ನೀವು ಹಲವಾರು ಕಡೆ ಗೂಗಲ್ ಡಾಕ್ಟರನ್ನು ನೋಡಿರುತ್ತೀರಾ ಅಲ್ಲಿ ಲೈಂಗಿಕತೆಯ ಬಗ್ಗೆ ಕೆಲವರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಸುಮ್ಮನೆ ಯಾವ್ಯಾವುದೋ ಒಂದು ಬಾಳೆ ಗಿಡವಂತೆ ಆಮೇಲೆ ಯಾವುದು ಎಲೆಯಂತೆ ಇದನ್ನು ಕುಡಿರಿ ಅದನ್ನು ತಿನ್ನಿ ಅಂತ ಹೀಗೆ ಹತ್ತೆಂಟು ರೀತಿಯಲ್ಲಿ ಹೇಳ್ಕೊಂಡು ಹೋಗುತ್ತಿದ್ದಾರೆ ಆ ವಿಡಿಯೋಗೂ ಕೂಡ ಜನರು ಎಷ್ಟು ಕುರುಡಾಗಿ ನಂಬುತ್ತಿದ್ದಾರೆ ಈ ರೀತಿಯ ವಿಚಾರವನ್ನು ಅಂತಂದ್ರೆ ಡಾಕ್ಟರ್ ಏನೇ ಹೇಳಿದರೂ ಸಹಿತ ಅವರು ನಂಬುತ್ತಿದ್ದಾರೆ
ಆದರೆ ಅದು ಹಾಗಲ್ಲ ಲೈಂಗಿಕತೆಯ ಬಗ್ಗೆ ಬೇರೆನೇ ಅರ್ಥ ಇರುತ್ತೆ ಇತ್ತೀಚೆಗೆ ಗೂಗಲ್ ಗಳಲ್ಲಿ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಅದನ್ನು ಜನರು ಅದನ್ನು ಸರಿಸುವುದರಿಂದ ಕೆಲವೊಂದು ಅಪಾಯಕ್ಕೂ ಕೂಡ ಗೊತ್ತಾಗೋ ಸಾಧ್ಯತೆ ಇರುತ್ತದೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನ ನೀವು ತೆಗೆದುಕೊಳ್ಳುವುದು ತಮ್ಮ ಆದ್ದರಿಂದ ನಾವು ಈ ಲೇಖನದಲ್ಲಿ ಹೇಳಿರುವಂತಹ ಸಲಹೆಯನ್ನು ಪಾಲಿಸಿ ಪೂರ್ತಿ ಲೇಖನವನ್ನು ಓದಿ
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಟ್ರೆಂಡ್ ಬಂದ್ಬಿಟ್ಟಿದೆ ಯಾರೋ ಒಬ್ರು ಡಾಕ್ಟ್ರು ಅಂತ ಹೇಳಿ ಬಂದು ಎಲ್ಲವನ್ನೂ ಹೇಳ್ಬಿಟ್ಟು ನಿಮಗೆ ಸೊಲ್ಯೂಷನ್ ಕೊಡ್ತೀನಿ ಅಂತ ಗೂಗಲ್ ಪೇ ಫೋನ್ ಪೇ ಮಾಡಿಕೊಂಡು ದುಡ್ಡನ್ನೆಲ್ಲ ಕಿತ್ಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ತುಂಬಾ ಇತರದೆಲ್ಲ ಜಾಸ್ತಿ ನಡಿತಾ ಇದೆ ಇದನ್ನೆಲ್ಲಾ ನಿಲ್ಲಿಸಬೇಕು ಜನ ಯಾಕೆ ನಂಬುತ್ತಾರೆ ಅಷ್ಟೊಂದು ನಡಿತಾ ಇದ್ರೂ ಕೂಡ ಯಾಕೆ ನಂಬುತ್ತಾರೆ ನೋಡಿ ಲೈಂಗಿಕತೆ ಬಗ್ಗೆ ಸರಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಅದು ಬಿಟ್ಟು ನೀವು ಎಲ್ಲಿಂದರಲ್ಲಿ ಯಾರ್ ಹೇಳಿದ್ದನ್ನು ಕೇಳಿ ಸುಮ್ಮನೆ ನಿಮ್ಮ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ
ನೋಡಿ ಆಯುರ್ವೇದದಲ್ಲಿ ಕಾಮಸೂತ್ರಕ್ಕೆ ಬಹಳನೇ ಮಹತ್ವವಿದೆ ಕಾಮಸೂತ್ರವನ್ನು ಕೊಟ್ಟಿರುವುದೇ ಆಯುರ್ವೇದ ಇದನ್ನು ನೀವು ಸರಿಯಾಗಿ ತಿಳಿದುಕೊಳ್ಳದೆ ಸುಮ್ಮನೆ ಬಾಳೆ ಗಿಡವನ್ನು ಮಧ್ಯ ಕಡಿದು ಅದರೊಳಗಡೆ ಏನು ಇಟ್ಟು ಅದನ್ನ ತಿಂದರೆ ನಿಮಗೆ ಲೈಂಗಿಕತೆಯಲ್ಲಿ ಸಮಸ್ಯೆಗಳು ಕಮ್ಮಿಯಾಗುತ್ತವೆ ಅಂತ ಹೇಳೋದನ್ನ ನೀವು ಕೇಳಿಕೊಂಡು ಇತರ ಎಲ್ಲ ಮಾಡಿದರೆ ನಿಮ್ಮಷ್ಟು ದೊಡ್ಡ ಮೂರ್ಖರು ಮತ್ತೆ ಯಾರು ಇಲ್ಲ ಮೊದಲು ಇದರ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಿ ಆಮೇಲೆ ಏನು ಅಂತ ನಿರ್ಧಾರ ಮಾಡಿ
ಹೌದು ಇತ್ತೀಚೆಗೆ ಇದು ತುಂಬಾನೇ ಜಾಸ್ತಿಯಾಗಿದೆ ಆಯುರ್ವೇದ ಅಂತ ಹೇಳಿ ಹೆಸರನ್ನು ಕೊಟ್ಟುಬಿಟ್ಟು ಏನೇನಿಲ್ಲ ಮಾಡ್ತಾ ಇದ್ದಾರೆ ದುಡ್ಡಿಗಾಗಿ ನ್ಯೂಸ್ಗಾಗಿ ಹಾಗೂ ಕಮೆಂಟ್ ಗಾಗಿ ತುಂಬಾ ಸುಳ್ಳು ಮಾಹಿತಿಯನ್ನು ಕೊಟ್ಟು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಆಯುರ್ವೇದ ಅಂತಂದ್ರೆ ಆಯುಷ್ ವೇದ ಅಂದರೆ ಆರೋಗ್ಯ ಮತ್ತು ಆಯುಷ್ಯವನ್ನು ಹೆಚ್ಚು ಮಾಡಿಕೊಳ್ಳುವಂತದ್ದು ಆಯುರ್ವೇದ ಇದರ ಬಗ್ಗೆ ಇರುವ ಜ್ಞಾನವೇ ಆಯುರ್ವೇದ ಅಂತ ಹೇಳಲಾಗುತ್ತದೆ ಆದರೆ ಇತ್ತೀಚೆಗೆ ಹಲವರು ಇದಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದ್ದಾರೆ
ತಿಳಿದು ಮಾಡುತ್ತಿದ್ದಾರೆ ಅಥವಾ ತಿಳಿಯದೆ ಮಾಡುತ್ತಿದ್ದಾರೋ ದುಡ್ಡಿಗಾಗಿ ಮಾಡುತ್ತಿದ್ದಾರೋ ಯಾವ ಕಾರಣಕ್ಕೆ ಎಂದು ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ಆಯುರ್ವೇದ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದ್ದಾರೆ ಸುಮ್ಮ ಸುಮ್ಮನೆ ಇದ್ದಿದ್ದೆಲ್ಲಾ ಸಲಹೆಗಳನ್ನ ಕೊಟ್ಟು ಉಪಯೋಗಕ್ಕೆ ಬಾರದ ಸಲಹೆಗಳನ್ನ ಇವರೇ ಕ್ರಿಯೇಟ್ ಮಾಡಿ ಅದನ್ನು ಜನತೆಗೆ ಕೊಟ್ಟು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಹಾಗೆ ಜನರಿಂದ ದುಡ್ಡನ್ನು ಸಹ ಕೇಳುತ್ತಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.