ನಿಮ್ಮ ಕಿವಿಯನ್ನು ನೀವೆ ನಂಬದ ಘಟನೆ ಇದು ಜಗತ್ತಿನ ಮೀಡಿಯಾಗಳು ಭಾರತಕ್ಕೆ ಬಂದಿದ್ದವು..

ತರ್ಕಕ್ಕೆ ಸಿಗದ ಸಂಗತಿಗಳು ಇಲ್ಲ ಅಂತ ವಿಜ್ಞಾನ ಹೇಳಿದ್ರು ಕೂಡ ಅದಕ್ಕೂ ಮಿಗಿಲಾದ ಅಂತ ಹಲವು ಘಟನೆಗಳು ನಮ್ಮ ಸುತ್ತ ಅನೇಕ ಸಲ ನೀಡುತ್ತವೆ. ಇವುಗಳಲ್ಲಿ ಕೆಲವೊಂದು ಕೊನೆಗೂ ಉತ್ತರ ಸಿಗ ದಂತಹ ಒಗಟಾಗಿ ಉಳಿದು ಹೋಗ್ತವೆ ಅಂತವುಗಳಲ್ಲಿ ಪುನರ್ಜನ್ಮ ಅಥವಾ ಮರುಜನ್ಮದ ಸಂಗತಿ ಕೂಡ ಒಂದು. ನಾವು ಕೆಲವೇ ದಿನಗಳ ಹಿಂದೆಯಷ್ಟೇ ಟಿಟು ಸಿಂಗ್ ಎಂಬಾತನ ವಿಚಿತ್ರ ಅಂತ ಮರು ಜನ್ಮದ ಪ್ರಕರಣದ ಕುರಿತು ಇದೆ.

WhatsApp Group Join Now
Telegram Group Join Now

ಎಲ್ಲ ವಾಹಿನಿಯಲ್ಲಿ ಚರ್ಚೆ ಮಾಡಿದ್ವಿ ಈ ಒಂದು ಕೇಸ್ ಅನೇಕ ಜನಗಳಿಗೆ ಆಶ್ಚರ್ಯ ಆದಂತ ವಿದೇಶಿಯರಿಂದ ಎಳೆ ಎಳೆಯಾಗಿ ಸ್ಟಡಿಗೆ ಒಳಗಾಗಿತ್ತು.ಆದರೂ ಕೂಡ ಇದು ಸುಳ್ಳು ಅಂತ ಅಲ್ಲಿ ಕಲ್ಪನಾ ಅಂತ ಇದನ್ನ ಯಾರೂ ಕೂಡ ನಿರೂಪಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಇದರ ಅಧ್ಯಯನದಿಂದ ಹೊರಬಿದ್ದ ಅಂಶಗಳು ಈ ಜಗತ್ತಿನಲ್ಲಿ ನಮ್ಮತನಕ್ಕೆ ನಿಲುಕದಂತಹ ಅನೇಕ ಸಂಗತಿಗಳು ಇವೆ. ಈ ಅತಿ ಮಾನುಷ ಸಂಗತಿಗಳ ಮುಂದೆ ಮಾನವನ ಜ್ಞಾನ ಅತ್ಯಲ್ಪವಾದುದು ಅಂತ ತೋರಿಸಿಕೊಟ್ಟಿದ್ದು ಶಿಕ್ಷಕಿ ಸುಮಿತ್ರ ಹಾಗೂ ಶಿವ ತ್ರಿಪಾಠಿ ಕೇಳಿದ್ದರು.

ಹೆಸರಾಂತ ಒಂದು ಪ್ರಕರಣ ಭಾರತದಲ್ಲಿ ಹಿಂದೊಮ್ಮೆ ತೀವ್ರ ಚರ್ಚೆಗೆ ಒಳಗಾದ ಹಾಗು ಭಾರಿ ಸಂಚಲನ ಉಂಟು ಮಾಡುವಂತ ರೋಚಕ ಪುನರ್ಜನ್ಮದ ಪ್ರಕರಣ ಏನಿದು ಈ ವಿಚಿತ್ರ ಪ್ರಕರಣ ಯಾರು ಈ ಸುಮಿತ್ರ ಹಾಗು ಶಿವ ತ್ರಿಪಾಠಿ ಈ ಒಂದು ವಿಚಿತ್ರ ಏನು? ಇದು ನಡೆದದ್ದು ಎಲ್ಲಿ? ಇದನ್ನ ಅಧ್ಯಯನ ಮಾಡಿದವರು ಹೇಳಿದ್ದೇನು ಎಂಬ ಮುಂತಾದ ಕುತೂಹಲಕರ ಸಂಗತಿಗಳನ್ನು ಈ ಮುಂದೆ ತಿಳಿಯೋಣ. ವೀಕ್ಷಕರ ಸುಮಿತ್ರ ಆಗುವ ತ್ರಿಪಾಠಿ ಇಬ್ಬರು ಕೂಡ ಬೇರೆ ಬೇರೆ ಹಿನ್ನಲೆ ಹೊಂದಿದಂತ ಯುವತಿಯರಾಗಿದ್ದರು. ಇವರಲ್ಲಿ ಒಬ್ಬರು ಒಂದು ಪ್ರತಿಷ್ಠಿತ ಹಾಗೂ ವಿದ್ಯಾವಂತ ಪರಿವಾರದವರು.

