ಇನ್ಸ್ಟಾಗ್ರಾಮ್ ಮೂಲಕ ದಿನಕ್ಕೆ ಒಂದು ಸಾವಿರ ಹಣ ಮಾಡಬಹುದಾ? ಎರಡು ಗಂಟೆ ಈ ಕೆಲಸ ಮಾಡಿ..

ಇನ್ಸ್ಟಾಗ್ರಾಮ್ ಮೂಲಕ ಎಲ್ಲರೂ ಡೈಲಿ ಸಾವಿರ ಹಣ ಮಾಡಿ… ಇವತ್ತು ನಾನು ನಿಮಗೆ ಇನ್ಸ್ಟಾಗ್ರಾಮ್ ಮೂಲಕ ಹೇಗೆ ಹಣವನ್ನು ಮಾಡಬಹುದು ಎಂದು ಐದು ಇನ್ಸ್ಟಾಗ್ರಾಮ್ ಹಣ ಮಾಡುವ ಮೆಥಡ್ ಗಳನ್ನು ತಿಳಿಸುತ್ತಾ ಇದ್ದೇನೆ ನೀವು ಕೂಡ ಇನ್ಸ್ಟಾಗ್ರಾಮ್ ಅನ್ನು ಟೈಮ್ ಪಾಸ್ ಗೆ ಉಪಯೋಗಿಸುತ್ತೀರಾ ಎಂದರೆ ಅದನ್ನು ಬಿಟ್ಟು ನಾನು ಹೇಳುವಂತಹ ಐದು ಮೆಥಡ್ಗಳನ್ನು.

WhatsApp Group Join Now
Telegram Group Join Now

ಉಪಯೋಗಿಸುತ್ತೀರಾ ಎಂದರೆ ಪ್ರತಿ ದಿನ 1000 ಸಂಪಾದನೆ ಮಾಡಬಹುದು ಈ ಸಂಪಾದನೆ ಮಾಡುವ ವಿಧಾನವನ್ನು ಯಾರು ಕೂಡ ನಿಮಗೆ ಹೇಳಿಕೊಡುವುದಿಲ್ಲ ಏಕೆಂದರೆ ಇನ್ಸ್ಟಾಗ್ರಾಮ್ ಅನ್ನು ನಮ್ಮ ಭಾರತದಲ್ಲಿ ನೈಂಟಿ ಪರ್ಸೆಂಟ್ ಆಫ್ ಸ್ಮಾರ್ಟ್ ಫೋನ್ ಯೂಸರ್ಗಳು ಉಪಯೋಗಿಸುತ್ತಾರೆ ಆದರೆ ಇದರಲ್ಲಿ ಐದು ಪರ್ಸೆಂಟ್ ಜನರಿಗೆ ಮಾತ್ರ ಇನ್ಸ್ಟಾಗ್ರಾಮ್ ನಲಿ ಹೇಗೆ.


ಹಣವನ್ನು ಮಾಡುವುದು ಎಂದು ಗೊತ್ತು ಮಿಕ್ಕಿದಂತ 80 ಪರ್ಸೆಂಟ್ ಜನರಿಗೆ ಹೇಗೆ ಹಣವನ್ನು ಸಂಪಾದನೆ ಮಾಡುವುದು ಎಂದು ಗೊತ್ತಿಲ್ಲ ನಿಜ ಹೇಳುತ್ತೇನೆ ಈ ಮೆಥಡ್ಗಳನ್ನು ನಿಮಗೆ ಯಾರು ಕೂಡ ಹೇಳಿಕೊಡುವುದಿಲ್ಲ ಆದರೆ ನಾನು ನಿಮಗೆ ಹೇಳಿಕೊಡುತ್ತಿದ್ದೇನೆ ಇನ್ಸ್ಟಾಗ್ರಾಮ್ ಅಲ್ಲಿ ನೀವು ಯಾವ ರೀತಿಯಾಗಿ ಹಣವನ್ನು ಸಂಪಾದನೆ ಮಾಡಬಹುದು ಎಂದು.

ಐದು ಸಿಂಪಲ್ ಮೆಥಡ್ ಗಳು ಇದ್ದು ಇದನ್ನು ನೀವು ಮೊಬೈಲ್ ನಲ್ಲಿ ಮಾಡಿಕೊಳ್ಳಬಹುದು ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಬೇಕು ಎನ್ನುವ ಅವಶ್ಯಕತೆ ಇಲ್ಲ ಇನ್ಸ್ಟಾಗ್ರಾಮ್ ನಲ್ಲಿ ನಾನು ಹೇಳುವಂತಹ ಕೆಲಸವನ್ನು ಎರಡರಿಂದ ಮೂರು ಗಂಟೆ ಮಾಡಿದರೆ ಸಾಕು ಸುಲಭವಾಗಿ ನೀವು ಪ್ರತಿದಿನ ಮತ್ತು ಪ್ರತಿ ತಿಂಗಳು ಹಣವನ್ನು ಸಂಪಾದನೆ ಮಾಡಬಹುದು ಆ ಮೆಥಡ್ಗಳನ್ನು.

