ಸ್ಟಾರ್ ನಟನೊಂದಿಗೆ ಮೊದಲ ಮದುವೆ 44 ನೆ ವಯಸ್ಸಿಗೆ 2 ನೇ ಮದುವೆ ಕುಡಿತದ ಚಟಕ್ಕೆ ದಾಸಿಯಾದ ಊರ್ವಶಿ..

ನಟಿ ಊರ್ವಶಿ ನಿಮಗೆಲ್ಲ ಗೊತ್ತಿರಬಹುದು. ರಾಜಕುಮಾರ ಜೊತೆಗೆ ಶ್ರಾವಣ ಬಂತು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಈ ಸಿದ್ದ ಸೌಂದರ್ಯದ ಸಹಜ ಸುಂದರಿಯನ್ನ ಹೇಗೆ ತಾನೆ ಮರೆಯಲು ಸಾಧ್ಯ? ಕೆಲ ಸಿನಿ ತಾರೆಯರು ವೃತ್ತಿ ಜೀವನವನ್ನ ವೈಯಕ್ತಿಕ ಜೀವನ ವನ್ನ ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡಿಕೊಂಡು ಹೋಗ್ತಾರೆ. ಆದ್ರೆ ಕೆಲ ದುರಂತ ನಾಯಕಿಯರ ವೃತ್ತಿ ಜೀವನದಲ್ಲಿ ಯಶಸ್ಸು ಕಂಡು ಸಾಂಸಾರಿಕ ಜೀವನದಲ್ಲಿ ಸೋಲು ಇರುತ್ತಾರೆ. ಅಂಥವರಲ್ಲಿ ನಟಿ ಊರ್ವಶಿಯು ಕೂಡ ಒಬ್ಬರು ಅಂತದ್ದೇನಾಯ್ತು ಅವರ ಜೀವನದಲ್ಲಿ ಅಂತೀರಾ ಬನ್ನಿ ಇಂದಿನ ಈ ಲೇಖನದಲ್ಲಿ ನಟಿ ಊರ್ವಶಿ ಅವರ ಜೀವನದಲ್ಲಾದ ಕೆಲವು ಘಟನೆಗಳ ಬಗ್ಗೆ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಕೇರಳದ ತಿರುವನಂತಪುರಂ ನಲ್ಲಿ ಜನವರಿ 25, 1969 ರಂದು ರವಿ ಪಿ ನಾಯರ್ ಹಾಗೂ ವಿಜಯಲಕ್ಷ್ಮಿ ದಂಪತಿಗಳಿಗೆ ಜನಿಸಿದರು. ನಟಿ ಊರ್ವಶಿ ಇವರ ತಂದೆ ತಾಯಿ ಇಬ್ಬರು ಕೂಡ ನಾಟಕ ಕಲಾವಿದರು, ಊರ್ವಶಿ ಅವರಿಗೆ ಕಲಾ ರಂಜಿನಿ ಕಲ್ಪನಾ ಎಂಬ ಇಬ್ಬರು ಅಕ್ಕಂದಿರು ಕಮಲ್ ರಾಯ್ ಹಾಗು ಪ್ರಿಂಟ್ ಎಂಬ ಇಬ್ಬರು ಸಹೋದರರಿದ್ದಾರೆ. ಪ್ರಿನ್ಸಿ ಎಂಬಾತನು ನೀಲಿ ಚಿತ್ರಗಳಲ್ಲಿ ಮನೆಯವರಿಗೆ ಗೊತ್ತಿಲ್ಲದೆ ಅಭಿನಯಿಸಿರುತ್ತಾನೆ. ಜನ ಗುರುತು ಹಿಡಿದು ಟೀಕಿಸಿ ತೊಡಗುತ್ತಾರೆ. ಅವಮಾನ ತಾಳಲಾರದೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಆಗ ಅವನಿಗೆ 26 ವರ್ಷ ವಯಸ್ಸು ತಂದೆ ತಾಯಿ ಬರೋ ನಾಟಕ ಕಲಾವಿದರಾಗಿದ್ದರಿಂದ ಮಕ್ಕಳನ್ನ ಕಲಾವಿದರನ್ನಾಗಿ ಸಬೇಕೆಂಬ ಆಸೆ ಅವರಿಗಿತ್ತು. ಕಲ್ಪನಾ ಹಾಗೂ ಕಲಾ ರಂಜಿನಿ ಇಬ್ಬರು ಕೂಡ ಸಿನಿಮಾ ನಟಿಯರು. ಇನ್ನು ಊರ್ವಶಿ ಅವರ ವಿಷಯಕ್ಕೆ ಬಂದ್ರೆ ಊರ್ವಶಿ ಅವರ ನಿಜವಾದ ಹೆಸರು ಕವಿತಾ ರಂಜಿನಿ. ನಾಲ್ಕನೇ ತರಗತಿವರೆಗೂ ತಿರುವನಂತಪುರಂನ ಮಿಷನ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಒಂಬತ್ತನೇ ತರಗತಿವರೆಗೂ ಕಾರ್ಪೋರೇಷನ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.

