ಅಯೋಧ್ಯೆಯನ್ನು ಯಾಕೆ ಮುಚ್ಚಲಾಗಿತ್ತು ಈ ಜಗತ್ತು ಏಕೆ ರಾಮ ಮಂದಿರವನ್ನು ಎದುರು ನೋಡುತ್ತಾ ಇದೆ… ರಾಮನಿಗೆ ತಾನೆ ಹುಟ್ಟಿದಂತಹ ನಾಡಿನಲ್ಲಿ ನೆಮ್ಮದಿ ಇಲ್ಲದಂತೆ ಆಯಿತು ಅವನು ತನ್ನ ಜನ್ಮ ಭೂಮಿಯಲ್ಲಿ ವನವಾಸ ದಂತಹ ಎಷ್ಟೊ ಕಷ್ಟಗಳನ್ನ ಅನುಭವಿಸಬೇಕಾಗಿ ಬಂತು ಅದೇ ರೀತಿ ಇವತ್ತು ಅಯೋಧ್ಯೆಯಲ್ಲಿ ಇರುವಂತಹ ರಾಮ ಜನ್ಮಭೂಮಿಗೂ ಕೂಡ.
ಇವತ್ತು ಎಷ್ಟೋ ಸಂಕಷ್ಟಗಳು ಎದುರಾದವು ಅದರ ಹೋರಾಟದಲ್ಲಿ ಭಾಗಿಯಾದ ವರು ಎಷ್ಟು ಆ ಕೋಮ ದ್ವೇಷದ ತಳ್ಳುರಿಯಲ್ಲಿ ಎಷ್ಟೋ ಜನ ಪ್ರಾಣವನ್ನು ಕೂಡ ಹೆತ್ತವರು ಇರಬಹುದು ಕಳೆದ 492 ವರ್ಷಗಳಿಂದಲೂ ಕೂಡ ಈ ಒಂದು ಸ್ಥಳ ಸ್ಥಾನಮಾನಕ್ಕಾಗಿ ಹೋರಾಡಬೇಕಾಯಿತು ಕೊನೆಗೂ ಕೂಡ ಅಲ್ಲಿಯ 2.7 ನಷ್ಟು ಎಕ್ಕರೆಯ ಜಾಗವನ್ನು ಕೇಂದ್ರ ಸರ್ಕಾರ.
ಸುಪ್ರೀಂಕೋರ್ಟ್ ರಾಮಲಯಕ್ಕಾಗಿ ಬಿಟ್ಟುಕೊಟ್ಟಿತು ಅಲ್ಲಿರುವಂತಹ 2 ಪಾಯಿಂಟ್ 7 ಎಕರೆಯ ಜಗಕ್ಕಾಗಿ ಇಷ್ಟೊಂದು ಹೋರಾಟ ಯಾಕೆ ಈ ಒಂದು ಜಾಗಕ್ಕೆ ಅಯೋಧ್ಯ ಎಂಬ ಹೆಸರು ಹೇಗೆ ಬಂತು ಕಳೆದ 500 ವರ್ಷಗಳಿಂದಲೂ ಕೂಡ ಈ ಒಂದು ಸ್ಥಳ ವಿವಾದದಲ್ಲಿರುವುದು ಯಾಕೆ ಅಲ್ಲಿ ಈ ಹಿಂದೆ ಇದ್ದಂತಹ ಮಂದಿರವನ್ನು ಕೆಳಗೆ ಮಸೀದಿಯನ್ನು ಕಟ್ಟಿದು ಯಾಕೆ.
ಎನ್ನುವಂತಹ ರೋಚಕ ಐತಿಹಾಸಿಕ ವಿವರಗಳ ಸಹಿತ ಈ ರಾಮಮಂದಿರದ ಸಂಪೂರ್ಣ ಹಿನ್ನೆಲೆ ಇರುವಂತಹ ಮಾಹಿತಿಯನ್ನು ನೋಡುತ್ತ ಹೋಗೋಣ. ಮೊದಲನೇದಾಗಿ ಈ ಅಯೋಧ್ಯೆಗೆ ಬಂದ ಹೆಸರಿನ ಬಗ್ಗೆ ಹೇಳುವುದಾದರೆ ಶಾಸ್ತ್ರ ಪುರಾಣಗಳ ಪ್ರಕಾರ ಈ ಹಿಂದೆ ಇಲ್ಲಿ ಸೂರ್ಯವಂಶದ ಅರಸ ಅಯೋಧ್ಯ ಎಂಬಾತ ಆಳ್ವಿಕೆಯನ್ನ ನಡೆಸುತ್ತಾ ಇದ್ದ ಈತ.
