ಬೆಳಿಗ್ಗೆ 5 ಗಂಟೆಗೆ ಏಳುವುದು ಹೇಗೆ ಈ ನಿಗೂಢ ರಹಸ್ಯ ಪಾಲಿಸಿ..ಇಡಿ ದಿನ ಹೇಗೆ ಅದೃಷ್ಟ ಬರುತ್ತೆ ನೋಡಿ

ಬೆಳಗ್ಗೆ 5:00 ಗಂಟೆಗೆ ಹೇಳುವುದು ಹೇಗೆ ನಿಗೂಢ ರಹಸ್ಯ ಈ ಸರಳ ಸಲಹೆ ಅನುಸರಿಸಿ… ಬೇಗ ಮಲಗಿ ಬೇಗ ಏಳುವ ಒಂದು ರೂಢಿಯನ್ನ ನಾವು ರೂಡಿಸಿಕೊಳ್ಳಬೇಕು ಸೂರ್ಯ ನಾಡಿಯಲ್ಲಿ ಇದ್ದೀರೋ ಚಂದ್ರನಾಡಿಯಲ್ಲಿ ಇದ್ದೀರೋ ಎಂದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ಶಕ್ತಿ ಮತ್ತು ಎನರ್ಜಿ ಎಷ್ಟು ಬೇಕು ನಾಡಿನಮ್ಮ ಮೂಡನ್ನು ಡಿಸೈಡ್ ಮಾಡುತ್ತಿದೆ ಅದು.

WhatsApp Group Join Now
Telegram Group Join Now

ಒಂದು ಟಿಪ್ಸನ್ನು ಕೊಡುತ್ತೇನೆ ನಾನು ಎಚ್ಚರ ಆಗುವುದಕ್ಕಿಂತ ಮೊದಲು ಒಂದು ರಹಸ್ಯವಿದೆ ಅದನ್ನ ನೀವು 21 ದಿನ ಮಾಡಿದರೆ ಸಾಕು ಜೀವನಪರ್ಯಂತ ಅದು ಅಷ್ಟೊತ್ತಿಗೆ ಫಿಕ್ಸ್ ಆಗಿ ಬಿಡುತ್ತದೆ. ಇವತ್ತು ನಾನು ಮಾನಸಿಕ ಆರೋಗ್ಯ ಅನ್ನುವುದು ಯಾವುದರ ಮೇಲೆ ಅವಲಂಬಿಸಿದೆ ಮತ್ತು ಚೆನ್ನಾಗಿ ನಿದ್ರಿಸುವುದು ಹೇಗೆ ಹಾಗೆ ಬೆಳಗ್ಗೆ ಪ್ರಪುಲಿತರಾಗಿ ಬೇಗ ಹೇಳುವುದು ಹೇಗೆ ನಿದ್ರಾ ರಹಸ್ಯ.


ಏನು ಈ ಎಲ್ಲಾ ವಿಷಯದ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದೇನೆ. ಒಂದು ಮಾತಿದೆ ನಮ್ಮ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಧ್ಯಾನವನ್ನು ಮತ್ತು ನಿದ್ರೆಯನ್ನೇ ಅವಲಂಬಿಸಿದೆ ಈ ನಿದ್ರೆ ಅನ್ನುವುದು ಎಷ್ಟು ಮುಖ್ಯವೆಂದರೆ ಎಲ್ಲ ಜೀವಿಗಳು ಕೂಡ ರಾತ್ರಿ ಕಾಲದಲ್ಲಿ ನಿದ್ರಿಸುತ್ತವೆ ಮನುಷ್ಯನನ್ನು ಬಿಟ್ಟು ಅಂದರೆ ಮನುಷ್ಯ ನಿದ್ರಿಸುವುದಿಲ್ಲ ಎಂದು ಅರ್ಥವಲ್ಲ ಅವನಿಗೆ.

ಒಂದು ನಿರ್ದಿಷ್ಟವಾದ ಸಮಯ ಎಷ್ಟೊತ್ತಿಗೆ ಮಲಗಬೇಕು ಮತ್ತು ಎಷ್ಟೊತ್ತಿಗೆ ಹೇಳಬೇಕು ಅನ್ನುವ ಅರವಿನಲ್ಲಿ ಇರುವುದಿಲ್ಲ ರಾತ್ರಿ ನಿದ್ರಿಸಿ ಬೆಳಗ್ಗೆ ಬಹಳ ಬೇಗ ಹೇಳುವಂತಹ ಪಕ್ಷ ವರ್ಗದಲ್ಲಿ ಕೋಳಿ ಮೊದಲು ನಮ್ಮನ್ನು ಎಚ್ಚರಿಸುತ್ತದೆ ಅದಾದ ಮೇಲೆ ಐದು ಗಂಟೆಗೆಲ್ಲ ಹಕ್ಕಿಗಳ ಚಿಲಿಪಿಲಿ ನಾದ ಶುರುವಾಗುತ್ತದೆ ಅಂದರೆ ಪಕ್ಷಿಗಳು ಯಾವುದೂ ಕೂಡ ಆರು ಏಳು ಗಂಟೆವರೆಗೆ.

