ಪರಿವರ್ತನೆಗೊಂಡ ಎಸ್ಸಿ/ಎಸ್ಟಿ ಭೂಮಿಯ ಮಾರಾಟಕ್ಕೆ ಸರ್ಕಾರದ ಪೂರ್ವಾನುಮತಿಯ ಅಗತ್ಯವಿಲ್ಲ..ಹೈ ಕೋರ್ಟ್. ಏನಿದು ನೋಡಿ..

ಪರಿವರ್ತನೆಗೊಂಡ ಎಸ್ಸಿ/ಎಸ್ಟಿ ಭೂಮಿಯ ಮಾರಾಟಕ್ಕೆ ಸರ್ಕಾರದ ಪೂರ್ವಾನುಮತಿಯ ಅಗತ್ಯವಿಲ್ಲ..ಹೈ ಕೋರ್ಟ್. ಏನಿದು ನೋಡಿ.. ಪರಿವರ್ತನೆಗೊಂಡ ಎಸ್ ಸಿ ಎಸ್ ಟಿ ಭೂಮಿಯ ಮಾರಾಟಕ್ಕೆ ಸರ್ಕಾರದ ಪೂರ್ವಾನುಮತಿಯ ಅವಶ್ಯಕತೆ ಇಲ್ಲ… ಕೃಷಿ ಭೂಮಿಯಿಂದ ಕೃಷಿಯ ತರ ಭೂಮಿಯಾಗಿ ಪರಿವರ್ತನೆಗೊಂಡ ಎಸ್ ಸಿ ಎಸ್ ಟಿ ಭೂಮಿಯ ಮಾರಾಟಕ್ಕೆ ಸರ್ಕಾರದ ಅನುಮತಿ ಅವಕಾಶವಿಲ್ಲವೆಂದು ಹೈಕೋರ್ಟ್ ನೀಡಿರುವಂತಹ ತೀರ್ಪಿನ ಬಗ್ಗೆ ಮತ್ತು ಯಾಕೆ ತೀರ್ಪಿನ ಬಗ್ಗೆ ತಿಳಿಸುತ್ತಾ ಇದ್ದೇನೆ ಎಂದು.

WhatsApp Group Join Now
Telegram Group Join Now

ಕೂಡ ಈ ವಿಡಿಯೋದಲ್ಲಿ ನಂತರ ಹೇಳುತ್ತೇನೆ. ಜುಲೈ ತಿಂಗಳ 2023ರಂದು ತಿದ್ದುಪಡಿ ಆದ ನಂತರ ತುಂಬಾ ಜನರಿಗೆ ಇದೊಂದು ಪ್ರಶ್ನೆ ಉಳಿದುಕೊಂಡಿದೆ ಪರಿವರ್ತನೆಗೊಂಡಿರುವ ಎಸ್ಸಿಎಸ್‌ಸಿ ಭೂಮಿ ಕೂಡ ಪಿಟಿಸಿಎಲ್ ಆಯ್ಕೆ ಬರುತ್ತದೆ ಎಂದು ಹೇಳುತ್ತಾ ಇದ್ದಾರೆ ಅದು ನಿಜಾನಾ ಪರಿವರ್ತನೆಗೊಂಡಿರುವ ಎಸ್ ಸಿ ಎಸ್ ಟಿ ಭೂಮಿಯನ್ನ ಮಾರಾಟ ಮಾಡುವುದಕ್ಕೆ ಕೂಡ.

ಪೂರ್ವ ಅನುಮತಿ ಯನ್ನು ತೆಗೆದುಕೊಳ್ಳಬೇಕಾ ಅದಕ್ಕೆ ಸಂಬಂಧಿಸಿದ ಹೈಕೋರ್ಟ್ ತೀರ್ಪಿನ ಬಗ್ಗೆ ಅಂದರೆ ಹೊಸದಾಗಿ ಜಡ್ಜ್ಮೆಂಟ್ ಬಂದಿದೆಯಾ ನಾವು ಯಾವುದೋ ಒಂದು ನ್ಯೂಸ್ನಲ್ಲಿ ನೋಡ್ತಾ ಇದ್ದವು ಕನ್ವರ್ಷನ್ ಆದ ಭೂಮಿ ಪಿಟಿಸಿಎಲ್ ಗೆ ಬರುವುದಿಲ್ಲ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದ ಎಂದು ಹಾಕಿದ್ದರು ಎಂದು ಕೇಳುತ್ತಿದ್ದರು ಆದರೆ ನಾನು ಗಮನಿಸಿದಾಗ.

ಗೊತ್ತಾಗಿದ್ದು ಎಂದರೆ ಹಳೆಯ ಜಡ್ಜ್ಮೆಂಟ್ ನ ಬಗ್ಗೆ ಹಾಕಿರುವಂಥದ್ದು ಅದು ಡಿಸೆಂಬರ್ 16 2021 ರಲ್ಲಿ ಬಂದಿರುವ ತೀರ್ಪಿನ ಬಗ್ಗೆ ಈ ವಿಡಿಯೋದಲ್ಲಿ ತಿಳಿಸುತ್ತಿದ್ದೇನೆ ಆ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾಗಿದ್ದ ಕೃಷಿಯ ತರ ಬಳಕೆಗೆ ಪರಿವರ್ತನೆಗೊಂಡಿದ್ದರೆ ಅದರ ಮಾರಾಟಕ್ಕೆ ಜಿಲ್ಲಾಡಳಿತ ಕಾರ್ಯ ಮತ್ತು ಸರ್ಕಾರದ.