ರಾಮನ ಪೂರ್ವಜ ಅವನ ಹೆಸರಿನಲ್ಲಿ ಈ ಒಂದು ಸ್ಥಳಕ್ಕೆ ಅಯೋಧ್ಯ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ ಮುಂದೆ ಬುದ್ಧನಕಾಲದಲ್ಲಿ ಇದನ್ನು ಪಾರಿಭಾಷದಲ್ಲಿ ಅಯೋಧ್ಯ ಎಂದು ಕರೆಯಲಾಗುತ್ತಾ ಇತ್ತು ಇನ್ನು ಎರಡನೆಯದು ಈ ಸ್ಥಳದ ಇತಿಹಾಸ ಇದು ಭಾರತದ ಅತಿ ಪುರಾತನ ನಗರಗಳಲ್ಲಿ ಒಂದು ಇದು ಇರುವುದು ಉತ್ತರ ಪ್ರದೇಶದಲ್ಲಿ ಇದನ್ನು ಈ ಹಿಂದೆ.
ಸಾಕೆತ್ ಪೂರಿ ಎಂದು ಅವತಾರ ಪುರುಷ ಶ್ರೀ ರಾಮ ಜನಿಸಿದ ಈ ಸ್ಥಳವೇ ಅಯೋಧ್ಯ ರಾಮಾಯಣ ಕಾಲದಲ್ಲಿ ಇದು ಕೋಸಲ ರಾಜ್ಯದ ರಾಜಧಾನಿ ಕೂಡ ಆಗಿತ್ತು ಇದನ್ನು ರಾಮನ ದೇಶ ಎಂದು ಕೂಡ ಆಳುತ್ತಾ ಇದ್ದ ಇವನ ಆಳ್ವಿಕೆಯ ಅವಧಿಯಲ್ಲಿ ಈ ರಾಜ್ಯ ಸುರಕ್ಷಿತವಾಗಿ ಇತ್ತು ಅಲ್ಲಿಯ ಜನ ಯಾವುದೇ ಕಷ್ಟವಿಲ್ಲದೆ ಇದ್ದಿದ್ದರಲ್ಲಿಯೇ ಸಂತೃಪ್ತರಾಗಿದ್ದರು ಎಲ್ಲರ ಮನೆಯಲ್ಲಿಯೂ.
ಕೂಡ ಧಾನ್ಯ ಸಂಪತ್ತು ತುಂಬಿತು ಇಲ್ಲಿ ಕ್ಷಾಮವೆನ್ನುವುದೇ ಇರಲಿಲ್ಲ ದಶರಥ ರಾಜ ಎಲ್ಲರಿಗೂ ಕೂಡ ಪ್ರಿಯವಾಗಿದ್ದು ಉತ್ತಮವಾದಂತಹ ಪ್ರಜಾಪಾಲಕನು ಕೂಡ ಆಗಿದ್ದರು ಯಾವುದೇ ದ್ವೇಷ ಅದು ಹಿಂಸೆ, ಅನಾಚಾರ ಯಾವುದು ಇಲ್ಲಿ ಇರಲಿಲ್ಲ ಇಲ್ಲಿಯ ಜನರೆಲ್ಲ ಪ್ರೀತಿ ಸೌಹಾರ್ಯತೆಯಿಂದ ಇದ್ದರು ಎಂದು ಹೇಳಲಾಗುತ್ತಿತ್ತು ಇನ್ನು ಮೂರನೆಯದು ಈ.
ಅಯೋಧ್ಯೆಯಲ್ಲಿ ಎದ್ದಿರುವಂತಹ ರಾಮ ಜನ್ಮಭೂಮಿ ವಿವಾದವು ಇದರ ಬಗ್ಗೆ ಹೇಳುವುದಾದರೆ ಇದು ಇವತ್ತು ನೆನ್ನೆ ಅದಲ್ಲ ಕಳೆದ 500 ವರ್ಷಗಳಿಂದ ಇಲ್ಲಿ ಇರುವಂತಹ ಜನಗಳೇ 2.7 ಎಕರೆ ಜಾಗಕ್ಕಾಗಿ ಇಲ್ಲಿರುವಂತಹ ಎಷ್ಟೋ ಹಿಂದುಗಳು ಹಾಗೂ ಮುಸಲ್ಮಾನರ ನಡುವೆ ಶತಮಾನಗಳಿಂದಲೂ ಕೂಡ ಬೆಂಕಿ ಹತ್ತಿಕೊಂಡಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.