ಈ ಎಳನೀರನ್ನು ಕುಡಿಯಲೆಬೇಡಿ..ಎಳನೀರು ಯಾವುದು ಬೆಸ್ಟ್..ಶ್ರೀಲಂಕಾ ಕಾಯಿಲೆ ಬಗ್ಗೆ ನಿಮಗೆ ಗೊತ್ತಾ ?

ಈ ಎಳನೀರನ್ನು ಕುಡಿಯಲೇಬೇಡಿ ಎಳನೀರು ಶಾಪ್ ಅಲ್ಲಿ ಡಾಕ್ಟರ್… ಈ ಎಳನೀರನ್ನು ನೋಡಿ ಇದು ತುಂಬಾ ನೀಟಾಗಿ ಇದೆ ಆದರೆ ಈಗ ನೋಡಿ ಇದರಲ್ಲಿ ಸ್ವಲ್ಪ ಗೆರೆಗೆರೆ ಇದೆ ಶ್ರೀಲಂಕಾ ದೇಶದಿಂದ ಕ್ಯಾರಿ ಮಾಡಬೇಕಾದರೆ ಎಕ್ಸ್ಪೋರ್ಟ್ ಇಂಪಾರ್ಟೆಂಟ್ ಅಲ್ಲಿ ಆ ರೀತಿಯ ದೇಶಗಳಿಗೆ ಹೋದಾಗ ನಮಗೆ ಒಂದು ಕೆಟ್ಟ ಅಭ್ಯಾಸವಿದೆ ಇಕ್ಕಳನ್ನು ತೆಗೆದುಕೊಂಡು ಬರುವುದು.

WhatsApp Group Join Now
Telegram Group Join Now

ಒಂದು ಅಥವಾ ಒಂದೂವರೆ ಇಂಚಿನ ಹಗಲ ಹಾಗೆ 10 ಅಥವಾ 15 ಇಂಚು ಉದ್ದ ಇರುವ ತಾಮ್ರದ ಮೊಳೆ ಸಿಗುತ್ತದೆ ಆ ಮೊಳೆಯನ್ನು ಹೊಡೆದರೆ ಇದು ಕಂಟ್ರೋಲ್ ಆಗಿಬಿಡುತ್ತದೆ ಅದು ಬರುವುದಿಲ್ಲ ವಾಪಸ್ ತುಂಬಾ ಜನಗಳಿಗೆ ಇದು ಗೊತ್ತೇ ಇಲ್ಲ ಈ ಫಂಗಸ್ ಅಥವಾ ಈ ಹುಳ ಏನು ಇರುತ್ತದೆ ಇದನ್ನು ಮೈಕ್ರೋಸ್ಕೋಪ್ ಎಲ್ ಟಿ ಡಿ ಏನಿದೆ ಇದು ಅದನ್ನೆಲ್ಲ.


ಹೀರಿಾಗುತ್ತದೆ ಅದು ಹೀರಿ ಕೇವಲ ಸಕ್ಕರೆ ಅಂಶವನ್ನು ಮಾತ್ರ ಬಿಡುತ್ತದೆ ಅದಕ್ಕೆ ಸಕ್ಕರೆ ಅಂಶ ಬೇಕಾಗಿಲ್ಲ ಸಕ್ಕರೆ ಅಂಶವನ್ನು ಬಿಟ್ಟು ಬೇರೆ ಎಲ್ಲವನ್ನು ಹೀರಿಕೊಳ್ಳುತ್ತದೆ ಸಕ್ಕರೆ ಯಾರಿಗೂ ಬೇಡ ಸರ್, ಪ್ಲಾಸ್ಟಿಕ್ ಅನ್ನು ಕರಗಿಸಿ ಅದು ತುಂಬಾ ಬಿಸಿ ಇರಬೇಕಾದರೆನೆ ಪೈಪ್ ರೀತಿ ಮಾಡಿಕೊಂಡು ಕಟ್ ಮಾಡಿರುತ್ತಾರೆ ಆ ಪ್ಲಾಸ್ಟಿಕ್ ಸುಟ್ಟಿರುವ ಗ್ಯಾಸ್ ಆ ಪೈಪಲ್ಲಿ ಲಾಕ್.

