ಬಂದೇ ಬಿಡ್ತು ಮೋದಿ ಅನ್ನಭಾಗ್ಯ ಕೈ ಗ್ಯಾರೆಂಟಿಗೆ ಸೆಡ್ಡು ಹೊಡೀತಾರ..ಬಿಪಿರಲ್ ಜೊತೆ ಎಲ್ರಿಗೂ ಗುಡ್ ನ್ಯೂಸ್

ಬಂತು ಮೋದಿ ಅನ್ನ ಭಾಗ್ಯ ಕೈ ಗ್ಯಾರಂಟಿಗೆ ಸೆಡ್ಡು ಹೊಡಿತಾರ…. ಬಂದೇಬಿಡ್ತು ಮೋದಿ ಅನ್ನ ಭಾಗ್ಯ ಕೈ ಗ್ಯಾರಂಟಿಗೆ ಸೆಡ್ಡು ಹೊಡೆಯುತ್ತಾ ಬಿಜೆಪಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವಂತಹ ಈ ಹಂತ ಬರಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರವಲ್ಲ ಮಧ್ಯಮ ವರ್ಗವನ್ನು ರೀಚ್ ಆಗುವಂತಹ ಮಹತ್ವದ ಲೋಕಸಭಾ ಚುನಾವಣೆ ಇವತ್ತಿನಲ್ಲಿ ಮಹಿತಿ ನಿಮ್ಮ ಮುಂದೆ.

WhatsApp Group Join Now
Telegram Group Join Now

ಇಡುತ್ತಿದ್ದೇನೆ. ಈಗ ಒಂದು ವರ್ಷದ ಈಚೆಗಂತು ನೋಡಿದರೆ ನಾವು ಕೇಂದ್ರ ಸರ್ಕಾರದ ವಿರುದ್ಧ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಕ್ರೋಶ ಹೊರಹಾಕಿದುಕ್ಕೆ ಕಾರಣ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಸುಡುತ್ತಾ ಇದೆ ಎಂದು ಬೇಸರ ಮತ್ತು ಪ್ರತಿ ಪಕ್ಷಗಳಿಗೆ ಬಹುದೊಡ್ಡ ಅಸ್ತ್ರವಾಗಿದ್ದೆ ಅದು ಪೆಟ್ರೋಲ್ ಡೀಸೆಲ್ ಅಕ್ಕಿ
ಬೇಳೆ ಗೋಧಿ ಹಿಟ್ಟು ಇಂತದ್ದು ಹಣದ ಬರವನ್ನು ಕಂಟ್ರೋಲ್.

ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಕ್ರಮಗಳನ್ನು ಕೈಗೊಳ್ಳಿತು ಅಕ್ಕಿ ರಫ್ತು ನಿಷೇಧ ಮಾಡಿತು ಬಾಸುಮತಿ ರೈಸ್ ರಫ್ತಾ ಆಗದಂತೆ ನೋಡಿಕೊಳ್ಳಿತು ಹಾಗೆ ದಾಸ್ತಾನು ಮಾಡುವುದರ ಮೇಲೆ ಕ್ರಮ ಹಾಕಿತ್ತು ಈರುಳ್ಳಿ ಸಕ್ಕರೆ ಗೋದಿ ಹಿಟ್ಟು ಎಲ್ಲ ಸಾಮಾನುಗಳ ಮೇಲೆ ಒಂದಿಷ್ಟು ಕಟ್ಟುನಿಟಿನ ಕ್ರಮಗಳನ್ನು ತೆಗೆದುಕೊಂಡಿದೆ ಸರ್ಕಾರ ಇಷ್ಟಾದ ಮೇಲೂ ಕೂಡ.

ಅಕ್ಕಿಯ ಬೆಲೆ 15 ಪರ್ಸೆಂಟ್ ಜಾಸ್ತಿಯಾಗಿದೆ ಕಳೆದ ಒಂದು ವರ್ಷದಲ್ಲಿ ಸಕಟು ಮತ್ತು ಚಿಲ್ಲರೆ ವ್ಯಾಪಾರಿ ಗಳಿಂದ 15 ಪರ್ಸೆಂಟ್ ಅಕ್ಕಿ ಬೆಲೆಯನ್ನು ಜಾಸ್ತಿ ಮಾಡಿದ್ದಾರೆ ತುಂಬಾ ಕಾಸ್ಟ್ಲಿ ಆಗಿದೆ ಮಿನಿಮಮ್ ಬೇಸಿಕ್ ರೈಸೆ 50 ರೂಪಾಯಿ 55 ರೂಪಾಯಿ ಆಗಿದೆ ಈಗ ಲೋಕಸಭಾ ಚುನಾವಣೆ ಸಮಯದಲ್ಲಿ ಕೇಂದ್ರ ಸರ್ಕಾರ ಭಾರತ್ ರೈಸ್ ಭಾರತ ಬ್ರಾಂಡ್ ಗೋಧಿ ಹಿಟ್ಟು.

