ರವಿಚಂದ್ರನ್ ಜೊತೆ ಆದ ಮನಸ್ತಾಪ ಬಿಚ್ಚಿಟ್ಟ ಶ್ರೀನಿವಾಸ್ ಪ್ರಭು..ರವಿಚಂದ್ರನ್ ಗೆ ಧ್ವನಿ ಕೊಟ್ಟ ಮೇಲೆ ಏನಾಯ್ತು ನೋಡಿ

ರವಿಚಂದ್ರನ್ ಜೊತೆ ಆದ ಮನಸ್ತಾಪವನ್ನು ಬಿಚ್ಚಿಟ್ಟ ಶ್ರೀನಿವಾಸ್ ಪ್ರಭು

WhatsApp Group Join Now
Telegram Group Join Now

ರವಿಚಂದ್ರನ್ ಅವರಿಗೆ ಒಂದು ಧ್ವನಿಯ ನ್ನು ಹುಡುಕುತ್ತಾ ಇದ್ದೀವಿ. ನೀವು ಬರ ಬಹುದೇ? ನೀನು ವನ್ನು ಹೇಳಿಕೊಳ್ಳಿ ಮೇಲೆ ಒಂದು ರಿಪೋರ್ಟ್ ಬಂದಿದ್ದು ಯಾರು ಕ್ಯಾರೆ ಅನ್ನದ ಟಿವಿ ಪ್ರಭು ಕಂಡಂತಹ ಸಂಭಾವನೆ ವಿಷ್ಯ ಸ್ವಲ್ಪ ಕಿರಿಕಿರಿಯಾಯಿತು. ಶಂಕರಾಚಾರ್ಯರ ಪಾತ್ರ ಮಾಡುವಾಗ ಪ್ರಭು ಅವರು ಏನೇನೋ ಟಾನಿಕ್ ಗಳನ್ನೆಲ್ಲ ತಗೊಂಡಿದ್ರಂತೆ, ಯಾಕೆಂದರೆ ದಪ್ಪ ಆಗಬೇಕು ಅಂತ ಹೇಳಿ ಚರ್ವಿ ಇರ್ಬೇಕು ಅಂತ ಹೇಳಿ. ನನಗೆ ಕರೆ ಬಂತು ಫೋನ್ ಮಾಡಿದ್ರು ಬನ್ನಿ ಮನೆಗೆ ಅಂತ ಹೋದ್ರೆ ನಾನು ಶಂಕರನ ಪಾತ್ರನೇ ಸಿಗುತ್ತೇನೋ ಅಂತ ಒಂದು ದೂರದ ಆಸೆ ಇತ್ತು. ಅಲ್ಲಿ ಹೋದಾಗ ನೋಡಯ್ಯ ಇದರಲ್ಲಿ ಎರಡು ಮುಖ್ಯ ಪಾತ್ರಗಳಿವೆ. ಒಂದು ಜ್ಞಾನ, ಒಂದು ಮೃತ್ಯು ನೀನು ಜ್ಞಾನ, ನಾಗಾಭರಣ, ಮೃತ್ಯು ತುಂಬಾ ಒಳ್ಳೆ ಪಾತ್ರಗಳು ಮಾಡಯ್ಯ ಚೆನ್ನಾಗಿರುತ್ತೆ ಅಂದ್ರು.

ಸರಿ ಆಯ್ತು ಅಂತ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಅಂತ ಹೇಳಿದ ನಾನು ಒಪ್ಪಿಕೊಂಡೆ. ಮತ್ತೆ ಇಡೀ ಭಾರತ ವನ್ನು ಪ್ರವಾಸ ಮಾಡುವ ಶಂಕರಾಚಾರ್ಯ ಶೂಟಿಂಗ್ ಸಂದರ್ಭದಲ್ಲಿ ಕಾಲಟಿಯಿಂದ ಹಿಡಿದು ಹಿಮಾಲಯದ ತನಕ ಬದರಿ ಕೇದಾರದವರೆಗೂ ಹೋಗಿ ಎಲ್ಲ ಕಡೆ ಶೂಟ್ ಮಾಡಿಕೊಂಡು ಅಭೂತ ಪೂರ್ವವಾದಂತಹ ಅನುಭವ ಅದು ಪಾತ್ರವಷ್ಟೇ ತುಂಬಾ ಬಹಳ ಡಿಫರೆಂಟ್ ಆಗಿ ಆಲೋಚನೆ ಮಾಡುವವರು ಜ್ಞಾನ ಮತ್ತು ನೃತ್ಯ ತಂಡ ಬರ್ತಾನೆ ಕಂಡು ಬಂದಾಗ ದೂರ ಸರಿ ಅಂತಾರೆ ಶಂಕರರು ಆ ಸಂದರ್ಭದಲ್ಲಿ ಜ್ಞಾನ ಅವರಿಂದ ದೂರ ಆಗಿರುತ್ತಾನೆ.