See also  ಬಿಪಿಎಲ್ ಕಾರ್ಡ್ ಇರುವವರು ತಪ್ಪದೇ ನೋಡಿ..ಇಷ್ಟು ಲಕ್ಷ ಕಾರ್ಡುಗಳು ರದ್ದಾಗಲಿವೆ..ಕಾರಣ ಇಷ್ಟೇ..

ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲವೆಂದು ಹೈಕೋರ್ಟ್ ಮಹತ್ತರವಾದ ತೀರ್ಪನ್ನು 2021 ರಲ್ಲಿ ನೀಡಿದೆ ಈ ತೀರ್ಪಿನ ಹಿನ್ನೆಲೆಯನ್ನು ನೋಡುತ್ತಾ ಹೋಗೋಣ ಇದರಲ್ಲಿ ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ಕೊಂಡ ಅಲಿಯಾಸ್ ಕೊಂಡಪ್ಪನ ವಂಶಸ್ಥರು ಲೇಟ್ ಕೊಂಡ ಅಲಿಯಸ್ ಕೊಂಡಪ್ಪಗೆ 31 11 1927 ರಲ್ಲಿ ದೇವನಹಳ್ಳಿ ತಾಲೂಕಿನ ಜಾಣ ಹೋಬಳಿ.

ಮೀನ ಕುಂಟೆ ಗ್ರಾಮದಲ್ಲಿ 5ಕುಂಟೆ 3 ಎಕರೆ ಜಮೀನು ಮಂಜೂರಾಗಿದೆ ಅದರಲ್ಲಿ ಪರ ಬಾರೆ ಕಂಡಿಶನ್ ಕೂಡ ಹಾಕಿರುತ್ತಾರೆ ಈ ಕೊಂಡಅವರ ಮರಣದ ನಂತರ ಅವರ ವಂಶಸ್ಥರು ಜಮೀನು ಹಂಚಿಕೆಯನ್ನು ಮಾಡಿಕೊಂಡಿರುತ್ತಾರೆ ಇದರಲ್ಲಿ ಮೂರನೇ ಪ್ರತಿವಾದಿಯಾದ ಭೀಮನ್ ಕುಮಾರ್ ಪಯಂಕ ಅವರು ಸರ್ಕಾರದ ಪೂರ್ವಾನುಮತಿ ಪಡೆಯದೆ.

ಅರ್ಜಿದಾರರಿಂದ 31 10 1996 ರಂದು ಐದು ರಿಜಿಸ್ಟರ್ ಡೆಮಿಲ್ ಮೂಲಕ ಜಮೀನನ್ನು ಖರೀದಿಸಿರುತ್ತಾರೆ ನಂತರ ಅರ್ಜಿದಾರರು ಅಂದರೆ ಮುನ್ನಯ್ಯ ಮತ್ತು ಇತರರು ಜಮೀನಿನ ಮರುಸ್ಥಾಪನೆಗಾಗಿ ಅಂದರೆ ಪೂರ್ವಾನುಮತಿ ಪಡೆಯದೆ ಆಸ್ತಿ ಮಾರಾಟವಾಗಿದೆ ಪಿಟಿಸಿಯಲ್ ಅಟ್ನ ಸೆಕ್ಷನ್ ನಾಲ್ಕು ಸತ್ ಕ್ಲಾಸ್ ಎರಡರ ಪ್ರಕಾರ ಪೂರ್ವಾನುಮತಿ ಪಡೆದಿಲ್ಲ ಎಂದು ಹೇಳಿ.

ಪಿಟಿಸಿಎಲ್ ಆಕ್ಟ್ನ ಸೆಕ್ಷನ್ ಐದರ ಅಡಿಯಲ್ಲಿ ಮರುಸ್ಥಾಪನೆಗಾಗಿ ಎಸಿ ಕೋರ್ಟ್ ಗೆ ಹಾಕುತ್ತಾರೆ ಇಲ್ಲಿ ಎಸಿ ಅವರು ಸೇಲ್ ಡೀಡನ್ನ ನಲ್ಯಾಂಡ್ ವೈಲ್ಡ್ ಎಂದು ಹೇಳಿ ಅರ್ಜಿದಾರರ ಪರವಾಗಿ 10 6 2008ಕ್ಕೆ ಆರ್ಡರನ್ನು ಮಾಡುತ್ತಾರೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕನ್ನಡ ಧಾರವಾಹಿಯಲ್ಲಿ ಮಿಂಚುತ್ತಿರುವ ಮುಸ್ಲಿಂ ಧರ್ಮದ ತಾರೆಯರು ಇವರೆ ನೋಡಿ...

[irp]