ಶುರುವಾಯ್ತು ಕೇವಲ 29 ರೂ ಗೆ ಅಕ್ಕಿ..ಎಲ್ಲಿ ಹೇಗೆ ಪಡಿಬೇಕು..ಎಲ್ಲಿ ರಿಜಿಸ್ಟರ್ ಮಾಡಿಸಬೇಕು ಈ ವಿಡಿಯೋ ನೋಡಿ..

ಶುರುವಾಯಿತು ಕೇವಲ 29 ಭಾರತ್ ಅಕ್ಕಿ ವಿತರಣೆ ಯಾರೆಲ್ಲ ತಗೋಬಹುದು, ಯಾವ ಯಾವ ಜಾಗಗಳಲ್ಲಿ ಸಿಗುತ್ತೆ ಸಂಪೂರ್ಣ ಮಾಹಿತಿ… ಕಳೆದ ಒಂದು ವಾರದಿಂದ ಈ ಭಾರತ್ ಅಕ್ಕಿಯ ಹೆಸರನ್ನು ಎಲ್ಲರೂ ಕೂಡ ಕೇಳಿರುತ್ತೀರಾ ಸೋಶಿಯಲ್ ಮೀಡಿಯಾದಲ್ಲಿ ನ್ಯೂಸ್ ಗಳಲ್ಲಿ ಎಲ್ಲಾ ಕಡೆ ಸುದ್ದಿಯಾಗುತ್ತಾ ಇದೆ ಕಡಿಮೆ ಬೆಲೆಯಲ್ಲಿ ಅತಿ ಸಿಗುತ್ತದೆ ಎನ್ನುವ ಮಾಹಿತಿ.

WhatsApp Group Join Now
Telegram Group Join Now

ನಿಮ್ಮೆಲ್ಲರಿಗೂ ಒಂದಷ್ಟು ಜನಗಳಿಗಂತೂ ಗೊತ್ತಿರುತ್ತದೆ ಈ ಭಾರತ್ ಅಕ್ಕಿ ಎಂದರೆ ಏನು ಯಾರಿಗೆಲ್ಲ ಸಿಗುತ್ತದೆ ಎಷ್ಟು ಬೆಲೆಗೆ ಸಿಗುತ್ತದೆ ಎಷ್ಟು ಕೆಜಿಗೆ ಸಿಗುತ್ತದೆ ನಿಮ್ಮ ಮನೆಯ ಹತ್ತಿರ ಎಲ್ಲೆಲ್ಲಿ ಈ ಭಾರತ್ ಅಕ್ಕಿ ಸಿಗುತ್ತದೆ ಜೊತೆಗೆ ಇದನ್ನು ಯಾರು ಕೊಡುತ್ತಿದ್ದಾರೆ ಯಾಕೆ ಕೊಡುತ್ತಿದ್ದಾರೆ ಪ್ರತಿಯೊಂದು ಕೂಡ ನಾನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ,

ಮೊದಲನೆಯದಾಗಿ ಈ ಭಾರತ್ ಅಕ್ಕಿ ಎಂದರೆ ಏನು ಅನ್ನೋದನ್ನ ತಿಳಿದುಕೊಳ್ಳೋಣ ಭಾರತ್ ಅಕ್ಕಿ ಎಂದರೆ ಅದು ಬೇರೆ ಏನೂ ಇಲ್ಲ ಒಂದು ಬ್ರಾಂಡಿನ ಹೆಸರು ಅಷ್ಟೇ ಈಗ ಬುಲೆಟ್ ಬಾಸ್ಮತಿ ಎಂದು ಬೇರೆ ಬೇರೆ ರೀತಿಯ ಬ್ರಾಂಡ್ ಹೆಸರುಗಳು ಇರುತ್ತದೆ ಎಲ್ಲಾ ಆ ರೀತಿಯಾಗಿಯೇ ಭಾರತ್ ಎನ್ನುವುದು ಒಂದು ಬ್ರಾಂಡ್ ಈ ಬ್ರಾಂಡ್ ಬಂದು ಯಾವುದೇ ರೀತಿಯಾದಂತಹ ಪ್ರೈವೇಟ್.