ಓದಿನಲ್ಲಿ ಹೆಚ್ಚಿನ ಆಸಕ್ತಿ ಊರ್ವಶಿಗೆ ಇರಲಿಲ್ಲ. ಹಾಗಾಗಿ ಒಂಬತ್ತನೇ ತರಗತಿಗೆ ಓದು ನಿಲ್ಲಿಸಿದರು. ಶಾಲಾ ದಿನಗಳಿಂದ ನೃತ್ಯ ಡ್ರಾಮಾ ಕಲೆಯಲ್ಲಿ ಆಸಕ್ತಿ ಹೆಚ್ಚಿತು. ಹತ್ತನೇ ವಯಸ್ಸಿಗೆ ಮಲಯಾಳಂ ಚಿತ್ರ ಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು. ಪೂರ್ಣ ಪ್ರಮಾಣದ ನಾಯಕಿಯಾಗಿ 1980 ರಲ್ಲಿ ತಮಿಳಿನ ಭಾಗ್ಯ ರಾಜ್ ಅರ ಮುಂದಾ ನೈ ಮುಡಿ ಚ್ಚು ಎಂಬ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಊರ್ವಶಿ ಅವರ ನಟನೆಗೆ ಪ್ರಶಂಸೆಯೂ ದೊರೆಯಿತು. ಆಗ ಎಲ್ಲಿ ಮಲೆಯಾಳಿ ನಟಿಯರ ಪರ್ವ. ಹಾಗಾಗಿ ಊರ್ವಶಿಗೆ ಎಲ್ಲೆಡೆಯಿಂದ ಅವಕಾಶಗಳ ಮಹಾಪೂರವೇ ಹರಿದು ಬಂತು.

ಕನ್ನಡ ಚಿತ್ರರಂಗಕ್ಕೆ ಅಣ್ಣಾವರ ಶ್ರಾವಣ ಬಂತು ಸಿನಿಮಾದ ಮೂಲಕ 1984 ರಲ್ಲಿ ಪದಾರ್ಪಣೆ ಮಾಡಿದರು. ನಂತರ ರವಿಚಂದ್ರನ್ ಅವರೊಟ್ಟಿಗೆ ಪ್ರೇಮಲೋಕದಲ್ಲಿ ಅತಿಥಿ ಪಾತ್ರ ನಾನು ನನ್ನ ಹೆಂಡತಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜೀವನದ ಸಿನಿಮಾ ದಲ್ಲಿನ ತಾಯಿಯ ಪಾತ್ರದಲ್ಲಿ ಇವರ ನಟನೆ ಗಮನಾರ್ಹವಾಗಿದೆ. ಯಶಸ್ಸಿನ ಜೊತೆ ಜೊತೆಗೆ ಕೆಲವು ಕಾಂಟ್ರವರ್ಸಿಗಳು ಕೂಡ ಊರ್ವಶಿಯ ಬೆನ್ನ ಹಿಂದೆಯೇ ಇದೆ. ತನ್ನ ನಾಯಕಿ ಆಗಿ ಲಾಂಚ್ ಮಾಡಿದ ತಮಿಳ್ ಹಾಕಿ ಭಾಗ್ಯ ರಾಜ್ ರೊಂದಿಗೆ ಊರ್ವಶಿ ಹೆಸರು ತಳುಕು ಹಾಕಿಕೊಂಡಿತ್ತು. ಅವರಿಗಿದ್ದ ಗಾಢ ಒಡನಾಟದಿಂದಲೇ ಊರ್ವಶಿ ಭಾಗ್ಯ ರಾಜ್ ಅವರ ಅನೇಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಿವಾದ ಕೇಳಿ ಬರುತ್ತಲೇ ಇತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]