ದ್ರೌಪದಿ ಮುರ್ಮ ಅವರ ಸಂಬಳ ಎಷ್ಟು.ಇವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತೆ..ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತದೆ ಗೊತ್ತಾ ?

ದ್ರೌಪದಿ ಮುರ್ಮು ಇವರ ಸಂಬಳ ಎಷ್ಟು? ಏನೇನೆಲ್ಲಾ ಇವರಿಗೆ ಫ್ರೀಯಾಗಿ ಸಿಗುತ್ತೆ

WhatsApp Group Join Now
Telegram Group Join Now

ವೀಕ್ಷಕರೇ ಒಂದಷ್ಟು ದಿನಗಳಿಂದ ಸಾಕಷ್ಟು ಸುದ್ದಿ ಮಾಡಿತ್ತು. ವಿಚಾರ ಅಂತ ಹೇಳಿದ್ರೆ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಬಗ್ಗೆ ಅದರಲ್ಲೂ ಸಿದ್ದರಾಮಯ್ಯ ಅವರು ಯಾವಾಗ ಭಾಷಣ ಮಾಡುವಂತಹ ಸಂದರ್ಭದಲ್ಲಿ ದ್ರೌಪದಿ ಮುರ್ಮು ಅವರನ್ನು ಏಕ ವಚನದಲ್ಲಿ ನಿಂದಿಸಿದರು. ಈ ಒಂದು ವಿಚಾರ ದೇಶದೆಲ್ಲೆಡೆ ಸುದ್ದಿಯಾಯಿತು. ಕ್ಲೋಸ್ ಸಿದ್ದರಾಮಯ್ಯನವರ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯ ಅವರ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ರಾಷ್ಟ್ರಪತಿಯವರಿಗೆ ಕೊಡುವಂತಹ ಗೌರವ ಇದೇನಾ ಅಂತ ಪ್ರಶ್ನೆ ಮಾಡಲಾಗ್ತಿದೆ. ಒಟ್ಟಾರೆಯಾಗಿ ರಾಷ್ಟ್ರಪತಿಗಳ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಹಾಗಿದ್ರೆ ದ್ರೌಪದಿ ಮುರ್ಮು ಯಾರು ರಾಷ್ಟ್ರಪತಿಗಳ ಶಕ್ತಿ ಏನು? ಅವರ ಸಂಬಳ ಎಷ್ಟು ದ್ರೌಪದಿ ಮುರ್ಮು ಅವರಿಗೆ ಯಾವ ರೀತಿಯ ಭದ್ರತೆಯನ್ನ ಒದಗಿಸಲಾಗಿರುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ರಾಷ್ಟ್ರಪತಿಗಳು ಶಕ್ತಿಶಾಲಿನ ನಮ್ಮ ದೇಶದಲ್ಲಿ ರಾಷ್ಟ್ರಪತಿಗಳ ಹುದ್ದೆಯನ್ನ ಅತ್ಯುನ್ನತ ಹುದ್ದೆ ಅಂತ ಕರೆಯೋದ್ಯಾಕೆ ಎಲ್ಲದರ ಬಗ್ಗೆ ಸಮಗ್ರ ಮಾಹಿತಿಯನ್ನು ನಿಮ್ಮ ಮುಂದೆ ಇಡ್ತಾ ಹೋಗ್ತೀನಿ ಕೇಳಿ ಅದಕ್ಕೂ ಮುನ್ನ ವೀಕ್ಷಕರೇ ಸಿದ್ದರಾಮಯ್ಯನವರು ರಾಷ್ಟ್ರಪತಿಯವರನ್ನ ಏಕ ವಚನದಲ್ಲಿ ಸಂಬೋಧಿಸಿದ್ದು ತಪ್ಪು ಅಂತ ನೀವು ಕೂಡ ಹೇಳಿದ್ದರೆ ತಪ್ಪದೆ ಇದನ್ನ ಲಿಫ್ಟ್ ಮಾಡುವ ಮೂಲಕವಾಗಿ ತಿಳಿಸಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ದ್ರೌಪದಿ ಮುರ್ಮು ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು ಅಂದ್ರೆ ನೀವು ನಂಬಲೇಬೇಕು. ಜನಿಸಿದ್ದು 1958 ಒಡಿಶಾ ರಾಜ್ಯದ ಮಯೂರ್ಭಂಜ್ ಜಿಲ್ಲೆಯ ಪೈಪೋಟಿ ಗ್ರಾಮದ ಸಂತಾಲಿ ಎಂಬ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹಾಗೆ ಅವರ ಅಜ್ಜ ಪಂಚಾಯತ್ ರಾಜ್ ಯೋಜನೆ ಅಡಿಯಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು. ದ್ರೌಪದಿ ಮುರ್ಮು ಅವರು ಶ್ಯಾಮ್ ಚರಣ್ ಮುರ್ಮು ಅವರನ್ನ ವಿವಾಹವಾದರು. ಇವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಮಗಳು ಕೂಡ ಇದ್ದಾರೆ. ಆದರೆ ವಿಧಿಯಾಟ ನೋಡಿ ದ್ರೌಪದಿ ಮುರ್ಮು ಅವರ ಬಾಳಿನಲ್ಲಿ ವಿಧಿ ಕ್ರೂರವಾಗಿ ನಡೆದುಕೊಂಡಿದ್ದೆ ಅಂತ ಹೇಳ್ಬಹುದು. ಯಾಕಂದ್ರೆ ಒಬ್ಬರಲ್ಲ ಇಬ್ಬರು ಗಂಡು ಮಕ್ಕಳನ್ನ ಕಳೆದುಕೊಂಡಿದ್ದಾರೆ. ದ್ರೌಪದಿ ಮುರ್ಮು ಅವರು ಜೊತೆಗೆ ಗಂಡನ್ನು ಕೂಡ ಕಳೆದುಕೊಳ್ತಾರೆ. ಗಂಡ ತನ್ನ ಇಬ್ಬರು ಮಕ್ಕಳು ತಾಯಿ ಹಾಗೆ ತನ್ನ ಸಹೋದರನನ್ನ ಕಳೆದುಕೊಳ್ತಾರೆ.