ಕಂಪನಿಯಿಂದ ಒಳಪಟ್ಟಿಲ್ಲ ಇದು ಬಂದು ನಮ್ಮ ಸರ್ಕಾರದ ಬ್ರಾಂಡ್ ಇದು ನಮ್ಮ ಸರ್ಕಾರದ ಅಧಿಕೃತ ಬ್ರಾಂಡ್ ಆಗಿರುವುದರಿಂದ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ ಇದು ಕಡಿಮೆ ಬೆಲೆಯಲ್ಲಿ ನಮ್ಮ ಭಾರತದಲ್ಲಿ ವಾಸ ಮಾಡುತ್ತಾ ಇರುವಂತಹ ಜನರಿಗೆ ಅಕ್ಕಿಯನ್ನು ತಲುಪಿಸುವಂತಹ ಒಂದು ಕೆಲಸ ಕಾರ್ಯಕ್ರಮ ಯೋಜನೆ ಎಂದೆ ಅಂದುಕೊಳ್ಳಿ ಈ ಭಾರತ್.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ಅಕ್ಕಿ ಯೋಜನೆ ಇದು ನಮ್ಮ ನಾಫೆಡ್ ಅಂದರೆ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಲ ಏನಿದೆ ಇದರ ಮೂಲಕ ನಮ್ಮ ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ಜನರಿಗೆ ಅಕ್ಕಿಯನ್ನು ವಿತರಣೆ ಮಾಡುವಂತಹ ಕೆಲಸ ನಡೆಯುತ್ತದೆ ಇನ್ನು ಇದನ್ನು ಯಾಕೆ ಈ ರೀತಿಯಾಗಿ ಬಾಳುತ್ತಾ ಇದ್ದಾರೆ ಎಂದರೆ ಇತ್ತೀಚಿನ ದಿನಗಳಲ್ಲಿ ಅಕ್ಕಿಯ ಬೆಲೆ ಎಲ್ಲರಿಗೂ ಗೊತ್ತಿರುವ ಹಾಗೆ ಗಗನಕ್ಕೆ.

ಏರುತ್ತಿದೆ ಅಕ್ಕಿ ರೇಟ್ ಮಾತ್ರವಲ್ಲ ಬೇರೆ ದಿನನಿತ್ಯದ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗುತ್ತದೆ ಆ ಕಾರಣಕ್ಕೋಸ್ಕರ ಅದರಲ್ಲಿಯೂ ಅಕ್ಕಿ ನಮ್ಮ ಅವಶ್ಯಕತೆಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದು ಅಕ್ಕಿ ಬದುಕಬೇಕು ಎಂದರೆ ಊಟ ಮಾಡಲೇಬೇಕು ಅಲ್ಲವಾ ಆ ಊಟದಲ್ಲಿಯೇ ಪ್ರಮುಖವಾದಂತದ್ದು ಈ ಅಕ್ಕಿ ಈ ಅಕ್ಕಿಯ ಬೆಲೆ ಸಿಕ್ಕಾಪಟ್ಟೆ.

ಜಾಸ್ತಿಯಾಗಿದೆ ಅದು ಕಳೆದ ಕೆಲವು ದಿನಗಳಿಂದ ಅಂದರೆ ಕೆಲ ತಿಂಗಳುಗಳಿಂದ 30 ರೂಪಾಯಿ 35 ರೂಪಾಯಿ ಇಂದ ಸಿಗುತ್ತಿದ್ದಂತಹ ಅಕ್ಕಿ ಈಗ 40 ರಿಂದ 45 ರೂಪಾಯಿ ಆಗಿದೆ ಇನ್ನು ಪಾಲಿಶ್ ಆಗಿರುವಂತಹ ಒಳ್ಳೆಯ ಅಕ್ಕಿಯನ್ನು ತೆಗೆದುಕೊಳ್ಳುತ್ತೇವೆ ಎಂದರೆ 80 85 ವರೆಗೂ ಕೂಡ ಕೇಜಿಗೆ.

ಅಕ್ಕಿ ಸಾಮಾನ್ಯ ಮಾರುಕಟ್ಟೆಯಲ್ಲಿ ನಮಗೆ ಸಿಗುತ್ತದೆ ಈ ಒಂದು ಅಕ್ಕಿಯ ಬೆಲೆ ಗಗನಕ್ಕೆ ಏರುವುದನ್ನು ತಪ್ಪಿಸುವುದಕೋಸ್ಕರ ಈ ರೀತಿಯಾಗಿ ಭಾರತ್ ಅಕ್ಕಿ ಬ್ರಾಂಡ್ ಅಡಿಯಲ್ಲಿ ಅಕ್ಕಿಯನ್ನು ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ ವಿತರಣೆ ಮಾಡುತ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದರ್ಶನ್ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ.ಇಷ್ಟೆಲ್ಲಾ ನಡೆಯೋದಕ್ಕೆ ನೈಜ ಕಾರಣ ತಿಳಿಸಿದ ಶ್ರೀಗಳು

[irp]


crossorigin="anonymous">