ಏನಾಯ್ತು ಹುಚ್ಚ ವೆಂಕಟ್ ಗೆ ಊಟ ಇಲ್ಲದೆ ಬೀದಿ ಬೀದಿ ಅಲೆಯುತ್ತಿದ್ದಾರಾ… ಹುಚ್ಚ ವೆಂಕಟ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ಹುಚ್ಚ ವೆಂಕಟ್ ಸುದ್ದಿಯಲ್ಲಿರುವುದು ಹೊಸ ವಿಷಯಾನ ಎಂದು ನೀವು ಕೇಳಬಹುದು ಈ ಬಾರಿ ಹುಚ್ಚ ವೆಂಕಟ್ ಮನೆಮಠವನ್ನ ಕಳೆದುಕೊಂಡು ಹುಚ್ಚರಂತೆ ಬೆಂಗಳೂರಿನ ಬೀದಿಬೀದಿಗಳ ರಸ್ತೆಯಲ್ಲಿ ಅಲೆದಾಡುತ್ತಾ.
ಇರುವುದು ವರದಿಯಾಗಿದೆ ವೆಂಕಟ್ ಈ ರೀತಿಯ ವರ್ತನೆ ತೋರುತ್ತಿರುವುದು ಇದೆ ಮೊದಲೇ ನಲ್ಲ ಈ ಹಿಂದೆ 3 4 ವರ್ಷಗಳ ಮುನ್ನವೂ ಕೂಡ ಅವರು ನಿರ್ಗತಿಕರಾಗಿ ತಮಿಳುನಾಡಿನಲ್ಲಿ ಬಿಕ್ಷುಕರ ಹಾಗೆ ಅಲೆದಾಡುತ್ತಾ ಇದ್ದಿದ್ದು ವರದಿಯಾಗಿತ್ತು ಆ ಬಳಿಕ ಮಂಡ್ಯ ಮಡಿಕೇರಿ ಬೆಂಗಳೂರು ಟೋಲ್ ಮುಂತಾದ ಕಡೆ ಹುಚ್ಚ ವೆಂಕಟ್ ದಿಕ್ಕು ದಸೆ ಇಲ್ಲದೆ.
ಅಲೆದಾಡುತ್ತ ಇದ್ದಿದ್ದ ವಿಡಿಯೋ ಹರಿದಾಡುತ್ತಾ ಇತ್ತು ಸಹಾಯ ಮಾಡುವುದಕ್ಕೆ ಬಂದಂತವರ ಮೇಲೆ ಎಸೆದಂತಹ ವೆಂಕಟ್ ಮಡಿಕೇರಿಯಲ್ಲಿ ಯಾರೋ ಅಪರಿಚಿತರ ಕಾರಿಗೆ ಹಾನಿ ಮಾಡಿ ಜನರ ಗುಂಪಿನಿಂದ ಹೇಟು ತಿಂದಿದ್ದರು ಇದೆಲ್ಲಾ ಮಾಧ್ಯಮಗಳಲ್ಲಿ ಮೇಲಿಂದ ಮೇಲೆ ವಿಚಿತ್ರವಾಗಿ ವೈರಲ್ ಆಗಿದ್ದವು ಯಾವ ಮಾಧ್ಯಮಗಳು ಅವರನ್ನು ಈ ಹಿಂದೆ ಮೆರೆಸಿದ್ದವು ಅದೇ.
ಮಾಧ್ಯಮಗಳು ಈ ವಿಡಿಯೋಗಳನ್ನು ಚಿತ್ರೀಕರಿಸಿದವು ಒಟ್ಟಾರೆಯಾಗಿ ಹುಚ್ಚ ವೆಂಕಟ್ ಎನ್ನುವ ಹೆಸರೇ ಅವರ ಮಾರಣದ ಸರಕು, ಈ ಹುಚ್ಚ ವೆಂಕಟ್ ಯಾವತ್ತಿಗೂ ಕೂಡ ಮಾಧ್ಯಮಗಳನ್ನ ನಿಂದಿಸಿದವರಲ್ಲ ಮಾಧ್ಯಮಗಳು ಸದಾ ನನ್ನ ಹಿಂದೆ ಇದ್ದು ನನಗೆ ಬೆಂಬಲ ಕೊಡುತ್ತಿವೆ ಇದಕ್ಕಾಗಿ ನಾನು ಅವುಗಳಿಗೆ ಋಣಿ ಎಂದು ಹೇಳಿದಂತಹ ವೆಂಕಟ್ಗೆ ಈ.
