ಪ್ರೀತಿಸಿ ಸೆ೬ಕ್ಸ್ ಮಾಡಿ ಮದುವೆಯಾದ ನಂತರ ಹೆಂಡ್ತಿ ಹುಡುಗಿ ಅಲ್ಲ ಹುಡುಗ ಅಂತ ಗೊತ್ತಾದ್ರೆ..ಹೇಗಾಗಬೇಡ…?

ಟಿವಿ ಸೆಟ್ ನಲ್ಲಿ ನಾವು ಇವತ್ತು ನೋಡ್ತಾ ಇರುವಂತ ಸಿನಿಮಾ ಪತಿ ಪತ್ನಿ ಗಂಗಾ. ಹೇಳಬೇಕೆಂದರೆ ಇದು ಒಂದು ಡಿಫರೆಂಟ್ ಕಾನ್ಸೆಪ್ಟ್ ಮೂವೀ ಈ ಸಿನಿಮಾದಲ್ಲಿ ಒಬ್ಬ ಯುವಕ ಹುಡುಗಿ ಅನ್ಕೊಂಡು ಒಬ್ಬ ಟ್ರಾನ್ಸ್ಜೆಂಡರ್ ನ್ನು ಮದುವೆಯಾಗುತ್ತಾನೆ. ಆದರೆ ಕೆಲವು ದಿನಗಳ ನಂತರ ಆ ಸತ್ಯ ಅವನಿಗೆ ಗೊತ್ತಾಗುತ್ತೆ. ಇನ್ನು ಇದು ಗೊತ್ತಾಗಿದ್ದು ನಂತರ ಆತ ಏನು ಮಾಡುತ್ತಾನೆ ಅನ್ನೋದು ತಿಳಿದುಕೊಳ್ಳಲು ಪೂರ್ತಿ ಲೇಖನವನ್ನು ಓದಿ.

WhatsApp Group Join Now
Telegram Group Join Now

ನಾವು ರಾಮ ಮತ್ತು ಆತನ ತಾಯಿಯ ನೋಡ್ತೇವೆ. ಆಗ ರಾಮ್ ನಾಯಕ್ ಜೊತೆ ಮಾತಾಡ್ತಾ ನನಗೆ ನನ್ನ ಹೆಂಡ್ತಿ ನಡೆಸಬೇಕು ಅಂತ ಹೇಳ್ತಾನೆ ಆಗ ಇದನ್ನ ಕೇಳಿದಂತಾಗಿ ನೀವಿಬ್ರು ಡಿವೋರ್ಸ್ ನ
ತೆಗೆದುಕೊಳ್ಳೋದಕ್ಕೆ ಕಾರಣ ಏನು ಅಂತ ಕೇಳ್ತಾನೆ ಆಗ ನನ್ನ ಹೆಂಡ್ತಿ ಹುಡುಗಿಯಲ್ಲ ಹುಡುಗ ಅಂತಾನೆ. ಆಗ ಲಾಯರ್ ಮದುವೆಗೆ ಮುಂಚೆ ನೀವು ಸೆಕ್ಸ್ ಮಾಡಿದ್ರ ಅಂತ ಕೇಳ್ತಾನೆ. ಅದನ್ನು ಕೇಳಿದ ನಂತರ. ಸೆಕ್ಸ್ ಮಾಡಿದ್ವಿ. ಆದ್ರೆ ಮದುವೆ ಆದ್ಮೇಲೆ ನನಗೆ ಗೊತ್ತಾಯಿತು. ಅವಳು ಅವಳಲ್ಲ.

ಅಲ್ಲಿ ನಾವು ಪ್ರಾಪರ್ಟಿ ಡೀಲರ್ ಆಗಿ ಕೆಲಸ ಮಾಡ್ತಾ ಇರೋ ಅಂತ ರಾಮನ ನೋಡ್ತೇವೆ. ಅವರಿಗೆ ಒಬ್ಬಾಕಿ ಬಂದು ರಾಮ್ ಜೊತೆ ಮಾತಾಡತಾರ ನನಗೆ ಇರೋದಿಕ್ಕೆ ಒಂದು ವ್ಯವಸ್ಥಿತ ಮನೆಯಾದರೂ ಬೇಕು. ಅಂತ ಕೇಳ್ತಾನೆ. ಅದನ್ನು ಕೇಳಿದ ನಂತರ ಅವನನ್ನ ಕರ್ಕೊಂಡು ರೂಮನ್ನ ತೋರಿಸೋಣ ಅಂತ ಹೋಗುತ್ತಾರೆ. ಎಲ್ಲಿ ಹೋದರೂ ಕೂಡ ಒಂಟಿ ಹೆಣ್ಣನ್ನು ನೋಡಿ ಮನೆಯನ್ನು ಕೊಡುವುದಕ್ಕೆ ನಿರಾಕರಿಸುತ್ತಾರೆ ಆಗ ರಾಮ್ ಸಿಟ್ಟು ಬಂದು ನೀವು ಒಂಟಿ ಹೆಣ್ಣು ಅಂತ ಕೂಡ ನೋಡೋದಿಲ್ಲ ಇರೋಕ್ಕೊಂಡು ಜಾಗನೂ ಕೊಡಕ್ಕಾಗಲ್ಲ ನಿಮಗೆ ನಿಮಗೆ ಮನುಷ್ಯತ್ವನೆ ಇಲ್ವಾ ಅಂತ ಅವರಿಗೆ ಕೂಗುತ್ತಾನೆ

