ವಜ್ರಮುನಿಯವರ ಕರಾಳ ಸತ್ಯ..ಕೊನೆ ದಿನಗಳಲ್ಲಿ ಯಾವ ಖಾಯಿಲೆಗಳಿಂದ ನರಳಿದ್ರು ಗೊತ್ತಾ ?

ವಜ್ರಮುನಿಯವರ ಕರಾಳ ಸತ್ಯ… ನಮ್ಮ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಕ್ಕೆ ಅಥವಾ ಖಳನಾಯಕನ ಪಾತ್ರದಲ್ಲಿ ಅತಿ ಹೆಚ್ಚು ಹೆಸರು ಮಾಡಿದಂತಹ ನಟ ಎಂದರೆ ಅದು ವಜ್ರಮುನಿ ವಜ್ರಮುನಿಯವರು ಎಂತೆಂತಹ ಪಾತ್ರಗಳನ್ನ ಮಾಡುತ್ತಿದ್ದರು ಅವರಿಗೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಎಷ್ಟು ಡಿಮ್ಯಾಂಡ್ ಇತ್ತು ಎಂದು ನಮಗೂ ಗೊತ್ತು ಆದರೆ ಯಾವಾಗಲೂ.

WhatsApp Group Join Now
Telegram Group Join Now

ಸಿನಿಮಾಗಳಲ್ಲಿಯ ಬಿಸಿಯಾಗಿರುತ್ತಿದಂತಹ ವಜ್ರಮುನಿಯವರಿಗೆ ಕೊನೆ ಕೊನೆಗೆ ಯಾವುದೇ ಸಿನಿಮಾ ಅವಕಾಶಗಳು ಕೂಡ ಬರುವುದಿಲ್ಲ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲವನ್ನು ತಿಳಿದುಕೊಂಡಿದಂತಹ ವಜ್ರಮುನಿ ಅವರಿಗೆ ಹೇಗೆಲ್ಲಾ ಮೋಸ ಮಾಡುತ್ತಾರೆ ಏನೆಲ್ಲಾ ತೊಂದರೆ ಕೊಡುತ್ತಾರೆ ಗೊತ್ತಾ ಇಷ್ಟ ಅಲ್ಲ ವಜ್ರಮುನಿಯವರ ಕೊನೆಯ ದಿನಗಳಲ್ಲಿ ಕಣ್ಣು ಕಾಣಿಸದೆ ಕಿವಿ.

ಕೇಳಿಸದೆ ಎಂತೆಂತಹ ನರಕ ಯಾತನೆ ಪಡುವಂತಹ ವಿಚಿತ್ರ ವಿಚಿತ್ರ ಕಾಯಿಲೆಗಳು ಬರುತ್ತದೆ ಗೊತ್ತಾ ಈ ರೀತಿ ವಜ್ರಮುನಿಯವರ ಪ್ರತಿಯೊಂದು ಸಂಗತಿಗಳನ್ನ ತಿಳಿಯೋಣ. ವಜ್ರಮುನಿ ಅವರ ನಿಜವಾದ ಹೆಸರು ಸದಾನಂದ ಸಾಗರ್ ಹಾಗಾದರೆ ಇವರನ್ನು ವಜ್ರಮುನಿಯನ್ನು ಹೆಸರಿನಿಂದ ಯಾಕೆ ಕರೆಯುತ್ತಿದ್ದರು ಎನ್ನುವುದನ್ನು ಕೂಡ ಹೇಳುತ್ತೇನೆ ಕೇಳಿ.

ಕನಕಪುರ ರಸ್ತೆಯಲ್ಲಿ ಇರುವ ತಮ್ಮ ಕುಲದೇವರಾದ ವಜ್ರ ಮುನೇಶ್ವರ ಸ್ವಾಮಿಯ ಕೃಪೆಯಿಂದ ಹುಟ್ಟಿದ ಮಗು ಎನ್ನುವ ಕಾರಣಕ್ಕೆ ಅವರ ತಂದೆ ತಾಯಿ ವಜ್ರಮುನಿ ಅನ್ನುವ ಹೆಸರಿನಿಂದ ಇವರನ್ನು ಕರೆಯುತ್ತಿದ್ದರು ಇಷ್ಟೇ ಅಲ್ಲದೆ ವಜ್ರಮುನಿಯವರ ತಂದೆಯ ಹೆಸರು ಕೂಡ ವಜ್ರಪ್ಪ ಎಂದೆ ಆಗಿತ್ತು ಇವರು ಆಗಿನ ಕಾಲದಲ್ಲಿ ಬೆಂಗಳೂರು ಸಿಟಿ ಮುನ್ಸಿಪಾಲಿಟಿಯಲ್ಲಿ.

