ಕರುಣೆ ಪ್ರೀತಿ ಇಲ್ಲದ ಜಾಲಿ ಆಂಟಿ ಕ್ರೈಂ ಕಥೆ…. ನಾವು ಇವತ್ತು ನೋಡೋಣ ಟ್ರಿಕ್ಸ್ ಅಲ್ಲಿ ರೀಸೆಂಟ್ ಆಗಿ ರಿಲೀಸ್ ಆಗಿರುವಂತಹ ಕರಿ ಅಂಡ್ ಕಾಂಡಿಯ ಡಾಕ್ಯುಮೆಂಟರಿ ಸ್ಟೋರಿಯನ್ನ ಈ ಡಾಕ್ಯುಮೆಂಟರಿಗೆ ಸ್ಟೋರಿ ಕೇರಳದಲ್ಲಿ ನಡೆದಂತಹ ಸತ್ಯ ಘಟನೆ ಯಾಗಿದೆ ಹಾಗಾಗಿ ಈ ಕಥೆಯಲ್ಲಿ ಏನೇನು ಘಟನೆಗಳು ನಡೆಯಿತು ಯಾರ್ಯಾರು ಸತ್ತು ಹೋದರು ಮತ್ತು ಯಾಕಾಗಿ.
ಸತ್ತು ಹೋದರು ಎನ್ನುವುದನ್ನೆಲ್ಲ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇನ್ನು ಕಥೆ ವಿಷಯಕ್ಕೆ ಬರುವುದಾದರೆ ಇದು ಕೇರಳದ ಇಡುಕ್ಕಿ ಪ್ರಾಂತ್ಯದಿಂದ ಶುರುವಾಗುತ್ತದೆ ಆರು ಜನರನ್ನ ಹತ್ಯೆ ಮಾಡಿದಂತಹ ಕೇಸ್ ನಲ್ಲಿ ಸಮಾಜದಲ್ಲಿ ತುಂಬಾ ಗೌರವದಿಂದ ಬದುಕುತ್ತಿದ್ದ ಜಾಲಿ ಜೋಸೆಫ್ ಎನ್ನುವ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡುವುದರೊಂದಿಗೆ ಈ.
ಕಥೆ ಶುರುವಾಗುತ್ತದೆ ಇನ್ನು ಊರಿನಲ್ಲಿ ಇದ್ದಂತಹ ಜನರು ಯಾರು ಕೂಡ ಈ ಜಾಲಿ ಜೋಸೆಫ್ ಎನ್ನುವಂತಹ ಮಹಿಳಾ ಕೊಲೆಗಳನ್ನು ಮಾಡಿದ್ದಾಳೆ ಎಂದರೆ ಯಾರು ಕೂಡ ನಂಬುವುದಿಲ್ಲ ಏಕೆಂದರೆ ಆಕೆ ತನ್ನ ಸುತ್ತಮುತ್ತಲಿನ ಜಾಗದಲ್ಲಿ ಒಂದು ಒಳ್ಳೆಯ ಹೆಸರನ್ನು ಗೌರವವನ್ನು ಸಂಪಾದಿಸಿದಂತಹ ವ್ಯಕ್ತಿ ಸೀನ್ ಕಟ್ ಮಾಡಿದರೆ ಈ ಅಸಲಿ ಸ್ಟೋರಿ ಶುರುವಾಗುವುದು.
1996ರಲ್ಲಿ ಅದಕ್ಕೂ ಮೊದಲು ನಾವು ಥಾಮಸ್ ಫ್ಯಾಮಿಲಿಯ ಬಗ್ಗೆ ತಿಳಿದುಕೊಳ್ಳುವುದಾದರೆ ಟಾಮ್ ತೋಮಸ್ ಮತ್ತು ಅಣ್ಣಮ್ಮ ತೋಮೋಸ್ ಗಂಡ ಹೆಂಡತಿ ಮತ್ತು ಅವರಿಗೆ ಮೂರು ಮಕ್ಕಳು ಇರುತ್ತಾರೆ ಅದರಲ್ಲಿ ದೊಡ್ಡವರು ರಾಯ್ತೋಮಸ್ ಎರಡನೆಯವನು ರೊಜೊತೋಮಸ್ ಮತ್ತು ಮೂರನೇಯವರು ಆಗಿ ಮಗಳು ರಂಜಿ ವಿಲಿಯನ್ ಇನ್ನು ಟಾಮ್ ತೋ ಮಸ್ತ್.