ಆಮೇಲೆ ರಾಮ್ ಅದೇ ದಿನ ಸಂಜೆ ತನ್ನ ಫ್ರೆಂಡ್ಜಿತ್ ಜೊತೆಗೆ ಮೀಟಾದಾಗ ಹೇಳ್ತಾನೆ ಶಿವಾನಿಯ ಬಗ್ಗೆ ಎಲ್ಲಾ ಅಳುಕನು ಕೂಡ ತೋಡಿಕೊಳ್ಳುತ್ತಾನೆ ಆಗ ರಾಮನ ಫ್ರೆಂಡ್ ಹೇಳ್ತಾನೆ ನೀನು ಅಲ್ಲಿ ಇಲ್ಲಿ ಅಂತ ಯಾಕೆ ಮನೆಯನ್ನ ಹುಡುಕಬೇಕು ನಿಮ್ಮ ಮನೆಯಲ್ಲಿ ಸ್ಟೋರ್ ರೂಮ್ ಖಾಲಿ ಇದೆ ಅಲ್ವಾ ಅದನ್ನು ಬಿಟ್ಟುಕೊಂಡರೆ ಆಗಬಾರದು ಅಂತ ಅವನಿಗೆ ಹೇಳುತ್ತಾನೆ ಅಗರಾಮಿಗೆ ಅನಿಸುತ್ತೆ ಹೌದಲ್ವಾ ತನಗೆ ಈ ವಿಚಾರ ಹೊಳೆಯಲ್ಲೇ ಇಲ್ಲ ಅಂತ ಅಂದುಕೊಂಡು ಅಲ್ಲಿಂದ ಎದ್ದು ಬರುತ್ತಾನೆ

ರಾಮ್ ಈ ವಿಚಾರವನ್ನು ತನ್ನ ಗೆಳೆಯನ ಜೊತೆ ಮಾತನಾಡುವಾಗ ರಾಮನ ತಾಯಿ ಅಲ್ಲಿಗೆ ಬರುತ್ತಾಳೆ ಅವಳು ಏನು ಎಂದು ರಾಮನ ಕಥೆಯನ್ನೆಲ್ಲ ಕೇಳಿಕೊಳ್ಳುತ್ತಾಳೆ ಮಾರನೆಯ ದಿನ ರಾಮ ಶಿವಾನಿಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ ತನ್ನ ತಂದೆ ತಾಯಿಗೆ ಹೇಳುತ್ತಾನೆ ಶಿವಾನಿ ಈ ನಮ್ಮನೆಯ ಸ್ಟೋರ್ ರೂಮ್ ನಲ್ಲೇ ಇರಲಿ ಅಂತ ಹೇಳುತ್ತಾನೆ ಇದನ್ನು ಕೇಳಿದಂತಹ ರಾಮನ ತಾಯಿ ತುಂಬಾ ಖುಷಿಯಾಗುತ್ತಾಳೆ ಏಕೆಂದರೆ ಅವಳಿಗೆ ತನ್ನ ಮಗ ಹುಡುಗರ ಹತ್ತಿರ ಆಕರ್ಷಣೆಯಾಗುತ್ತಾನೆ ಎನ್ನುವ ಚಿಂತೆಯಲ್ಲಿರುವ ತಾಯಿಗೆ ಈ ಸುದ್ದಿಯನ್ನು ಕೇಳಿ ತುಂಬಾ ಸಂತೋಷವಾಗುತ್ತದೆ ಆದರೆ ರಾಮನ ತಂದೆ ಮಾತ್ರ ಶಿವ ನೀ ಇಲ್ಲೇ ಇದ್ದರೆ ಇಬ್ಬರೂ ಕೂಡ ಎಲ್ಲಿ ಲವ್ ಗೆ ಬೀಳುತ್ತಾರೋ ಎನ್ನುವ ಆತಂಕದಲ್ಲಿರುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]