ತೆಲುಗು ಇಂಡಸ್ಟ್ರಿ ನನ್ನ ಯೌವನವನ್ನೇ ಹಾಳು ಮಾಡ್ತೆಂದು ಕಣ್ಣೀರಿಟ್ಟ ರವಿಶಂಕರ್..ಬದುಕು ಕೊಟ್ಟಿದ್ದು ಸುದೀಪ್,ಕನ್ನಡ

ತೆಲುಗು ಇಂಡಸ್ಟ್ರಿ ನನ್ನ ಯವ್ವನವನ್ನೇ ಹಾಳು ಮಾಡಿದೆ ಎಂದ ರವಿಶಂಕರ್ ಅವರು

WhatsApp Group Join Now
Telegram Group Join Now

ಬಂಧುಗಳೇ ಇವತ್ತು ನಾನು ಹೇಳೋದಿಕ್ಕೆ ಹುಟ್ಟಿರುವಂತಹ ಸ್ಟೋರೀಸ್ ನಿಮ್ಮಲ್ಲಿ ಒಂದಷ್ಟು ಜನರಿಗೆ ಸ್ಪೂರ್ತಿ ತುಂಬುವುದು ನನ್ನ ಬದುಕಿನಲ್ಲಿ ಇನ್ನೇನು ಸಾಧನೆ ಮಾಡಲಿಕ್ಕೆ ಸಾಧ್ಯ ಆಗುವುದಿಲ್ಲ. ಎಲ್ಲವನ್ನು ಕೂಡ ಕಳೆದುಕೊಂಡಿದ್ದೇನೆ. ಸಾಲು ಸಾಲು ಅವಮಾನಗಳನ್ನು ಎದುರಿಸಿದ್ದೇನೆ. ಪ್ರತಿಭೆ ಎಲ್ಲ ಇದೆ, ಆದರೂ ಕೂಡ ಅವಕಾಶ ಸಿಗ್ತಿಲ್ಲ ಅಂತ ಯೋಚನೆ ಮಾಡುತ್ತೀರಲ್ಲ ನಿಮಗೂ ಕೂಡ ಒಂದಷ್ಟು ಸ್ಫೂರ್ತಿಯನ್ನು ತುಂಬ ಹೌದು, ಹೌದು ಒಂದು ಕಡೆ ಇವತ್ತು ನಾನು ಹೇಳೋದಿಕ್ಕೆ ಹುಟ್ಟಿರುವಂತಹ ಸ್ಟೋರೀಸ್ ಕನ್ನಡಕ್ಕೆ ವಿಲನ್ ಅಂತ ಗುರ್ತಿಸಿಕೊಂಡಿರುವಂತಹ ಕನ್ನಡಿಗರು ಪ್ರೀತಿಯಿಂದ ಆರ್ಮುಗಂ ಅಂತ ಕರೆಯುವಂತಹ ಪಿ ರವಿಶಂಕರ್ ಗೆ ಸಂಬಂಧಪಟ್ಟ ಹಾಗೆ ಹೌದು

ನನಗೆ ರವಿಶಂಕರ್ ಅಂದಾಗ ಮೊದಲು ಹೆಮ್ಮೆಯಾಗುವಂತೆ ವಿಚಾರ ಅಥವಾ ಅವರ ಮೇಲೆ ಅಭಿಮಾನ ಮೂಡುವಂತ ವಿಚಾರ ಅಂದ್ರೆ ರವಿಶಂಕರ್ ಈಗಲೂ ಕೂಡ ಕನ್ನಡದ ಬಗ್ಗೆ ವಿಶೇಷವಾದ ಗೌರವ, ಪ್ರೀತಿ, ಅಭಿಮಾನ ಎಲ್ಲವನ್ನು ಕೂಡಿಕೊಂಡಿದ್ದಾರೆ. ಅವರು ಮೂಲತಃ ಆಂಧ್ರದವರು ಅಂದ್ರೆ ತೆಲುಗಿನವರು. ತೆಲುಗು ನಾಡಿನವರು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ. ಆದರೆ ಅದೇ ತೆಲುಗು ನೆಲದಲ್ಲಿ ನಿಂತು ಈಗಲೂ ಕೂಡ ಧೈರ್ಯದಿಂದ ಕನ್ನಡಾಂಬೆಗೆ ಜೈ ಭುವನೇಶ್ವರಿಗೆ ಜೈ ಅನ್ನುವಂತ ಮಾತನ್ನ ಹೇಳ್ತಾರೆ. ಅನ್ನ ಕೊಟ್ಟಿದ್ದು ಬದುಕು ಕೊಟ್ಟಿದ್ದು, ಜೀವನ ಕೊಟ್ಟಿದ್ದು ಎಲ್ಲವೂ ಕೂಡ ಕನ್ನಡ ಅಂತ ಹೇಳಿ ಬಹಳ ಗರ್ವದಿಂದ ಹೆಮ್ಮೆಯಿಂದ ಹೇಳ್ತಾರೆ. ಅಲ್ಲಿ ತೋಸರ್ದಾಗ ಒಂದು ಶೋಗೆ ಹೋದಂತಹ ಸಂದರ್ಭದಲ್ಲಿ ಎಲ್ಲ ಮಾತುಗಳನ್ನು ಹೇಳಿದರು.

