ಶ್ರೀರಾಮನ ಆಗಮನದಿಂದ ನಿಜವಾದ ಐದು ಭವಿಷ್ಯವಾಣಿಗಳು..ನಿಮಗೆ ಗೊತ್ತಿಲ್ಲದ ಐದು ಸತ್ಯಗಳು

ಶ್ರೀ ರಾಮನ ಆಗಮನದಿಂದ ನಿಜವಾದ ಇದು ಭವಿಷ್ಯವಾಣಿಗಳು

WhatsApp Group Join Now
Telegram Group Join Now

ಭವಿಷ್ಯತ್ತಿನಲ್ಲಿ ಏನು ನಡೆಯುತ್ತದೆ ಎಂಬ ಕುತೂಹಲ ಬಹಳಷ್ಟು ಇರುತ್ತದೆ. ಆದರೆ ಕೆಲವರು ಇವುಗಳನ್ನು ಅಸಲಿಗೆ ನಂಬುವುದಿಲ್ಲ. ಎಲ್ಲ ಸುಳ್ಳು ಎಂದು ತಳ್ಳಿ ಹಾಕುತ್ತಾರೆ. ಆದರೆ ಕೆಲವೊಂದು ಭವಿಷ್ಯವಾಣಿಗಳು ಹೇಳಿದಂತೆ ನಡೆಯುತ್ತಿವೆ. ಗತಕಾಲದಲ್ಲಿ ಅವರು ಏನು ಹೇಳಿದ್ದರೋ ಅವರು ನಡೆದಿವೆ. ಈಗ ನಡೆಯುತ್ತಲೂ ಇವೆ ಕೂಡ ಇನ್ನು ಭವಿಷ್ಯತ್ತಿನಲ್ಲಿ ಕೂಡ ಇವು ನಿಜವಾಗುವುದಕ್ಕೆ ಹತ್ತಿರದಲ್ಲಿವೆ ಎಂಬ ಸೂಚನೆಗಳು. ಸಿಗುತ್ತಿವೆ. ಇದರ ಪ್ರಕಾರವೇ ಈ ಅಯೋಧ್ಯೆ ವಿಷಯದಲ್ಲಿ ಸ್ವಾಮಿ ಅಚ್ಚುತಾನಂದ. ಅವರು ಹೇಳಿದ ಪ್ರಕಾರವೇ ನಿಜವಾಗಿದೆ. ಅಷ್ಟೇ ಅಲ್ಲದೆ ಬಾಬಾ ವಂಗಾರ ಅವರು ಕೂಡ ಅಯೋಧ್ಯೆಯ ವಿಷಯದಲ್ಲಿ ಹೇಳಿರುವುದು ನಿಜವಾಗಿದೆ.

ಈ ಭವಿಷ್ಯವಾಣಿಗಳ ಪ್ರಕಾರ ನೋಡುವುದಾದರೆ ಭಾರತ ದೇಶವು ಸಂಪೂರ್ಣವಾಗಿ ಹಿಂದೂ ದೇಶವಾಗುತ್ತಿದೆ. ಯ ನೇಪಾಳದಲ್ಲಿ ಪ್ರಜೆಗಳು ಏಕೆ ಹಿಂದೂಗಳ ಆಗಿ ಬದಲಾಗುತ್ತಿದ್ದಾರೆ. ರಷ್ಯಾ ಮತ್ತು ಅಮೆರಿಕ ಬಲಿಷ್ಠ ದೇಶವಾಗುತ್ತಿದೆಯಾ? ಇಲ್ಲ, ಭಾರತ ದೇಶವು ಬಲಿಷ್ಠವಾಗುತ್ತದೆ. ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದ ಬಗ್ಗೆ ವಿಶ್ವಗುರು ಅಚ್ಯುತಾನಂದರವರು ತಮ್ಮ ಭವಿಷ್ಯವಾಣಿಯಲ್ಲಿ ಏನು ಹೇಳಿದ್ದಾರೆ ಅಷ್ಟೇ ಅಲ್ಲದೆ 2024 ರಲ್ಲಿ ಭಾರತ ದೇಶದಲ್ಲಿ ಯಾವ ಪಕ್ಷ ಆಡಳಿತ ನಡೆಸಲಿದೆ.

