ಛೇ ಪಾಪ ನಟ ಚಿಕ್ಕಣ್ಣ ತಾಯಿ ನಿಂಗಮ್ಮ ಕಣ್ಣೀರು..ಏನಾಗಿದೆ ನೋಡಿ..ಮದುವೆ ವಿಷಯಕ್ಕೆ ಯಾಕಿಷ್ಟು ನೋವು..

ಚಿಕ್ಕಣ್ಣ ಅವರ ತಾಯಿ ಚಿಕ್ಕಣ್ಣನ ಬಗ್ಗೆ ನೆನೆದು ಕಣ್ಣೀರು ಹಾಕಿದ್ದಾರೆ

WhatsApp Group Join Now
Telegram Group Join Now

ಚಿಕ್ಕಣ್ಣ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ ಚಿಕ್ಕಣ್ಣ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದವರು ಯಾರ ಇನ್ಫ್ಲುಯೆನ್ಸ್ ಇಲ್ಲದೆ ಸ್ವಂತ ಕಾಲ ಮೇಲೆ ನಿಂತು ತಮ್ಮ ಶ್ರಮದಿಂದ ಇವತ್ತು ಎಲ್ಲರ ಮನೆಮನೆಗಳಲ್ಲಿಯೂ ನೆಲೆಸಿದ್ದಾರೆ ತಮ್ಮ ಹಾಸ್ಯ ಪ್ರವೃತ್ತಿಯ ಮೂಲಕ ಎಲ್ಲರನ್ನು ನಗಿಸುವ ಶಕ್ತಿ ಚಿಕ್ಕಣ್ಣ ಅವರಿಗೆ ಇದೆ ಹೀಗೆ ಚಿಕ್ಕಣ್ಣ ಅವರ ತಾಯಿಯನ್ನು ಮಾತನಾಡಿಸಿದಾಗ ಅವರು ಚಿಕ್ಕಣ್ಣನ ಬಗ್ಗೆ ಒಂದಿಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ ಸ್ನೇಹಿತರೆ ಬನ್ನಿ ಚಿಕ್ಕಣ್ಣ ಅವರ ತಾಯಿ ಏನು ಹೇಳುತ್ತಾರೆ ಎನ್ನುವುದನ್ನು ನೋಡೋಣ

ಚಿಕ್ಕಂದಿನಿಂದಲೂ ತುಂಬಾ ಕಷ್ಟಪಟ್ಟು ಬೆಳೆದವರಂತೆ ಚಿಕ್ಕಣ್ಣ ಅವರು ಒಂದು ಊಟಕ್ಕೂ ಕೂಡ ತುಂಬಾ ಕಷ್ಟ ಪಟ್ಟವರು ಚಿಕ್ಕಣ್ಣ ಅವರು ಶಾಲೆಗೆ ಹೋಗಿ ಓದನ್ನು ಕೂಡ ಓದಿಕೊಂಡು ಹಾಗೆ ದುಡಿದುಕೊಂಡು ಮನೆಗೆ ಊಟವನ್ನು ತಂದು ಹಾಕುತ್ತಿದ್ದರಂತೆ ಚಿಕ್ಕವರಿರುವಾಗಲೇ ಇವರತ್ರ ಹಾಸ್ಯ ಪ್ರಜ್ಞೆ ಇತ್ತು ಎಲ್ಲರನ್ನು ನಗಿಸುತ್ತಾ ಹಾಸ್ಯ ಮಾಡುತ್ತಾ ಇರುತ್ತಿದ್ದರು ಊರಿನವರಿಗೆಲ್ಲ ಚಿಕ್ಕಣ್ಣ ಅಂದ್ರೆ ತುಂಬಾ ಪ್ರೀತಿ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಕೂಡ ಚಿಕ್ಕಣ್ಣ ಅವರನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದರು.

ಸೆಕೆಂಡ್ ಪಿಯು ಮುಗಿದ ನಂತರ ಚಿಕ್ಕಣ್ಣ ಅವರು ಗಾಳಿ ಕೆಲಸಕ್ಕೆ ಹೋದರಂತೆ ಅಲ್ಲಿ ಹೋದಾಗ ಹೀಗೆ ಒಂದು ಕೆಲವೊಂದು ಕಡೆ ನಾಟಕದ ಒಂದು ಪಾತ್ರವನ್ನು ಮಾಡುವ ಅವಕಾಶ ಸಿಕ್ಕಿತು, ಆ ನಟನೆಯಲ್ಲಿ ತುಂಬಾ ಚೆನ್ನಾಗಿ ಮಾಡುತ್ತಿದ್ರಂತೆ ಒಂದು ದಿನ ಊರಿನಲ್ಲಿ ಏನಾಯಿತು ಅಂದ್ರೆ ಯಾರೋ ಬಂದು ನಾಟಕವನ್ನು ಆಡಿಸಿದ್ರು ಅದರಲ್ಲಿ ಚಿಕ್ಕಣ್ಣ ವರೆಗೂ ಕೂಡ ಒಂದು ಪಾತ್ರವನ್ನು ಕೊಟ್ಟಿರುವಂತೆ ಆಗ ಚಿಕ್ಕಣ್ಣ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದನ್ನು ಕಂಡು ಹೀಗೆ ಒಬ್ಬರಿಂದ ಒಬ್ಬರು ಚಿಕ್ಕಣ್ಣನ ಪರಿಚಯವಾಗುತ್ತದೆ.