2009 ರಲ್ಲಿ ದ್ರೌಪದಿ ಮುರ್ಮು ಅವರ ಮಗ ಇಪ್ಪತೈದು ವರ್ಷದ ಲಕ್ಷ್ಮಣ್ ಹಾಸಿಗೆಯಲ್ಲಿ ಅಸ್ವಸ್ಥನಾಗಿ ಕಂಡು ಬಂದಿದೆ. ಆದರೆ ಅಂತಿಮವಾಗಿ ಆತ ನನ್ನ ಬದುಕಿಸಲು ಸಾಧ್ಯವಾಗಲಿಲ್ಲ. ಇದಾದ ನಂತರದಲ್ಲಿ 2014 ರಲ್ಲಿ ಗಂಡ ಶ್ಯಾಮ್ ಚರಣ್ ಮೂವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು 2012 ರಲ್ಲಿ ದ್ರೌಪದಿ ಮುರ್ಮು ಅವರ ಎರಡನೆಯ ಮಗ ರಸ್ತೆ ಅಪಘಾತದಲ್ಲಿ ಮೃತಪಡುತ್ತಾನೆ. ಹೀಗೆ ದ್ರೌಪದಿ ಮುರ್ಮು ಅವರ ಬಾಳಿನಲ್ಲಿ ವಿಧಿ ತುಂಬಾ ಕ್ರೂರವಾಗಿ ವರ್ತಿಸಿದೆ ಅಂತ ಹೇಳಬಹುದು. ಇನ್ನು ಅವರ ಮಗಳು ಇತಿಶ್ರೀ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ. ರಗ್ಬಿ ಆಟಗಾರ ಆಗಿರುವಂತಹ ಗಣೇಶ್ ಸಂಭ್ರಮ ವರನ ಇತಿಶ್ರೀ ಅವರು ಮದುವೆಯಾಗಿದ್ದಾರೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಇನ್ನು ದ್ರೌಪದಿ ಮುರ್ಮು ಅವರು ಬಾಲ್ಯದಿಂದಲೇ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿದರು. ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುವಂತಹವರು ಬಿಎ ಪದವಿಯನ್ನ ಪಡೆದಿದ್ದಾರೆ. ಇನ್ನು ಪದವಿ ನಂತರದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಅಂತರದಲ್ಲಿ ರಾಯಪುರದ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ. 1997 ವರೆಗೆ ಈ ಕೆಲಸವನ್ನು ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]