ಕನ್ನಡಿಗರಾಗಿ ಕನ್ನಡದ ಬಗ್ಗೆ ಮಾತನಾಡೋದಕ್ಕೆ ಒಂದಷ್ಟು ಜನ ಹಿಂಜರಿದರೆ ಯಾರು ಅಂತ ತಕ್ಷಣ ನೆನಪಾದ ಕಮೆಂಟ್ ಮಾಡಿ ತಿಳಿಸಿ. ಆದರೆ ತದ್ವಿರುದ್ಧ ಎನ್ನುವಂತೆ ರವಿಶಂಕರ್ ಅವರು ಮಾತ್ರ ತೆಲುಗು ನಾಡಿನವರು ಆದರೂ ಕೂಡ ನಿಜವಾಗಲು ಅನ್ನ ಕೊಟ್ಟ ಭಾಷೆ ಬಗ್ಗೆ ನಿಜವಾಗಲು ಬದುಕು ಕೊಟ್ಟ ಭಾಷೆ ಬಗ್ಗೆ ಬಹಳ ಖುಷಿಯಿಂದ ಗೌರವದಿಂದ ಮಾತಾಡ್ತಾರೆ. ಹೌದು ಬಂಧುಗಳೇ ರವಿಶಂಕರ್ ಅವರ ಬಗ್ಗೆ ನಾನು ಇವತ್ತು ಸ್ಟೋರಿ ಮಾಡೋದಕ್ಕೆ ಕಾರಣ ಅಂದ್ರೆ ಬರೋಬ್ಬರಿ 25 ವರ್ಷಗಳ ಕಾಲ ತಮ್ಮ ಯೌವನವನ್ನು ಹಾಳು ಮಾಡಿಕೊಂಡರು.

ಪ್ರತಿಭೆ ಇದ್ದರೂ ಕೂಡ ಅವಕಾಶ ಸಿಗದೆ ಪ್ರತಿದಿನ ಅವಮಾನವನ್ನು ಎದುರಿಸಿದರು. ಕಣ್ಣೀರು ಹಾಕಿದ್ರು, ಸಂಕಟವನ್ನೂ ಅನುಭವಿಸಿದರು. ಕೊನೆಗೊಂದು ದಿನ ಪ್ರತಿಭೆ ಇದ್ದವರಿಗೆ ಅವಕಾಶ ಹುಡ್ಕೊಂಡು ಬರಲೇ ಬೇಕು ಎನ್ನುವ ಹಾಗೆ ಬದುಕಿನಲ್ಲಿ ಕತ್ತಲು ಬಂದ ನಂತರ ಬೆಳಕು ಬರಲೇಬೇಕು ಎನ್ನುವ ಹಾಗೆ ರವಿಶಂಕರ್ ಅವರ ಬದುಕಿನಲ್ಲೂ ಕೂಡ ಬೆಳಕು ಬಂತು. ರವಿಶಂಕರ್ ಅವರು ಇಂದು ಕನ್ನಡ ಮಾತ್ರ ಅಲ್ಲ, ಇಡೀ ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸುವ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ. ಒಂದು ಕಡೆ ರವಿಶಂಕರ್ ಅವರ ಜೀವನಕ್ಕೆ ನಿಮ್ಮೆಲ್ಲರಿಗೂ ಕೂಡ ಸ್ವಾಗತ ಹೇಳ್ತಾ ಹೋಗ್ತೀನಿ ಕೇಳಿ ರವಿಶಂಕರ್ ಅವರ ತಂದೆ ಪಿ ಜೆ ಶರ್ಮ ಅಂತ ಆಂಧ್ರಪ್ರದೇಶದವರು.