ಮಲಗುವುದಿಲ್ಲ ಅದೇ ಅವುಗಳ ಒಂದು ಲವಲವಕಿಯ ಗುಟ್ಟು ನಿದ್ರೆ ಅನ್ನೋದು ತುಂಬಾ ಅವಶ್ಯಕತೆ ಆರರಿಂದ ಎಂಟು ಪ್ಲೀಸ್ ಸೈಕಲ್ ಇರಬೇಕು ಏನು ಈ ಸ್ಲೀವ್ಸ್ ಲೈಕ್ ಎಂದರೆ ರೆಮ್ ಅಂಡ್ ನಾನ್ ರೆಮ್ ಎಂದು ಎರಡು ಇದೆ ಇದರಲ್ಲಿ ಒಂದು ಆರ್ ಈ ಎಂ ಇನ್ನೊಂದು ಎನ್ ಆರ್ ಇ ಎಂ ಎನ್ ಆರ್ ಇ ಎಂ ನಲ್ಲಿ ದೇಹ ವಿಶ್ರಾಂತಿ ಗೊಳ್ಳುತ್ತದೆ ಎಲ್ಲಿ ಆರ್ ಇ ಎಂ ನಲ್ಲಿ ಮನಸ್ಸು ಸ್ವಪ್ನಗಳ.

ಮೂಲಕ ವಿಶ್ರಾಂತಿ ಗೊಳ್ಳುತದೆ ಇದು ಭಗವಂತನ ವರ ಭೋಗಿಗಳಿಗೆ ವರ ಯೋಗಿಗಳಿಗೆ ಶಾಪ ಎಂದು ಹೇಳುತ್ತಾರೆ ಇಂತಹ ನಿದ್ರೆ ಎಷ್ಟು ಸಮಯ ಬೇಕು ಎಂದು ಒಂದು ಪ್ರಶ್ನೆ ಹುಟ್ಟಿದಾಗ ನಾನಾದರೂ ಹೇಳುವುದು 10 ರಿಂದ 5 ವಯಸ್ಕರಿಗೆ ಮಕ್ಕಳಿಗೆ ಇನ್ನೊಂದು ತಾಸು ಜಾಸ್ತಿ ಹಾಕಿಕೊಳ್ಳಿ ಅವರಿಗೆ ಎಂಟು.

ತಾಸು ನಿದ್ರೆ ಬೇಕು ಅದಕ್ಕೆ ನೀವು ಏನು ಮಾಡಬೇಕು ಎಂದರೆ
ಅರ್ಥಕ್ಕೆ ಸ್ವಿಚ್ ಆಫ್ ಮಾಡುವುದು ಐದು ಗಂಟೆಗೆ ಎಚ್ಚರಿಕೆಗೊಳ್ಳುವ ಈ ಅಭ್ಯಾಸ ಮಾಡಬಹುದು ಎಷ್ಟೋ ಜನರಿಗೆ ಈ ಒಂದು ಸೋಶಿಯಲ್ ಮೀಡಿಯಾ ನೋಡುತ್ತಲೋ ಅಥವಾ ಹರಟೆ ಹೊಡೆಯುತ್ತಾ ಸಿನಿಮಾ ನೋಡುತ್ತಾ ಎಷ್ಟೊತ್ತಾದರೂ.

ನಿದ್ರೆ ಬರುವುದಿಲ್ಲ ಏನಾಗುತ್ತದೆ ನಮ್ಮ ಜೈವಿಕ ಗಡಿಯಾರ ಹಾಳಾಗುತ್ತದೆ ಇಲ್ಲಿ ಒಂದು ಕೆಟ್ಟು ನಿಂತ ಗಡಿಯಾರವಿದೆ ಈ ಗಡಿಯಾರ ಸರಿಯಾಗಿ ಸಮಯ ಸೂಚಿಸದೇ ಇದ್ದರೆ ಈ ಗಡಿಯಾರಕ್ಕೆ ಯಾವುದೇ ಬೆಲೆ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.