ಅಯೋಧ್ಯಾ ನಗರವು ಶ್ರೀ ರಾಮನ ಹೆಸರಿನಿಂದಲೇ ರಾಮರಾಜ್ಯವಾಗಿರುತ್ತದೆ. ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಈ ವಿಡಿಯೋದ ಮೂಲಕ ತಿಳಿಯೋಣವಾದ್ದರಿಂದ ವಿಡಿಯೋವನ್ನು ಪೋಸ್ಟ್ ಮಾಡಿದ ಕೊನೆಯವರೆಗೂ ನೋಡಿ. ಸ್ನೇಹಿತರೆ ಗಂಗಾನದಿಯು ದೊಡ್ಡದಾಗಿರಬಹುದು ಅಥವಾ ಗೋದಾವರಿ ನದಿಯು ದೊಡ್ಡದಾಗಿರಬಹುದು. ಆದರೆ ಎಲ್ಲಕ್ಕಿಂತ ದೊಡ್ಡದು ಶ್ರೀ ರಾಮನ ಜನ್ಮಭೂಮಿಯಾದ ಅಯೋಧ್ಯೆ ನಗರ ಇದು ಉತ್ತರದಿಂದ ದಕ್ಷಿಣದವರೆಗೂ ಪೂರ್ವದಿಂದ ಪಶ್ಚಿಮದವರೆಗೆ ಭಾರತದೇಶದಿಂದ ಹಿಡಿದು ಇಂಡೋನೇಷ್ಯಾದವರೆಗೂ ನೇಪಾಳದಿಂದ ಶ್ರೀಲಂಕಾದವರೆಗೂ ವಿಜಯ ಶ್ರೀರಾಮ್ ಜೈ ಶ್ರೀರಾಮ್ ಎಂಬ ರಾಮನಾಮ ಜಪವು ಕೇಳಿಸುತ್ತಲೇ ಇದೆ.

See also  ಆಸ್ಪತ್ರೆ ಸೇರಿದ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಇವ್ರು ಮಾಡಿದ ಮಹಾ ಎಡವಟ್ಟು ಏನ್ ನೋಡಿ ಆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ ?

ಶ್ರೀರಾಮನ ತ್ಯಾಗಗಳು, ದಾನಗಳು ಮತ್ತು ಶಾಸನಗಳನ್ನು ಕೋಟ್ಯಂತರ ಮಂದಿ ಆದರ್ಶವಾಗಿ ತೆಗೆದುಕೊಂಡಿದ್ದಾರೆ. ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆ ನಗರವನ್ನು ಬಹಳ ಪವಿತ್ರವೆಂದು ಭಾವಿಸುತ್ತಿದ್ದಾರೆ. ಪ್ರಾಚೀನ ಕಾಲದಲ್ಲಿ ಅಯೋಧ್ಯಾ ನಗರವು ಮೋಕ್ಷವನ್ನು ಪ್ರಾಪ್ತಿ ಮಾಡುವ ಪವಿತ್ರ ಸ್ಥಳವಾಗಿತ್ತು. ಆದರೆ ಆ ನಂತರ ಅಯೋಧ್ಯ ನಗರವನ್ನು ಮುಸ್ಲಿಮರು ಆಕ್ರಮಿಸಿಕೊಂಡರು. ಬಾಬರ್ ಸೇನಾಪತಿ ಮೀರ್ ಬಾಕಿ ರಾಮ ಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸುತ್ತಾನೆ.