See also  ಟಗರು ಮಫ್ತಿ ಕೆಜಿಎಪ್ ವಿಲನ್ ವಸಿಷ್ಠ ಸಿಂಹ ರಿಯಲ್ ಲೈಫ್ ಬದಲಾಗಿದ್ದು ಹೇಗೆ..ಕಷ್ಟದಿಂದ ಸುಖದವರೆಗಿನ ವಸಿಷ್ಠ ಜೀವನ

ಮೃತ್ಯು ಅವರಿಸುತ್ತದೆ. ಮೃತ್ಯು ಅಂದರೆ ಜ್ಞಾನ ಆ ತರ ಒಂದು ಕಾನ್ಸೆಪ್ಟ್ ಅವರದ್ದು ಆಫ್ ಫಿಲಾಸಫಿ ಆ ಮೃತ್ಯು ಇವರಿಗೆ ಯಾವಾಗ ಒಂದು ಮಂಕು ಕವಿಯುವಂತೆ ಅಥವಾ ಒಂದು ಅಜ್ಞಾನ ಕತ್ತಲೆ ಆವರಿಸಿಕೊಳ್ಳುತ್ತೆ. ಆ ಸಂದರ್ಭದಲ್ಲಿ ಮೃತ್ಯು ಅಲ್ಲಿ ಅರ್ಥ ಅದು ಹಾಗೆ ಹಾಗೆ ಜ್ಞಾನ ಬರುತ್ತಿದ್ದ ಹಾಗೇನೇ ಅವರ ಮನಸ್ಸು ತಿಳಿಯಾಗುತ್ತೆ. ಎಲ್ಲ ಅವರಿಗಿದ್ದ ಸಂದೇಹಗಳ ನಿವಾರಣೆ ಆಗುತ್ತೆ. ಅವೆರಡು ಅವರ ನೆರಳಾಗಿ ಇರುತ್ತವೆ. ಯಾವಾಗಲೂ ಕೊನೆನಲ್ಲಿ ಅವರ ಅಂತ್ಯ ಕಾಲದಲ್ಲಿ ಮೃತ್ಯು ಅವರನ್ನು ಆವರಿಸಿಕೊಂಡಿರುತ್ತದೆ.

ಸಂಪೂರ್ಣವಾಗಿ ಆ ಪಾತ್ರ ಹಾಗೆ ಅದು ಒಂತರ ತುಂಬಾ ಬೇರೆ ರೀತಿಯಲ್ಲಿ ಆಲೋಚನೆ ಮಾಡಿ ಮಾಡಿದಂತಹ ಚಿತ್ರ. ಅವರು ಬಹಳ ಒಳ್ಳೆ ಅನುಭವವನ್ನು ವಿಶೇಷವಾಗಿಲ್ಲದಿದ್ದರೂ ಕೂಡ ಅಲ್ಲೊಂದು ಇಲ್ಲೊಂದು ಮಾಡ್ತಾ ಇದ್ದೆ. ಆ ಸಂದರ್ಭದಲ್ಲಿ ಸುಮಾರು ನಾಟಕ ಗಳನ್ನು ಮಾಡಿಬಿಟ್ಟೆ. ಮಂಡೂಕ ರಾಜ್ಯ ಅಂತ ಇನ್ನೊಂದು ನಾಟಕ ಆಗಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನ ಗಮನದಲ್ಲಿಟ್ಟು ಕೊಂಡು ಮಾಡುವ ನಾಟಕ ಅಲ್ಲಿ ಸುಮಾರು ವರ್ಕ್ಸ್ ಮಾಡುತ್ತಿದೆ. ಕುಂಬಳ ಗೋಡಿನಲ್ಲಿ ಸಮುದಾಯ ತಂಡಕ್ಕೋಸ್ಕರ ಒಂದು ರಾಜ್ಯ ಮಟ್ಟದ ಶಿಬಿರವನ್ನು ನಡೆಸಿದೆ.

ಮಂಡೂಕ ರಾಜ್ಯದ ರಾಜ್ಯದ ಮೊದಲ ಪ್ರದರ್ಶನದಲ್ಲಿ ಮಾಡಿದ್ದು ಕತ್ತಲ ರಾಜ್ಯ ಅಂತ ಏನು ಮಾಡಿದ್ದೆ ಆಮೇಲೆ ಅದನ್ನ ಪೂರ್ಣ ಪ್ರಮಾಣದ ನಾಟಕವಾಗಿ ಬರೆದು ಮಾಡುತ್ತಿದೆ. ಉಡುಪಿಯ ರಂಗಭೂಮಿ ಕಲಾವಿದರಗೋಸ್ಕರ ಒಂದು ಶಿಬಿರವನ್ನು ಮಾಡಿಸಿದ್ದೆ. ಗೌರಿಬಿದನೂರಲ್ಲಿ ಶಿಬಿರವನ್ನು ಮಾಡಿಸಿ ಅಲ್ಲಿ ಓದುವ ನಾಟಕವನ್ನೇ ಮಾಡಿದೆ. ಹೀಗೆ ರಾಜ್ಯದ ನಾನಾ ಕಡೆ ಹೋಗಿ ಪ್ರವಾಸ ಮಾಡಿಕೊಂಡು ಹೊನ್ನಾವರದಲ್ಲಿ ಶ್ರವಣ ಮಾಡಿಸಿ ನಾಟಕ ಮಾಡುತ್ತಿದ್ದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಟಗರು ಮಫ್ತಿ ಕೆಜಿಎಪ್ ವಿಲನ್ ವಸಿಷ್ಠ ಸಿಂಹ ರಿಯಲ್ ಲೈಫ್ ಬದಲಾಗಿದ್ದು ಹೇಗೆ..ಕಷ್ಟದಿಂದ ಸುಖದವರೆಗಿನ ವಸಿಷ್ಠ ಜೀವನ

[irp]


crossorigin="anonymous">