ಇನ್ನೊಬ್ಬರು ಬಡ ಹಾಗೂ ಗ್ರಾಮೀಣ ಹಿನ್ನೆಲೆಯರು ಇದರಲ್ಲಿ ಒಬ್ಬರು ಸಾವಿನದವಡೆಗೆ ಹೋಗಿ ಮತ್ತೆ ಬದುಕು ಅಂದ್ರೆ ಇಲ್ಲೊಬ್ಬರು ದುರ್ದೈವ ವಶಾತ್ ಬದುಕಿ ಬಾಳಬೇಕಾದವರೇ ಹೀಗೆ. ಸುಮಿತ್ರಾ ಗೋಪಾಡಿ ಅವರ ಈ ಬದುಕು ಅವರಿಬ್ಬರ ಆತ್ಮಗಳು ಒಂದಾಗಿ ಅಂತ ಬಗ್ಗೆನೇ ಅದ್ಭುತವಾದದ್ದು. ಶಿಕ್ಷಕರು ಸುಮಿತ್ರ ಸಿಂಗ್, ಉತ್ತರ ಪ್ರದೇಶದ ಹಿತ ವೆಂಬ ಜಿಲ್ಲೆಯ ಹಳ್ಳಿಯೊಂದರಲ್ಲಿ ಬ್ರಾಹ್ಮಣ ಪರಿವಾರದಲ್ಲಿ ಜನನ ಯುವತಿ 1962 ರ ಆಸುಪಾಸಿನಲ್ಲಿ ಈಕೆಯ ಜನನ ಆಗುತ್ತೆ ಹೆಚ್ಚು ಓದಲ್ಲ ಈಕೆ ಕೆಲಸದಿಂದ ಓದಲು ಬರೆಯಲು ಬರುವಷ್ಟು ಅಕ್ಷರ ಜ್ಞಾನವನ್ನ ಪಡೆದಿದ್ದಳು. ಈಕೆ ತನ್ನ 13 ವರ್ಷ ಇದ್ದಾಗಲೇ ಜಗದೀಶ್ ಸಿಂಗ್ ಎಂಬ ವ್ಯಕ್ತಿ ಜೊತೆ ಮದುವೆ ಮಾಡಲಾಗುತ್ತೆ.

ಅದರ ಫಲವಾಗಿ ಚಿಕ್ಕ ವಯಸ್ಸಿಗೆ ಈಕೆ ಒಂದು ಮಗುವಿನ ತಾಯಿ ಕೂಡ ಆಗ್ತಾಳೆ. ಸಂಸಾರದಲ್ಲಿ ಅಂತಹ ತೊಂದರೆ ಇರಲಿಲ್ಲ. 1984 ರ ಡಿಸೆಂಬರ್‌ಗೆ ಈಕೆ ಮುದ್ದಾದ ಗಂಡು ಮಗುವಿನ ತಾಯಿ ಕೂಡ ಆಗಿದ್ದರು. ಅಲ್ಲಿ ವರೆಗೂ ಯಾವ ಸಮಸ್ಯೆ ಕೂಡ ಇರಲಿಲ್ಲ. ಆದ್ರೆ ಮಗು ಜನಿಸಿದ ಎರಡು ತಿಂಗಳ ನಂತರ ಈಕೆ ವಿಚಿತ್ರ ವಾದಂತಹವು ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ಸಿಲುಕಿದೆ. ಹೀಗಾಗಿ ಆಗಾಗ ಆರೋಗ್ಯ ತಪ್ಪಾಯ್ತು. ಆಕೆ ಒಂದು ವಿಧದ ಅತಿ ಮಾನುಷಗೆ ಒಳಗಾಗಿದ್ದರು. ಈ ಒಂದು ಸಮಯದಲ್ಲಿ ಬೆರಳುಗಳು, ಕೈಗಳು ಇವೆಲ್ಲ ಹಿಗ್ಗಿ ಬೆಂಡಾಗಿದ್ದು ಆಕೆ ಆಗಾಗ ಇಂಥ ವಿಲಕ್ಷಣ ಸ್ಥಿತಿಗೆ ಜಾರತಾನೇ ಇದ್ರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">