ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ 3 ಲಕ್ಷ ಪಡೆಯುವ ಸಂಪೂರ್ಣ ಮಾಹಿತಿ.. ಈ ಕೆಲಸ ಮಾಡಿದರೆ ನೀವು ಸಹ ಇಷ್ಟು ಹಣ ಪಡೆಯಬಹುದು

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಮೂರು ಲಕ್ಷ ಪಡೆಯುವ ಸಂಪೂರ್ಣ ಮಾಹಿತಿ… ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 2023 ಈ ಒಂದು ಯೋಜನೆ ಹೆಸರು ಬಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಎಂದು ಈ ಒಂದು ಯೋಜನೆ ಇರುವುದು ನಮ್ಮ ದೇಶದ ಕುಶಲಕರ್ಮಿಗಳಿಗೆ ಕುಶಲಕರ್ಮಿ ಎಂದರೆ ಯಾರು 16 ರೀತಿಯಾದಂತಹ.

WhatsApp Group Join Now
Telegram Group Join Now

ಕೆಲಸಗಳನ್ನು ಈಗ ವರ್ಗ ಗಳಾಗಿ ಮಾಡಿದ್ದಾರೆ ಈ 16 ರೀತಿಯಾದಂತಹ ಕೆಲಸಗಳು ಎಲ್ಲಾ ನೀವುಗಳು ಮಾಡುವಂತಹ ಕೆಲಸಗಳು ಈ 16 ವರ್ಗಗಳು ಯಾವುದು ಎಂದು ಕೊನೆಯಲ್ಲಿ ಹೇಳುತ್ತೇನೆ, ಈ 16 ವರ್ಗಗಳಲ್ಲಿ ಏನೇನು ಕೆಲಸ ಮಾಡುತ್ತಾ ಇದ್ದಾರೋ ಇವರೆಲ್ಲರೂ ಈ ಒಂದು ಯೋಜನೆಗೆ ಅರ್ಹರಾಗಿರುತ್ತಾರೆ ಈ ಒಂದು ಯೋಜನೆಯ ಮೂಲಕ ಅವರು.


3 ಲಕ್ಷ ರೂಪಾಯಿಯನ್ನು ಪಡೆದುಕೊಳ್ಳಬಹುದಾಗಿದೆ ಸಾಲವಾಗಿ ಪಡೆದುಕೊಂಡು ನಿಮ್ಮ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು ಯಾಕೆ ಜಾರಿಗೆ ತಂದಿದ್ದಾರೆ ಎಂದರೆ ನಮ್ಮ ದೇಶದ ಕುಶಲಕರ್ಮಿಗಳನ್ನು ಅಭಿವೃದ್ಧಿ ಮಾಡುವುದಕ್ಕೋಸ್ಕರ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಒಂದು ಯೋಜನೆ.

ಬಂದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆ ಆಗಿರುತ್ತದೆ ನಮ್ಮ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಯೋಜನೆ ಈ ಒಂದು ಯೋಜನೆ ಬಂದು 202324ನೇ ಸಾಲಿನ ಬಜೆಟ್ ಏನಿದೆ ಆ ಒಂದು ಸಂದರ್ಭದಲ್ಲಿ ಈ ಒಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಸ್ತಾಪ ಮಾಡಿರುತ್ತಾರೆ ಅದನ್ನು ಆಗಸ್ಟ್ 15ನೇ ತಾರೀಕು ಘೋಷಣೆಯನ್ನು ಮಾಡುತ್ತಾರೆ.

ಘೋಷಣೆ ಮಾಡಿದ ನಂತರ ಇದನ್ನು ಸೆಪ್ಟೆಂಬರ್ 17 ನೇ ತಾರೀಕು ಅಂದರೆ ಕಳೆದ ಸೆಪ್ಟೆಂಬರ್ 17 ನೇ ತಾರೀಕು ವಿಶ್ವಕರ್ಮ ಜಯಂತಿ ಏನಿರುತ್ತದೆ? ಆ ಒಂದು ದಿನದಲ್ಲಿ ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರುತ್ತಾರೆ ಅಧಿಕೃತವಾಗಿ ಜಾರಿಗೆ ತಂದ ನಂತರದಲ್ಲಿ ಈ ಕುಶಲಕರ್ಮಿಗಳು ಏನಿರುತ್ತಾರೆ 16 ರೀತಿಯಲ್ಲಿ ಕೆಲಸ ಮಾಡುವವರು ಇವರೆಲ್ಲ ಅರ್ಜಿಯನ್ನು ಹಾಕಿ.

ಈ ಸಾಲವನ್ನು ಪಡೆದುಕೊಳ್ಳಬಹುದು ಹಾಗಾದರೆ ಹೇಗೆ ಅಜ್ಜಿ ಹಾಕುವುದು ಹೇಗೆ ದರ ಫಲವನ್ನು ಪಡೆದುಕೊಳ್ಳುವುದು ಹಾಗೆ ಈ ಒಂದು ಯೋಜನೆಯ ಮುಖ್ಯ ಉಪಯೋಗ ಏನು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಆಗಲೇ ಹೇಳಿದ ಹಾಗೆ ನಮ್ಮ ದೇಶದಲ್ಲಿರುವಂತಹ ಕುಶಲಕರ್ಮಿಗಳ ಅಭಿವೃದ್ಧಿಗೋಸ್ಕರ 13,000 ಕೋಟಿ.

ರೂಪಾಯಿ ಮೊತ್ತದ ಯೋಜನೆ ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಯಾಗಿರುತ್ತದೆ ನಮ್ಮ ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಅಂದರೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ ನಮ್ಮ ದೇಶದಲ್ಲಿ ವಾಸ.

ಮಾಡುತ್ತಿರುವಂತಹ ಹಳ್ಳಿಗಳಲ್ಲಿ ಆಗಿರಬಹುದು ಸಿಟಿಯಲ್
ಆಗಿರಬಹುದು ಹಳ್ಳಿಗಳಲ್ಲಿ ಎಂದು ಏನು ಇಲ್ಲ ಎಲ್ಲಾದರೂ ಸರಿ ಗ್ರಾಮೀಣವಾದರೆ ಸರಿ ಸಿಟಿ ಆದರೆ ಸರಿ ಅಲ್ಲಿ ವಾಸ ಮಾಡುತ್ತಿರುವಂತಹ 18 ವರ್ಗದ ಕುಶಲಕರ್ಮಿಗಳು ಹೇಗಿದ್ದಾರೆ ಅವರಿಗೆ ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ.

ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಟ್ರೈನಿಂಗ್ ಅನ್ನು ಕೊಡುತ್ತಾರೆ ಅಂದರೆ ಅರ್ಜಿಯನ್ನು ಹಾಕಿದವರಿಗೆ ಟ್ರೈನಿಂಗ್ ಅನ್ನು ಕೊಡುತ್ತಾರೆ ಟ್ರೈನಿಂಗ್ ಅನ್ನು ಕೊಟ್ಟ ನಂತರ ತಾಂತ್ರಿಕ ಜ್ಞಾನವನ್ನು ಸಹ ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">