ಒಂದು ಕಾಲದಲ್ಲಿ ಎಜುಕೇಶನ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸವನ್ನು ಮಾಡುತ್ತಾ ಇದ್ದರು ಇನ್ನು ಅವರ ಹೆಂಡತಿ ಅಣ್ಣಮ್ಮ ಥಾಮಸ್ ಮನೆಗೆ ಹತ್ತಿರವಿರುವಂತಹ ಶಾಲೆಯಲ್ಲಿ ಟೀಚರ್ ಆಗಿ ಕೆಲಸವನ್ನು ಮಾಡಿರುತ್ತಾರೆ ಇನ್ನು ಥಾಮಸ್ ಫ್ಯಾಮಿಲಿಯವರು ಎಜುಕೇಶನ್ ಗೆ ತುಂಬಾ ಇಂಪಾರ್ಟೆಂಟ್ ಅನ್ನು ಕೊಡುತ್ತಾ ಇರುತ್ತಾರೆ ಹಾಗಾಗಿ ಅವರ ಮೂವರು ಮಕ್ಕಳು ಕೂಡ ಒಳ್ಳೆಯ.
ಎಜುಕೇಶನ್ ಅನ್ನು ಮಾಡಿರುತ್ತಾರೆ ಇನ್ನು ಥಾಮಸ್ ಫ್ಯಾಮಿಲಿಯಿಂದ ಸಮಾಜದಲ್ಲಿ ಒಂದು ಒಳ್ಳೆಯ ಗೌರವ ಇರುತ್ತದೆ ಮರಿಯಾದೆ ಇರುತ್ತದೆ ಇನ್ನು ಜೋಸೆಫ್ ಫ್ಯಾಮಿಲಿಯ ಬಗ್ಗೆ ತಿಳಿದುಕೊಳ್ಳುವುದಾದರೆ ಜೋಸೆಫ್ ಮತ್ತು ತೆರೆಸುಮಾ ಗಂಡ ಹೆಂಡತಿ ಅವರದು ಒಂದು ರೈತರ ಫ್ಯಾಮಿಲಿ ದಿನವೂ ಒಂದು ಕಷ್ಟಪಡದೆ ಹೋದರೆ ಹೊಟ್ಟೆ ತುಂಬುತ್ತಾ ಇರಲಿಲ್ಲ.
ಎನ್ನುವ ಪರಿಸ್ಥಿತಿ ಇನ್ನೂ ಅವರಿಬ್ಬರಿಗೆ ಒಬ್ಬಳು ಮಗಳು ಇರುತ್ತಾಳೆ ಆಕೆಯ ಹೆಸರು ಜಾಲಿ ಜೋಸೆಫ್ ಜಾಲಿ ಜೋಸೆಫ್ ಗೆ ಊಟಕ್ಕಾಗಿ ಪ್ರತಿದಿನವೂ ಕೂಡ ಕಷ್ಟಪಡುವುದು ಎಂದರೆ ಇಷ್ಟವಿರಲಿಲ್ಲ ಆಕೆಗೆ ಏನಿದ್ದರೂ ವಿಲ್ಲಾಸವಾದಂತಹ ಜೀವನಶೈಲಿ ತುಂಬಾ ಇಷ್ಟವಾಗುತ್ತಾ ಇರುತ್ತದೆ ಇನ್ನು ಅವಳಿಗೆ ಇರುವಂತಹ ಆಸೆಯ ಸಮಾಜದಲ್ಲಿ ಉನ್ನತವಾಗಿ ಇರುವಂತಹ ಥಾಮಸ್.
ಫ್ಯಾಮಿಲಿಯ ರಾಯನನ್ನು ಲವ್ ಮಾಡುವಂತೆ ಪ್ರೇರೇಪಿಸುತ್ತದೆ ರಾಯನನ್ನು ಮದುವೆಯಾದರೆ ತಾನು ತನ್ನ ಅಂದುಕೊಂಡ ಜೀವನವನ್ನು ಆರಾಮವಾಗಿ ಸಿಗುತ್ತದೆ ಎಂದು ಆಗಲೇ ಅಂದುಕೊಂಡಿರುತ್ತಾರೆ ಜಾಲಿ ಜೋಸೆಫ್ ಮತ್ತು ರಾಯ ಗೇ.
ಹೇಗೆ ಪರಿಚಯವಾಗಿತ್ತು ಎಂದು ನೋಡುವುದಾದರೆ ಥಾಮಸ್ ಫ್ಯಾಮಿಲಿ ಗೆ ಅಂಕಲ್ ಮ್ಯಾತಿವ್ ಎನ್ನುವಂತಹ ಸಂಬಂಧಿ ಒಬ್ಬರು ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.