ಮಾಧ್ಯಮಗಳು ಕೊಟ್ಟಂತಹ ಬಳುವಳಿಯಾದರೂ ಏನು ಈ ವೆಂಕಟ್ ಅವುಗಳ ಮೇಲೆ ಇಟ್ಟಂತಹ ಗೌರವ ಅಥವಾ ಅಭಿಮಾನಕ್ಕೆ ತಕ್ಕದಾಗಿ ಅವು ನಡೆಸಿ ಕೊಂಡವ ಅಥವಾ ಕೇವಲ ಅವರ ವಿಚಿತ್ರ ವರ್ತನೆಯನ್ನು ಮಾತ್ರ ಹೈಲೈಟ್ ಮಾಡಿ ಇವು ತಮ್ಮ ಟಿ ಆರ್ ಪಿಯನ್ನು ಮಾತ್ರೆ ಹೆಚ್ಚಿಸಿ ಕೊಂಡವ ಇಂತಹ ವ್ಯಕ್ತಿಗಳ ವಿಷಯವಾಗಿ ಬಹುತೇಕ ಮಾಧ್ಯಮಗಳು ತಮ್ಮ.
ನೈತಿಕತೆಯನ್ನು ಮರೆಯುತ್ತವೆ ಹಾಗೂ ಇದು ಆಧುನಿಕ ಪತ್ರಿಕೋದ್ಯಮದ ಅತಿದೊಡ್ಡ ದುರಂತ ಈ ಹುಚ್ಚ ವೆಂಕಟ್ ಯಾಕೆ ಈ ರೀತಿಯಾಗಿ ಆಗಿದ್ದಾರೆ ಯಾಕೆ ಈ ರೀತಿ ತಲೆ ಕೆಟ್ಟು ವರ್ತಿಸುತ್ತಾರೆ ಅವರಿಗೆ ಮನೆ ಇಲ್ಲವ ತನ್ನವರು ಇಲ್ಲವಾ ಅವರಿಗಿರುವಂತಹ ಮನೋವೇದನೆಯಾದರೂ ಏನು ಇಂತಹ ಪ್ರಶ್ನೆಗಳು ಕಳೆದ ಐದಾರು ವರ್ಷಗಳಿಂದ ಕೂಡ ಹುಚ್ಚ ವೆಂಕಟ್.
ಅವರ ಸುತ್ತ ಸುರಳಿಯನ್ನು ಹೊಡೆಯುತ್ತಾ ಇದೆ ಅವರು ಇತ್ತೀಚಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಅಷ್ಟೇ ಯಾವುದೋ ವಾಹಿನಿಯಲ್ಲಿ ಕುಳಿತು ಸಭ್ಯ ವಾಗಿ ಮಾತನಾಡಿದರು ಈ ವಾಹಿನಿಗಳು ಅವರ ಸಂದರ್ಶನವನ್ನು ನಡೆಸಿದಾಗ ವೆಂಕಟ ಅತ್ಯಂತ ಸಭ್ಯರಂತೆ ನಟಿಸಿದ್ದರು ನಾನು ಈಗ ಯಾರ ಸಹವಾಸಕ್ಕೂ ಕೂಡ ಹೋಗುತ್ತಿಲ್ಲ ತಾನಾಯಿತು ತನ್ನ.
ಕೆಲಸವಾಯಿತು ಕೆಲವು ಸಿನಿಮಾಗಳಲ್ಲಿ ಅಭಿನಯಿಸುತ್ತದೆ ಕೆಲವು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕನಾಗಿ ಆಡುತ್ತಾ ಇದ್ದೇನೆ ಕೆಲವು ಸಿನಿಮಾಗಳಲ್ಲಿ ವರ್ಕ್ ಮಾಡುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದರು 2005ರ ಹಿಂದೆಯೇ ಹುಚ್ಚ ವೆಂಕಟ್ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.