ದಿನದಿಂದ ದಿನಕ್ಕೆ ಚಿಕ್ಕಣ್ಣ ಅವರು ಬೆಳೆಯುತ್ತಾ ಹೋಗುತ್ತಾರೆ. ಒಬ್ಬರಿಂದ ಒಬ್ಬರು ಹೀಗೆ ಅವರಿಗೆ ಅವಕಾಶ ಕೊಟ್ಟು ಅವರನ್ನು ಮೇಲೆ ತಂದಿದ್ದಾರೆ ಆದರೆ ಚಿಕ್ಕಣ್ಣನವರ ಟ್ಯಾಲೆಂಟ್ ಏನಿದೆ ಹಾಗೂ ಶ್ರಮ ಇವೆರಡು ಚಿಕ್ಕಣ್ಣನನ್ನು ಮೇಲೆ ಎತ್ತಿದೆ ಅಂತ ಹೇಳಬಹುದು ನಿಜವಾಗಲೂ ಒಂದು ಮನುಷ್ಯನಿಗೆ ಶ್ರಮ ಇರೋದ್ರಿಂದ ಆತ ಮುಂದೆ ಬರುತ್ತಾನೆ ಎನ್ನುವುದಕ್ಕೆ ಚಿಕ್ಕಣ್ಣನವರೇ ಸಾಕ್ಷಿಯಾಗಿದ್ದಾರೆ ಖಂಡಿತವಾಗಲೂ ಸಹ ಪರಿಶ್ರಮ ಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ದೊರೆಯುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ

ಚಿಕ್ಕಣ್ಣ ಅವರು ಇಷ್ಟು ಪ್ರಸಿದ್ಧರಾಗ್ತಾರೆ ಅಂತ ಅವರ ತಾಯಿ ಯಾವಾಗಲೂ ಕೂಡ ಅನ್ಕೊಂಡಿರ್ಲಿಲ್ಲವಂತೆ ಅವರು ಎಲ್ಲ ರೀತಿಯ ದೊಡ್ಡ ದೊಡ್ಡ ಹೀರೋಗಳ ಜೊತೆ ನಟಿಸಿದ್ದಾರೆ ಅವರ ಹಾಸ್ಯ ವಿನಯ ಎಲ್ಲರ ಗಮನವನ್ನು ಸೆಳೆಯುವಂತದು ನಿಜವಾಗಲೂ ಚಿಕ್ಕಣ್ಣ ಅವರು ತುಂಬಾ ಪ್ರತಿಭಾವಂತರು ಎಲ್ಲರನ್ನೂ ನಗಿಸುವ ಕಲೆ ಅವರಲ್ಲಿದೆ ನಗಿಸುವುದು ಎಂದರೆ ಸುಲಭವಲ್ಲ ಭಗವಂತ ನೀಡಿರುವ ಈ ಕಲೆಯ ಮೂಲಕ ಚಿಕ್ಕಣ್ಣ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಲ್ಲರ ಮನೆಮನೆಗಳಲ್ಲಿಯೂ ಕೂಡ ನೆಲೆಸಿದ್ದಾರೆ

ಇತ್ತೀಚಿಗೆ ಚಿಕ್ಕಣ್ಣ ಅವರು ಸ್ವಂತವಾಗಿ ಉಪಾಧ್ಯಕ್ಷ ಎನ್ನುವ ಸಿನಿಮಾವನ್ನು ಮಾಡಿದ್ದಾರೆ ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತೋ ಎಂದು ಕಾದುನೋಡಬೇಕಿದೆ ಚಿಕ್ಕಣ್ಣನವರು ಅತ್ಯಂತ ಪ್ರತಿಭಾವಂತರು ಇದೆಲ್ಲರಿಗೂ ಗೊತ್ತಿರುವ ವಿಚಾರ ಅವರ ಹಾಸ್ಯವಂತೆಂದರೆ ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ ತುಂಬಾ ಚೆನ್ನಾಗಿ ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡವರು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]