ಈ ಕಾರಣದಿಂದಲೇ 500 ವರ್ಷಗಳ ಕಾಲ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿವಾದವೂ ಮುಂದುವರೆದಿತ್ತು. ಆದರೆ ಸ್ನೇಹಿತರೆ ಸತ್ಯಮೇವ ಜಯತೆ ಎಂಬಂತೆ ಸತ್ಯಕ್ಕೆ ಜಯ ಸಿಕ್ಕೇ ಸಿಕ್ಕಿತು. ಇಂತಹ ಘಟನೆ ಅಯೋಧ್ಯಾ ನಗರದಲ್ಲಿ ನಡೆಯಿತು. ಕೋರ್ಟ್ ನಲ್ಲಿ ಈ ವಿಷಯದ. ವಿಚಾರಣೆಯೂ ನಡೆಯಿತು. ಬಹಳ ಮಂದಿ ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತಾರೆ. ಸ್ವಲ್ಪ ಜನ ಅಲ್ಲಿ ಸ್ಕೂಲನ್ನು ಕಟ್ಟಿ ಅಂದರು. ಇನ್ನು ಸ್ವಲ್ಪ ಜನ ಆಸ್ಪತ್ರೆಗಳನ್ನು ಕಟ್ಟಿ ಎಂದು ಹೇಳಿದರು. ಕೊನೆಗೆ ಸತ್ಯಕ್ಕೆ ಜಯ ಸಿಕ್ಕಿತು. ರಾಮನಗರ ರಾಮನಿಗೆ ಸಿಕ್ಕಿತು. 500 ವರ್ಷಗಳ ಕನಸು ನನಸಾಯಿತು.

ಜನವರಿ 22 ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯೂ ಆಯಿತು. ಲಕ್ಷಾಂತರ ಮಂದಿ ಈ ಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಮನನ್ನು ಕೊಂಡು ತುಂಬಿಕೊಳ್ಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಸಮಯದಲ್ಲಿ 1000 ನಾನೂರು ಜನರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹಲವಾರು ನೃತ್ಯ ಪ್ರದರ್ಶನಗಳೊಂದಿಗೆ ವೇದ ಮಂತ್ರಘೋಷಗಳಿಂದ ವಿಧಿ ವಿಧಾನಗಳಿಂದ ಶ್ರೀ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.

See also  ದರ್ಶನ್ ಕೇಸ್ ಬೆನ್ನಲ್ಲೇ ನಟ ಶಂಕರ್ ನಾಗ್ ಅವರ ಕೇಸ್ ಬಗ್ಗೆ ಯಾಕೆ ಚರ್ಚೆ ಆಗ್ತಿದೆ ಗೊತ್ತಾ ? ಆ ಕೇಸ್ ಗೂ ಇದಕ್ಕೂ ಏನ್ ಸಂಬಂಧ..

ಈ ಮಹೋನ್ನತ ಕ್ಷಣಕ್ಕೆ ಹಲವಾರು ಮುಖ್ಯ ಗಣ್ಯರೊಂದಿಗೆ ರಾಮ ಮಂದಿರದ ಮುಖ್ಯ ಪೂಜಾರಿ ಸ್ವ ಚಂದ್ರ ದಾಸ್ ಅವರು ಕೂಡ ಹಾಜರಿದ್ದರು. ಈಗ ಪೂರ್ತಿ ಭಾರತ ದೇಶವು ಈ ರಾಮ ಮಂದಿರ ದರ್ಶನದಲ್ಲಿ ಲೀನವಾಗಿದೆ. ಆದರೆ ಶ್ರೀರಾಮನ ಭಕ್ತಿಯಲ್ಲಿ ಲೀನವಾಗುವ ಮೊದಲು ನಾವು ಸ್ವಾಮಿ ಅಚ್ಚುತಾನಂದ ಅವರು ಹೇಳಿದ ಐದು ಭವಿಷ್ಯವಾಣಿಗಳ ಬಗ್ಗೆ ಖಂಡಿತವಾಗಿಯೂ ತಿಳಿಯಲೇಬೇಕು. ಏಕೆಂದರೆ ಇದು ಪ್ರತಿಯೊಬ್ಬ ಭಾರತೀಯನ ಮೇಲೂ ಪ್ರಭಾವ ಬೀರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">