ಖಳನಟರ ರಿಯಲ್ ಮಕ್ಕಳು ಯಾರು ಏನು ಮಾಡುತ್ತಿದ್ದಾರೆ..? ಅಪ್ಪನ ಹೆಸರು ಉಳಿಸಿದ್ದು ಯಾರು ನೋಡಿ

ಅಪ್ಪನ ಹೆಸರು ಉಳಿಸಿದ್ದು ಯಾರು? ಕಳನಟರ ರಿಯಲ್ ಮಕ್ಕಳು ಯಾರು ಏನು ಮಾಡುತ್ತಿದ್ದಾರೆ… ನಮ್ಮ ಕನ್ನಡ ಸಿನಿ ಇಂಡಸ್ಟ್ರಿ ಈ ಹಿಂದೆ ಭಯಂಕರ ಕಳನಟರನ್ನು ಕಂಡಿದೆ ಉದಾಹರಣೆಗೆ ವಜ್ರಮುನಿ ಶಕ್ತಿಪ್ರಸಾದ್ ಮುಸ್ರಿ ಕೃಷ್ಣಮೂರ್ತಿ ಸುಧೀರ್ ಹೀಗೆ ಒಬ್ಬರು ಇಬ್ಬರು ಅಲ್ಲ ಆದರೆ ಅವರ ಮಕ್ಕಳ ಪೈಕಿ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ಲಿಕ್ ಆದವರು ಕೆಲವರು ಅಷ್ಟೇ.

WhatsApp Group Join Now
Telegram Group Join Now

ಹಾಗಾದರೆ ಈ ಕಳನಟರ ಮಕ್ಕಳು ಏನು ಮಾಡುತ್ತಿದ್ದಾರೆ ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ಜಾಗ ಮಾಡಿಕೊಂಡವರು ಯಾರು ಅಪ್ಪನ ಹೆಸರು ಉಳಿಸಿದ ಮಕ್ಕಳು ಯಾರು ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ. ವಜ್ರಮುನಿ ಗೆ ಮೂವರು ಮಕ್ಕಳು, ನಟ ಭಯಂಕರ ವಜ್ರಮುನಿ ಅವರಿಗೆ ಮೂವರು ಗಂಡು ಮಕ್ಕಳು ದೊಡ್ಡ ಮಗ ವಿಶ್ವನಾಥ್ ಚಿಕ್ಕ ಮಗ ಜಗದೀಶ್.

ಮತ್ತೊಬ್ಬ ಮಗನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಅಂದಹಾಗೆ ಈ ಮೂವರು ಮಕ್ಕಳು ಬೆಂಗಳೂರಿನ ಉತ್ತರಹಳ್ಳಿಯ ಅಂಜನಾಪುರದ ಅಮೃತ ನಗರದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದಾರೆ ಅಪ್ಪನ ಆಸೆಯಂತೆ ಮೂವರು ಮಕ್ಕಳು ಕೃಷಿ ನರ್ಸರಿ ಫಾರಂ ಅನ್ನು ನೋಡಿಕೊಳ್ಳುತ್ತಿದ್ದಾರೆ ನಾಲ್ಕು ಜನ ಮೊಮ್ಮಕ್ಕಳು ಜಗದೀಶ್ ಅವರ ಹಿರಿಯ ಮಗಳು ಅನಿಕಾ.

ಸ್ಕೇಟಿಂಗ್ ನಲ್ಲಿ ನ್ಯಾಷನಲ್ ಆಟಗಾರ್ತಿಯಾಗಿ ಇದ್ದು ಮಗ ಆಕಾಶ್ ಅಜ್ಜನ ರೀತಿ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಈಗಾಗಲೇ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಇನ್ನು ವಿಶ್ವನಾಥ್ ಅಂತೂ ನೋಡಲು ಸೇಮ್ ವಜ್ರಮುನಿಯವರಂತೆ ಇದ್ದಾರೆ ಇವರಿಗೂ ಕೂಡ ಇಬ್ಬರು ಮಕ್ಕಳು ಇದ್ದಾರೆ. ಸುಧೀರ್ಗೆ ಇಬ್ಬರು ಮಕ್ಕಳು ಕಡಕ್ ವಿಲ್ಲನ್ ಸುಧೀರ್ಗೆ ಇಬ್ಬರು ಮಕ್ಕಳು ಒಬ್ಬರು.