ಪರ್ಸನಲಿ ಕೂಡ ನಾನು ಈಗಾಗಲೇ ಬಳಸುತ್ತಿದ್ದೇನೆ ಬಳಸಿಕೊಂಡು ದಿನ ಮತ್ತು ತಿಂಗಳಿಗೆ ಸಂಪಾದನೆ ಮಾಡುತ್ತಾ ಇದ್ದೇನೆ ಲೈವಲ್ಲಿ ನಿಮಗೆ ಪ್ರೂಫ್ ಅನ್ನು ತೋರಿಸ್ತಿದ್ದೇನೆ ಹಾಗೆ ನೀವು ಕೂಡ ಹೇಗೆ ಇನ್ಸ್ಟಾಗ್ರಾಮ್ ನಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ಡೀಟೇಲ್ ಆಗಿ ತಿಳಿಸಿಕೊಡುತ್ತೇನೆ. ಈ ಬಂದು ಹಣ ಸಂಪಾದನೆಯ ಮೆಥಡ್ಗಳು ಬಂದು.

ಸಂಪೂರ್ಣವಾಗಿ ಇನ್ಸ್ಟಾಗ್ರಾಮ್ ಎಲ್ಲಿ ಅವಲಂಬಿತವಾಗಿರುತ್ತದೆ ಆಗಲೇ ಹೇಳಿದ ಹಾಗೆ ಇನ್ಸ್ಟಾಗ್ರಾಮ್ ಅನ್ನು ನಮ್ಮ ಭಾರತದಲ್ಲಿ ತುಂಬಾ ಜನ ಉಪಯೋಗಿಸುತ್ತಾರೆ ಈ ವಿಡಿಯೋ ನೋಡುವಂತಹ ನೈಟಿ ಪರ್ಸೆಂಟ್ ಜನರು ಹೇಳುತ್ತೇನೆ ಇನ್ಸ್ಟಾಗ್ರಾಮ್ ಅನ್ನು ಉಪಯೋಗಿಸಿರುತ್ತೀರಾ ಯಾರೆಲ್ಲಾ ಪ್ರತಿದಿನ ಇನ್ಸ್ಟಾಗ್ರಾಮ್ ಅನ್ನು ಉಪಯೋಗಿಸುತ್ತಾ ಇದ್ದೀರಾ.

ಅವರು ನನಗೆ ತಿಳಿಸಿ ಮೊದಲ ಒಂದು ಇನ್ಸ್ಟಾಗ್ರಾಮ್ ಅರ್ನಿಂಗ್ ಮೆಥಡ್ ಬರುತ್ತದೆ ಅದುವೇ ಬ್ರಾಂಡ್ ಪ್ರಮೋಷನ್ ಆಗಲೇ ಹೇಳಿದ ಹಾಗೆ ನಿಮಗೆ ನಿಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ 500 ಜನ ಫಾಲ್ಲೋರ್ಸ್ ಇರಲಿ ಒಂದು ಸಾವಿರ ಜನ ಫಾಲೋವರ್ಸ್ ಇರಲಿ ಹತ್ತು ಸಾವಿರ ಎಷ್ಟೇ ಜನ ನಿಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಇದ್ದರೂ ಸಹ ನೀವು ಈ.

ಬ್ರಾಂಡ್ ಪ್ರಮೋಷನ್ ಅನ್ನು ತೆಗೆದುಕೊಳ್ಳಬಹುದು ಈ ಮೆಥಡ್ ಅನ್ನು ಉಪಯೋಗಿಸುತ್ತೀರಾ ಎಂದರೆ ಮೊದಲನೆಯದಾಗಿ ನೀವು ಒಂದು ಇನ್ಸ್ಟಾಗ್ರಾಮ್ ಪೇಜ್ ಅನ್ನು ಮೈನ್ಟೈನ್ ಮಾಡುತ್ತಾ ಇದ್ದೀರಾ ಎಂದರೆ ಅಥವಾ ಅದರಲ್ಲಿ ಒಂದಷ್ಟು ಐದಾರು ಜನಗಳನ್ನು ಫಾಲೋ ಮಾಡುತ್ತಾ ಇದ್ದೀರಾ ಎಂದರೆ ಅಥವಾ ಸಾವಿರ ಜನ ಫಾಲೋವರ್ಸ್ ಇದ್ದಾರೆ ಎಂದರೆ ನೀವು.

ನಿಮ್ಮ ಇನ್ಸ್ಟಾಗ್ರಾಮ್ ಐಡಿಯಲ್ಲಿ ಇಮೇಲ್ ಐಡಿಯನ್ನು ಮೆನ್ಷನ್ ಮಾಡಬೇಕಾಗುತ್ತದೆ ಏಕೆಂದರೆ ನಿಮ್ಮ ಇನ್ಸ್ಟಾಗ್ರಾಮ್ ಪೇಜ್ ಗೆ ಯಾರಾದರೂ ಬ್ರಾಂಡ್ ಪ್ರಮೋಷನ್ ಅನ್ನು ಕೊಡುವುದಕ್ಕೆ ಬರುತ್ತಾ ಇದ್ದಾರೆ ಎಂದರೆ ಅವರು ನಿಮ್ಮನ್ನು ಕಾಂಟಾಕ್ಟ್ ಮಾಡಬೇಕು ಎಂದರೆ ನೀವು ಮೇಲ್ ಐಡಿಯನ್ನು ಮೆನ್ಷನ್ ಮಾಡಿರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]