ಕಡಲೆ ಹಿಟ್ಟು ಎಲ್ಲ ಸಿಗುತ್ತಇದೆ ಎಲವ ಆದರೆ ಎಲ್ಲರಿಗೂ ರೀಚ್ ಆಗುತ್ತಿಲ್ಲ ಇದು ವೆಹಿಕಲ್ ಬರುತ್ತದೆ ಯಾವುದೇ ಒಂದು ಸರ್ಕಲ್ ನಲ್ಲಿ ನಿಲ್ಲುತ್ತಾರೆ ಎಲ್ಲರಿಗೂ ರೀಚ್ ಆಗುತ್ತಿಲ್ಲ ಇದು ಎಲ್ಲರಿಗೂ ರೀಚ್ ಆಗಬೇಕು ಎನ್ನುವ ನಿಟ್ಟಿನಲ್ಲಿ ಅಕ್ಕಿಯನ್ನು ಬಿಟ್ಟು ಮತ್ತೆ ಬೇರೆ ಪ್ರಾಡೆಕ್ಟ್ ಗಳನ್ನು ಬಿಟ್ಟು ಮಹತ್ವದ ಹೆಜ್ಜೆಯನ್ನು ಇಡುತ್ತಾ ಇರುವಂತದ್ದು ಭಾರತ ಅಕ್ಕಿ ಭಾರತ ಬ್ರಾಂಡಿನ ಅಕ್ಕಿ ಇನ್ನು.

ಮುಂದೆ 29 ರೂಪಾಯಿಗೆ ಒಳ್ಳೆ ಗುಣಮಟ್ಟದ ರೈತರಿಂದ ನೇರವಾಗಿ ಖರೀದಿಸಿದಂತಹ ಅಕ್ಕಿ ಸಿಗುತ್ತದೆ ಅದನ್ನು ಆನ್ಲೈನಲ್ಲಿಯೂ ಪರ್ಚೇಸ್ ಮಾಡಬಹುದು ಈಗ ಕೈ ಗ್ಯಾರಂಟಿಗೆ ಅದರಲ್ಲಿಯೂ ಕೂಡ ಕರ್ನಾಟಕದಲ್ಲಿ ಅನ್ನಭಾಗ್ಯ ಜನಪ್ರಿಯ ಯೋಜನೆ ಇದಕ್ಕೆ ಸೆಡ್ಡು ಹೊಡೆಯುತ್ತದ ಮೋದಿ ಸರ್ಕಾರ, ಈಗಾಗಲೇ ನಮ್ಮ ಯೋಜನೆಯನ್ನು ನಿಮ್ಮ ಹೆಸರು.

ಅಂಟಿಸಿಕೊಂಡು ಮಾರ್ಕೆಟಿಂಗ್ ಮಾಡುತ್ತಿದ್ದೀರಾ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದರು ಐದು ಕೆಜಿ ಅಕ್ಕಿ ಕೊಡ್ತಾ ಇರುವುದು ಮೋದಿ ಸರ್ಕಾರ ಅದರೇ ಅನ್ನಬಗ್ಗೆ ನಾವು ಕೊಡುತ್ತಿದ್ದೇವೆ ಎಂದು ಸಿದ್ದರಾಮಯ್ಯನವರ ಸರ್ಕಾರ ಹೇಳಿಕೊಳ್ಳುತ್ತಿದೆ ಏಕೆಂದರೆ ಇವರ ಹತ್ತಿರ ಹಾಕಿಕೊಳ್ಳುವುದಕ್ಕೆ ಆಗುವುದಿಲ್ಲ 10 ಕೆಜಿ ಪ್ರಾಮಿಸ್ ಮಾಡಿದ್ದರು 5 ಕೆಜಿ ಅಷ್ಟೇ.

ಕೊಡುತ್ತಾ ಇರುವುದು ಜೊತೆಗೆ ದುಡ್ಡನ್ನು ಕೊಡುತ್ತಿದ್ದಾರೆ ಅಕ್ಕಿ ಹಣ ಕೂಡ ಮೋದಿ ಸರ್ಕಾರದ್ದೇ ಸಿದ್ದರಾಮಯ್ಯನವರ ಮೇಲೆ ಇರುವುದು ಈ ಸರ್ಕಾರದ ಮೇಲೆ ಇರುವುದು ಎಂದು ಬಿಜೆಪಿಯವರು ಆರೋಪ ಮಾಡಿಕೊಂಡೆ ಬರುತ್ತಿದ್ದಾರೆ ಅದಕ್ಕೆ ವಿವಿಧ ರಾಜ್ಯಗಳಲ್ಲಿ ಈ ರೀತಿ ಆಗಬಾರದು ಎಂದೇ ಪಡಿತರ.

ಚೀಟಿಯಲ್ಲಿ 5 ಕೆಜಿ ಅಕ್ಕಿ ಎಲ್ಲಿಂದ ಬರುತ್ತಾ ಇದೆ ನೀವು ತೆಗೆದುಕೊಂಡಿರುವ ಸಾಮಾನುಗಳಲ್ಲಿ ಎಷ್ಟನ್ನು ಕೇಂದ್ರ ಸರ್ಕಾರ ಕೊಟ್ಟಿದೆ ಎನ್ನುವುದನ್ನು ಕರೆಕ್ಟಾಗಿ ಮೆನ್ಷನ್ ಮಾಡುವಂತಹ ಸಿಸ್ಟಮ್ ತಂದರು ಮೊದಲು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]