ನಂದ ಕಿಶೋರ್ ಮತ್ತೊಬ್ಬರು ತರುಣ್ ಸುಧೀರ್ ಇವರಲ್ಲಿ ನಂದ ಕಿಶೋರ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಿನಿಮಾ ರಂಗಕ್ಕೆ ಬಂದು ಹಲವು ಸಿನಿಮಾಗಳಲ್ಲಿ ಕಾಮಿಡಿ ಆಕ್ಟರ್ ಆಗಿ ಕೂಡ ಕಾಣಿಸಿಕೊಂಡರು ಸದ್ಯ ಸಕ್ಸಸ್ ಫುಲ್ ಡೈರೆಕ್ಟರ್ ಆಗಿ ಇದ್ದಾರೆ ವಿಕ್ಟರಿ ಅಧ್ಯಕ್ಷ ಪೊಗರು ರಾಣಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಮತ್ತೊಬ್ಬ ಮಗ ತರುಣ್ ಸುಧೀರ್.

ಕೂಡ ಅಣ್ಣನ ದಾರಿಯನ್ನೇ ಹಿಡಿದಿದ್ದಾರೆ ಹಲವು ಸಿನಿಮಾಗಳಲ್ಲಿ ನಟಿಸಿ ನಿರ್ದೇಶನದಲ್ಲೂ ಸಕ್ಸೆಸ್ ಕಂಡಿದ್ದಾರೆ ಚೌಕ ರಾಬರ್ಟ್ ಕಾಟೇರ ಸಿನಿಮಾಗಳನ್ನು ಕೊಟ್ಟು ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ ಅಂದಹಾಗೆ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿರುವ ತರುಣ್ ಸುಧೀರ್ ಸಿನಿ ಕ್ಷೇತ್ರಕ್ಕೆ ಬರುವುದಕ್ಕಿಂತ ಮೊದಲು ಅಶೋಕ ಹೋಟೆಲ್ ನಲ್ಲಿ ಒಂದು.

ವರ್ಷ ಕೆಲಸ ಮಾಡಿದ್ದರು. ಶ್ರೀನಿವಾಸ್ ತೂಗುದೀಪ ಗೆ ಮೂರು ಮಕ್ಕಳು, ತೂಗುದೀಪ್ ಶ್ರೀನಿವಾಸ್ ಗೆ ಒಂದು ಹೆಣ್ಣು ಇಬ್ಬರು ಗಂಡು ಮಕ್ಕಳು ಅವರಲ್ಲಿ ದೊಡ್ಡವರು ಮಗಳು ದಿವ್ಯ ತೂಗುದೀಪ ಇವರ ಮಗನ ಹೆಸರು ಚಂದು ಮಾವ ದರ್ಶನ್ ತೂಗುದೀಪ ಮಾರ್ಗದರ್ಶನದಲ್ಲಿ ಸಿನಿಮಾ ಇಂಡಸ್ಟ್ರಿಗೆ ಧುಮುಕಿದ್ದಾರೆ ಕಾಟೇರದಲ್ಲಿ ಎಂಗ್ ದರ್ಶನ್ ಪಾತ್ರಕ್ಕೆ ಬಣ್ಣ.

ಹಚ್ಚಿದ್ದು ಕೂಡ ಇವರೇ ಇನ್ನು ದೊಡ್ಡ ಮಗ ದರ್ಶನ್ ಸ್ಯಾಂಡಲ್ವುಡ್ ನಲ್ಲಿ ಸ್ಟ್ರಗಲ್ ಮಾಡಿ ಗಟ್ಟಿ ಸ್ಥಾನ ಪಡೆದುಕೊಂಡವರು ಚಾಲೆಂಜಿಂಗ್ ಸ್ಟಾರ್ ಸದ್ಯ ಡಿ ಬಾಸ್ ಆಗಿ ಮಿಂಚುತ್ತಿದ್ದಾರೆ ಇವರ ತಮ್ಮ ದಿನಕರ್ ಕೂಡ ಸಿನಿಮಾ ಡೈರೆಕ್ಟರ್.

ಆಗಿದ್ದು ಸೂಪರ್ ಡೂಪರ್ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ ಇಷ್ಟೇ ಅಲ್ಲ ಅಪ್ಪ ತೂಗುದೀಪ ಹೆಸರಿನಲ್ಲಿ ಸಿನಿಮಾ ಪ್ರೊಡಕ್ಷನ್ ಮತ್ತು ಡಿಸ್ಟ್ರಿಬ್ಯೂಟರ್ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]