ಅವರ ತಾಯಿ ಕೃಷ್ಣ ಜ್ಯೋತಿ ಅಂತ ಕರ್ನಾಟಕದವರು. ಅವರ ತಂದೆ ತಾಯಿ ಇಬ್ಬರಿಗೂ ಕೂಡ ಸಿನಿಮಾ ಇಂಡಸ್ಟ್ರಿಯ ಏನಾದ್ರೂ ಮಾಡಬೇಕು ಅಂತ ಆಸೆ ಇರುತ್ತೆ. ಅವರ ತಂದೆ ನಟನಾಗಿ ಗುರುತಿಸಿಕೊಳ್ತಾರೆ. ಆರಂಭದಲ್ಲಿ ಅದಾದ ನಂತರ ವಯಸ್ಸು ತುಂಬಾ ಸ್ಟ್ರಾಂಗ್ ಆಗಿದ್ದ ಕಾರಣಕ್ಕಾಗಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೊಡಿಸಿಕೊಳ್ತಾರೆ. ಅವರ ತಾಯಿ ಕೃಷ್ಣ ಜ್ಯೋತಿ ನಟಿಯಾಗಿಕೊಳ್ತಾರೆ. ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಡಾಕ್ಟರ್ ರಾಜ್ ಕುಮಾರ್ ಅವರು ತುಂಬಾ ಸಿನಿಮಾಗಳಲ್ಲಿ ಆ ಕೃಷ್ಣ ಜ್ಯೋತಿ ಅವರು ಅಭಿನಯಿಸಿದ್ದಾರೆ.

ಈ ರೀತಿಯಾಗಿ ಅಪ್ಪ ಅಮ್ಮ ಇಬ್ಬರು ಕೂಡ ತೆಲುಗು ಸಿನಿಮಾಗೆ ಕನ್ನಡ ಸಿನಿಮಾದಲ್ಲಿ ತಮ್ಮದೇ ಆದಂತ ರೀತಿಯಲ್ಲಿ ಉಳಿಸಿಕೊಂಡು ಬಂದವರು. ಅವರ ತಂದೆಗೆ ನಟನೆಗಿಂತ ಹೆಚ್ಚಾಗಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಅವಕಾಶಗಳು ಬಂತು. ಇನ್ನು ಕೃಷ್ಣ ಜ್ಯೋತಿ ಅವರು ಮಕ್ಕಳೆಲ್ಲ ಆದ ನಂತರ ರಾಕ್ ನಿಂದ ದೂರ ಉಳಿಕೊಂಡು ಇಲ್ಲದಂತಾಗಿದೆ. ಈಗಿನ ಜನರೇಶನ್ ಅವರಿಗೂ ಕೂಡ ಅವರ ತಾಯಿ ಬಹಳ ಚೆನ್ನಾಗಿ ಪರಿಚಿತರಿದ್ದರು. ಇನ್ನು ರವಿಶಂಕರ್ ಅವರಿಗೆ ಅಯ್ಯಪ್ಪ ಏನು ಅಂತ ಸಹೋದರ ಹಾಗೆ ಸಾಯಿಕುಮಾರ್ ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ.

ಇನ್ನು ರವಿಶಂಕರ್ ಇಡೀ ಕುಟುಂಬದ ಅಂದ್ರೆ ಇಡೀ ಫ್ಯಾಮಿಲಿ ಎಲ್ಲರೂ ಕೂಡ ಸಿನಿಮಾ ನಟನೆದು ಈ ರೀತಿಯಾಗಿ ಹುಟ್ಟಿಕೊಂಡ ಕಾರಣಕ್ಕಾಗಿ. ಅವರಿಗೂ ಕೂಡ ಸಿನಿಮಾ ಇಂಡಸ್ಟ್ರಿ ಕಡೆಗೆ ಸಹಜವಾಗಿ ಆಸಕ್ತಿ ಬರುತ್ತೆ. ಆರಂಭದ ದಿನಗಳಲ್ಲಿ ನಟನಾಗಿ ಗುರುತಿಸಿಕೊಳ್ತಾರೆ. 1000 ಒಂಭೈನೂರ ಎಂಬತ್ತರಲ್ಲಿ ಅವರ ಕೆರಿಯರ್ ಶುರುವಾಗಿದ್ದು ಆಲೋಚನೆ ಚಂಡಿ ಎನ್ನುವಂತಹ ಸಿನಿಮಾ ಮೂಲಕ. ಅದಾದ ನಂತರ ಸಣ್ಣಪುಟ್ಟ ಸಿನಿಮಾಗಳನ್ನ ಹೀಗೆ ಮಾಡಿಕೊಳ್ತಾ ಹೋಗ್ತಾರೆ. ಕೆಟ್ಟದಾಗಿ ಆದರೆ ಹೇಳಿಕೊಳ್ಳುವಂತ ದೊಡ್ಡ ಅವಕಾಶ ಬರಲೇ ಇಲ್ಲ. ಅದು ರವಿಶಂಕರ್ ಅವರು ಭರತನಾಟ್ಯ ಕಲಿತಿದ್ದರುವೋ ಬಹಳ ಕಡಿಮೆಯಾಗಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]