ಆಗಿರುತ್ತದೆ ಏಕೆಂದರೆ ಅದು ವಾಪಸ್ ಬರೋದಕ್ಕೆ ಆಗುವುದಿಲ್ಲ ಅದನ್ನು ಇದರಲ್ಲಿ ಮಾಡಿರುತ್ತಾರೆ ಆಮೇಲೆ ಇದನ್ನು ನೀವು ತೆಗೆದು ನೋಡಿದರೆ ಇದರಲ್ಲಿ ದೂಳು ಬರುತ್ತದೆ ಮೈಕ್ರೋಸ್ಕೋಪ್ ಇಂದ ಧೂಳನ್ನು ಚೆಕ್ ಮಾಡಬಹುದು ನೈಸರ್ಗಿಕವಾಗಿ ಕುಡಿಯುವುದು ಒಳ್ಳೆಯದು ಪ್ಲಾಸ್ಟಿಕನ್ನು ಉಪಯೋಗಿಸಿ ಕೊಡುವುದು ಬೇಕಾಗಿಲ್ಲ ಗಾಳಿಗೆ ಬಿಟ್ಟರೆ ಬ್ಯಾಕ್ಟೀರಿಯಾ ಬೆಳೆದು ಬಿಡುತ್ತದೆ ಈಗ ನಾವು.

ಇದ್ದೆವಲ್ಲ ಇಲ್ಲೆಲ್ಲಾ ಕೂಡ ಬ್ಯಾಕ್ಟೀರಿಯಾ ಗಳು ಓಡಾಡುತ್ತಾ ಇರುತ್ತದೆ ಮೈಕ್ರೋಹಾರಿಸಂ ಇರುತ್ತದೆ ಇಲ್ಲೆಲ್ಲಾ ಇಂಫಾಕ್ಟ್ ಆಗಿ ಮತ್ತೆ ಕೆಟ್ಟು ಕೊಳೆತು ಹೋಗುತ್ತದೆ. ನಾವೆಲ್ಲರೂ ಎಳನೀರನ್ನು ಕುಡಿಯುತ್ತಿರುತ್ತೇವೆ ಸಾಮಾನ್ಯವಾಗಿ ಇವತ್ತು ನಮಗೆ ಸಿಗುವಂತಹ ಒಂದು ಒಳ್ಳೆ ನೀರು ಎಂದು ಹೇಳಬಹುದು ಯಾರು ಹೇಳಿದರು ಇದರಲ್ಲಿ ಒಳ್ಳೆಯ ಪಿಹೆಚ್ ಲೆವೆಲ್ ಇರುತ್ತದೆ ಎಂದು.

ಆರ್ಕಲೈನ್ ವಾಟರ್ ಅದು ಇವತ್ತು ನಮಗೆ ಎಳನೀರಿನಲ್ಲಿ ಸಿಟಿಯಲ್ಲಿ ಸಿಗುತ್ತಾ ಇರುವುದು ಹಾಗಾಗಿ ಇವತ್ತು ವೈದ್ಯರನ್ನ ಕೊಡಿಗೆಹಳ್ಳಿ ಗೇಟ್ ಹೆಬ್ಬಾಳದ ಬಳಿ ಕರೆದುಕೊಂಡು ಬಂದಿದ್ದೇನೆ ಇಲ್ಲಿಗೆ ಬಂದಿದ್ದಾರೆ ನಾವು ಈಗ ತಾನೇ ಎಳನೀರನ್ನು ತೆಗೆದುಕೊಂಡವು ಇಲ್ಲಿ ಇದೆ ನೋಡಿ ಈ ಎಳನೀರಿನಿಂದ ನಮ್ಮ.

ದೇಹಕ್ಕೆ ಏನು ಸಿಗುತ್ತದೆ ಹಾಗೂ ಯಾರೂ ಕೂಡ ಇದನ್ನು
ಅಬ್ಸರ್ವ್ ಮಾಡಿರಲಿಲ್ಲ ಈ ಎಳನೀರನ್ನು ನೋಡಿ ತುಂಬಾ ನೀಟಾಗಿ ಇದೆ ಇದನ್ನು ನೋಡಿ ಸ್ವಲ್ಪ ಗೆರೆಗೆರೆ ಇದೆ ಕಾಯಿಗೆ ಒಂದು ಕಾಯಿಲೆ ಬಂದಿರುವ ರೀತಿ ಇದೆ ಇದರಲ್ಲಿಯೂ ಕೂಡ ತಿಳಿದುಕೊಳ್ಳಬೇಕಾದ ಒಂದು ಅಂಶ ಇದೆಯಂತೆ ಅದನ್ನು ಈಗ.

ವೈದ್ಯರು ಹೇಳುತ್ತಾ ಇದ್ದರು ಹಾಗಾಗಿ ಅದನ್ನು ಅವರೇ ಹೇಳಿದರೆ ಸರಿಯಾಗುತ್ತದೆ ಇವತ್ತು ನಮ್ಮ ಜೊತೆಗೆ ಇನ್ನ ಒಬ್ಬರು ಹೊಸಬರು ಇದ್ದಾರೆ ಅವರ ಹೆಸರು ಕಾರ್ತಿಕ್ ಎಂದು ಅವರು ಕೂಡ ಒಬ್ಬ ಆಯುರ್ವೇದಿಕ್ ವೈದ್ಯರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">