ಅನ್ನ ಭಾಗ್ಯ ಗೃಹ ಲಕ್ಷ್ಮಿ ಯೋಜನೆ ಹಣ ಬಂದೆ ಇಲ್ಲ ಅನ್ನೋರು ನಿಮ್ಮ ಮೊಬೈಲ್ ನಲ್ಲಿ ಹೀಗೆ ಮಾಡಿ ಈಗಲೇ…

ಗೃಹಲಕ್ಷ್ಮಿ 2000ರು ಅನ್ನಭಾಗ್ಯ ಅಕ್ಕಿ 1190 ಈಗ ಜಮಾ ಆಯ್ತು… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಐದು ಗ್ಯಾರೆಂಟಿಯಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಯಾವ ಪ್ರೀತಿಯಾಗಿ ನಾವು ನಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಆಗಿದೆ ಅಥವಾ ಇಲ್ಲ ಎನ್ನುವುದನ್ನು ಯಾವ ರೀತಿಯಾಗಿ.

WhatsApp Group Join Now
Telegram Group Join Now

ಪರಿಶೀಲನೆ ಮಾಡಿಕೊಳ್ಳಬಹುದು ಅನ್ನೋದನ್ನ ಇಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ. ಡಿಸೆಂಬರ್ ತಿಂಗಳ ಸಂಪೂರ್ಣ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗಿದೆ ಇದರ ಸ್ಟೇಟಸ್ ಅನ್ನು ಯಾವ ರೀತಿಯಾಗಿ ನಾವು ಚೆಕ್ ಮಾಡಿಕೊಳ್ಳಬೇಕು ಅಂದರೆ ಹಣ ಜಮವಾಗಿತ್ತು ಎಂದರೆ ಯಾರ ಒಂದು ಬ್ಯಾಂಕ್ ಖಾತೆಗೆ ಜಮವಾಗಿದೆ ಸ್ಟೇಟಸ್ ಅನ್ನ ನಾವು ಪರಿಶೀಲನೆಯನ್ನು.

ಮಾಡಿಕೊಳ್ಳಬಹುದು ಎಂದು ತೋರಿಸಿ ಕೊಡುತ್ತಿದ್ದೇನೆ ಏಕೆಂದರೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲಾಗಿ ಹಣವನ್ನು ಸಂಪೂರ್ಣವಾಗಿ ಹಾಕಲಾಗುತ್ತದೆ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವ ಎಂದು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳುವುದು ಮತ್ತು ಬಂದಿದೆ ಎಂದರೆ ಎಷ್ಟು ಹಣ ಜಮವಾಗಿದೆ, ಎಷ್ಟು ತಿಂಗಳ ಹಣ ಜಮವಾಗಿದೆ ಯಾರ ಒಂದು.

ಖಾತೆಗೆ ಹಣಜಮವಾಗಿದೆ ಯಾವ ರೀತಿಯಾಗಿ ಈ ಒಂದು ವಿಡಿಯೋದಲ್ಲಿ ಚೆಕ್ ಮಾಡಬಹುದು ಎನ್ನುವುದನ್ನು ಸಂಪೂರ್ಣವಾಗಿ ತಿಳಿಸುತ್ತಿದ್ದೇನೆ. ಮೊದಲನೆಯದಾಗಿ ನಿಮ್ಮ ಕಂಪ್ಯೂಟರ್ ಒಳಗಡೆ ಗೂಗಲ್ ಕ್ರೋಮ್ ಗೆ ಹೋಗಿ ಅಲ್ಲಿ ಆಹಾರ ಎಂದು ಮಾತ್ರ ಟೈಪ್ ಮಾಡಿಕೊಳ್ಳಬೇಕು ಇದರ ಲಿಂಕ್ ಅನ್ನು ಕೂಡ ನಾನು ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ಕೊಟ್ಟಿರುತ್ತೇನೆ.

ಈ ರೀತಿ ಒಂದು ಪೇಜ್ ಓಪನ್ ಆದಾಗ ಅಡ್ವಟೈಸ್ಮೆಂಟ್ ಅನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಈ ಸೇವೆಗಳು ಎಂದು ಕಾಣಿಸುತ್ತಾ ಇರುತ್ತದೆ ಈ ಸೇವೆಗಳ ಮೇಲೆ ಕ್ಲಿಕ್ ಮಾಡಿಕೊಂಡು ಈ ಸ್ಥಿತಿಯೆಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಏನು ಮಾಡಬೇಕು ಎಂದರೆ ಡಿವಿಡಿ ಸ್ಥಿತಿ ಎಂದು ಬರುತ್ತಾ ಇರುತ್ತದೆ ಆ ಡಿವಿಟಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿದಾಗ ಈ.

ರೀತಿಯಾಗಿ ಒಂದು ಪೇಜ್ ಓಪನ್ ಆಗುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ ನಾನು ಚೆಕ್ ಮಾಡುತ್ತಿರುವ ಜಿಲ್ಲೆಯಲ್ಲಿ ಇರುವುದರಿಂದ ನಾನು ಈಗ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳುತ್ತಿದ್ದೇನೆ ಅಂದರೆ ಬೆಳಗಾವಿ ಮತ್ತು ಮೈಸೂರ್ ಡಿವಿಷನ್ ಮೇಲೆ ಕ್ಲಿಕ್ ಅನ್ನು ಮಾಡಿಕೊಳ್ತಾ ಇದ್ದೇನೆ ನೀವು ಕೂಡ ಅದರ ಮೇಲೆ ಕ್ಲಿಕ್ ಮಾಡಿಕೊಂಡಿದ್ದ ನಂತರ ಏನು ಮಾಡಬೇಕು.

ಎಂದರೆ ಇಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತಹ ಸಮಗ್ರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ನೋಡಬಹುದು ನಿಮ್ಮ ಪಡಿತರ ಚೀಟಿಯ ವಿವರವನ್ನು ಕೂಡ ನೀವು ಪಡೆಯಬಹುದು ಪಡಿತರ ಚೀಟಿ ಬದಲಾವಣೆಗೆ ಅರ್ಜಿಯನ್ನು ಕೂಡ ಸಲ್ಲಿಸಬಹುದು ಜೊತೆಗೆ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಲಿಂಕ್ ಆಗಿದೆ ಇಲ್ಲವೋ.

ಎನ್ನುವುದನ್ನು ಕೂಡ ನೋಡಬಹುದು ಲಿಂಕ್ ಆಗಿಲ್ಲ ಎಂದರೆ ಇಲ್ಲಿಂದಲೂ ಕೂಡ ನಿಮ್ಮ ಒಂದು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕೂಡ ಸಂಪೂರ್ಣವಾಗಿ ಮಾಡಿಕೊಳ್ಳಬಹುದು ಪಡಿತರ ನಿರಾಕರಣ ನೋಂದಣಿ ಕೂಡ ಮಾಡಿಕೊಳ್ಳಬಹುದು ವರ್ಗಾವಣೆ ಸ್ಥಿತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">