ್ಲಿ ಕೆಲವರು ನಮ್ಮಿಂದ ಬೇರೆ ಭಾಷೆಗೆ ರಿಮೇಕ್ ಆಗಿರುವ ಬಗ್ಗೆ ಕೂಡ ಹೇಳಿ ಅಂತ ಕೇಳ್ತಿದ್ರಿ ಮೇಲಿಂದ ನಮ್ಮಿಂದ ಬೇರೆ ಭಾಷೆಗೆ ಯಾವ ಸಿನಿಮಾಗಳು ರಿಲೀಸ್ ಆಗಿದೆ ಅನ್ನೋದರ ಬಗ್ಗೆ ತಿಳಿಸಿಕೊಡ್ತೀನಿ. ಮೊದಲಿಗೆ ಡಾಕ್ಟರ್ ರಾಜ್ ಕುಮಾರ್ ಅವರ ಸಿನಿಮಾಗಳು ಬೇರೆ ಭಾಷೆಗೆ ರಿಮೇಕ್ ಆಗಿರೋದರ ಬಗ್ಗೆ ನೋಡೋಣ.
ಬೇಡರ ಕಣ್ಣಪ್ಪ ಇದು 1954 ರಲ್ಲಿ ಕಲಂ ಆಸ್ತಿ ಮಾಧ್ಯಮ ಅಂತ ತೆಲುಗು ರಿಮೇಕ್ ಆಗಿದೆ ಅಂತ ಇದರಲ್ಲಿ ಆಕೆ ಮಾಡಿರುವ ರಾಜಕುಮಾರ್ ಅವರ ಅನುಭವದ 1955 ರಲ್ಲಿ ಶಿವಭಕ್ತ ಅಂತ ಹಿಂದಿಯಲ್ಲಿ ರಿಮೇಕ್ ಆಗಿದೆ. ಆಂಗ್ಲ 1970ರಲ್ಲಿ ಬೇಡರ ಕಣ್ಣಪ್ಪ ಅಂತ ಮತ್ತೆ ರಿಮಿಕ್ಸ್ ಮಾಡಿದ್ದಾರೆ. ತೆಲುಗು ಅಲ್ಲಿ ಒಂದು ರಾಜಕುಮಾರ್ ಅವರ ಮೊದಲ ಸಿನಿಮಾ ಮೊದಲ ಸಿನಿಮಾ ಇಷ್ಟು ದೊಡ್ಡ ಸಕ್ಸಸ್ ಆಗಿತ್ತು ನಂಬರ್ ಟು ಶ್ರೀ ಕೃಷ್ಣ ಗಾರುಡಿದು ಒಂಭೈನೂರ ಐವತ್ತೆಂಟರಲ್ಲಿ ಸಿಎಂ ಹೆಸರಿಂದ ತೆಲುಗು ರಿಮೇಕ್ ಆಗಿದೆ. ನಂಬರ್ ತ್ರಿ ಕಂಡ ತೆರೆದು ನೋಡು ಇದು 1965 ರಲ್ಲಿ ಕಾವ್ಯ ಮೇಳ ಅಂತ ಮಲಯಾಳ ಚಿತ್ರ ರಿಮೇಕ್ ಆಗಿದೆ 1958ರಲ್ಲಿ ದೇವಿ ಅಂತ ತಮಿಳಲ್ಲಿ ರಿಲೀಸ್ ಆಗಿದೆ. ನಂಬರ್ ಫೋರ್ ಗಾಳಿ ಗೋಪುರ, ಇದು 1944ರಲ್ಲಿ ಕಲ್ಲು ಕಿಟ್ಟಿಯ ತಂಕಮ್ ಅಂತ ಮಲಯಾಳಂ ನಂಬರ್ ಫೈವ್ ಭೂದಾನ ಇದು 1965 ರಲ್ಲಿ ಫಣಿ ಅಂತ ತಮಿಳಲ್ಲಿ ರಿಲೀಸ್ ಆಗಿದೆ. ನಂಬರ್ ಸಿಕ್ಸ್ ನಂದಾದೀಪ ಇದು 1945ರಲ್ಲಿ ರಮ ತಮ್ಮದೇ ರಾಮಂತ ಗುಜರಾತಿಯಲ್ಲಿ ಬೇಕಾಗಿದೆ. ನೈನ್ ಸೆವೆನ್ ಮನ ಮೆಚ್ಚಿದ ಹುಡುಗಿ ಇದು 1965ರಲ್ಲಿ ವಿಶಾಲ ಹೃದಯವಂತ ತಿರುಗುವ ಲ್ಲಿ ಡಬ್ಬಿಂಗ್ ಆಗಿದೆ ನಂಬರ್ ಐದು ಶ್ರೀ ರಾಮಾಂಜನೇಯ ಯುದ್ಧ ಇದು 1975 ರಲ್ಲಿ ಶ್ರೀ ರಾಮಾಂಜನೇಯ ಯುದ್ಧ ಅಂತ ತಿಳುವಳ್ಳಿ ಆಗಿದೆ. ನನ್ನ ಎಮ್ಮೆ ತಮ್ಮಣ್ಣ ಇದು ಒಂಭೈನೂರ ಐವತ್ತೆಂಟರಲ್ಲಿ ಗೋವುಗಳ ಗೋಪನ ಅಂತ ತಿಳಿದು ಅಲ್ಲಿ ಬೇಕಾಗಿದೆ.
1969 ರಲ್ಲಿ ಜಿಗ್ರಿ ದೋಸ್ತ್ ಅಂತ ಹಿಂದಿಯಲ್ಲಿ ರಿಮೇಕ್ ಆಗಿದೆ ಅಂತ 1970ರಲ್ಲಿ ಮತ್ತು ಕೇರಳ ತಮಿಳಲ್ಲಿ ರಿಮೇಕ್ ಆಗಿದೆ 10 ಗಂಗೆ ಗೌರಿ, ಇದು 1973 ರಲ್ಲಿ ಗಂಗಾ ಗೌರಿ ಅಂತ ತಮಿಳಲ್ಲಿ ರಿಲೀಸ್ ಆಗಿದೆ. ನ್ಯೂಸ್ 11 ಬೀದಿ ಬಸವಣ್ಣ ಇದು 1970 ರಲ್ಲಿ ಏರಿ ಬಂದ ಅಂತ ತಮಿಳಲ್ಲಿ ರಿಮೇಕ್ ಆಗಿದೆ. ನ್ಯೂಸ್ ಚಕ್ರ ತೀರ್ಥ ಇದು 1958 ರಲ್ಲಿ ಸುಟ್ಟರೆ ಕಾಲು ಅಂತ ತೆಲುಗಿ ಲ್ಲಿ ರಿಮೇಕ್ ಆಗಿದೆ. ಗಂಡೊಂದು ಹೆಣ್ಣಾರು ಇದು ಒಂಭೈನೂರ 72 ರಲ್ಲಿ ರಾಮನ್ ತಿಳಿಯ ಸೀತಾ ಅಂತ ತಮಿಳಲ್ಲಿ ರಿಲೀಸ್ ಆಗಿದೆ. ನಂಬರ್ ಫೋರ್ಟ್ ಬ್ಲೇರ್ ಮುತ್ತ ಣ್ಣ ಇದು 1974 ರಲ್ಲಿ ಕೇರಳಮಯ್ಯ ಅಂತ ತೆಲುಗಿನ ಲ್ಲಿ ರಿಮೇಕ್ ಆಗಿದೆ ನಂಬರ್ 15, ಕರುಳಿನ ಕರೆ 1972 ರಲ್ಲಿ ರಿಮೇಕ್ ಆಗಿದೆ. ನಮ್ಮ 16 ಭಲೇ ಜೋಡಿ ಇದು 1972 ರಲ್ಲಿ ರಿಲೀಸ್ ಆಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.