See also  ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ - ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ

ಕಾರ್ಪೊರೇಟರ್ ಆಗಿ ಕೆಲಸ ಮಾಡುತ್ತಿದ್ದರು ಇನ್ನು ವಜ್ರಮುನಿ ಅವರು ಮೇ 11 1944 ರಲ್ಲಿ ಬೆಂಗಳೂರಿನ ಜಯನಗರದ ಕನಕನ ಪಾಳ್ಯದಲ್ಲಿ ಹುಟ್ಟುತ್ತಾರೆ ಇವರ ಚಿಕ್ಕಂದಿನಲ್ಲಿ ತುಂಬಾ ತುಂಟರಾಗಿದರಂತೆ ಓದಿನಲ್ಲಿ ಇವರಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲ ಆದರೂ ತಂದೆಗೆ ಹೆದರಿಯವರ ಒತ್ತಾಯದಿಂದ ಕಾಲೇಜಿಗೂ ಕೂಡ ಹೋಗುತ್ತಾರೆ ಆದರೆ ಅವರ ಪೂರ್ತಿ ಆಸಕ್ತಿ.

ನಾಟಕದ ಕಡೆ ಇತ್ತಲ್ಲ ಹೀಗಾಗಿ ಅವರು ಕಾರ್ಯದರ್ಶಿ ಶಿಕ್ಷಣವನ್ನ ಅರ್ಧಕ್ಕೆ ಬಿಟ್ಟು ನೀನಾಸಂನಲ್ಲಿ ನಟನೆಯನ್ನು ಕಲಿಯುತ್ತಾರೆ ಹೀಗೆ ಒಂದು ಬಾರಿ ವಜ್ರಮುನಿ ಅವರು ಕನಕಲ್ ಪ್ರಭಾಕರ್ ಶಾಸ್ತ್ರಿ ಅವರ ಪ್ರಚಂಡ ರಾವಣ ಎನ್ನುವ ನಾಟಕದಲ್ಲಿ ರಾವಣನ ಪಾತ್ರ ಮಾಡುತ್ತಾ ಇರುವಾಗ ಆ ನಾಟಕವನ್ನು ನೋಡಿದಂತಹ ಪುಟ್ಟಣ್ಣ ಕಣಗಾಲ್ ಅವರ ಪಾತ್ರವನ್ನು ಕಂಡು ಮಾರುಹೋಗುತ್ತಾರೆ.

ನಂತರ ವಜ್ರಮುನಿ ಅವರಿಗೆ ಸಾವಿರ ಮೆಟ್ಟಲು ಎನ್ನುವ ಸಿನಿಮಾದಲ್ಲಿ ಒಂದು ಅವಕಾಶವನ್ನು ಕೊಡುತ್ತಾರೆ ವಜ್ರಮುನಿ ಅವರು ಆ ಸಿನಿಮಾದಲ್ಲಿ ಪಾತ್ರವನ್ನು ಕೂಡ ಮಾಡುತ್ತಾರೆ ಆದರೆ ಕಾರಣಾಂತರಗಳಿಂದ ಆ ಸಿನಿಮಾ ಬಿಡುಗಡೆಯಾಗುವುದಿಲ್ಲ ಮತ್ತು ವಜ್ರಮುನಿಯವರು ಸಿನಿಮಾದಲ್ಲಿ ಪಾತ್ರ ಮಾಡುವುದು ಮಗ ಆಕ್ಟರ್ ಆಗುವುದು ಅವರ ತಂದೆ ವಜ್ರಪ್ಪ ಅವರಿಗೆ.

ಇಷ್ಟನೇ ಇರುವುದಿಲ್ಲ ಇದರಿಂದ ಕಣಗಾಲ್ ಶಾಸ್ತ್ರೀಯವರು ಅವರ ತಂದೆ ವಜ್ರಪ್ಪ ಅವರನ್ನು ಒಪ್ಪಿಸುತ್ತಾರೆ ನಂತರ ವಜ್ರಮುನಿಯವರಿಗೆ ಮಲ್ಲಮ್ಮನ ಪವಾಡ ಎನ್ನುವ ಮತ್ತೊಂದು ಸಿನಿಮಾದಲ್ಲಿ ಪಾತ್ರ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಆ ಚಿತ್ರದಲ್ಲಿ ವಜ್ರಮುನಿಯವರೆ ಖಳನಾಯಕನಾಗಿ ಪಾತ್ರ ಮಾಡುತ್ತಾರೆ ಅದು ಕೂಡ ರಾಜಕುಮಾರ್ ಅವರಿಗೆ ಆ.

See also  ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ - ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ

ಚಿತ್ರದಲ್ಲಿ ಚಾಟಿ ಹೇಟು ಒಡೆಯುವಂತಹ ಸನ್ನಿವೇಶವಿರುತ್ತದೆ ಆ ಚಿತ್ರ ಬಿಡುಗಡೆಯಾದಾಗ ವಜ್ರಮುನಿಯವರು ಅವರ ತಾಯಿಯ ಜೊತೆ ಥಿಯೇಟರ್ ಗೆ ಹೋಗುತ್ತಾರೆ ರಾಜಕುಮಾರ್ ಗೆ ಒಡೆಯುವಂತಹ ಸನ್ನಿವೇಶವನ್ನು ಕಂಡಂತಹ ವಜ್ರಮುನಿ ಅವರ ತಾಯಿ ಕೋಪದಿಂದ ಬೈದಿದ್ದಾರಂತೆ ಅಷ್ಟರ ಮಟ್ಟಿಗೆ ವಜ್ರಮುನಿಯವರು ಪಾತ್ರವನ್ನು ಮಾಡುತ್ತಾ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]